Class 10 | MATHS |
Chapter | ತ್ರಿಭುಜಗಳು |
CAMBRIDGE PUBLICATION(KANNAD) | exam |
Number Of Questions | 38 |
Academic Year | 2023-24 |
ಆವರಣದಲ್ಲಿ ಕೊಟ್ಟಿರುವ ಪಹ ಸೂಕ್ತವಾದ ಪದವನ್ನು ಆರಿಸಿ ಬಿಟ್ಟ ನ ದದ ತುಂಬಿಸಿ. ಬಾಹುಗಳ ಸಂಖ್ಯೆ ಒಂದೇ ಇರುವ ಎರಡು ಬಹುಭುಜಾಕೃತಿಗಳು ಸಮರೂಪವಾಗಬೇಕಾದರೆ (a) ಅದರ ಅನುರೂಪ ಕೋನಗಳು _______ಮತ್ತು (b) ಅದರ ಅನುರೂಪ ಬಾಹುಗಳು __________(ಸಮ, ಸಮಾನುಪಾತದಲ್ಲಿರುತ್ತದೆ)
ಎರಡು ವಿಭಿನ್ನ ಉದಾಹರಣೆಗಳನ್ನು ಕೊಡಿ. (i) ಒಂದು ಜೊತೆ ಸಮಾರೂಪ ಆಕೃತಿಗಳು (ii) ಒಂದು ಜೊತೆ ಸಮರೂಪವಲ್ಲದ ಆಕೃತಿಗಳು
ಕೆಳಗಿನ ಚತುರ್ಭುಜಗಳು ಸಮರೂಪವೇ? ಇಲ್ಲವೆ ತಿಳಿಸಿ,
(i) ರಲ್ಲಿ (ii) ರಲ್ಲಿ DE || BC ಆದರೆ (i) ರಲ್ಲಿ EC (ii) ರಲ್ಲಿ AD ಕಂಡು ಹಿಡಿಯಿರಿ.
DE || OQ ಮತ್ತು DF || OR. ಆದರೆ EF || QR ಎಂದು ಸಾದಿಸಿ
ಚಿತ್ರದಲ್ಲಿ AB || PQ ಮತ್ತು AC || PR ಆಗುವಂತೆ A, B, ಮತ್ತು C ಗಳು ಕ್ರಮವಾಗಿ OP, OQ ಮತ್ತು OR ಗಳ ಮೇಲಿನ ಬಿಂದುಗಳು, ಆದರೆ BC || QR ಎಂದು ತೋರಿಸಿ.
ABCDಯು ಒಂದು ತ್ರಾಪಿಜ್ಯ ಇದರಲ್ಲಿ AB || DC ಮತ್ತು ಕರ್ಣಗಳು ಪರಸ್ಪರ O ಬಿಂದುವಿನಲ್ಲಿ ಛೇದಿಸುತ್ತವೆ. ಆದರೆ `(AO )/ (BO )= (CO) /( DO)` ಎಂದು ತೋರಿಸಿ.
ಚಿತ್ರದಲ್ಲಿ ಸಮಾರೋಪ ತ್ರಿಭುಜಗಳ ಜೊತೆಗಳು ಯಾವವು ತಿಳಿಸಿ. ಈ ಪ್ರಶ್ನೆಗಳನ್ನು ಉತ್ತರಿಸಲು ಸಮಾರೋಪತೆಯ ಯಾವ ನಿರ್ಧಾರಕ ಗುಣಗಳನ್ನು ಉಪಯೋಗಿಸುವಿರಿ ಎಂದು ಬರೆಯಿರಿ ಹಾಗು ಸಮಾರೋಪ ತ್ರಿಭುಜಗಳ ಜೊತೆಗಳನ್ನು ಸೂಚಿಸಲು ಸಂಕೇತವನ್ನು ಬರೆಯಿರಿ., , , , ,
`triangleOBA cong triangleODC`, `angleBOC = 125^@` ಮತ್ತು `angleCDO = 70^@`. ಆದರೆ `angleDOC`, `angleDCO` ಮತ್ತು `angleOAB`ಗಳನ್ನೂ ಕಂಡು ಹಿಡಿಯಿರಿ.
`(QR)/(QS)= (QT)/(PR)` ಮತ್ತು `angle1 = angle2`. ಆದರೆ `trianglePQS ~ triangleTQR` ಎಂದು ಸಾದಿಸಿ..
`angleP = angleRTS`. ಆಗಿರುವಂತೆ S ಮತ್ತು T ಗಳು `trianglePQRನ` PR ಮತ್ತು QR ಬಾಹುಗಳ ಮೇಲಿನ ಬಿಂದುಗಳು ಆದರೆ, `triangleRPQ` ~ `triangleRTS` ಎಂದು ಸಾದಿಸಿ..
ಚಿತ್ರದಲ್ಲಿ `triangleABE ~ = triangleACD` , ರಲ್ಲಿ ಆದರೆ `triangleADE` ~ `triangleABC` ಎಂದು ಸಾದಿಸಿ..
ABCD ಸಮಾಂತರ ಚತುರ್ಭುಜದ AD ಬಾಹುವನ್ನು ವೃದ್ದಿಸಿದ ಭಾಗದಲ್ಲಿ E ಬಿಂದುವಿದೆ ಮತ್ತು BE ಮತ್ತು CD ಗಳು ಪರಸ್ಪರ F ಬಿಂದುವಿನಲ್ಲಿ ಛೇದಿಸಿದರೆ `triangleABE` ~ `triangleCFB` ಎಂದು ಸಾದಿಸಿ. .
ಚಿತ್ರದಲ್ಲಿ `triangleABC` ಮತ್ತು `triangleAMP` ಗಳು ಕ್ರಮವಾಗಿ B ಮತ್ತು M ಗಳಲ್ಲಿ ಲಂಬ ಕೋನಗಳನ್ನು ಹೊಂದಿರುವ ಲಂಬಕೋನ ತ್ರಿಭುಜಗಳು ಆದರೆ, (i) `triangleABC` ~ `triangleAMP` (ii) `(CA)/(PA) = (BC)/(MP)` ಎಂದು ಸಾದಿಸಿ. .
ಚಿತ್ರದಲ್ಲಿ `triangleABC` ಯ ಬಾಹುಗಳಾದ AB ಮತ್ತು BC ಮಧ್ಯರೇಖೆ AD ಗಳು ಕ್ರಮವಾಗಿ `trianglePQR` ನ ಬಾಹುಗಳಾದ PQ ಮತ್ತು QR ಹಾಗು ಮಧ್ಯರೇಖೆ PM ನೊಂದಿಗೆ ಸಾಮಾನುಪಾತದಲ್ಲಿದರೆ `triangleABC` ~ `trianglePQR`.
ABC ಯಲ್ಲಿ `angleABC` = `angleBAC` ಆಗುವಂತೆ D ಯು BC ಬಾಹುವಿನ ಮೇಲಿನ ಒಂದು ಬಿಂದುವಾಗಿದೆ. ಆದರೆ `CA^2` = CB.CD ಎಂದು ಸಾದಿಸಿ.
6m ಎತ್ತರದ ನೇರವಾದ ಕಂಬವು ನೆಲದ ಮೇಲೆ 4m ಉದ್ದದ ನೆರಳನ್ನು ಉಂಟು ಮಾಡುತ್ತದೆ. ಅದೇ ಸಮಯದಲ್ಲಿ ಒಂದು ಕಟ್ಟಡವು 28m ಉದ್ದದ ನೀರಳನ್ನು ಉಂಟ್ಟುಮಾಡುತ್ತದೆ. ಹಾಗಾದರೆ ಆ ಕಟ್ಟಡ ಎತ್ತರವೇನು?
AD ಮತ್ತು PM ಗಳು ಕ್ರಮವಾಗಿ ಮತ್ತು `trianglePQR `ನ ಮಧ್ಯರೇಖೆಗಳಾಗಿದ್ದು `triangleABC` ~ `trianglePQR` ಆದರೆ `(AB)/(PQ)` = `(AD)/(PM)` ಎಂದು ಸಾಧಿಸಿ.
`triangleABC cong triangleDEF` ಮತ್ತು ಅವುಗಳ ವಿಸ್ತರಣಗಳು ಕ್ರಮವಾಗಿ 64 `cm^2` ಮತ್ತು 121 `cm^2` ಗಳಾಗಿದ್ದು EF = 15.4 cm, ಆದರೆ BC ಯನ್ನು ಕಂಡುಹಿಡಿಯಿರಿ.
ABCD ತ್ರಾಪಿಜ್ಯದಲ್ಲಿ AB || DC ಕರ್ಣಗಳು ಪರಸ್ಪರ O ಬಿಂದುವಿನಲ್ಲಿ ಛೇಡಿಸುತ್ತವೆ. AB = 2 CD ಆದರೆ. AOB ಮತ್ತು COD ಗಳ ವಿಸ್ತರಣಗಳ ಅನುಪಾತ ಕಂಡುಹಿಡಿಯಿರಿ.
ಎರಡು ಸಮರೂಪ ತ್ರಿಭುಜಗಳ ವಿಸ್ತರಣಗಳು ಸಮವಾದರೆ ಅವುಗಳು ಸರ್ವಸಮ ಎಂದು ಸಾಧಿಸಿ .
D, E ಮತ್ತು F ಕ್ರಮವಾಗಿ `triangleABC` ಯ ಬಾಹುಗಳಾದ AB, BC ಮತ್ತು CA ಗಳ ಮಧ್ಯಬಿಂದುಗಳಾದರೆ `triangleDEF` ಮತ್ತು `triangleABC` ಯ ವಿಸ್ತರಣಗಳ ಅನುಪಾತ ಕಂಡುಹಿಡಿಯಿರಿ.
`triangleABC` ಮತ್ತು `triangleBDE` ಗಳು ಎರಡು ಸಮಬಾಹು ತ್ರಿಭುಜಗಳು Dಯು BC ಯ ಮಧ್ಯಬಿಂದು ಆದರೆ `triangleABC` ಮತ್ತು `triangleBDE` ಗಳ ವಿಸ್ತರಣಗಳ ಅನುಪಾತ. (A) 2 : 1 (B) 1 : 2 (C) 4 : 1 (D) 1 : 4
ಎರಡು ಸಮರೂಪ ತ್ರಿಭುಜಗಳ ಬಾಹುಗಳ ಅನುಪಾತ 4:9 ಅದರೆ ಅವುಗಳ ವಿಸ್ತೀರ್ಣಗಳ ಅನುಪಾತ (A)2:3 (B)4:9 (C) 81:16 (D) 16 : 81
ತ್ರಿಭುಜಗಳ ಬಾಹುಗಳ ಅಳತೆಗಳನ್ನು ಕೆಳಗೆ ಕೊಡಲಾಗಿದೆ. ಅವುಗಳಲ್ಲಿ ಯಾವುದು ಲಂಬಕೋನತ್ರಿಭುಜವಾಗಿದೆ ಎಂದು ನಿರ್ಧರಿಸಿ. ಲಂಬಕೋನ ತ್ರಿಭುಜವಾದಲ್ಲಿ ವಿಕರ್ಣದ ಅಳತೆ ಬರೆಯಿರಿ. (1) 7 cm, 24 cm, 25 cm
ABC ಯು ಸಮದ್ವಿಬಾಹು ತ್ರಿಭುಜದಲ್ಲಿ C ಯು ಲಂಬಕೋನವಾಗಿದೆ `AB^(2) = 2AC^(2)` ಎಂದು ಸಾಧಿಸಿ
ABC ಯು ಸಮದ್ವಿಬಾಹು ತ್ರಿಭುಜವಾಗಿದ್ದು AC = BC. `AB^2` = `2AC^2` , ಆದರೆ ABC ಯು ಲಂಬಕೋನ ತ್ರಿಭುಜ ಎಂದು ಸಾಧಿಸಿ .
ABC ಬಾಹು 2a ಇರುವ ಸಮಬಾಹು ತ್ರಿಭುಜವಾಗಿದೆ ಅದರ ಪ್ರತಿಯೊಂದು ಎತ್ತರ ಕಂಡುಹಿಡಿಯಿರಿ.
ಒಂದು ವಜ್ರಾಕೃತಿಯ ಎಲ್ಲಾ ಬಾಹುಗಳ ವರ್ಗಗಳ ಮೊತ್ತವು ಅದರ ಕರ್ಣಗಳ ವರ್ಗಗಳ ಮೊತ್ತಕ್ಕೆ ಸಮ ಎಂದು ಸಾಧಿಸಿ.
10 m ಎತ್ತರವಿರುವ ಏಣಿಯು ನೆಲದಿಂದ 8 m ಎತ್ತರದಲ್ಲಿ ಗೋಡೆಯಲ್ಲಿರುವ ಕಿಟಕಿಯನ್ನು ಮುಟ್ಟುತ್ತದೆ ಹಾಗಾದರೆ ಏಣಿಯ ಪಾದವು ನಿಲದಿಂದ ಎಷ್ಟು ದೂರದಲ್ಲಿದೆ ?
24m ಉದ್ದದ ತಂತಿಯನ್ನು 18m ಎತ್ತರದ ಒಂದು ನೇರವಾದ ಕಂಬದ ತುದಿಗೆ ಕಟ್ಟಿ ಅದರ ಇನ್ನೊಂದು ತುದಿಯನ್ನುನೆಲದ ಮೇಲಿರುವ ಗೂಟಕ್ಕೆ ಸೇರಿಸಲಾಗಿದೆ. ತಂತಿಯು ಬಿಗಿಯಾಗಿ ಇರುವಂತೆ ಕಟ್ಟಬೇಕಾದರೆ ಕಂಬದ ಬುಡದಿಂದ ಗೂಟವನ್ನುಎಷ್ಟು ದೂರದವರೆಗೆ ಕೊಂಡೊಯ್ಯಬೇಕು?
6m ಮತ್ತು 11m ಉದ್ದದ ಎರಡು -ಕಂಬಗಳು ಸಮತಟ್ಟಾದನೆಲದ ಮೇಲೆ ನಿಂತಿವೆ. ಆ ಕಂಬಗಳ ಪಾದಗಳ ನಡುವಿನ ಅಂತರ 12m ಆದರೆ ಅವುಗಳ ತುದಿಗಳ ನಡುವಿನ ಅಂತರವೇನು?
`triangleABC` ಯಲ್ಲಿ C `90^@` D ಮತ್ತು E ಗಳು ಕ್ರಮವಾಗಿ CA ಮತ್ತು CB ಗಳ ಮೇಲಿನ ಬಿಂದುಗಳು ಆದರೆ.`AE^2` + `BD^2` = `AB^2` + `DE^2`.
BD = 1/3 BC ಆಗುವಂತೆ ಸಮಬಾಹು ತ್ರಿಭುಜ ABC ಯಲ್ಲಿ D ಯು BCಯ ಮೇಲಿನ ಒಂದು ಬಿಂದುವಾಗಿದೆ. `9AD^(2)= 7AB^(2) `ಎಂದು ಸಾಧಿಸಿ.
ಸರಿಯಾದ ಉತ್ತರ ಗುರ್ತಿಸಿ ಮತ್ತು ಸಮರ್ಥಿಸಿ. `triangleABC, AB = 6`√ 3 cm, AC = 12 cm and BC = 6 cm ಕೊನ Bಯು
ಚಿತ್ರದಲ್ಲಿ AD ಯು ABC ಯ ಮಧ್ಯರೇಖೆಯಾಗಿದೆ, `AMbotBC` ಆದರೆ, (i) `AC^2` = `AB^2` + `BC^2` - 2 BC .BM.
ಚಿತ್ರದಲ್ಲಿ AB ಮತ್ತು CD ಜ್ಯಾಗಳು P. ಬಿಂದುವಿನಲ್ಲಿ ಪರಸ್ಪರ ಛೇದಿಸುತ್ತವೆ. ಆದರೆ (i) `triangleAPC` ~ `triangleDPB` (ii) AP . PB = CP . DP
ಚಿತ್ರದಲ್ಲಿ ಒಂದು ವೃತ್ತದ AB ಮತ್ತು CD ಜ್ಯಾಗಳು ವೃತ್ತದ ಹೊರಭಾಗದ P ಬಿಂದುವಿನಲ್ಲಿ ಪರಸ್ಪರ ಛೇದಿಸುತ್ತವೆ (ವೃದ್ದಿಸಿದಾಗ) ಆದರೆ (i)`trianglePAC` ~ `trianglePDB` (ii) PA . PB = PC . PD ಸಾಧಿಸಿ .
exam questions and complete solutions for chapter ತ್ರಿಭುಜಗಳು of CAMBRIDGE MATHS (KANNADA) of Class 10