Complete Solutions to exam of chapter ಬಹುಪದೋಕ್ತಿಗಳು of Class 10 book with complete answers and questions

Class 10MATHS
Chapterಬಹುಪದೋಕ್ತಿಗಳು
CAMBRIDGE PUBLICATION(KANNAD)exam
Number Of Questions26
Academic Year2023-24
  1. ಈ ಕೆಳಗಿನ ವರ್ಗ ಬಹುಪದೋಕ್ತಿಗಳ ಶೂನ್ಯಗಳನ್ನು ಕಂಡುಹಿಡಿಯಿರಿ ಹಾಗೂ ಶೂನ್ಯಗಳು ಮತ್ತು ಸಹಗುಣಗಳು ನಡುವಿನ ಸಂಬಂಧವನ್ನು ತಾಳೆ ನೋಡಿ. `x^2 - 2x - 8`


    View Solution
  2. ಈ ಕೆಳಗಿನ ವರ್ಗ ಬಹುಪದೋಕ್ತಿಗಳ ಶೂನ್ಯಗಳನ್ನು ಕಂಡುಹಿಡಿಯಿರಿ ಹಾಗೂ ಶೂನ್ಯಗಳು ಮತ್ತು ಸಹಗುಣಗಳು ನಡುವಿನ ಸಂಬಂಧವನ್ನು ತಾಳೆ ನೋಡಿ. `4s^2 - 4s + 1`


    View Solution
  3. ಈ ಕೆಳಗಿನ ವರ್ಗ ಬಹುಪದೋಕ್ತಿಗಳ ಶೂನ್ಯಗಳನ್ನು ಕಂಡುಹಿಡಿಯಿರಿ ಹಾಗೂ ಶೂನ್ಯಗಳು ಮತ್ತು ಸಹಗುಣಗಳು ನಡುವಿನ ಸಂಬಂಧವನ್ನು ತಾಳೆ ನೋಡಿ. `6x^2 - 3 - 7x`


    View Solution
  4. ಈ ಕೆಳಗಿನ ವರ್ಗ ಬಹುಪದೋಕ್ತಿಗಳ ಶೂನ್ಯಗಳನ್ನು ಕಂಡುಹಿಡಿಯಿರಿ ಹಾಗೂ ಶೂನ್ಯಗಳು ಮತ್ತು ಸಹಗುಣಗಳು ನಡುವಿನ ಸಂಬಂಧವನ್ನು ತಾಳೆ ನೋಡಿ. `4u^2 + 8u`


    View Solution
  5. ಈ ಕೆಳಗಿನ ವರ್ಗ ಬಹುಪದೋಕ್ತಿಗಳ ಶೂನ್ಯಗಳನ್ನು ಕಂಡುಹಿಡಿಯಿರಿ ಹಾಗೂ ಶೂನ್ಯಗಳು ಮತ್ತು ಸಹಗುಣಗಳು ನಡುವಿನ ಸಂಬಂಧವನ್ನು ತಾಳೆ ನೋಡಿ. `t^2 - 15`


    View Solution
  6. ಈ ಕೆಳಗಿನ ವರ್ಗ ಬಹುಪದೋಕ್ತಿಗಳ ಶೂನ್ಯಗಳನ್ನು ಕಂಡುಹಿಡಿಯಿರಿ ಹಾಗೂ ಶೂನ್ಯಗಳು ಮತ್ತು ಸಹಗುಣಗಳು ನಡುವಿನ ಸಂಬಂಧವನ್ನು ತಾಳೆ ನೋಡಿ.`3x^2 - x - 4`


    View Solution
  7. ಈ ಕೆಳಗಿನವುಗಳನ್ನು ಕ್ರಮವಾಗಿ ಶೂನ್ಯತೆಗಳ ಮೊತ್ತ ಹಾಗೂ ಗುಣಲಬ್ಧವನ್ನಾಗಿ ಹೊಂದಿರುವ ವರ್ಗ ಬಹುಪದೋಕ್ತಿಯನ್ನು ಕಂಡುಹಿಡಿಯಿರಿ. ` (1/4), -1 `


    View Solution
  8. ಈ ಕೆಳಗಿನವುಗಳನ್ನು ಕ್ರಮವಾಗಿ ಶೂನ್ಯತೆಗಳ ಮೊತ್ತ ಹಾಗೂ ಗುಣಲಬ್ಧವನ್ನಾಗಿ ಹೊಂದಿರುವ ವರ್ಗ ಬಹುಪದೋಕ್ತಿಯನ್ನು ಕಂಡುಹಿಡಿಯಿರಿ. ` sqrt 2, 1/3 `


    View Solution
  9. ಈ ಕೆಳಗಿನವುಗಳನ್ನು ಕ್ರಮವಾಗಿ ಶೂನ್ಯತೆಗಳ ಮೊತ್ತ ಹಾಗೂ ಗುಣಲಬ್ಧವನ್ನಾಗಿ ಹೊಂದಿರುವ ವರ್ಗ ಬಹುಪದೋಕ್ತಿಯನ್ನು ಕಂಡುಹಿಡಿಯಿರಿ. ` 0, sqrt 5 `


    View Solution
  10. ಈ ಕೆಳಗಿನವುಗಳನ್ನು ಕ್ರಮವಾಗಿ ಶೂನ್ಯತೆಗಳ ಮೊತ್ತ ಹಾಗೂ ಗುಣಲಬ್ಧವನ್ನಾಗಿ ಹೊಂದಿರುವ ವರ್ಗ ಬಹುಪದೋಕ್ತಿಯನ್ನು ಕಂಡುಹಿಡಿಯಿರಿ. ` 1, 1 `


    View Solution
  11. ಈ ಕೆಳಗಿನವುಗಳನ್ನು ಕ್ರಮವಾಗಿ ಶೂನ್ಯತೆಗಳ ಮೊತ್ತ ಹಾಗೂ ಗುಣಲಬ್ಧವನ್ನಾಗಿ ಹೊಂದಿರುವ ವರ್ಗ ಬಹುಪದೋಕ್ತಿಯನ್ನು ಕಂಡುಹಿಡಿಯಿರಿ.` -1/4, 1/4 `


    View Solution
  12. ಈ ಕೆಳಗಿನವುಗಳನ್ನು ಕ್ರಮವಾಗಿ ಶೂನ್ಯತೆಗಳ ಮೊತ್ತ ಹಾಗೂ ಗುಣಲಬ್ಧವನ್ನಾಗಿ ಹೊಂದಿರುವ ವರ್ಗ ಬಹುಪದೋಕ್ತಿಯನ್ನು ಕಂಡುಹಿಡಿಯಿರಿ.` 4, 1 `


    View Solution
  13. ಕೆಳಗಿನ ಪ್ರತಿಯೊಂದರಲ್ಲಿ ಬಹುಪದೋಕ್ತಿ ` p(x) ` ನ್ನು ಬಹುಪದೋಕ್ತಿ ` g(x) ` ದಿಂದ ಭಾಗಿಸಿ, ಭಾಗಲಬ್ಧ ಮತ್ತು ಶೇಷವನ್ನು ಕಂಡುಹಿಡಿಯಿರಿ. ` p(x) = x^3 - 3x^2 + 5x - 3, g(x) = x^2 - 2 `


    View Solution
  14. ಕೆಳಗಿನ ಪ್ರತಿಯೊಂದರಲ್ಲಿ ಬಹುಪದೋಕ್ತಿ ` p(x) ` ನ್ನು ಬಹುಪದೋಕ್ತಿ ` g(x) ` ದಿಂದ ಭಾಗಿಸಿ, ಭಾಗಲಬ್ಧ ಮತ್ತು ಶೇಷವನ್ನು ಕಂಡುಹಿಡಿಯಿರಿ. ` p(x) = x^4 - 3x^2 + 4x + 5, g(x) = x^2 + 1 - x `


    View Solution
  15. ಕೆಳಗಿನ ಪ್ರತಿಯೊಂದರಲ್ಲಿ ಬಹುಪದೋಕ್ತಿ ` p(x) ` ನ್ನು ಬಹುಪದೋಕ್ತಿ ` g(x) ` ದಿಂದ ಭಾಗಿಸಿ, ಭಾಗಲಬ್ಧ ಮತ್ತು ಶೇಷವನ್ನು ಕಂಡುಹಿಡಿಯಿರಿ. ` p(x) = x^4 - 5x + 6 , g(x) = 2 - x^2 `


    View Solution
  16. ಎರಡನೇ ಬಹುಪದೋಕ್ತಿಯನ್ನು ಮೊದಲನೇ ಬಹುಪದೋಕ್ತಿಯಿಂದ ಭಾಗಿಸಿ ಹಾಗೂ ಮೊದಲನೇ ಬಹುಪದೋಕ್ತಿಯು ಎರಡನೇ ಬಹುಪದೋಕ್ತಿಯ ಅಪವರ್ತನವಾಗಿದೆಯೇ ಎಂಬುದನ್ನು ಪರೀಕ್ಷಿಸಿ. `t^2 - 3, 2t^4 + 3t^3 - 2t^2 - 9t - 12 `


    View Solution
  17. ಎರಡನೇ ಬಹುಪದೋಕ್ತಿಯನ್ನು ಮೊದಲನೇ ಬಹುಪದೋಕ್ತಿಯಿಂದ ಭಾಗಿಸಿ ಹಾಗೂ ಮೊದಲನೇ ಬಹುಪದೋಕ್ತಿಯು ಎರಡನೇ ಬಹುಪದೋಕ್ತಿಯ ಅಪವರ್ತನವಾಗಿದೆಯೇ ಎಂಬುದನ್ನು ಪರೀಕ್ಷಿಸಿ.`x^2+3x+1,3x^4+5x^3-7x^2+2x+2`


    View Solution
  18. ಎರಡನೇ ಬಹುಪದೋಕ್ತಿಯನ್ನು ಮೊದಲನೇ ಬಹುಪದೋಕ್ತಿಯಿಂದ ಭಾಗಿಸಿ ಹಾಗೂ ಮೊದಲನೇ ಬಹುಪದೋಕ್ತಿಯು ಎರಡನೇ ಬಹುಪದೋಕ್ತಿಯ ಅಪವರ್ತನವಾಗಿದೆಯೇ ಎಂಬುದನ್ನು ಪರೀಕ್ಷಿಸಿ. `x^3-3x+1,x^5-4x^3+x^2+3x+1`


    View Solution
  19. `sqrtfrac{5}{3}` ಮತ್ತು `-sqrtfrac{5}{3}` ಇವು `3x^4+6x^3-2x^2-10x-5` ರ ಎರಡು ಶೂನ್ಯತೆಗಳಾಗಿದ್ದರೆ, ಅದರ ಎಲ್ಲಾ ಶೂನ್ಯತೆಗಳನ್ನು ಕಂಡುಹಿಡಿಯಿರಿ.


    View Solution
  20. `x^3 - 3x^2 + x + 2` ನ್ನು g(x) ಎಂಬ ಬಹುಪದೋಕ್ತಿಯಿಂದ ಭಾಗಿಸಿದಾಗ ಸಿಗುವ ಭಾಗಲಬ್ಧ ಮತ್ತು ಶೇಷಗಳು ಕ್ರಮವಾಗಿ x - 2 ಮತ್ತು -2x + 4 ಆದರೆ g(x) ನ್ನು ಕಂಡುಹಿಡಿಯಿರಿ.


    View Solution
  21. ಈ ಕೆಳಗಿನ ನೀಡಿದ ಘನ ಬಹುಪದೋಕ್ತಿಗಳ ಪಕ್ಕದಲ್ಲಿ ನೀಡಿದ ಸಂಖ್ಯೆಗಳು ಅವುಗಳು ಶೂನ್ಯತೆಗಳಾಗಿವೆಯೇ ಎಂಬುವುದನ್ನು ಪರಿಶೀಲಿಸಿ. `2x^3 + x^2 - 5x + 2 , 1/2, -2`


    View Solution
  22. ಈ ಕೆಳಗಿನ ನೀಡಿದ ಘನ ಬಹುಪದೋಕ್ತಿಗಳ ಪಕ್ಕದಲ್ಲಿ ನೀಡಿದ ಸಂಖ್ಯೆಗಳು ಅವುಗಳು ಶೂನ್ಯತೆಗಳಾಗಿವೆಯೇ ಎಂಬುವುದನ್ನು ಪರಿಶೀಲಿಸಿ. `x^3 - 4x^2 + 5x - 2, 2, 1`


    View Solution
  23. ಶೂನ್ಯತೆಗಳ ಮೊತ್ತ ` 2 ` ಹಾಗೂ ಎರಡು ಶೂನ್ಯತೆಗಳ ಗುಣಲಬ್ಧಗಳ ಮೊತ್ತ -7 ಶೂನ್ಯತೆಗಳ ಗುಣಲಬ್ಧ ` -14 ` ಆಗಿರುವಂತಹ ಒಂದು ಘನ ಬಹುಪದೋಕ್ತಿಯನ್ನು ಕಂಡುಹಿಡಿಯಿರಿ.


    View Solution
  24. ` a - b, a, a + b, ` ಗಳು ` x^3 - 3x^2 + x + 1 ` ಎಂಬ ಬಹುಪದೋಕ್ತಿಯ ಶೂನ್ಯತೆಗಳಾದರೆ ` a ` ಮತ್ತು ` b ` ಗಳನ್ನು ಕಂಡಿಹಿಡಿಯಿರಿ.


    View Solution
  25. ` 2 +- sqrt 3 ` ಇವು ಬಹುಪದೋಕ್ತಿ ` x^4 - 6x^3 - 26x^2 + 138x -35 ` ರ ಎರಡು ಶೂನ್ಯತೆಗಳಾದರೆ ಉಳಿದ ಶೂನ್ಯತೆಗಳನ್ನು ಕಂಡುಹಿಡಿಯಿರಿ.


    View Solution
  26. ` x^4 - 6x^3 + 16x^2 - 25x + 10 ` ಎಂಬ ಬಹುಪದೋಕ್ತಿಯನ್ನು ` x^2 - 2x + k` ಎಂಬ ಬಹುಪದೋಕ್ತಿಯಿಂದ ಭಾಗಿಸಿದಾಗ ಸಿಗುವ ಶೇಷವು ` x + a, ` ಆದರೆ ` k ` ಮತ್ತು ` a ` ಗಳನ್ನು ಕಂಡುಹಿಡಿಯಿರಿ.


    View Solution

exam questions and complete solutions for chapter ಬಹುಪದೋಕ್ತಿಗಳು of CAMBRIDGE MATHS (KANNADA) of Class 10

All Exercises from CAMBRIDGE PUBLICATION(KANNAD) Class 10 MATHS ಬಹುಪದೋಕ್ತಿಗಳು