Class 10 | MATHS |
Chapter | ನೂತನ ಮಾದರಿ ಪ್ರಶ್ನೆಪತ್ರಿಕೆ 2 |
CAMBRIDGE PUBLICATION(KANNAD) | Example |
Number Of Questions | 40 |
Academic Year | 2023-24 |
ಎರಡು ಧನಾತ್ಮಕ ಪೂರ್ಣಾಂಕಗಳು a ಮತ್ತು b ಗಳಾಗಿದ್ದು `a=x^3 y^2` ಮತ್ತು `b = x y^3` ಆದರೆ a ಮತ್ತು b ಯ ಮ.ಸಾ.ಅ.
ಮೊದಲೆರಡು ಪದಗಳು -3 ಮತ್ತು 4 ಆದಾಗ ಸಮಾಂತರ ಶ್ರೇಢಯ 21ನೇ ಪದ
ಈ ಕೆಳಗಿನವುಗಳಲ್ಲಿ ಯಾವುದು ವರ್ಗ ಸಮೀಕರಣವಲ್ಲ?
cosec A=2 ಆದರೆ cot A+ `frac{sin A}{1+cos A}`=
ಒಬ್ಬ ಹುಡುಗ ಗೆಲುವಿನ ಸಂಭವನೀಯತೆ `0cdot08`ಎಂದು ಲೆಕ್ಕಾಚಾರ ಮಾಡಿದರೆ ಆಕೆಯ ಸೋಲಿನ ಸಂಭನೀಯತೆ
ಕೊಟ್ಟಿರುವ ಚಿತ್ರದಲ್ಲಿ PA ಮತ್ತು PB ಗಳು O ವೃತ್ತಕ್ಕೆ ಎಳೆದ ಸ್ಪರ್ಶಕಗಳಾಗಿದ್ದು `angle APB=50^o` ಮತ್ತು`angle OAB= ?`
ವರ್ಗ ಘನಾಕೃತಿಯ ಒಟ್ಟು ಮೇಲ್ಮೈ ವಿಸ್ತೀರ್ಣ
(306, 657)ರ ಮ.ಸಾ.ಅ. = 9 ಆದರೆ ಅವುಗಳ ಲ.ಸಾ.ಅ.ವನ್ನು ಕಂಡುಹಿಡಿಯಿರಿ.
`4 , -1 , -6....................(- 106 )` ಸಮಾಂತರ ಶ್ರೇಢಿಯಲ್ಲಿ ಒಟ್ಟು ಎಷ್ಟು ಪದಗಳಿವೆ ?
ಬಹುಪದೋಕ್ತಿಯ ಶೂನ್ಯತೆಯ ಮೊತ್ತ ಮತ್ತು ಗುಣಲಬ್ಧ ಕ್ರಮವಾಗಿ -4 ಮತ್ತು 5 ಆದರೆ ಬಹುಪದೋಕ್ತಿಯನ್ನು ಬರೆಯಿರಿ.
`ax^(2) +bx +c =0` ವರ್ಗಸಮೀಕರಣದ 'ಶೋಧಕ' ವನ್ನು ಬರೆಯಿರಿ.
`5 cos theta=3` ಆದರೆ `tan theta` ದ ಬೆಲೆಯನ್ನು ಕಂಡುಹಿಡಿಯಿರಿ .
`cosec^2 60^o – cot 60^o` ಯ ಬೆಲೆಯನ್ನು ಕಂಡುಹಿಡಿಯಿರಿ.
ಪೈಥಾಗೊರಸ್‌ನ ಪ್ರಮೇಯದ ಹೇಳಿಕೆಯನ್ನು ನಿರೂಪಿಸಿ.
ಅರ್ಧಗೋಳದ ವಕ್ರಮೇಲೈ ವಿಸ್ತೀರ್ಣವೆಷ್ಟು ?
`2sqrt 3-4` ಭಾಗಲಬ್ಧ ಸಂಖ್ಯೆಯಲ್ಲ ಎಂದು ಸಾಧಿಸಿ .
`2s + 3t = 36` ಮತ್ತು `s - t = 3` , ಈ ಸಮೀಕರಣಗಳನ್ನು ಆದೇಶದ ವಿಧಾನದ ಮೂಲಕ ಬಿಡಿಸಿ .
`x^2 -7x + 12 = 0` ರ ಮೂಲಗಳನ್ನು ಸೂತ್ರ ಉಪಯೋಗಿಸಿ ಕಂಡುಹಿಡಿಯಿರಿ .
`cos^2theta`( 1 + `tan^2theta` ) = 1ಎಂದು ಸಾಧಿಸಿ.
AB ವ್ಯಾಸವಾಗಿರುವ ವೃತ್ತದ ಕೇಂದ್ರ (2, -3) ಮತ್ತು B ಯು (1, 4) ಆದರೆ, A ಬಿಂದುವಿನ ನಿರ್ದೇಶಾಂಕಗಳನ್ನು ಕಂಡುಹಿಡಿಯಿರಿ.
ಒಂದು ಸಮಬಾಹು ತ್ರಿಭುಜದಲ್ಲಿ ಒಂದು ಬಾಹುವಿನ ವರ್ಗದ ಮೂರರಷ್ಟು ಅದರ ಯಾವುದಾದರೊಂದು ಎತ್ತರದ ನಾಲ್ಕರಷ್ಟಕ್ಕೆ ಸಮ ಎಂದು ಸಾಧಿಸಿ.
10m ಎತ್ತರವಿರುವ ಏಣಿಯು ನೆಲದಿಂದ 8m ಎತ್ತರಹಲ್ಲಿ ಗೋಡೆಯಲ್ಲಿರುವ ಕಿಟಕಿಯನ್ನು ಮುಟ್ಟುತ್ತದೆ ಹಾಗಾದರೆ ಏಣಿಯ ಪಾದವು, ನೆಲದಿಂದ ಎಷ್ಟು ದೂರದಲ್ಲಿದೆ?
ಒಂದು ಪೆಟ್ಟಿಗೆಯಲ್ಲಿ 1 ರಿಂದ 90 ರರೆಗಿನ ಸಂಖ್ಯೆಗಳು ನಮೂದಾಗಿರುವ 90 ಬಿಲ್ಲೆಗಳಿವೆ. ಪೆಟ್ಟಿಗೆಯಿಂದ ಒಂದು ಬಿಲ್ಲೆಯನ್ನು ಯಾದೃಚ್ಛಿಕವಾಗಿ ತೆಗೆದರೆ ಅದು 2 ಅಂಕಿಯ ಒಂದು ಸಂಖ್ಯೆ ಆಗಿರುವ ಸಂಭವನೀಯತೆ ಎಷ್ಟು?
ಒಂದು ಪೆಟ್ಟಿಗೆಯಲ್ಲಿ 1 ರಿಂದ 90 ರರೆಗಿನ ಸಂಖ್ಯೆಗಳು ನಮೂದಾಗಿರುವ 90 ಬಿಲ್ಲೆಗಳಿವೆ. ಪೆಟ್ಟಿಗೆಯಿಂದ ಒಂದು ಬಿಲ್ಲೆಯನ್ನು ಯಾದೃಚ್ಛಿಕವಾಗಿ ತೆಗೆದರೆ ಅದು 5 ರಿಂದ ಭಾಗವಾಗುವ ಒಂದು ಸಂಖ್ಯೆಯನ್ನು ಹೊಂದಿರುವ ಸಂಬವನೀಯತೆಯನ್ನು ಕಂಡುಹಿಡಿಯಿರಿ.
ಒಂದು ಚೀಲದಲ್ಲಿ 3 ಕೆಂಪು ಚೆಂಡುಗಳು ಮತ್ತು 5 ಕಪ್ಪು ಚೆಂಡುಗಳಿವೆ. ಚೀಲದಿಂದ ಯಾದೃಚ್ಛಿಕವಾಗಿ ಒಂದು ಚೆಂಡನ್ನು ತೆಗೆಯಲಾಗಿದೆ. ತೆಗೆದ ಚೆಂಡು ಕೆಂಪು ಅಲ್ಲದ ಜ'೦ಡು ಆಗಿರುವ ಸಂಭವನೀಯತೆ ಎಷ್ಟು?
ಒಂದು ಚೀಲದಲ್ಲಿ 3 ಕೆಂಪು ಚೆಂಡುಗಳು ಮತ್ತು 5 ಕಪ್ಪು ಚೆಂಡುಗಳಿವೆ. ಚೀಲದಿಂದ ಯಾದೃಚ್ಛಿಕವಾಗಿ ಒಂದು ಚೆಂಡನ್ನು ತೆಗೆಯಲಾಗಿದೆ. ತೆಗೆದ ಚೆಂಡು ಕೆಂಪು ಅಲ್ಲದ ಜ'೦ಡು ಆಗಿರುವ ಸಂಭವನೀಯತೆ ಎಷ್ಟು?
ಕ್ರಿಕೆಟ್ ತಂಡವೊಂದರ ತರಬೇತುಗಾರ್ತಿಯು 7 ಬ್ಯಾಟ್ ಗಳುಮತ್ತು 6 ಚೆಂಡುಗಳನ್ನು Rs.3800 ಕೈ ಕೊಳ್ಳುತ್ತಾರೆ. ಆ ಬಳಿಕ 3 ಬ್ಯಾಟ್ ಗಳುಮತ್ತು 5 ಚೆಂಡುಗಳನ್ನು ಅವರು Rs. 1750ಕೈ ಕೊಳ್ಳುತ್ತಾರೆ. ಪ್ರತಿಯೊಂದು ಬ್ಯಾಟ್ ಮತ್ತು ಪ್ರತಿಯೊಂದು ಚೆಂಡಿನ ಬೆಲೆಗಳನ್ನು ಕಂಡುಹಿಡಿಯಿರಿ.
Rs. 2000 ವನ್ನು ಹಿಂಪಪಡೆಯಲು ಮೀನಾ ಬ್ಯಾಂಕಿಗೆ ಹೋದಳು. ಅವಳು ನಗದು ಗುಮಾಸ್ತರಲ್ಲಿ Rs.50 ಮತ್ತು Rs.100 ರ ನೋಟುಗಳನ್ನು ಮಾತ್ರ ನೀಡುವಂತೆ ಹೇಳಿದಳು. ವೀನಾಳಿಗೆ ಒಟ್ಟು 25 ನೋಟುಗಳು ಜೂರೆತವು, Rs.50 ರ ಮತ್ತು Rs.100 ರ ಎಷ್ಟೆಷ್ಟು ನೋಟುಗಳನ್ನು ಅವಳು ಪಡೆದಳು ಎಂಬುದನ್ನು ಕಂಡುಹಿಡಿಯಿರಿ.
ಬಹುಪದೋಕ್ತಿಗಳಾದ `2x^3+x^2 - 60x +7` ಮತ್ತು `2ax^3 - 2x^2 + 4` ಕ್ರಮವಾಗಿ x + 1 ಹಾಗೂ x-1 ಭಾಗಿಸಿದೆ . `R_1` ಮತ್ತು `R_2` ಶೇಷಗಳಾಗಿದ್ದು ಮತ್ತು `2R_1 + 3R_2 = 27` ಆದರೆ a ಬೆಲೆ ಕಂಡುಹಿಡಿಯಿರಿ .
`x^4+ 5x^3 + 7x^2 + 3x + 4 ` ಕ್ಕೆ ಎಷ್ಟನ್ನು ಕೂಡಿದಾಗ `x^2 + 2x +1` ರಿಂದ ನಿಶ್ಯೇಷವಾಗಿ ಭಾಗವಾಗುತ್ತದೆ?
ಮೂರು ವರ್ಷಗಳ ಹಿಂದಿನ ರೆಹಮಾನನ ವಯಸ್ಸು ( ವರ್ಷಗಳಲ್ಲಿ ) ಮತ್ತು5 ವರ್ಷಗಳ ನಂತರದ ಅವನ ವಯಸ್ಸು ಇವುಗಳ ವ್ಯುತ್ಕ್ರಮಗಳ ಮೊತ್ತ `frac{1}{3}` ಆದರೆ ಅವನ ಈಗಿನ ವಯಸ್ಸನ್ನು ಕಂಡುಹಿಡಿಯಿರಿ.
`A( x_1, y_1) , B (x_2, y_2)` ಮತ್ತು `C (x_3, y_3)` ಗಳು `triangleABC` ಯ ಶೃಂಗ ಬಿಂದುಗಳಾದರೆ ತ್ರಿಭುಜದ ಗುರುತ್ವಕೇಂದ್ರದ ನಿರ್ದೇಶಾಂಕಗಳನ್ನು ಕಂಡುಹಿಡಿಯಿರಿ .
ಓಂದು ಕಾರ್ಯಾನೆಯ 50 ನೌಕರರ ದಿನಗೂಲಿ ವಿತರಣೆಯನ್ನು ಈ ಕೆಳಗೆ
ನೀಡಿದೆ. .
ಕಾರ್ಬಾನೆಯ ನೌಕರರ ಸರಾಸರಿ ದಿನಗೂಲಿಯನ್ನು ಸೂಕ್ತ ವಿಧಾನವನ್ನು
ಉಪಯೋಗಿಸಿ ಕಂಡುಹಿಡಿಯಿರಿ.
ಒಂದು ವೃತ್ತಕ್ಕೆ ವ್ಯಾಸದ ಅಂತ್ಯಬಿಂದುವಿನಲ್ಲಿ ಎಳೆದ ಸ್ಪರ್ಶಕಗಳು ಪರಸ್ಪರ ಸಮಾಂತರವಾಗಿವೆ ಎಂದು ಸಾಧಿಸಿ.
ಕೋನಮಾಪಕದ ಸುತ್ತಳತೆ 36cm ಆದರೆ ಅದರ ತ್ರಿಜ್ಯ ಮತ್ತು ವ್ಯಾಸವನ್ನು ಕಂಡುಹಿಡಿಯಿರಿ.
ಒಂದು ಸಮಾಂತರ ಶ್ರೇಢಿಯ 4ನೇ ಮತ್ತು 8ನೇ ಪದಗಳ ಮೊತ್ತ 24 ಮತ್ತು 6ನೇ ಮತ್ತು 10ನೇ ಪದಗಳ ಮೊತ್ತ 44ಆದರೆ ಆ ಶ್ರೇಢಿಯ ನೊದಲ ಮೂರು ಪಪದಗಳನ್ನು ಕಂಡುಹಿಡಿಯಿರಿ
ಮೂಲ ಸಮಾನುಪಾತತೆಯ ಪ್ರಮೇಯವನ್ನು ನಿರೂಪಿಸಿ ಮತ್ತು ಸಾಧಿಸಿ .
ಬೆಂಗಳೂರು ಕೆಂಪೇಗೌಡ ಬಸ್ ನಿಲ್ದಾಣದಿಂದ ಮಲ್ಲೇಶ್ವರಂ 2 ಟಿಕೆಟ್ ಮತ್ತು ಯಶವಂತಪುರಕ್ಕೆ 3 ಟಿಕೆಟ್‌ನ್ನು ಕೊಂಡರೆ ಒಟ್ಟು ಬೆಲೆ ರೂ .46 , ಆದರೆ ಮಲ್ಲೇಶ್ವರಂಗೆ 3 ಟಿಕೆಟ್ ಮತ್ತು ಯಶವಂತಪುರಕ್ಕೆ 5 ಟಿಕೆಟ್‌ಗಳನ್ನು ಕೊಂಡರೆ ಒಟ್ಟು ಬೆಲೆ ರೂ .74 , ಬಸ್ ನಿಲ್ದಾಣದಿಂದ ಮಲ್ಲೇಶ್ವರಂಗೆ ಮತ್ತು ಯಶವಂತಪುರಕ್ಕೆ ಇರುವ ಟಿಕೆಟ್ ದರವನ್ನು ಕಂಡುಹಿಡಿಯಿರಿ.
x - y + 1 = 0 ಮತ್ತು 3x + 2y - 12 = 0 . ಸಮೀಕರಣಗಳ ನಕ್ಷೆಗಳನ್ನು ಎಳೆಯಿರಿ. ಈ ರೇಖೆಗಳು ಮತ್ತು x - ಅಕ್ಷದಿಂದ ಉಂಟಾಗುವ ತ್ರಿಭುಜದ ಶೃಂಗಬಿಂದುಗಳು ನಿರ್ದೇಶಾಂಕಗಳನ್ನು ನಿರ್ಧರಿಸಿರಿ ಹಾಗು ತ್ರಿಕೋನೀಯ ವಲಯವನ್ನು ಛಾಯೆಗೊಳಿಸಿರಿ.
ಒಂದು ಗುಲಾಬ್ ಜ್ಯಾಮೂನ್‌ನಲ್ಲಿ ಅದರ ಘನಫಲದ ಶೇ 30 ರಷ್ಟು ಸಕ್ಕರೆಯ ಪಾಕವನ್ನು ಒಳಗೊಂಡಿದೆ . ಪ್ರತಿ ಗುಲಾಬ್ ಜ್ಯಾಮೂನು ಸಿಲಿಂಡರ್ ಆಕಾರದಲ್ಲಿ ಇದ್ದು , ಅದರ ಎರಡು ಅಂತ್ಯ ಭಾಗದಲ್ಲಿ ಅರ್ಧಗೋಳಗಳಿವೆ . ಗುಲಾಬ್ ಜಾಮೂನಿನ ಒಟ್ಟಾರೆ ಉದ್ದ 5cm ಮತ್ತು ವ್ಯಾಸವು 2.8cm ಆದರೆ , 45 , ಗುಲಾಬ್ ಜ್ಯಾಮೂನ್‌ನಲ್ಲಿ ಇರುವ ಸಕ್ಕರೆ ಪಾಕವನ್ನು ಕಂಡುಹಿಡಿಯಿರಿ .
Example questions and complete solutions for chapter ನೂತನ ಮಾದರಿ ಪ್ರಶ್ನೆಪತ್ರಿಕೆ 2 of CAMBRIDGE MATHS (KANNADA) of Class 10