Complete Solutions to EXERCISE of chapter ಲೋಹ ಮತ್ತು ಅಲೋಹಗಳು of Class 10 book with complete answers and questions

Class 10CHEMISTRY
Chapterಲೋಹ ಮತ್ತು ಅಲೋಹಗಳು
OSWAAL PUBLICATIONEXERCISE
Number Of Questions100
Academic Year2023-24
  1. ನೀಡಿರುವ ರಾಸಾಯನಿಕ ಸಮೀಕರಣಗಳನ್ನು ಗಮನಿಸಿ. ಸರಿಯಾದ ಹೇಳಿಕೆಯನ್ನು ಗುರುತಿಸಿ. `(CuSO_4+FerarrFeSO_4+Cu)`


    View Solution
  2. ನೀಡಿರುವ ರಾಸಾಯನಿಕ ಸಮೀಕರಣಗಳನ್ನು ಗಮನಿಸಿ. ಸರಿಯಾದ ಹೇಳಿಕೆಯನ್ನು ಗುರುತಿಸಿ `(2AgNO_3+CurarrCu(NO_3)_2+2Ag)`


    View Solution
  3. ಭೂತೊಗಟೆಯಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ದೊರೆಯುವ ಲೋಹ :


    View Solution
  4. ಹೊಂದಿಸಿ ಬರೆಯಿರಿ.


    View Solution
  5. ಕೊಠಡಿಯ ಉಷ್ಣತೆಯಲ್ಲಿ ದ್ರವರೂಪದಲ್ಲಿರುವ ಲೋಹ ______ ಮತ್ತು ಅಲೋಹ ______.


    View Solution
  6. ಅತ್ಯುತ್ತಮ ಉಷ್ಣವಾಹಕ ಲೋಹಕ್ಕೆ ಒಂದು ಉದಾಹರಣೆ ಕೊಡಿ.


    View Solution
  7. ಆಭರಣಗಳ ತಯಾರಿಕೆಯಲ್ಲಿ ಚಿನ್ನ ಅತಿ ಹೆಚ್ಚು ಬಳಕೆಯಾಗಲು ಕಾರಣವಾದ 2 ಭೌತಗುಣಗಳನ್ನು ತಿಳಿಸಿ.


    View Solution
  8. ಕಡಿಮೆ ದ್ರವನಬಿಂದುವನ್ನು ಹೊಂದಿರುವ ಹಾಗೂ ಹಸ್ತದಲ್ಲಿನ ಉಷ್ಣತೆಗೆ ಕರಗುವ ಲೋಹವನ್ನು ಹೆಸರಿಸಿ.


    View Solution
  9. X ಧಾತುವಿನ ಆಕ್ಸೈಡ್‌ ಕೆಂಪು ಲಿಟ್ಮಸ್‌ನ್ನು ನೀಲಿ ಬಣ್ಣಕ್ಕೆ ಬದಲಾಯಿಸಿದೆ. ಹಾಗಾದರೆ X ಧಾತುವು ಲೋಹವೇ ಅಥವಾ ಅಲೋಹವೇ ಎಂಬುದನ್ನು ಗುರುತಿಸಿ.


    View Solution
  10. ಹೊಳಪನ್ನು ಹೊಂದಿರುವ ಒಂದು ಅಲೋಹವನ್ನು ಹೆಸರಿಸಿ.


    View Solution
  11. ಲೋಹ ಮತ್ತು ಅಲೋಹಗಳು ಅವುಗಳ ಆಕ್ಸೈಡ್‌ಗಳ ಸ್ವಭಾವಕ್ಕೆ ಸಂಬಂಧಿಸಿದಂತೆ ಹೇಗೆ ವಿಭಿನ್ನವಾಗಿವೆ?


    View Solution
  12. ಲೋಹಗಳೊಂದಿಗೆ ಆಮ್ಲಗಳು ವರ್ತಿಸಿದಾಗ ಬಿಡುಗಡೆಯಾಗುವ ಅನಿಲ ಯಾವುದು ?


    View Solution
  13. ಅತಿ ಸಾರರಿಕ್ತ ನೈಟ್ರಿಕ್‌ ಆಮ್ಲದೊಂದಿಗೆ ಪ್ರತಿವರ್ತಿಸಿ ಹೈಡ್ರೋಜನ್‌ ಅನಿಲವನ್ನು ಬಿಡುಗಡೆ ಮಾಡುವ ಒಂದು ಲೋಹವನ್ನು ಹೆಸರಿಸಿ.


    View Solution
  14. ಬೆಳ್ಳಿಯ ವಸ್ತುಗಳನ್ನು ಕೆಲವು ದಿನ ಗಾಳಿಗೆ ತೆರೆದಿಟ್ಟಾಗ ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಮತ್ತೆ ಟೂತ್‌ ಪೇಸ್ಟಿನಿಂದ ಉಜ್ಜಿದಾಗ ಮೊದಲಿನಂತೆ ಹೊಳೆಯತೊಡಗುತ್ತವೆ: ಬೆಳ್ಳಿಯ ಆ ವಸ್ತುಗಳು ಕಪ್ಪಾಗುವುದು ಏಕೆ? ಈ ವಿದ್ಯಮಾನವನ್ನು ಹೆಸರಿಸಿ.


    View Solution
  15. ಲೋಹಗಳ ಯಾವುದಾದರೂ ನಾಲ್ಕು ಭೌತಗುಣಗಳನ್ನು ಬರೆಯಿರಿ.


    View Solution
  16. ಕೊಟ್ಟಿರುವ ಸಮೀಕರಣವು X ಧಾತು ಹಾಗೂ ತಾಮ್ರದ ಸಲ್ಫೇಟ್‌ ನಡುವಿನ ಪ್ರತಿವರ್ತನೆಯನ್ನು ಸೂಚಿಸುತ್ತದೆ `CuSO_4+Xrarr Cu+Y` ಹಾಗಾದರೆ Fe ಮತ್ತು Ag ಗಳಲ್ಲಿ X ಯಾವ ಧಾತುವನ್ನು ಸೂಚಿಸುತ್ತದೆ? ನಿಮ್ಮ ಉತ್ತರವನ್ನು ಸಮರ್ಥಿಸಿ. Y ಸೂಚಿಸುವ ಸಂಯುಕ್ತದ ಅಣುಸೂತ್ರ ಬರೆಯಿರಿ.


    View Solution
  17. ಕಬ್ಬಿಣದ ಉದ್ಧರಣೆಯಲ್ಲಿ ಬಳಸುವ ಊದುಕುಲುಮೆಯ ಚಿತ್ರ ಬರೆಯಿರಿ.


    View Solution
  18. ಎರಡು ಘನ ಲೋಹಗಳು ಹಾಗೂ ಎರಡು ಘನ ಅಲೋಹಗಳನ್ನು ಅವುಗಳ ಸಂಕೇತದೊಂದಿಗೆ ಹೆಸರಿಸಿ.


    View Solution
  19. ನೀರಿನಲ್ಲಿ ಮುಳುಗುದರು ಸ್ವಲ್ಪ ಸಮಯದ ನಂತರ ತೇಲುವ ಎರಡು ಲೋಹಗಳನ್ನು ಹೆಸರಿಸಿ? ಏಕೆ? ಎಂದು ವಿವರಿಸಿ?


    View Solution
  20. ಕ್ಯಾಲ್ಸಿಯಂ ಮತ್ತು ನೀರಿನ ಪತ್ರಿವರ್ತನೆಯಲ್ಲಿ ಕ್ಯಾಲ್ಸಿಯಂ ನೀರಿನ ಮೇಲೆ ತೇಲಲು ಪ್ರಾರಂಭಿಸುತ್ತದೆ ಕಾರಣಕೊಡಿ .


    View Solution
  21. ಇವುಗಳನ್ನು ಹೆಸರಿಸಿ. : iv)ಉಷ್ಣದ ದುರ್ಬಲ ವಾಹಕವಾಗಿರುವ ಲೋಹ


    View Solution
  22. ಇವುಗಳಿಗೆ ಕಾರಣ ಕೊಡಿ: i) ಲೋಹಗಳು ವಿದ್ಯುತ್ತಿನ ಉತ್ತಮ ವಾಹಕಗಳು ಆದರೆ ಅಲೋಹಗಳು ವಿದ್ಯುತ್‌ ಅವಾಹಕಗಳು.


    View Solution
  23. ಸೋಡಿಯಂನ್ನು ಸೀಮೆ ಎಣ್ಣೆಯಲ್ಲಿ ಸಂಗ್ರಹಿಸಿಡುವರು ಏಕೆ ?


    View Solution
  24. ಕಾರಣಕೊಡಿ ಅಲ್ಯುಮಿನಿಯಂ ಅತ್ಯಂತ ಹೆಚ್ಚಿನ ಕ್ರಿಯಾಶೀಲ ಲೋಹವಾಗಿದ್ದರೂ ಇದನ್ನು ಅಡುಗೆ ಪಾತ್ರೆಗಳ ತಯಾರಿಕೆಯಲ್ಲಿ ಬಳಸುವರು.


    View Solution
  25. ಇವುಗಳಿಗೆ ಕಾರಣಗಳನ್ನು ಕೊಡಿ: i) ಶಾಲಾ ಗಂಟೆಗಳನ್ನು ಲೋಹಗಳಿಂದ ಮಾಡಿರುತ್ತಾರೆ.


    View Solution
  26. ಇವುಗಳಿಗೆ ಕಾರಣಗಳನ್ನು ಕೊಡಿ: ii)ವಿದ್ಯುತ್ ತಂತಿಗಳನ್ನು ತಾಮ್ರದಿಂದ ಮಾಡಿರುತ್ತಾರೆ.


    View Solution
  27. ಪಾದರಸವು ದ್ರವಸ್ಥಿತಿಯಲ್ಲಿರುವ ಏಕೈಕ ಲೋಹ. ಇದನ್ನು ಥರ್ಮೋಮೀಟರ್‌ಗಳಲ್ಲಿ ತಾಪಮಾನವನ್ನು ಅಳೆಯಲು ಹೆಚ್ಚಾಗಿ ಬಳಸುತ್ತಾರ. ಪಾದರಸವು ಅಪಾಯಕಾರಿಯಾಗಿರುವುದರಿಂದ ಪಾದರಸ ಹೊಂದಿರುವ ಉಪಕರಣಗಳನ್ನು ಬಳಸುವಾಗ ನೀವು ಯಾವ ಎಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳುವಿರಿ?


    View Solution
  28. ಲೋಹ X ಅಲೋಹ Y ನೊಂದಿಗೆ ವರ್ತಿಸಿ ಇಲೆಕ್ಟ್ರಾನ್‌ ವರ್ಗಾವಣೆಯಿಂದ ಸಂಯುಕ್ತ Z ಉಂಟಾಗುತ್ತದೆ : i) ಸಂಯುಕ್ತ Z ನಲ್ಲಿ ಯಾವ ವಿಧದ ರಾಸಾಯನಿಕ ಬಂಧವಿದೆ?


    View Solution
  29. ಲೋಹ X ಅಲೋಹ Y ನೊಂದಿಗೆ ವರ್ತಿಸಿ ಇಲೆಕ್ಟ್ರಾನ್‌ ವರ್ಗಾವಣೆಯಿಂದ ಸಂಯುಕ್ತ Z ಉಂಟಾಗುತ್ತದೆ : ii) ಸಂಯುಕ್ತ Z ನ ದ್ರವನಬಿಂದು ಮತ್ತು ಕುದಿಬಿಂದುವಿನ ಬಗ್ಗೆ ನಿಮ್ಮ ಅಭಿಪ್ರಾಯವೇನು?


    View Solution
  30. ಲೋಹ X ಅಲೋಹ Y ನೊಂದಿಗೆ ವರ್ತಿಸಿ ಇಲೆಕ್ಟ್ರಾನ್‌ ವರ್ಗಾವಣೆಯಿಂದ ಸಂಯುಕ್ತ Z ಉಂಟಾಗುತ್ತದೆ : iii) ಈ ಸಂಯುಕ್ತವು ಪೆಟ್ರೋಲ್‌ ಮತ್ತು ಸೀಮೆ ಎಣ್ಣೆಯಲ್ಲಿ ವೀಲೀನವಾಗಬಲ್ಲದೇ?


    View Solution
  31. ಲೋಹ X ಅಲೋಹ Y ನೊಂದಿಗೆ ವರ್ತಿಸಿ ಇಲೆಕ್ಟ್ರಾನ್‌ ವರ್ಗಾವಣೆಯಿಂದ ಸಂಯುಕ್ತ Z ಉಂಟಾಗುತ್ತದೆ : iv) ಈ ಸಂಯುಕ್ತವು ವಿದ್ಯುತ್ಪ್ರವಾಹದ ಉತ್ತಮವಾಹಕವೇ?


    View Solution
  32. ಈ ಕೆಳಗಿನ ಸಂದರ್ಭಗಳಲ್ಲಿ ಏನಾಗುತ್ತದೆ? ಕಬ್ಬಿಣದ ಮೊಳೆಗಳನ್ನು ತಾಮ್ರದ ಸಲ್ಫೇಟ್‌ ದ್ರಾವಣದಲ್ಲಿ ಇಟ್ಟಾಗ, ಈ ಮೇಲಿನ ಕ್ರಿಯೆಗಳ ಪದ ಸಮೀಕರಣ ಬರೆಯಿರಿ.


    View Solution
  33. P ಮತ್ತು Q ಲೋಹಗಳಲ್ಲಿ P ಕಡಿಮೆ ಕ್ರಿಯಾಕಾರಿಯಾಗಿದೆ. ಕ್ರಿಯಾಕಾರತ್ವದ ಇಳಿಕೆ ಕ್ರಮದಲ್ಲಿ ಈ ಲೋಹಗಳನ್ನು ವಿಂಗಡಿಸಲು ಒಂದು ಚಟುವಟಿಕೆಯನ್ನು ಬರೆಯಿರಿ. ನಿಮ್ಮ ಉತ್ತರವನ್ನು ಸಮರ್ಥಿಸುವ ಸೂಕ್ರ ರಾಸಾಯನಿಕ ಸಮೀಕರಣವನ್ನು ಬರೆಯಿರಿ.


    View Solution
  34. ಒಂದು ಲೋಹವು ಸಾಮಾನ್ಯವಾಗಿ ದ್ರವಸ್ಥಿತಿಯಲ್ಲಿ ಕಂಡು ಬರುತ್ತದೆ. ಈ ಲೋಹವನ್ನು ರಕ್ತದ ಒತ್ತಡವನ್ನು ಅಳೆಯುವ ಉಪಕರಣದಲ್ಲಿ ಬಳಸುತ್ತಾರೆ. ಪ್ರಕೃತಿಯಲ್ಲಿ ಯಾವ ರೂಪದಲ್ಲಿ ಈ ಲೋಹವು ದೊರೆಯುತ್ತದೆ? ಈ ಲೋಹವನ್ನು ಅದರ ಅದಿರಿನಿಂದ ಹೇಗೆ ಉದ್ಧರಿಸಲಾಗುತ್ತದೆ?


    View Solution
  35. ಕಾರಣಕೊಡಿ ಅಲ್ಯುಮಿನಿಯಂ ಅತ್ಯಂತ ಹೆಚ್ಚಿನ ಕ್ರಿಯಾಶೀಲ ಲೋಹವಾಗಿದ್ದರೂ ಇದನ್ನು ಅಡುಗೆ ಪಾತ್ರೆಗಳ ತಯಾರಿಕೆಯಲ್ಲಿ ಬಳಸುವರು.


    View Solution
  36. ಇತರ ಬಹುತೇಕ ಲೋಹಗಳಿಗಿಂತ ಭಿನ್ನವಾಗಿರುವ ಸೋಡಿಯಂನ ಮೂರು ಭೌತ ಗುಣಗಳನ್ನು ಪಟ್ಟಿಮಾಡಿ.


    View Solution
  37. ಕೆಳಗಿನ ಗುಣಲಕ್ಷಣಗಳಿಗೆ ಅನ್ವಯಿಸುವಂತೆ ಲೋಹ ಮತ್ತು ಅಲೋಹಗಳಿಗಿರುವ ಹೋಲಿಕೆಯನ್ನು ತಿಳಿಸಿ. ಅವುಗಳಿಂದ ಉಂಟಾಗುವ ಆಕ್ಸೈಡ್‌ಗಳ 1. ಗುಣ


    View Solution
  38. ಲೋಹ ಮತ್ತು ಅಲೋಹಗಳ ಭೌತಗುಣಗಳಿಗಿರುವ ವ್ಯತ್ಯಾಸ ತಿಳಿಸಿ .


    View Solution
  39. ಹೊಳೆಯುವ ಅಲೋಹ ಮತ್ತು ಕೊಠಡಿಯ ತಾಪದಲ್ಲಿ ದ್ರವಸ್ಥಿತಿಯಲ್ಲಿರುವ ಲೋಹವನ್ನು ಹೆಸರಿಸಿ.


    View Solution
  40. ಕೆಳಗಿನವುಗಳಿಗೆ ಒಂದು ಉದಾಹರಣೆ ಕೊಡಿ : i) ಅತ್ಯಂತ ಹೆಚ್ಚು ಕುಟ್ಯತೆ ಹೊಂದಿರುವ ಲೋಹ, ಅತ್ಯಂತ ಹೆಚ್ಚು ತನ್ಯತೆ ಹೊಂದಿರುವ ಲೋಹ


    View Solution
  41. ಕೆಳಗಿನವುಗಳಿಗೆ ಒಂದು ಉದಾಹರಣೆ ಕೊಡಿ : ii) ಉಷ್ಣದ ಅತ್ಯುತ್ತಮ ವಾಹಕ ಮತ್ತು ಸೀಸವು ಉಷ್ಣದ ಅತ್ಯಂತ ದುರ್ಬಲ ವಾಹಕ


    View Solution
  42. ಕೆಳಗಿನವುಗಳಿಗೆ ಒಂದು ಉದಾಹರಣೆ ಕೊಡಿ : iii) ಅತ್ಯಂತ ಹೆಚ್ಚು ದ್ರವನ ಬಿಂದು ಮತ್ತು ಅತ್ಯಂತ ಕಡಿಮೆ ದ್ರವನ ಬಿಂದು ಹೊಂದಿರುವ ಲೋಹ


    View Solution
  43. ಒಂದು ಅಲೋಹ X ಎರಡು ಬಹುರೂಪ Y & Z ಗಳಲ್ಲಿ ಅಸ್ತಿತ್ವದಲ್ಲಿದೆ. Y ಅತ್ಯಂತ ಕಠಿಣವಾದ ನೈಸರ್ಗಿಕ ವಸ್ತುವಾದರೆ, Z ವಿದ್ಯುತ್ತಿನ ಉತ್ತಮ ವಾಹಕ X Y Z ಗಳನ್ನು ಗುರುತಿಸಿ.


    View Solution
  44. X ಎಂಬ ಧಾತು ಆಕ್ಸಿಜನ್‌ನೊಂದಿಗೆ ವರ್ತಿಸಿ `XO_2` ಎಂಬ ಆಕ್ಸೈಡ್‌ ಉಂಟಾಗುತ್ತದೆ. ಈ ಆಕ್ಸೈಡ್‌ ನೀರಿನಲ್ಲಿ ವಿಲೀನವಾದಾಗ ನೀಲಿ ಲಿಟ್ಮಸ್‌ ಕಾಗದವನ್ನು ಕೆಂಪು ಬಣ್ಣಕ್ಕೆ ತಿರುಗುತ್ತದೆ. ಧಾತು ಲೋಹ ಅಥವಾ ಅಲೋಹ ಎಂಬುದನ್ನು ತಿಳಿಸಿ.


    View Solution
  45. ಕಂಚನ್ನು ತಯಾರಿಸಲು ತಾಮ್ರವನ್ನು ಯಾವ ಲೋಹದೊಂದಿಗೆ ಮಿಶ್ರಗೊಳಿಸಲಾಗುತ್ತದೆ?


    View Solution
  46. ಕೆಳಗಿನವುಗಳಿಗೆ ಕಾರಣವನ್ನು ತಿಳಿಸಿ : i) ಅಲೋಹಗಳು ಆಮ್ಲಗಳಿಂದ ಹೈಡ್ರೋಜನ್‌ನ್ನು ಸ್ಥಾನಪಲ್ಲಟಗೊಸುವುದಿಲ್ಲ.


    View Solution
  47. ಕೆಳಗಿನವುಗಳಿಗೆ ಕಾರಣವನ್ನು ತಿಳಿಸಿ : ii) ಹೈಡ್ರೋಜನ್ ಲೋಹವಲ್ಲ. ಆದರೂ ಹೈಡ್ರೋಜನ್‌ನ್ನು ಲೋಹಗಳ ಕ್ರಿಯಾಶೀಲತೆಯ ಸರಣಿಯಲ್ಲಿ ಸೇರಿಸಲಾಗಿದೆ.


    View Solution
  48. ಕೆಳಗಿನವುಗಳಿಗೆ ಕಾರಣವನ್ನು ತಿಳಿಸಿ : iii) ಅಲ್ಯೂಮಿನಿಯಂ ಕಬ್ಬಿಣಕ್ಕಿಂತ ಹೆಚ್ಚು ಕ್ರಿಯಾಕಾರಿಯಾದರೂ ಕಬ್ಬಿಣದಂತೆ ಬೇಗ ನಶಿಸುವುದಿಲ್ಲ.


    View Solution
  49. ಇವುಗಳಿಗೆ ಕಾರಣ ಕೊಡಿ: i) ಲೋಹಗಳು ವಿದ್ಯುತ್ತಿನ ಉತ್ತಮ ವಾಹಕಗಳು ಆದರೆ ಅಲೋಹಗಳು ವಿದ್ಯುತ್‌ ಅವಾಹಕಗಳು.


    View Solution
  50. ಕೆಳಗಿನವುಗಳಿಗೆ ಕಾರಣಗಳನ್ನು ಕೊಡಿ : ii)ಲೋಹಗಳು ನೈಟ್ರಿಕ್‌ ಆಮ್ಲದೊಂದಿಗೆ ವರ್ತಿಸಿದಾಗ ಹೈಡ್ರೋಜನ್‌ ಅನಿಲ ಬಿಡುಗಡೆಯಾಗುವುದಿಲ್ಲ.


    View Solution
  51. ಕೆಳಗಿನವುಗಳಿಗೆ ಕಾರಣಗಳನ್ನು ಕೊಡಿ : iii) ಚಿನ್ನದ ಆಭರಣಗಳನ್ನು ತಯಾರಿಸಲು 24 ಕ್ಯಾರೆಟ್‌ ಚಿನ್ನವನ್ನು ಬಳಸುವುದಿಲ್ಲ ಆದರೆ 22 ಕ್ಯಾರೆಟ್‌ ಚಿನ್ನವನ್ನು ಬಳಸುತ್ತಾರೆ.


    View Solution
  52. ಕೆಳಗಿನವುಗಳಿಗೆ ಕಾರಣಗಳನ್ನು ಕೊಡಿ : i)ಅಲ್ಯೂಮಿನಿಯಂ ಕ್ರಿಯಾಕಾರಿ ಲೋಹವಾದರೂ ಅದನ್ನು ಆಹಾರ ಪದಾರ್ಥಗಳನ್ನು ಪ್ಯಾಕ್‌ ಮಾಡಲು ಬಳಸುತ್ತಾರೆ.


    View Solution
  53. ಕೆಳಗಿನವುಗಳಿಗೆ ಕಾರಣಗಳನ್ನು ಕೊಡಿ : ii)ಕ್ಯಾಲ್ಸಿಯಂಗೆ ನೀರನ್ನು ಸೇರಿಸಿದಾಗ ಅದು ನೀರಿನಲ್ಲಿ ತೇಲುತ್ತದೆ.


    View Solution
  54. ಕ್ರಿಯಾಶೀಲತೆಯ ಇಳಿಕೆ ಕ್ರಮದಲ್ಲಿ ಕೆಳಗಿನ ಲೋಹಗಳನ್ನು ವಿಂಗಡಿಸಿ : ಅಲ್ಯುಮಿನಿಯಂ, ಚಿನ್ನ, ಸೋಡಿಯಂ, ತಾಮ್ರ


    View Solution
  55. ಅಲ್ಯುಮಿನಿಯಂ ಪುಡಿಯನ್ನು ಮ್ಯಾಂಗನೀಸ್‌ ಡೈ ಆಕ್ಸೈಡ್‌ದೊಂದಿಗೆ ಕಾಯಿಸಿದಾಗ ಉಂಟಾಗುವ ರಾಸಾಯನಿಕ ಕ್ರಿಯೆಯ ಸಮೀಕರಣವನ್ನು ಬರೆಯಿರಿ.


    View Solution
  56. ಕೆಳಗಿನ ರಾಸಾಯನಿಕ ಕ್ರಿಯೆಗಳಿಗೆ ಸರಿದೂಗಿಸಿದ ರಾಸಾಯನಿಕ ಸಮೀಕರಣಗಳನ್ನು ಬರೆಯಿರಿ. ಅಲ್ಯುಮಿನಿಯಂ ಅನ್ನು ಗಾಳಿಯಲ್ಲಿ ಕಾಯಿಸಿದಾಗ


    View Solution
  57. ಕೆಳಗಿನ ಕ್ರಿಯೆಗಳಿಗೆ ಸರಿದೂಗಿಸುವ ಸಮೀಕರಣಗಳನ್ನು ಬರೆಯಿರಿ : ii)ನೀರಿನೊಂದಿಗೆ ಕ್ಯಾಲ್ಸಿಯಂ, ಕ್ಯಾಲ್ಸಿಯಂ ನೀರಿನಲ್ಲಿ ತೇಲಲು ಕಾರಣವೇನು?


    View Solution
  58. ಕೆಳಗಿನ ರಾಸಾಯನಿಕ ಕ್ರಿಯೆಗಳಿಗೆ ಸರಿದೂಗಿಸಿದ ಸಮೀಕರಣಗಳನ್ನು ಬರೆಯಿರಿ : i)ತಾಮ್ರವನ್ನು ಗಾಳಿಯಲ್ಲಿ ಕಾಯಿಸಿದಾಗ


    View Solution
  59. ಕೆಳಗಿನ ರಾಸಾಯನಿಕ ಕ್ರಿಯೆಗಳಿಗೆ ಸರಿದೂಗಿಸಿದ ರಾಸಾಯನಿಕ ಸಮೀಕರಣಗಳನ್ನು ಬರೆಯಿರಿ. ಅಲ್ಯುಮಿನಿಯಂ ಅನ್ನು ಗಾಳಿಯಲ್ಲಿ ಕಾಯಿಸಿದಾಗ


    View Solution
  60. ಕೆಳಗಿನ ರಾಸಾಯನಿಕ ಕ್ರಿಯೆಗಳಿಗೆ ಸರಿದೂಗಿಸಿದ ಸಮೀಕರಣಗಳನ್ನು ಬರೆಯಿರಿ : iii)ಅಲ್ಯುಮಿನಿಯಂ ಆಕ್ಸೈಡ್‌, ಸೋಡಿಯಂ ಹೈಡ್ರಾಕ್ಸೈಡ್‌ನೊಂದಿಗೆ ವರ್ತಿಸಿದಾಗ.


    View Solution
  61. ಗಾಳಿ ಮತ್ತು ನೀರಿನ ಸಂಪರ್ಕದಲ್ಲಿ ಕಬ್ಬಿಣವು ತುಕ್ಕು ಹಿಡಿಯುತ್ತದೆ ಎಂದು ತೋರಿಸುವ ಚಟುವಟಿಕೆಯನ್ನು ವಿವರಿಸಿ.


    View Solution
  62. ನಿಮಗೆ 3 ಲೋಹಗಳಾದ ಸೋಡಿಯಂ, ಮೆಗ್ನೀಸಿಯಂ ಮತ್ತು ತಾಮ್ರದ ಪ್ರತಿಚಯಗಳನ್ನು ನೀಡಲಾಗಿದೆ. ಈ ಲೋಹಗಳನ್ನು ಕ್ರಿಯಾಶೀಲತೆಯ ಇಳಿಕೆ ಕ್ರಮದಲ್ಲಿ ವಿಂಗಡಿಸಲು ಯಾವುದಾದರೂ 2 ಚಟುವಟಿಕೆಗಳನ್ನು ಬರೆಯಿರಿ.


    View Solution
  63. ಇಂದಿನವರೆಗೂ 118 ಧಾತುಗಳ ಪರಿಚಯವಿದೆ. ಅವುಗಳಲ್ಲಿ ಕೆಲವು ಲೋಹಗಳು, ಕೆಲವು ಅಲೋಹಗಳು. ಲೋಹಗಳು ಗಡುಸಾಗಿದ್ದು ತನ್ಯತೆ, ಕುಟ್ಯತೆ ಮತ್ತು ಮತ್ತು ಹೊಳಪನ್ನು ಹೊಂದಿವೆ. ಅಲೋಹಗಳು ಮೆದುವಾಗಿದ್ದು, ತನ್ಯತೆ ಮತ್ತು ಕುಟ್ಯತೆ ಹೊಂದಿಲ್ಲ ಮತ್ತು ಹೊಳಪನ್ನು ಹೊಂದಿಲ್ಲ. ಆದರೆ ಅಯೋಡಿನ್‌ ನಮಗೆ ಬಹಳ ಮುಖ್ಯವಾದ ಧಾತು. ಅಲೋಹಗಳು ಉಷ್ಣ ಮತ್ತು ವಿದ್ಯುತ್ತಿನ ಅತೀ ದುರ್ಬಲ ವಾಹಕಗಳು.: i) ಅಯೋಡಿನ್‌ ನಮಗೆ ಏಕೆ ಬಹಳ ಮುಖ್ಯವಾಗಿದೆ?


    View Solution
  64. ಇಂದಿನವರೆಗೂ 118 ಧಾತುಗಳ ಪರಿಚಯವಿದೆ. ಅವುಗಳಲ್ಲಿ ಕೆಲವು ಲೋಹಗಳು, ಕೆಲವು ಅಲೋಹಗಳು. ಲೋಹಗಳು ಗಡುಸಾಗಿದ್ದು ತನ್ಯತೆ, ಕುಟ್ಯತೆ ಮತ್ತು ಮತ್ತು ಹೊಳಪನ್ನು ಹೊಂದಿವೆ. ಅಲೋಹಗಳು ಮೆದುವಾಗಿದ್ದು, ತನ್ಯತೆ ಮತ್ತು ಕುಟ್ಯತೆ ಹೊಂದಿಲ್ಲ ಮತ್ತು ಹೊಳಪನ್ನು ಹೊಂದಿಲ್ಲ. ಆದರೆ ಅಯೋಡಿನ್‌ ನಮಗೆ ಬಹಳ ಮುಖ್ಯವಾದ ಧಾತು. ಅಲೋಹಗಳು ಉಷ್ಣ ಮತ್ತು ವಿದ್ಯುತ್ತಿನ ಅತೀ ದುರ್ಬಲ ವಾಹಕಗಳು.: ii)ಉಷ್ಣ ಮತ್ತು ವಿದ್ಯುತ್‌ನ ಉತ್ತಮ ವಾಹಕವಾಗಿರುವ ಒಂದು ಅಲೋಹವನ್ನು ಹೆಸರಿಸಿ.


    View Solution
  65. ಇಂದಿನವರೆಗೂ 118 ಧಾತುಗಳ ಪರಿಚಯವಿದೆ. ಅವುಗಳಲ್ಲಿ ಕೆಲವು ಲೋಹಗಳು, ಕೆಲವು ಅಲೋಹಗಳು. ಲೋಹಗಳು ಗಡುಸಾಗಿದ್ದು ತನ್ಯತೆ, ಕುಟ್ಯತೆ ಮತ್ತು ಮತ್ತು ಹೊಳಪನ್ನು ಹೊಂದಿವೆ. ಅಲೋಹಗಳು ಮೆದುವಾಗಿದ್ದು, ತನ್ಯತೆ ಮತ್ತು ಕುಟ್ಯತೆ ಹೊಂದಿಲ್ಲ ಮತ್ತು ಹೊಳಪನ್ನು ಹೊಂದಿಲ್ಲ. ಆದರೆ ಅಯೋಡಿನ್‌ ನಮಗೆ ಬಹಳ ಮುಖ್ಯವಾದ ಧಾತು. ಅಲೋಹಗಳು ಉಷ್ಣ ಮತ್ತು ವಿದ್ಯುತ್ತಿನ ಅತೀ ದುರ್ಬಲ ವಾಹಕಗಳು : iii)ಅಯೋಡಿನ್‌ಯುಕ್ತ ಉಪ್ಪು ಆರೋಗ್ಯಕ್ಕೆ ಉತ್ತಮ" ಒಬ್ಬ ವಿದ್ಯಾರ್ಥಿಯಾಗಿ ಈ ಹೇಳಿಕೆಯ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಲು ಯಾವ ಕ್ರಮಗLನ್ನು ತೆಗೆದುಕೊLLಊವಿರಿ ಯಾವುದಾದರೂ 2 ಸಲಹೆಗಳನ್ನು ನೀಡಿ.


    View Solution
  66. Ca, Mg ಮತ್ತು Fe ಈ ಲೋಹಗಳನ್ನು ಅವುಗಳ ನೀರಿನ ಜೋತೆ ಪ್ರತಿವರ್ತನೆಯ ಆಧಾರದ ಮೇಲೆ ಕ್ರಿಯಾಶೀಲತೆಯ ಇಳಿಕೆಯ ಕ್ರಮದಲ್ಲಿ ಜೋಡಿಸಲು ಚಟುವಟಿಕೆಯನ್ನು ರೂಪಿಸಿ. ಸೂಕ್ತ ಸರಿದೂಗಿಸಿದ ರಾಸಾಯನಿಕ ಸಮೀಕರಣಗಳನ್ನು ಹಾಗೂ ಚಿತ್ರಗಳನ್ನು ಬರೆಯಿರಿ.


    View Solution
  67. ಕ್ರಿಯಾಶೀಲ ಸರಣಿಯ ಮೇಲ್ಭಾಗದಲ್ಲಿರುವ ಲೋಹಗಳ ಉದ್ಧರಣೆಯು ಮಧ್ಯಭಾಗದಲ್ಲಿರುವ ಲೋಹಗಳ ಉದ್ಧರಣೆಗಿಂತ ಹೇಗೆ ವಿಭಿನ್ನವಾಗಿವೆ? ಇದೇ ವಿಧಾನವನ್ನು ಅವುಗಳಿಗೂ ಅನ್ವಯಿಸಲು ಏಕೆ ಸಾಧ್ಯವಿಲ್ಲ?‌ ಸೋಡಿಯಂನ ಉದ್ಧರಣೆಯನ್ನು ಸಮೀಕರಣಗಳನ್ನು ನೀಡುವುದರಿಂದ ವಿವರಿಸಿ.


    View Solution
  68. ಅತ್ಯಂತ ಕ್ರಿಯಾಶೀಲ ಲೋಹಗಳ ಆಕ್ಸೈಡ್‌ಗಳನ್ನು ಅಪಕರ್ಷಿಸಿ ಲೋಹಗಳನ್ನು ಈ ವಿಧಾನದಿಂದ ಪಡೆಯುವರು.


    View Solution
  69. ಸ್ಮೆಲ್ಟಿಂಗ್‌ ವಿಧಾನವು ಈ ಲೋಹದ ಉದ್ಧರಣೆಗೆ ಸಂಬಂಧಿಸಿದೆ.


    View Solution
  70. ಲೋಹೋದ್ಧರಣ ಎಂದರೇನು?


    View Solution
  71. ಥರ್ಮೈಟ್‌ ಕ್ರಿಯೆ ಎಂದರೇನು?


    View Solution
  72. ಅಲ್ಯುಮಿನಿಯಂ ಮತ್ತು ಸತು ಕ್ರಿಯಾಶೀಲ ಲೋಹಗಳಾಗಿದ್ದರೂ ನಶಿಸುವಿಕೆಗೆ ಒಳಗಾಗುವುದಿಲ್ಲ. ನಿಮ್ಮ ಉತ್ತರಕ್ಕೆ ಕಾರಣಗಳನ್ನು ನೀಡಿ.


    View Solution
  73. ಕಬ್ಬಿಣದ ವಸ್ತುಗಳಿಗೆ ಬಣ್ಣ ಬಳಿಯುವುದೇಕೆ?


    View Solution
  74. ಅಲ್ಯುಮಿನಿಯಂ ಆಕ್ಸೈಡ್‌ನ್ನು ಅಪಕರ್ಷಿಸಿ ಅಲ್ಯುಮಿನಿಯಂನ್ನು ಪಡೆಯಲು ಕಾರ್ಬನ್‌ನ್ನು ಬಳಸುವುದಿಲ್ಲ. ಏಕೆ?


    View Solution
  75. ಒಂದು ಅಲೋಹ X ಎರಡು ಬಹುರೂಪ Y & Z ಗಳಲ್ಲಿ ಅಸ್ತಿತ್ವದಲ್ಲಿದೆ. Y ಅತ್ಯಂತ ಕಠಿಣವಾದ ನೈಸರ್ಗಿಕ ವಸ್ತುವಾದರೆ, Z ವಿದ್ಯುತ್ತಿನ ಉತ್ತಮ ವಾಹಕ X Y Z ಗಳನ್ನು ಗುರುತಿಸಿ.


    View Solution
  76. `(ZnCO_3)`ಗಾಳಿಯ ಸಂಪರ್ಕ ಸಿಗದಂತೆ ಕಾಯಿಸಿದಾಗ ಏನಾಗುತ್ತದೆ? ಸೂಕ್ತವಾದ ಸಮೀಕರಣವನ್ನು ಬರೆಯಿರಿ.


    View Solution
  77. ತಾಮ್ರದ ಶುದ್ಧೀಕರಣದಲ್ಲಿ ಉಪಯೋಗಿಸುವ ವಿದ್ಯುದ್ವಿಭಜನೀಯ ಕೋಶದ ಚಿತ್ರ ಬರೆದು ಅಶುದ್ಧ ತಾಮ್ರವನ್ನು ಹೊಂದಿರುವ ವಿದ್ಯುದಗ್ರವನ್ನು ಗುರುತಿಸಿ.


    View Solution
  78. ಅಯಾನಿಕ ಸಂಯುಕ್ತಗಳು ಅತಿ ಹೆಚ್ಚಿನ ಕರಗುವ ಬಿಂದುಗಳನ್ನು ಹೊಂದಿವೆ ಏಕೆ ?


    View Solution
  79. ಉಭಯಧರ್ಮಿ ಅಕ್ಸೆಡ್ಗಳು ಎಂದರೇನು ? ಉಭಯಧರ್ಮಿ ಅಕ್ಸೆಡ್ಗಳಿಗೆ ಎರಡು ಉದಾಹರಣೆ ಕೊಡಿ .


    View Solution
  80. ತಾಮ್ರವನ್ನು ಅದರ ಸಲ್ಫೈಡ್‌ ಅದುರಿನಿಂದ ಉದ್ಧರಿಸುವ ಪ್ರಕ್ರಿಯೆಯ ಸರಿದೂಗಿಸಿದ ಸಮೀಕರಣಗಳನ್ನು ಬರೆಯಿರಿ.


    View Solution
  81. ಅಯಾನಿಕ ಸಂಯುಕ್ತಗಳನ್ನು ವ್ಯಾಖ್ಯಾನಿಸಿ. ಅಯಾನಿಕ ಸಂಯುಕ್ತಗಳು ದ್ರವಿಸಿದ ಸ್ಥಿತಿಯಲ್ಲಿ ತಮ್ಮ ಮೂಲಕ ವಿದ್ಯುತ್‌ ಹರಿಯಲು ಬಿಡುತ್ತದೆ. ಆದರೆ ಘನಸ್ಥಿತಿಯಲ್ಲಿ ಬಿಡುವುದಿಲ್ಲ. ಏಕೆ?


    View Solution
  82. ಹುರಿಯುವಿಕೆ ಮತ್ತು ಕಾಸುವಿಕೆ ವಿಧಾನಗಳನ್ನು ಒಂದೊಂದು ಉದಾಹರಣೆ ನೀಡುವುದರಿಂದ ವ್ಯತ್ಯಾಸೀಕರಿಸಿ.


    View Solution
  83. ಒಂದು ಲೋಹ `M' ನಿಸರ್ಗದಲ್ಲಿ ಸಲ್ಫೈಡ್‌ ರೂಪದಲ್ಲಿ ದೊರೆಯುತ್ತದೆ. ಇದನ್ನು ಕಬ್ಬಿಣದ ಗ್ಯಾಲ್ಪನೀಕರಣದಲ್ಲಿ ಉಪಯೋಗಿಸುತ್ತಾರೆ. `M' ನ್ನು ಗುರುತಿಸಿ ಹಾಗೂ ಅದರ ಅದುರನ್ನು ಹೆಸರಿಸಿ. ಈ ಅದುರನ್ನು ಲೋಹವನ್ನಾಗಿ ಹೇಗೆ ಪರಿವರ್ತಿಸುವಿರಿ?


    View Solution
  84. ಈ ವಿಧಾನದಿಂದ ಉದ್ಧರಿಸುವ ಒಂದು ಲೋಹವನ್ನು ಹೆಸರಿಸಿ. i)ಕಾರ್ಬನ್‌ ನಿಂದ ಅಪಕರ್ಷಣೆ


    View Solution
  85. ಈ ವಿಧಾನದಿಂದ ಉದ್ಧರಿಸುವ ಒಂದು ಲೋಹವನ್ನು ಹೆಸರಿಸಿ. ii)ವಿದ್ಯುದ್ವಿಭಜೀಯ ಅಪಕರ್ಷಣೆ


    View Solution
  86. ಈ ವಿಧಾನದಿಂದ ಉದ್ಧರಿಸುವ ಒಂದು ಲೋಹವನ್ನು ಹೆಸರಿಸಿ. iii)ಅಲ್ಯೂಮಿನಿಯಂನಿಂದ ಅಪಕರ್ಷಣೆ


    View Solution
  87. ಈ ವಿಧಾನದಿಂದ ಉದ್ಧರಿಸುವ ಒಂದು ಲೋಹವನ್ನು ಹೆಸರಿಸಿ. iv)ಕಾಸುವಿಕೆಯಿಂದ ಅಪಕರ್ಷಣೆ


    View Solution
  88. ಸಿನ್ನಬಾರ್‌ನಿಂದ ಪಾದರಸವನ್ನು ಪಡೆಯುವ ವಿಧಾನ ಸಂಕ್ಷಿಪ್ತವಾಗಿ ವಿವರಿಸಿ. ಈ ಪ್ರಕ್ರಿಯೆಯು ಒಳಗೊಂಡಿರುವ ಕ್ರಿಯೆಗಳ ರಾಸಾಯನಿಕ ಸಮೀಕರಣಗಳನ್ನು ಬರೆಯಿರಿ.


    View Solution
  89. ಅಲ್ಯೂಮಿನಿಯಂ ಕ್ಯಾನನ್ನು, ಫೆರಸ್ ಸಲ್ಫೇಟನ್ನು ಸಂಗ್ರಹಿಸಲು ಬಳಸಲಾಗಿದೆ. ಕೆಲವು ದಿನಗಳ ನಂತರ ವೀಕ್ಷಿಸಿದರೆ ಕ್ಯಾನಿನಲ್ಲಿ ರಂಧ್ರಗಳು ಉಂಟಾಗಿರುತ್ತವೆ. ಈ ರೀತಿಯಾಗಲು ಕಾರಣವೇನು? ವಿವರಿಸಿ ಮತ್ತು ಅದರ ರಾಸಾಯನಿಕ ಸಮೀಕರಣ ಬರೆಯಿರಿ.


    View Solution
  90. ಅಲ್ಯುಮಿನಿಯಂ ಆಕ್ಸೆಡ್ ಆಮ್ಲ ಮತ್ತು ಪ್ರತ್ಯಾಮ್ಲಗಳೆಂಡರ ಜೊತೆ ವರ್ತಿಸುವುದರ ಸಂದೂಗಿಸಿದ ರಾಸಾಯನಿಕ ಸಮೀಕರಣ ಬರೆಯಿರಿ , ಈ ಗುಣದ ಹೆಸರೇನು ?


    View Solution
  91. ಬೆಸುಗೆ ಲೋಹದ ಘಟಕಗಳು ಯಾವುವು? ಬೆಸುಗೆ ಲೋಹದ ಯಾವ ಗುಣದಿಂದಾಗಿ ಅದನ್ನು ವಿದ್ಯುತ್‌ ತಂತಿಗಳನ್ನು ಬೆಸೆಯಲು ಉಪಯೋಗಿಸುತ್ತಾರೆ?


    View Solution
  92. ನಶಿಸುವಿಕೆಯ ಒಂದು ಗಂಭೀರ ಸಮಸ್ಯೆಯಾಗಿದೆ. ಪ್ರತಿವರ್ಷವೂ ಹಾನಿಗೊಂಡ ಕಬ್ಬಿಣವನ್ನು ಬದಲಾಯಿಸಲು ಅಪಾರ ಪ್ರಮಾಣದ ಹಣವನ್ನು ವ್ಯಯಿಸಲಾಗುತ್ತದೆ. ಈ ಹಾನಿಯನ್ನು ತಡೆಗಟ್ಟಲು ಯಾವ ಕ್ರಮಗಳನ್ನು ಕೈಗೊಳ್ಳಬಹುದು?


    View Solution
  93. ಒಂದು ಲೋಹದ ಅದುರು 'X' ಸಾರರಿಕ್ತ HCl ನೊಂದಿಗೆ ವರ್ತಿಸಿದಾಗ ಬಿಡುಗಡೆಯಾಗುವ ಅನಿಲವು ಸುಣ್ಣದ ತಿಳಿನೀರನ್ನು ಹಾಲಿನಂತೆ ಬೆಳ್ಳಗಾಗಿಸಿದೆ. ಮತ್ತೊಂದು ಅದಿರು 'Y' ಇದೇ ಆಮ್ಲದೊಂದಿಗೆ ವರ್ತಿಸಿದಾಗ ಕೊಳೆತ ಮೊಟ್ಟೆ ವಾಸನೆಯ ಅನಿಲವನ್ನು ಬಿಡುಗಡೆ ಮಾಡಿದೆ. ಲೋಹೋದ್ಧರಣದ ಯಾವ ವಿಧಾನಗಳಿಂದ X ಮತ್ತು‌ Y ಲೋಹಗಳನು ಉದ್ಧರಿಸಲು ಬಳಸಲಾಗುತ್ತದೆ?


    View Solution
  94. ತಾಮ್ರದ ಶುದ್ಧೀಕರಣದಲ್ಲಿ ಉಪಯೋಗಿಸುವ ವಿದ್ಯುದ್ವಿಭಜನೀಯ ಕೋಶದ ಚಿತ್ರ ಬರೆದು ಅಶುದ್ಧ ತಾಮ್ರವನ್ನು ಹೊಂದಿರುವ ವಿದ್ಯುದಗ್ರವನ್ನು ಗುರುತಿಸಿ.


    View Solution
  95. ವ್ಯಾಖ್ಯಾನಿಸಿ i) ಖನಿಜ ii) ಅದಿರು ನಿಸರ್ಗದಲ್ಲಿ ಅಲ್ಯುಮಿನಿಯಂ ಸಂಯುಕ್ತರೂಪದಲ್ಲಿ ದೊರೆಯುತ್ತದೆ. ಆದರೆ ಚಿನ್ನ ಮುಕ್ತ ಸ್ಥಿತಿಯಲ್ಲಿ ದೊರೆಯುತ್ತದೆ. ಏಕೆ?


    View Solution
  96. ನಶಿಸುವಿಕೆ ಎಂದರೇನು?


    View Solution
  97. ಅಲ್ಯುಮಿನಿಯಂ ಹಾಳೆಗಳು ಸುಲಭವಾಗಿ ನಶಿಸುವಿಕೆ ಒಳಗಾಗುವುದಿಲ್ಲ ಏಕೆ?


    View Solution
  98. ತಾಮ್ರದ ಪಾತ್ರೆಯು ಮಳೆಗಾಲದಲ್ಲಿ ಹಸಿರು ಪದರವನ್ನು ಪಡೆದುಕೊಳ್ಳುತ್ತದೆ. ಏಕೆ?


    View Solution
  99. ಮಿಶ್ರಲೋಹವನ್ನು ವ್ಯಾಖ್ಯಾನಿಸಿ. ಶುದ್ಧ ಲೋಹಗಳಿಂದ ಮಿಶ್ರಲೋಹಗಳು ಹೆಚ್ಚು ಉಪಯುಕ್ತವಾಗಿರಲು ಕಾರಣವಾದ ಗುಣಗಳನ್ನು ಪಟ್ಟಿಮಾಡಿ. ಸೂಕ್ತ ಉದಾಹರಣೆಗಳಿಂದ ಈ ವಿದ್ಯಮಾನವನ್ನು ವಿವರಿಸಿ.


    View Solution
  100. ಸೋಡಿಯಂ ಅತ್ಯಂತ ಕ್ರಿಯಾಶೀಲ ಲೋಹವಾಗಿದ್ದು ಇದರ ಆಕ್ಸೈಡ್‌ನ್ನು ಕಾರ್ಬನ್‌ನೊಂದಿಗೆ ಕಾಸುವುದರ ಮೂಲಕ ಇದನ್ನು ಪಡೆಯಲು ಸಾಧ್ಯವಿಲ್ಲ ಕಾರಣ ಕೊಡಿ.


    View Solution

EXERCISE questions and complete solutions for chapter ಲೋಹ ಮತ್ತು ಅಲೋಹಗಳು of OSWAAL PUBLICATION of Class 10

All Exercises from OSWAAL PUBLICATION Class 10 CHEMISTRY ಲೋಹ ಮತ್ತು ಅಲೋಹಗಳು