Class 10 | CHEMISTRY |
Chapter | ಕಾರ್ಬನ್ ಮತ್ತು ಅದರ ಗುಣಲಕ್ಷಣಗಳು, ಅನುರೂಪ ಶ್ರೇಣಿ ಮತ್ತು IUPAC ಹೆಸರುಗಳು |
OSWAAL PUBLICATION | EXERCISE |
Number Of Questions | 100 |
Academic Year | 2023-24 |
ಕೆಳಗಿನವುಗಳಲ್ಲಿ ಅಸ್ಪಟಿಕ ಸಿಲಿಕಾನಿನ ಗುಣ.
ಬಹುಕ್ರಿಯಾಗುಂಪು ಸಂಯುಕ್ತಕ್ಕೆ ಉದಾಹರಣೆ.
ಕಾರ್ಬನ್ ಸಂಯುಕ್ತಗಳ ಅನುರೂಪ ಶ್ರೇಣಿ ಎಂದರೇನು?
ಕೆಳಗಿನ ಸಂಯುಕ್ತಗಳ ಅನುರೂಪಶ್ರೇಣಿಯ ಮುಂದಿನ ಸದಸ್ಯ ಸಂಯುಕ್ತವನ್ನು ಬರೆಯಿರಿ : `C_2H_4`
ಕೆಳಗಿನ ಸಂಯುಕ್ತಗಳ ಅನುರೂಪಶ್ರೇಣಿಯ ಮುಂದಿನ ಸದಸ್ಯ ಸಂಯುಕ್ತವನ್ನು ಬರೆಯಿರಿ : `C_4H_6`
`C_nH_2n` ಸಾಮಾನ್ಯ ಅಣುಸೂತ್ರವನ್ನು ಹೊಂದಿರುವ ಅನುರೂಪ ಶ್ರೇಣಿಯ 2ನೇ ಸದಸ್ಯ ಸಂಯುಕ್ತದ ಹೆಸರು ಮತ್ತು ಅಣುಸೂತ್ರವನ್ನು ಬರೆಯಿರಿ.
ಆಲ್ಕೈನ್ ಗಳ ಅನುರೂಪ ಶ್ರೇಣಿಯ ಮೊದಲ ಸದಸ್ಯ ಸಂಯುಕ್ತದ ಹೆಸರು ಮತ್ತು ಅಣುಸೂತ್ರವನ್ನು ಬರೆಯಿರಿ.
`C_nH_(2n-2)` ಸಾಮಾನ್ಯ ಅಣುಸೂತ್ರವನ್ನು ಹೊಂದಿರುವ ಅನುರೂಪ ಶ್ರೇಣಿಯ 2ನೇ ಸದಸ್ಯ ಸಂಯುಕ್ತದ ಹೆಸರು ಮತ್ತು ಅಣುಸೂತ್ರವನ್ನು ಬರೆಯಿರಿ.
`C_nH_(2n+2)` ಸಾಮಾನ್ಯ ಅಣುಸೂತ್ರವನ್ನು ಹೊಂದಿರುವ ಅನುರೂಪ ಶ್ರೇಣಿಯ 2ನೇ ಸದಸ್ಯ ಸಂಯುಕ್ತದ ಹೆಸರು ಮತ್ತು ಅಣುಸೂತ್ರವನ್ನು ಬರೆಯಿರಿ.
ಒಂದು ಹೈಡ್ರೋಕಾರ್ಬನ್ ಸಂಯುಕ್ತದ ಅಣುಸೂತ್ರ `C_3H_8` ಈ ಸಂಯುಕ್ತದ ಹೆಸರು ಮತ್ತು ರಚನಾ ಸೂತ್ರವನ್ನು ಬರೆಯಿರಿ.
`C_2H_6`,`C_3H_8` ನಂತರ ಬರುವ 2 ಅನುರೂಪ ಶ್ರೇಣಿ ಸದಸ್ಯರ ಅಣುಸೂತ್ರವನ್ನು ಬರೆಯಿರಿ.
ಕೆಳಗಿನವುಗಳಲ್ಲಿ ಒಂದೇ ಅನುರೂಪ ಶ್ರೇಣಿಗೆ ಸೇರುವ ಸದಸ್ಯರನ್ನು ಗುರುತಿಸಿ: `C_3H_8`,`C_4H_8`,`C_4H_6`,`C_3H_6`
ಕೆಳಗಿ ಸಂಯುಕ್ತಗಳ ಅನುರೂಪ ಶ್ರೇಣಿಯ ಮುಂದಿನ ಸದಸ್ಯ ಸಂಯುಕ್ತದ ಅಣುಸೂತ್ರವನ್ನು ಬರೆಯಿರಿ : `C_2H_6`,`C_3H_8`
ಕೆಳಗಿನವುಗಳಿಗೆ ಸಂಬಂಧಿಸಿದಂತೆ ಆಲ್ಕೈನ್ ಗಳ ಅನುರೂಪ ಶ್ರೇಣಿಯ ಅನುಕ್ರಮ ಸದಸ್ಯರ ನಡುವಿನ ವ್ಯತ್ಯಾಸವೇನು? : ಅಣುರಾಶಿ
ಕೆಳಗಿನವುಗಳಿಗೆ ಸಂಬಂಧಿಸಿದಂತೆ ಆಲ್ಕೈನ್ ಗಳ ಅನುರೂಪ ಶ್ರೇಣಿಯ ಅನುಕ್ರಮ ಸದಸ್ಯರ ನಡುವಿನ ವ್ಯತ್ಯಾಸವೇನು? : ಧಾತುಗಳ ಪರಮಾಣುಗಳ ಸಂಖ್ಯೆ
A' ನ ಅಣುಸೂತ್ರ `C_10H_18` ಮತ್ತು 'B' ನ ಅಣುಸೂತ್ರ `C_18H_36`. A ಮತ್ತು ಬಿ ಗಳು ಸೇರಿರುವ ಪ್ರಕ್ರಿಯೆಯನ್ನು ಹೆಸರಿಸಿ?
ಕೆಳಗಿನ ಸಂಯುಕ್ತಗಳನ್ನು ಹೆಸರಿಸಿ : `CH_3-CH_2-OH`
ಕೆಳಗಿನ ಸಂಯುಕ್ತಗಳನ್ನು ಹೆಸರಿಸಿ
ಯಾವ ಧಾತುವು ಗರಿಷ್ಠ ಪ್ರಮಾಣದ ಕೆಟನೀಕರಣ ಗುಣವನ್ನು ಹೊಂದಿದೆ ಮತ್ತು ಏಕೆ?
ಆಲ್ಕೇನ್ ಅನುರೂಪ ಶ್ರೇಣಿಯ ನಾಲ್ಕನೇ ಸದಸ್ಯ ಸಂಯುಕ್ತದ ಹೆಸರು ಮತ್ತು ಅಣು ಸೂತ್ರ ವನ್ನು ಬರೆಯಿರಿ.
ಕೆಳಗಿನವುಗಳಲ್ಲಿ ಪರ್ಯಾಪ್ತ ಹೈಡ್ರೋಕಾರ್ಬನ್ಗಳನ್ನು ಆರಿಸಿ ಬರೆಯಿರಿ: `C_3H_6`,`C_5H_10``C_4H_10`,`C_6H_14`,`C_2H_4`
ಮೂರು ಕಾರ್ಬನ್ ಪರಮಾಣುಗಳನ್ನು ಹೊಂದಿರುವ ಆಲ್ಕೋಹಾಲ್ ನ ಹೆಸರು ಮತ್ತು ರಚನಾ ಸೂತ್ರವನ್ನು ಬರೆಯಿರಿ.
ನಾಲ್ಕು ಕಾರ್ಬನ್ ಪರಮಾಣುಗಳನ್ನು ಹೊಂದಿರುವ ಆಲ್ಕೋಹಾಲ್‌ನ ಹೆಸರು ಮತ್ತು ರಚನಾ ಸೂತ್ರವನ್ನು ಬರೆಯಿರಿ.
ನಾಲ್ಕು ಕಾರ್ಬನ್ ಪರಮಾಣುಗಳನ್ನು ಹೊಂದಿರುವ ಆಲ್ಡಿಹೈಡ್ ಹೆಸರು ಮತ್ತು ರಚನಾ ಸೂತ್ರವನ್ನು ಬರೆಯಿರಿ.
ಸಸ್ಯಜನ್ಯ ಎಣ್ಣೆಯನ್ನು ಸಸ್ಯಜನ್ಯ ಕೊಬ್ಬನ್ನಾಗಿ ಪರಿವರ್ತಿಸುವ ಕ್ರಿಯೆಯ ಹೆಸರೇನು?
ಈಥೇನ್‌ನಲ್ಲಿ ಕಂಡು ಬರುವ ಸಹವೇಲೆನ್ಸಿಯ ಬಂಧಗಳ ಸಂಖ್ಯೆ ಎಷ್ಟು?
ಪ್ರೋಪೇನ್ ಅಣುವಿನಲ್ಲಿ ಕಂಡುಬರುವ ಸಹವೇಲೆನ್ಸಿಯ ಬಂಧಗಳ ಸಂಖ್ಯೆ ಎಷ್ಟು? `C_3H_8`
ಕೆಳಗಿನ ಕ್ರಿಯಾಗುಂಪು ಗಳ ಹೆಸರನ್ನು ಬರೆಯಿರಿ. `-OH`
ಕೆಳಗಿನ ಕ್ರಿಯಾಗುಂಪು ಗಳ ಹೆಸರನ್ನು ಬರೆಯಿರಿ.
ಬ್ಯೂಟೇನ್ `C_4H_10` ಅಣುವಿನಲ್ಲಿರುವ ಸಹವೇಲೆನ್ಸೀಯ ಬಂಧಗಳ ಸಂಖ್ಯೆ ಎಷ್ಟು?
ಭೂತೊಗಟೆಯಲ್ಲಿ ಕಾರ್ಬನ್ ಧಾತುವಿನ ಶೇಕಡಾ ಪ್ರಮಾಣವೆಷ್ಟು?
`CH_3COCH_3` ನಲ್ಲಿರುವ ಕ್ರಿಯಾಗುಂಪು ಯಾವುದು ಮತ್ತು ಆ ಸಂಯುಕ್ತದ ಹೆಸರೇನು?
ಕೆಳಗಿನವುಗಳಲ್ಲಿರುವ ಕ್ರಿಯಾಗುಂಪನ್ನು ಹೆಸರಿಸಿ. `CH_3CHO`
ಕೆಳಗಿನವುಗಳಲ್ಲಿರುವ ಕ್ರಿಯಾಗುಂಪನ್ನು ಹೆಸರಿಸಿ. `C_2H_5COOH`
ಕೆಳಗಿನ ಸಂಯುಕ್ತಗಳ ಅಣುಸೂತ್ರವನ್ನು ಬರೆ : ಹೆಕ್ಸೇನ್
ಕೆಳಗಿನ ಕ್ರಿಯಾಗುಂಪುಗಳ ಸೂತ್ರವನ್ನು ಬರೆಯಿರಿ. ಆಲ್ಡಿಹೈಡ್
ಕೆಳಗಿನ ಕ್ರಿಯಾಗುಂಪುಗಳ ಸೂತ್ರವನ್ನು ಕೊಡಲಾಗಿದೆ. ಆ ಕ್ರಿಯಾಗುಂಪುಗಳ ಹೆಸರನ್ನು ಬರೆಯಿರಿ. ಆಲ್ಕೋಹಾಲ್
ಕೆಳಗೆ ಕೆಲವು ಕ್ರಿಯಾಗುಂಪುಗಳ ಸೂತ್ರವನ್ನು ಕೊಡಲಾಗಿದೆ. ಆ ಕ್ರಿಯಾಗುಂಪುಗಳ ಹೆಸರನ್ನು ಬರೆಯಿರಿ.
ಸಿಲಿಕಾನ್ ಕಾರ್ಬೈಡ್ ಅನ್ನು ಹೇಗೆ ತಯಾರಿಸಲಾಗುತ್ತದೆ? ಅದರ ಒಂದು ಉಪಯೋಗವನ್ನು ಬರೆಯಿರಿ.
ಸಕ್ಕರೆ ಉತ್ಪಾದನೆಯಲ್ಲಿ, ಕಬ್ಬಿನ ರಸದ ಸಂಗ್ರಾಹಕವನ್ನು ನಿರ್ವಾತ ಪಂಪ್ ಗೆ ಸಂಪರ್ಕಿಸಿರುತ್ತಾರೆ. ಏಕೆ?
ಸಾವಯವ ಸಂಯುಕ್ತಗಳ ಒಂದು ಗುಂಪಿನ ಮೊದಲ ಸದಸ್ಯದ ಅಣುಸೂತ್ರ `CH_2O`( HCHO ). ಆಗಿದೆ . ಈ ಗುಂಪಿನ ಸದಸ್ಯರು ಅನುರೂಪ ಶ್ರೇಣಿಯಲ್ಲಿದ್ದರೆ, ಈ ಗುಂಪಿನ ಮೂರನೇ ಸದಸ್ಯರ ಹೆಸರು ಮತ್ತು ಅಣುಸೂತ್ರವನ್ನು ನಿರ್ಧರಿಸಿ. ಈ ಸಾವಯವ ಸಂಯುಕ್ತಗಳ ಗುಂಪಿಗಿರುವ ಸಾಮಾನ್ಯ ಹೆಸರೇನು?
ಈಥೀನ್ ಅಣುಸೂತ್ರ, ರಚನಾಸೂತ್ರ ಮತ್ತು ಇಲೆಕ್ಟ್ರಾನ್ ಚುಕ್ಕಿ ರಚನಯನ್ನು ಬರೆಯಿರಿ.
ಸಹ ವೇಲೇನ್ಸೀಯ ಬಂಧ ಎಂದರೇನು? ಕೆಳಗಿನ ಸಂಯುಕ್ತಗಳಲ್ಲಿನ ಬಂಧ ಸ್ವರೂಪವನ್ನು ತಿಳಿಸಿ. (i) `C CI_4`
ಸಹ ವೇಲೇನ್ಸೀಯ ಬಂಧ ಎಂದರೇನು? ಕೆಳಗಿನ ಸಂಯುಕ್ತಗಳಲ್ಲಿನ ಬಂಧ ಸ್ವರೂಪವನ್ನು ತಿಳಿಸಿ. (ii) `C_aCI_2`
ಕಾರ್ಬನ್ ಅಯಾನಿಕ ಬಂಧವನ್ನುಂಟು ಮಾಡುವುದು ಸಾಧ್ಯವಿಲ್ಲ ಏಕೆ?
ಕ್ರಿಯಾಗುಂಪು ಎಂದರೇನು?
ಸುತ್ತಮುತ್ತಲು ನಾವು ನೋಡುವ ಅಸಂಖ್ಯಾತ ಕಾರ್ಬನ್ ಸಂಯುಕ್ತಗಳ ದೊರೆಯುವಿಕೆಗೆ ಕಾರಣವಾದ ಕಾರ್ಬನ್ ಎರಡು ಗುಣಗಳಾವುವು?
ಪರ್ಯಾಪ್ತ ಮತ್ತು ಅಪರ್ಯಾಪ್ತ ಹೈಡ್ರೋಕಾರ್ಬನ್ಗಳಿಗಿರುವ ಎರಡು ವ್ಯತ್ಯಾಸಗಳನ್ನು ಪಟ್ಟಿ ಮಾಡಿ.
ಆದೇಶನ ಮತ್ತು ಸಂಕಲನ ಕ್ರಿಯೆಗಳಿಗಿರುವ ವ್ಯತ್ಯಾಸವನ್ನು ಹೈಡ್ರೋಕಾರ್ಬನ್ ಗಳಿಗೆ ಸಂಬಂಧಿಸಿದಂತೆ ಬರೆಯಿರಿ.
ಕೆಳಗಿನ ಸಂಯುಕ್ತಗಳ ಹೆಸರನ್ನು ಬರೆಯಿರಿ. `HCOOH`
ಕೆಳಗಿನ ಸಂಯುಕ್ತಗಳ ಹೆಸರನ್ನು ಬರೆಯಿರಿ. `CH_3COCH_2CH_3`
ಕಾರ್ಬನ್ ಸಾಮಾನ್ಯವಾಗಿ ಸಹವೇಲೆನ್ಸಿಯ ಬಂಧದಲ್ಲಿ ಪಾಲ್ಗೊಳ್ಳುತ್ತದೆ ಏಕೆ? ವಿವರಿಸಿ.
“ಕಾಕಂಬಿಯಿಂದ ಈಥೈಲ್ ಆಲ್ಕೋಹಾಲ್ ನ ಉತ್ಪಾದನೆಯು ಹುದುಗುವಿಕೆ ಕ್ರಿಯೆಗೆ ಒಂದು ಉತ್ತಮ ಉದಾಹರಣೆ” ಕಾರಣಗಳನ್ನು ಕೊಡಿ.
ಸಹವೇಲೆನ್ಸಿಯ ಸಂಯುಕ್ತಗಳು ಎಂದರೇನು? ಅವುಗಳು ಅಯಾನಿಕ ಸಂಯುಕ್ತಗಳಿಗಿಂತ ಹೇಗೆ ಭಿನ್ನವಾಗಿವೆ? ಅವುಗಳ ಮೂರು ಗುಣಲಕ್ಷಣಗಳನ್ನು ಪಟ್ಟಿಮಾಡಿ.
ಕೆಳಗಿನ ಸಂಯುಕ್ತಗಳ ರಚನಾಸೂತ್ರವನ್ನು ಬರೆದು ಅವುಗಳಲ್ಲಿರುವ ಕ್ರಿಯಾಗುಂಪನ್ನು ಗುರುತಿಸಿ. ಬ್ಯುಟನೋಯಿಕ್ ಆಮ್ಲ
ಕೆಳಗಿನ ಸಂಯುಕ್ತಗಳ ರಚನಾಸೂತ್ರವನ್ನು ಬರೆದು ಅವುಗಳಲ್ಲಿರುವ ಕ್ರಿಯಾಗುಂಪನ್ನು ಗುರುತಿಸಿ. ಬ್ರೋಮೋ ಪ್ರೊಪೇನ್
ಕೆಳಗಿನ ಸಂಯುಕ್ತಗಳ ರಚನಾಸೂತ್ರವನ್ನು ಬರೆದು ಅವುಗಳಲ್ಲಿರುವ ಕ್ರಿಯಾಗುಂಪನ್ನು ಗುರುತಿಸಿ. ಬ್ಯೂಟೈನ್
ಸಮಾಂಗಿಗಳು ಎಂದರೇನು? `C_4H_10` ಬ್ಯೂಟೇನ್‌ನ ಎರಡು ಸಮಾಂಗಿಗಳ ರಚನಾಸೂತ್ರವನ್ನು ಬರೆಯಿರಿ. ಆಲ್ಕೇನ್ ಗಳ ಮೊದಲ ಮೂರು ಸದಸ್ಯ ಸಂಯುಕ್ತಗಳಿಗೆ ಸಮಾಂಗಿಗಳು ಇರುವುದಿಲ್ಲ. ಏಕೆ? ವಿವರಿಸಿ.
ಈಥೇನ್ ಮತ್ತು ಇಥೀನ್‌ಗಳ ಎಲೆಕ್ಟ್ರಾನ್ ಚುಕ್ಕಿ ರಚನೆಯನ್ನು ಬರೆಯಿರಿ
ಈಥೇನ್ ಮತ್ತು ಇಥೀನ್‌ಗಳ ಎಲೆಕ್ಟ್ರಾನ್ ಚುಕ್ಕಿ ರಚನೆಯನ್ನು ಬರೆಯಿರಿ
ಕೆಳಗಿನ ಸಂಯುಕ್ತಗಳ ಅಣುಸೂತ್ರ ಮತ್ತು ಎಲೆಕ್ಟ್ರಾನ್ ಚುಕ್ಕಿ ನಕ್ಷೆಯನ್ನು ಬರೆಯಿರಿ. ಈಥೈನ್
ಈಥೆನಾಲ್‌ನನ್ನು ಸಾರಯುಕ್ತ `H_2SO_4`ನೊಂದಿಗೆ 443K ತಾಪದಲ್ಲಿ ಕಾಯಿಸಿದಾಗ ಉಂಟಾಗುವ ಸಂಯುಕ್ತದ ಹೆಸರು ಮತ್ತು ರಚನಾ ಸೂತ್ರವನ್ನು ಬರೆಯಿರಿ. ಈ ಕ್ರಿಯೆಯಲ್ಲಿ ಸಾರಯುಕ್ತ `H_2SO_4` ನ ಪಾತ್ರವೇನು? ಈ ಕ್ರಿಯೆಯ ರಾಸಾಯನಿಕ ಸಮೀಕರಣವನ್ನು ಬರೆಯಿರಿ.
ಕಾರ್ಬನ್ ಸಂಯುಕ್ತಗಳ ಅನುರೂಪ ಶ್ರೇಣಿ ಎಂದರೇನು? ಆಲ್ಕೀನ್ ಮತ್ತು ಆಲ್ಕೈನ್ ಗಳ ಸಾಮಾನ್ಯ ಅಣುಸೂತ್ರವನ್ನು ಬರೆಯಿರಿ ಮತ್ತು ಆಲ್ಕೀನ್ ಮತ್ತು ಆಲ್ಕೈನ್ ಗಳ ಮೊದಲ ಸಂಯುಕ್ತಗಳ ರಚನಾಸೂತ್ರವನ್ನು ಬರೆಯಿರಿ.
ಕಾರ್ಬನ್ ಸಂಯುಕ್ತಗಳ ಅನುರೂಪ ಶ್ರೇಣಿ ಎಂದರೇನು? ಆಲ್ಡಿಹೈಡ್‌ಗಳ ಅನುರೂಪ ಶ್ರೇಣಿಯ ಮೊದಲ ಎರಡು ಸದಸ್ಯರ ಅಣುಸೂತ್ರವನ್ನು ಬರೆಯಿರಿ. ಈ ಸಂಯುಕ್ತಗಳ ಭೌತ ಮತ್ತು ರಾಸಾಯನಿಕ ಗುಣಗಳನ್ನು ಸಂಯುಕ್ತದ ಯಾವ ಭಾಗಗಳು ನಿರ್ಧರಿಸುತ್ತವೆ. ( i ) ಭೌತ
ಕಾರ್ಬನ್ ಸಂಯುಕ್ತಗಳ ಅನುರೂಪ ಶ್ರೇಣಿ ಎಂದರೇನು? ಆಲ್ಡಿಹೈಡ್‌ಗಳ ಅನುರೂಪ ಶ್ರೇಣಿಯ ಮೊದಲ ಎರಡು ಸದಸ್ಯರ ಅಣುಸೂತ್ರವನ್ನು ಬರೆಯಿರಿ. ಈ ಸಂಯುಕ್ತಗಳ ಭೌತ ಮತ್ತು ರಾಸಾಯನಿಕ ಗುಣಗಳನ್ನು ಸಂಯುಕ್ತದ ಯಾವ ಭಾಗಗಳು ನಿರ್ಧರಿಸುತ್ತವೆ. (ii) ರಾಸಾಯನಿಕ ಗುಣಗಳು.
ಕಾರ್ಬನ್ ಸಂಯುಕ್ತಗಳಲ್ಲಿ ಕ್ರಿಯಾಗುಂಪಿನ ವ್ಯಾಖ್ಯೆಯನ್ನು ನಿರೂಪಿಸಿ. ಕೆಳಗಿನ ಸಂಯುಕ್ತಗಳಲ್ಲಿನ ಕ್ರಿಯಾಗುಂಪನ್ನು ಹೆಸರಿಸಿ ಮತ್ತು ರಚನಾಸೂತ್ರವನ್ನು ಬರೆಯಿರಿ.. (i) ಈಥೆನಾಲ್
ಕಾರ್ಬನ್ ಸಂಯುಕ್ತಗಳಲ್ಲಿ ಕ್ರಿಯಾಗುಂಪಿನ ವ್ಯಾಖ್ಯೆಯನ್ನು ನಿರೂಪಿಸಿ. ಕೆಳಗಿನ ಸಂಯುಕ್ತಗಳಲ್ಲಿನ ಕ್ರಿಯಾಗುಂಪನ್ನು ಹೆಸರಿಸಿ ಮತ್ತು ರಚನಾಸೂತ್ರವನ್ನು ಬರೆಯಿರಿ.. (ii) ಈಥನೋಯಿಕ್ ಆಮ್ಲ
ಕಾರ್ಬನ್ ಸಂಯುಕ್ತಗಳಲ್ಲಿ ಕ್ರಿಯಾಗುಂಪಿನ ವ್ಯಾಖ್ಯೆಯನ್ನು ನಿರೂಪಿಸಿ. ಆಲ್ಕೋಹಾಲ್,ಆಲ್ಡಿಹೈಡ್,ಕೀಟೋನ್ ಮತ್ತು ಕಾರ್ಬಾಕ್ಸಿಲಿಕ್ ಆಮ್ಲಗಳಲ್ಲಿರುವ ಕ್ರಿಯಾಗುಂಪಿನ ಸೂತ್ರವನ್ನು ಬರೆಯಿರಿ.
ಹೈಡ್ರೋಜನ್ ನೊಂದಿಗೆ ಸಂಕಲನ ಕ್ರಿಯೆಯಲ್ಲಿ ಪಾಲ್ಗೊಳ್ಳುವ ಹೈಡ್ರೋಕಾರ್ಬನ್ ಗಳ ಹೆಸರು ಮತ್ತು ಸಾಮಾನ್ಯ ಅಣುಸೂತ್ರವನ್ನು ಬರೆಯಿರಿ. ಸಂಕಲನ ಕ್ರಿಯೆ ನಡೆಯಲು ಇರಬೇಕಾದ ನಿಬಂಧನೆಗಳೇನು?ಪ್ರತಿವರ್ತಕ ಮತ್ತು ಉತ್ಪನ್ನಗಳ ಹೆಸರಿನೊಂದಿಗೆ ಹೈಡ್ರೋಜನ್ ಸಂಕಲನ ಕ್ರಿಯೆಯ ರಾಸಾಯನಿಕ ಸಮೀಕರಣವನ್ನು ಬರೆಯಿರಿ.
ಕಾರ್ಬನ್ ತನ್ನ ಇತರ ಪರಮಾಣುಗಳೊಂದಿಗೆ ಬಂಧಗಳನ್ನುಂಟು ಮಾಡುವ ವಿಶಿಷ್ಟ ಗುಣವನ್ನು ಹೊಂದಿದೆ : ಚಿತ್ರದಲ್ಲಿ ತೋರಿಸಿರುವಂತೆ ಕಾರ್ಬನ್‌ನ ಈ ವಿಶಿಷ್ಟ ಗುಣ ಯಾವುದು?
ಕಾರ್ಬನ್ ತನ್ನ ಇತರ ಪರಮಾಣುಗಳೊಂದಿಗೆ ಬಂಧಗಳನ್ನುಂಟು ಮಾಡುವ ವಿಶಿಷ್ಟ ಗುಣವನ್ನು ಹೊಂದಿದೆ :ಈ ವಿಶಿಷ್ಟ ಗುಣಕ್ಕೆ ಕಾರಣವನ್ನು ತಿಳಿಸಿ.
ಕಾರ್ಬನ್ ತನ್ನ ಇತರ ಪರಮಾಣುಗಳೊಂದಿಗೆ ಬಂಧಗಳನ್ನುಂಟು ಮಾಡುವ ವಿಶಿಷ್ಟ ಗುಣವನ್ನು ಹೊಂದಿದೆ : ಸೈಕ್ಲೋ ಹೆಕ್ಸನ್‌ನ ರಚನಾಸೂತ್ರವನ್ನು ಬರೆಯಿರಿ.
ಆಲ್ಕೇನ್‌ಗಳ ಮೊದಲ ಎರಡು ಸದಸ್ಯರ ಹೆಸರು, ರಚನಾಸೂತ್ರ ಮತ್ತು ಇಲೆಕ್ಟ್ರಾನ್ ಚುಕ್ಕಿ ನಕ್ಷೆಯನ್ನು ಬರೆಯಿರಿ.
ಕೆಳಗಿನ ಸಂಯುಕ್ತಗಳ ಹೆಸರನ್ನು ಬರೆಯಿರಿ. `CH_3CH_2-C-=CH`
ಕೆಳಗಿನ ಸಂಯುಕ್ತಗಳ ಹೆಸರನ್ನು ಬರೆಯಿರಿ. `CH_3CH_2OH`
ಕೆಳಗಿನ ಸಂಯುಕ್ತಗಳ ಹೆಸರನ್ನು ಬರೆಯಿರಿ. `CH_3COCH_3`
ಅನುರೂಪ ಶ್ರೇಣಿಗಳ ನಾಲ್ಕು ಗುಣಲಕ್ಷಣಗಳನ್ನು ಬರೆಯಿರಿ.
ಕಾರ್ಬನ್ ಡೈಆಕ್ಸೈಡ್ ನ ಅಣುಸೂತ್ರ `CO_2` , ಇದರ ಇಲೆಕ್ಟ್ರಾನ್ ಚುಕ್ಕಿ ರಚನೆಯನ್ನು ಬರೆಯಿರಿ.
ಕೆಳಗೆ ಕೊಟ್ಟಿರುವ ಸಂಯುಕ್ತಗಳಿಂದ ಸಂಕಲನ ಕ್ರಿಯೆಯಲ್ಲಿ ಪಾಲ್ಗೊಳ್ಳುವ ಸಂಯುಕ್ತಗಳನ್ನು ಗುರುತಿಸಿ ಮತ್ತು ನಿಮ್ಮ ಉತ್ತರವನ್ನು ಸಮರ್ಥಿಸಿ: `C_3H_4`,`C_2H_6`,`CH_4``C_2H_4`
ಸಂಕಲನ ಕ್ರಿಯೆಯಲ್ಲಿ ಪಾಲ್ಗೊಳ್ಳುವ ಸಂಯುಕ್ತಗಳ ಅನುರೂಪ ಶ್ರೇಣಿಗಳ ಹೆಸರನ್ನು ಬರೆಯಿರಿ.
ಕ್ರಿಯಾಗುಂಪು ಎಂದರೇನು? ಕೆಳಗಿನ ಸಂಯುಕ್ತಗಳಲ್ಲಿರುವ ಕ್ರಿಯಾಗುಂಪುಗಳನ್ನು ಹೆಸರಿಸಿ.
ಕ್ರಿಯಾಗುಂಪು ಎಂದರೇನು? ಕೆಳಗಿನ ಸಂಯುಕ್ತಗಳಲ್ಲಿರುವ ಕ್ರಿಯಾಗುಂಪುಗಳನ್ನು ಹೆಸರಿಸಿ.
ಆಲ್ಡಿಹೈಡ್ ಮತ್ತು ಕೀಟೋನ್‌ಗಳನ್ನು ಒಂದೇ ಅಣುಸೂತ್ರದಿಂದ ಪ್ರತಿನಿಧಿಸಬಹುದು ಉದಾ : `C_3H_6O` ಅವುಗಳ ರಚನಾಸೂತ್ರ ಮತ್ತು ಹೆಸರನ್ನು ಬರೆಯಿರಿ. ವಿಜ್ಞಾನದ ಪರಿಭಾಷೆಯಲ್ಲಿ ಆಲ್ಡಿಹೈಡ್ ಮತ್ತು ಕೀಟೋನ್‌ಗಳಿಗಿರುವ ಸಂಬಂಧವೇನು?
ಕೆಳಗಿನವುಗಳನ್ನು ವಿವರಿಸಿ. `CH_3COOH` ಒಂದು ದುರ್ಬಲ ಆಮ್ಲ
ಗ್ಯಾಸ್‌ಸ್ಟೋವ್‌ಗಳಲ್ಲಿ ಗಾಳಿಗೆ ಪ್ರವೇಶ ರಂಧ್ರಗಳಿರುತ್ತವೆ.
ಆಲ್ಕೋಹಾಲ್ ಮತ್ತು ಕಾರ್ಬೋನಿಕ್ ಆಮ್ಲದ ನಡುವಣ ವ್ಯತ್ಯಾಸವನ್ನು ಪ್ರಾಯೋಗಿಕವಾಗಿ ಹೇಗೆ ಪತ್ತೆಹಚ್ಚುವಿರಿ?
ಆಲ್ಕೋಹಾಲ್ ಮತ್ತು ಕಾರ್ಬೋನಿಕ್ ಆಮ್ಲದ ನಡುವಣ ವ್ಯತ್ಯಾಸವನ್ನು ಪ್ರಾಯೋಗಿಕವಾಗಿ ಹೇಗೆ ಪತ್ತೆಹಚ್ಚುವಿರಿ?
ಕಾರ್ಬನ್ ಸಂಯುಕ್ತಗಳಲ್ಲಿ ಕ್ರಿಯಾಗುಂಪಿನ ವ್ಯಾಖ್ಯೆಯನ್ನು ನಿರೂಪಿಸಿ. ಕೆಳಗಿನ ಸಂಯುಕ್ತಗಳಲ್ಲಿನ ಕ್ರಿಯಾಗುಂಪನ್ನು ಹೆಸರಿಸಿ ಮತ್ತು ರಚನಾಸೂತ್ರವನ್ನು ಬರೆಯಿರಿ.. (i) ಈಥೆನಾಲ್
ಕಾರ್ಬನ್ ಸಂಯುಕ್ತಗಳಲ್ಲಿ ಕ್ರಿಯಾಗುಂಪಿನ ವ್ಯಾಖ್ಯೆಯನ್ನು ನಿರೂಪಿಸಿ. ಕೆಳಗಿನ ಸಂಯುಕ್ತಗಳಲ್ಲಿನ ಕ್ರಿಯಾಗುಂಪನ್ನು ಹೆಸರಿಸಿ ಮತ್ತು ರಚನಾಸೂತ್ರವನ್ನು ಬರೆಯಿರಿ.. (ii) ಈಥನೋಯಿಕ್ ಆಮ್ಲ
ಕಾರ್ಬನ್ ಸಂಯುಕ್ತಗಳನ್ನು ಅನುರೂಪ ಶ್ರೇಣಿಗಳು ಎಂದು ಏಕೆ ಕರೆಯಲಾಗುತ್ತದೆ? ಯಾವುದಾದರೂ ಒಂದು ಅನುರೂಪ ಶ್ರೇಣಿಯ ಎರಡು ಅನುಕ್ರಮ ಸದಸ್ಯರ ಅಣುಸೂತ್ರವನ್ನು ಬರೆಯಿರಿ ಮತ್ತು ಆ ಸಂಯುಕ್ತಗಳು ಭೌತ
(ii) ರಾಸಾಯನಿಕ ಗುಣಗಳನ್ನು ನಿರ್ಧರಿಸುವ ಅಣುಸೂತ್ರದ ಭಾಗವನ್ನು ಹೆಸರಿಸಿ.
ಕಾರ್ಬಾಕ್ಸಿಲಿಕ್ ಆಮ್ಲ ( ಅಣು ಸೂತ್ರ `C_2H_4O_2` ) ಆಮ್ಲ ಕ್ರಿಯಾವರ್ಧಕದ ಸಮ್ಮುಖದಲ್ಲಿ ಆಲ್ಕೋಹಾಲ್ ನೊಂದಿಗೆ ವರ್ತಿಸಿ X ಎಂಬ ಸಂಯುಕ್ತವನ್ನು ಉಂಟುಮಾಡುತ್ತದೆ . ಆಲ್ಕೋಹಾಲ್ ಅನ್ನು ಪ್ರತ್ಯಾಮ್ಲೀಯ `KMnO_4` ನೊಂದಿಗೆ ಉತ್ಕರ್ಷಿಸಿದಾಗ ಕಾರ್ಬಾಕ್ಸಿಲಿಕ್ ಆಮ್ಲ `C_2H_4O_2` ನ್ನು ಉಂಟು ಮಾಡುತ್ತದೆ.
ಕಾರ್ಬಾಕ್ಸಿಲಿಕ್ ಆಮ್ಲ ಆಲ್ಕೋಹಾಲ್ ಮತ್ತು ಸಂಯುಕ್ತಗಳ ರಚನಾಸೂತ್ರ ಮತ್ತು ಹೆಸರುಗಳನ್ನು ಬರೆಯಿರಿ.
ಕೆಳಗಿನ ರಾಸಾಯನಿಕ ಕ್ರಿಯೆಗಳನ್ನು ಒಂದು ಉದಾಹರಣೆ ಮತ್ತು ರಾಸಾಯನಿಕ ಸಮೀಕರಣ ಸಹಿತ ವಿವರಿಸಿ. ಹೈಡ್ರೋಜನೀಕರಣ
ಕೆಳಗಿನ ರಾಸಾಯನಿಕ ಕ್ರಿಯೆಗಳನ್ನು ರಾಸಾಯನಿಕ ಸಮೀಕರಣ ಸಹಿತ ವಿವರಿಸಿ. ಉತ್ಕರ್ಷಣೆ
ಕೆಳಗಿನ ರಾಸಾಯನಿಕ ಕ್ರಿಯೆಗಳನ್ನು ಒಂದು ಉದಾಹರಣೆ ಮತ್ತು ರಾಸಾಯನಿಕ ಸಮೀಕರಣ ಸಹಿತ ವಿವರಿಸಿ. ಆದೇಶನ ಕ್ರಿಯೆ
ಕೆಳಗಿನ ರಾಸಾಯನಿಕ ಕ್ರಿಯೆಗಳನ್ನು ಒಂದು ಉದಾಹರಣೆ ಮತ್ತು ರಾಸಾಯನಿಕ ಸಮೀಕರಣ ಸಹಿತ ವಿವರಿಸಿ. ಸಾಬೂನೀಕರಣ
ನೀವು ಅಭ್ಯಾಸ ಮಾಡಿರುವ ಸಹವೇಲೆನ್ಸಿಯ ಸಂಯುಕ್ತಗಳಿಗೆ 2 ಉದಾಹರಣೆಗಳನ್ನು ಕೊಡಿ. ಸಹವೇಲೆನ್ಸಿಯ ಸಂಯುಕ್ತಗಳು ಅಯಾನಿಕ ಸಂಯುಕ್ತಗಳಿಗಿಂತ ಭಿನ್ನವಾಗಿರಲು ಕಾರಣವಾಗಿರುವ ಮತ್ತು ಅವುಗಳ 4 ಗುಣಲಕ್ಷಣಗಳನ್ನು ತಿಳಿಸಿ.
ಕೆಳಗಿನ ಸಂಯುಕ್ತಗಳ ರಚನಾಸೂತ್ರವನ್ನು ಬರೆಯಿರಿ : 2 - ಬ್ರೋಮೋಪೆಂಟೇನ್
ಕೆಳಗಿನ ಸಂಯುಕ್ತಗಳ ರಚನಾಸೂತ್ರವನ್ನು ಬರೆಯಿರಿ : 2- ಮೀಥೈಲ್ ಪ್ರೊಪೇನ್
EXERCISE questions and complete solutions for chapter ಕಾರ್ಬನ್ ಮತ್ತು ಅದರ ಗುಣಲಕ್ಷಣಗಳು, ಅನುರೂಪ ಶ್ರೇಣಿ ಮತ್ತು IUPAC ಹೆಸರುಗಳು of OSWAAL PUBLICATION of Class 10