Doubtnut Promotions Sticky

Complete Solutions to Exercise of chapter ಆವರ್ತಕ ನಿಯಮಗಳು ಮತ್ತು ಅವುಗಳ ಮಿತಿಗಳು of Class 10 book with complete answers and questions

Class 10CHEMISTRY
Chapterಆವರ್ತಕ ನಿಯಮಗಳು ಮತ್ತು ಅವುಗಳ ಮಿತಿಗಳು
OSWAAL PUBLICATIONExercise
Number Of Questions100
Academic Year2023-24
  1. `X` ಎಂಬ ಧಾತುವಿನ ಪರಮಾಣು ಸಂಖ್ಯೆ 16. ಆಧುನಿಕ ಅವರ್ತಕೋಷ್ಟಕದಲ್ಲಿ ಇದರ ಬ್ಲಾಕ್‌ ಮತ್ತು ಆವರ್ತ.


    02:41
    View Solution
  2. ಎಷ್ಟು ಬ್ಲಾಕ್‌ಗಳಾಗಿ ಧಾತುಗಳನ್ನು ವಿಭಜಿಸಲಾಗಿದೆ ?


    02:07
    View Solution
  3. ಪಟ್ಟಿಯನ್ನು ಹೊಂದಿಸಿ ಬರೆಯಿರಿ


    02:46
    View Solution
  4. ಧಾತುಗಳ ವರ್ಗೀಕರಣದ ಆಧುನಿಕ ಆವರ್ತಕ ಕೋಷ್ಠಕದ ನಿಯಮವನ್ನು ನಿರೂಪಿಸಿ.


    02:18
    View Solution
  5. ಕ್ಯಾಟಯಾನ್‌ ಮತ್ತು ಆನಯಾನ್‌ಗಳೆಂದರೇನು?


    02:09
    View Solution
  6. ಆಧುನಿಕ ಆವರ್ತಕ ಕೋಷ್ಟಕದಲ್ಲಿರುವ ಆವರ್ತಗಳ ಸಂಖ್ಯೆ ಎಷ್ಟು?


    01:50
    View Solution
  7. ಹೈಡ್ರೋಜನ್‌ನ್ನು 1ನೇ ಗುಂಪಿನಲ್ಲಿಡಲಾಗಿದೆ. ಏಕೆ ?


    02:15
    View Solution
  8. ಡೋಬರೈನರ್ ನ ತ್ರಿವಳಿಗಳ ವರ್ಗೀಕರಣ ಏಕೆ? ಉಪಯುಕ್ತವಾಗಲಿಲ್ಲ?


    02:51
    View Solution
  9. ಆಧುನಿಕ ಆವರ್ತಕ ಕೋಷ್ಠಕದಲ್ಲಿ ಎಷ್ಟು ಅಡ್ಡಸಾಲುಗಳಿವೆ?ಅವುಗಳನ್ನು ಏನೆಂದು ಕರೆಯುತ್ತಾರೆ?


    01:26
    View Solution
  10. ಆಧುನಿಕ ಆವರ್ತಕ ಕೋಷ್ಟಕದಲ್ಲಿ ಎಷ್ಟು ಕಂಬಸಾಲುಗಳಿವೆ?ಅವುಗಳನ್ನು ಏನೆಂದು ಕರೆಯುತ್ತಾರೆ?


    01:28
    View Solution
  11. ಒಂದು ಕವಚದಲ್ಲಿರಬಹುದಾದ ಗರಿಷ್ಠ ಎಲೆಕ್ಟ್ರಾನ್ ಗಳ ಸಂಖ್ಯೆಯನ್ನು ಪತ್ತೆಹಚ್ಚಲು ಯಾವ ಸೂತ್ರವನ್ನು ಬಳಸುತ್ತಾರೆ


    02:44
    View Solution
  12. ಶ್ರೇಷ್ಠ ಅನಿಲಗಳನ್ನು ತಡವಾಗಿ ಆವಿಷ್ಕರಿಸಲು ಕಾರಣವಾದ ಅಂಶಗಳಾವುವು


    02:13
    View Solution
  13. ಶ್ರೇಷ್ಠ ಅನಿಲಗಳನ್ನು ಆಧುನಿಕ ಆವರ್ತಕ ಕೋಷ್ಠಕದಲ್ಲಿ ಪ್ರತ್ಯೇಕವಾಗಿ ಇಡಲಾಗಿದೆ ಏಕೆ?


    04:00
    View Solution
  14. ಲಿಥಿಯಂ, ಸೋಡಿಯಂ ಮತ್ತು ಪೊಟಾಶಿಯಂ ಡೋಬರೈನರ್ ನ ತ್ರಿವಳಿಗಳಾಗಿವೆ. ಲಿಥಿಯಂ ಮತ್ತು ಹೊಟಾಶಿಯಂಗಳ ಪರಮಾಣು ರಾಶಿಗಳು ಕ್ರಮವಾಗಿ 7 ಮತ್ತು 39 ಆಗಿದೆ. ಸೋಡಿಯಂನ ಪರಮಾಣು ರಾಶಿಯೆಷ್ಟು?


    02:13
    View Solution
  15. ಮೆಂಡೆಲೀವ್‌ರ ಆವರ್ತಕ ನಿಯಮವನ್ನು ನಿರೂಪಿಸಿ ಮೆಂಡೆಲೀವ್‌ ಆವರ್ತಕ ಕೋಷ್ಟಕದ ಎರಡು ಸಾಧನೆಗಳನ್ನು ಬರೆಯಿರಿ.


    03:41
    View Solution
  16. ಧಾತುಗಳ ವರ್ಗೀಕರಣದ ಆಧುನಿಕ ಆವರ್ತಕ ಕೋಷ್ಠಕದ ನಿಯಮವನ್ನು ನಿರೂಪಿಸಿ.


    02:18
    View Solution
  17. ಪರಮಾಣುವಿನ ಇಲೆಕ್ಟ್ರಾನ್ ವಿನ್ಯಾಸವು ಆಧುನಿಕ ಆವರ್ತಕ ಕೋಷ್ಟಕದಲ್ಲಿ ಅದರ ಸ್ಥಾನದೊಂದಿಗೆ ಯಾವ ರೀತಿ ಸಂಬಂಧ ಹೊಂದಿದೆ?


    04:28
    View Solution
  18. ಮೆಂಡೇಲೀವರ ಆವರ್ತಕ ಕೋಪ್ಟಕದಲ್ಲಿ ಧಾತುಗಳ ವರ್ಗೀಕರಣಕ್ಕೆ ಪರಿಗಣಿಸಲಾದ ಧಾತುಗಳ ಎರಡು ಗುಣಗಳನ್ನು ತಿಳಿಸಿ. ಈ ಆವರ್ತಕ ಕೋಷ್ಟಕದಲ್ಲಿ ಹೈಡ್ರೋಜನ್ನಿನ ಸ್ಥಾನವನ್ನು ನಿಗದಿಪಡಿಸಲು ಸಾಧ್ಯವಾಗಲಿಲ್ಲ ಏಕೆ ?


    06:14
    View Solution
  19. ಧಾತುಗಳ ವರ್ಗೀಕರಣದ ಮುಖ್ಯ ಗುರಿಯನ್ನು ತಿಳಿಸಿ. ಆಧುನಿಕ ಆವರ್ತಕ ಕೋಷ್ಟಕದ ಅಭಿವೃದ್ಧಿಗೆ ಉಪಯೋಗಿಸಲಾದ ಧಾತುಗಳ ಮೂಲಭೂತ ಗುಣ ಯಾವುದು? ಈ ಮೂಲಭೂತ ಗುಣವನ್ನು ಆಧರಿಸಿರುವ ನಿಯಮವನ್ನು ಹೆಸರಿಸಿ. ಅದನ್ನು ನಿರೂಪಿಸಿ. ಈ ಆವರ್ತಕ ಕೋಷ್ಠಕ ಯಾವ ಭಾಗಗಳಲ್ಲಿ ಲೋಹಗಳು, ಅಲೋಹಗಳು ಮತ್ತು ಲೋಹಾಭಗಳನ್ನು ನಾವು ಗುರುತಿಸಬಹುದು ?


    06:48
    View Solution
  20. ಆಧುನಿಕ ಆವರ್ತಕ ಕೋಷ್ಟಕದ ನಿಯಮವನ್ನು ನಿರೂಪಿಸಿದವರು ಯಾರು?


    02:59
    View Solution
  21. ಯಾವ ಅಂಶದ ಆಧಾರದ ಮೇಲೆ ಈ ನಿಯಮದಲ್ಲಿ ಧಾತುಗಳನ್ನು ವರ್ಗೀಕರಿಸಿದೆ?


    01:51
    View Solution
  22. ಧಾತುಗಳ ವರ್ಗೀಕರಣದ ಆಧುನಿಕ ಆವರ್ತಕ ಕೋಷ್ಠಕದ ನಿಯಮವನ್ನು ನಿರೂಪಿಸಿ.


    02:18
    View Solution
  23. ಮೆಂಡಲೀವ್ ರವರು ತಮ್ಮ ಆವರ್ತಕ ಕೋಷ್ಟಕದ ರಚನೆಗೆ ಉಪಯೋಗಿಸಿದ ಮಾನದಂಡಗಳು ಯಾವುವು?


    02:44
    View Solution
  24. ಮೆಂಡೆಲೀವ್‌ರ ಆವರ್ತಕ ನಿಯಮವನ್ನು ನಿರೂಪಿಸಿ.


    02:05
    View Solution
  25. ಮೆಂಡೆಲೀವ್‌ರ ಆವರ್ತಕ ಕೋಷ್ಟಕದಲ್ಲಿ ಹೈಡ್ರೋಜನ್‌ಗೆ ಒಂದು ಖಾಯಂ ಸ್ಥಾನವನ್ನು ನೀಡಲು ಸಾಧ್ಯವಾಗಲಿಲ್ಲ. ಕಾರಣವೇನು ?


    02:45
    View Solution
  26. ಮೆಟಲಾಯ್ಡ್‌ ಲೋಹಭಗಳೆಂದರೇನು ?


    02:26
    View Solution
  27. ಯಾವುದಾದರೂ ನಾಲ್ಕು ಲೋಹಾಭಗಳನ್ನು ಹೆಸರಿಸಿ.


    03:10
    View Solution
  28. ಮೆಂಡೆಲೀವನ ಆವರ್ತಕ ಕೋಷ್ಟಕದಲ್ಲಿ ಧಾತುಗಳನ್ನು ಅವುಗಳ ರಾಶಿಸಂಖ್ಯೆಯ ಏರಿಕೆಯ ಕ್ರಮದಲ್ಲಿ ಜೋಡಿಸಲಾಗಿತ್ತು. ಆದರೂ 58.93 a.m.u. ಪರಮಾಣು ರಾಶಿಯನ್ನು ಹೊಂದಿರುವ ಕೋಬಾಲ್ಟನ್ನು 58.71 ಪರಮಾಣು ರಾಶಿಯನ್ನು ಹೊಂದಿದ್ದ ನಿಕ್ಕಲ್‌ಗಿಂತ ಮುಂಚೆಯೇ ಇಡಲಾಗಿತ್ತು. ಇದಕ್ಕೆ ಕಾರಣವೇನು?


    02:57
    View Solution
  29. ಮೆಂಡೆಲೀವ್‌ನ ಊಹಿಸಿದ್ದಂತೆ ಏಕ-ಸಿಲಿಕಾನ್‌ ಮತ್ತು ಏಕ ಅಲ್ಯುಮಿನಿಯಂಗಳ ಕ್ಲೋರೈಡ್‌ಗಳ ಸೂತ್ರಗಳನ್ನು ಬರೆಯಿರಿ.


    02:42
    View Solution
  30. ಆಧುನಿಕ ಆವರ್ತಕ ಕೋಷ್ಟಕದಲ್ಲಿ ಧಾತುಗಳ ಇಲೆಕ್ಟ್ರಾನ್ ಕಳೆದುಕೊಳ್ಳುವ ಪ್ರವೃತ್ತಿಯು (1)ಗುಂಪಿನಲ್ಲಿ, (2)ಆವರ್ತದಲ್ಲಿ ಹೇಗೆ ಮತ್ತು ಏಕೆ ಬದಲಾಗುತ್ತದೆ ?


    05:11
    View Solution
  31. ಈ ಕೆಳಗಿನ ಯಾವ ಧಾತುಗಳು ಆನಾಯನ್ ಮತ್ತು ಕ್ಯಾಟಯಾನ್ ಗಳನ್ನು ಉಂಟುಮಾಡುತ್ತವೆ ಎಂಬುದನ್ನು ಊಹಿಸಿ. (i)Na, (ii) Al, (iii) Cl, (iv) O.


    05:37
    View Solution
  32. ಪ್ರಕೃತಿಯಲ್ಲಿ 'ಜಡ'ವಾಗಿರುವ ಎರಡು ಧಾತುಗಳನ್ನು ಹೆಸರಿಸಿ.


    02:06
    View Solution
  33. ಇವುಗಳಿಗೆ ಉದಾ: ಕೊಡಿ : ಕೊಠಡಿ ತಾಪದಲ್ಲಿ ದ್ರವರೂಪದ ಲೋಹ.


    01:42
    View Solution
  34. ಇವುಗಳಿಗೆ ಉದಾ: ಕೊಡಿ :ಕೊಠಡಿ ತಾಪದಲ್ಲಿ ದ್ರವರೂಪದ ಅಲೋಹ.


    01:55
    View Solution
  35. ಇವುಗಳಿಗೆ ಉದಾ: ಕೊಡಿ : ಒಂದು ಜಡ ಅನಿಲ (ಪ್ರ.ಸಂ < 20)


    02:05
    View Solution
  36. ಆಧುನಿಕ ಆವರ್ತಕ ಕೋಷ್ಟಕದಲ್ಲಿ ಧಾತುವಿನ ಸ್ಥಾನವನ್ನು ನಿರ್ಧರಿಸುವಲ್ಲಿ ಇಲೆಕ್ಟ್ರಾನ್ ವಿನ್ಯಾಸವು. ಹೇಗೆ ಸಂಬಂಧಪಟ್ಟಿದೆ. (ಗುಂಪು ಮತ್ತು ಆವರ್ತ) ?


    04:27
    View Solution
  37. Cl - 35 ಮತ್ತು Cl - 37, ಕ್ಲೋರಿನಿನ ಐಸೋಟೋಪ್‌ಗಳಾದ ಇವರೆಡನ್ನು ವಿಭಿನ್ನ ಪರಮಾಣು ರಾಶಿಯ ಕಾರಣದಿಂದ ಬೇರೆ-ಬೇರೆ ಸ್ಥಾನದಲ್ಲಿಡುತ್ತೀರೋ ಅಥವಾ ಒಂದೇ ರಾಸಾಯನಿಕ ಗುಣದ ಕಾರಣದಿಂದಾಗಿ ಒಂದೇ ಸ್ಥಾನದಲ್ಲಿಡುತ್ತೀರೋ? ನಿಮ್ಮ ಉತ್ತರವನ್ನು ಸಮರ್ಥಿಸಿ.


    03:32
    View Solution
  38. ನ್ಯೂಲ್ಯಂಡ್ಸ ರವರ ಅಷ್ಟಕಗಳ ನಿಯಮದ ಮಿತಿಗಳಾವುವು?


    04:35
    View Solution
  39. ಮೆಂಡಲೀವ್ ರವರ ಆವರ್ತಕ ಕೊಷ್ಟಕದಲ್ಲಿದ್ದ ಅಸಂಗತತೆಗಳನ್ನು ಆಧುನಿಕ ಆವರ್ತಕ ಕೋಷ್ಟಕವು ಹೇಗೆ ತೆಗೆದು ಹಾಕಿತು?


    06:09
    View Solution
  40. ಆಧುನಿಕ ಆವರ್ತಕ ಕೋಷ್ಟಕದಲ್ಲಿ ಧಾತುವಿನ ಸ್ಥಾನವನ್ನು ನಿರ್ಧರಿಸುವಲ್ಲಿ ಇಲೆಕ್ಟ್ರಾನ್ ವಿನ್ಯಾಸವು. ಹೇಗೆ ಸಂಬಂಧಪಟ್ಟಿದೆ. (ಗುಂಪು ಮತ್ತು ಆವರ್ತ) ?


    04:27
    View Solution
  41. ನಾವು ಏಕೆ ಧಾತುಗಳನ್ನು ವರ್ಗೀಕರಿಸಬೇಕು?


    04:44
    View Solution
  42. ಆಧುನಿಕ ಆವರ್ತಕ ಕೋಷ್ಟಕದ ಅಭಿವೃದ್ಧಿಗೆ ಉಪಯೋಗಿಸಲಾದ ಎರಡು ಮಾನದಂಡಗಳಾವುವು ?


    02:05
    View Solution
  43. ಆವರ್ತಕ ಕೋಷ್ಟಕದಲ್ಲಿ (a) ಲೋಹಗಳು, (b) ಅಲೋಹಗಳು ಮತ್ತು (c) ಲೋಹಾಭಗಳ - ಸ್ಥಾನಗಳನ್ನು ತಿಳಿಸಿ.


    03:15
    View Solution
  44. Cl - 35 ಮತ್ತು Cl - 37, ಕ್ಲೋರಿನಿನ ಐಸೋಟೋಪ್‌ಗಳಾದ ಇವರೆಡನ್ನು ವಿಭಿನ್ನ ಪರಮಾಣು ರಾಶಿಯ ಕಾರಣದಿಂದ ಬೇರೆ-ಬೇರೆ ಸ್ಥಾನದಲ್ಲಿಡುತ್ತೀರೋ ಅಥವಾ ಒಂದೇ ರಾಸಾಯನಿಕ ಗುಣದ ಕಾರಣದಿಂದಾಗಿ ಒಂದೇ ಸ್ಥಾನದಲ್ಲಿಡುತ್ತೀರೋ? ನಿಮ್ಮ ಉತ್ತರವನ್ನು ಸಮರ್ಥಿಸಿ.


    03:32
    View Solution
  45. ಮೆಂಡೆಲೀವನು ಧಾತುಗಳ ವರ್ಗೀಕರಣಕ್ಕಾಗಿ ತನ್ನ ಆವರ್ತಕ ಕೋಷ್ಟಕದಲ್ಲಿ ಬಳಸಿದ್ದ ಎರಡು ಮಾನಕಗಳಾವುವು ?


    02:59
    View Solution
  46. ಮೆಂಡೆಲೀವ್‌ರ ಆವರ್ತಕ ನಿಯಮವನ್ನು ನಿರೂಪಿಸಿ.


    02:05
    View Solution
  47. ಮೆಂಡೆಲೀವ್‌ರ ಆವರ್ತಕ ಕೋಷ್ಟಕದಲ್ಲಿ ಹೈಡ್ರೋಜನ್‌ಗೆ ಒಂದು ಖಾಯಂ ಸ್ಥಾನವನ್ನು ನೀಡಲು ಸಾಧ್ಯವಾಗಲಿಲ್ಲ. ಕಾರಣವೇನು ?


    02:45
    View Solution
  48. ಪರಮಾಣು ಗಾತ್ರವು ಹೇಗೆ ಮತ್ತು ಏಕೆ (1) ಆವರ್ತದಲ್ಲಿ ಎಡದಿಂದ ಬಲಕ್ಕೆ ಸಾಗಿದಂತೆ (2) ಗುಂಪಿನಲ್ಲಿ ಕೆಳಗೆ ಸಾಗಿದಂತೆ ವ್ಯತ್ಯಾಸಗೊಳ್ಳುತ್ತದೆ ?


    04:04
    View Solution
  49. ಮೆಂಡೆಲೀವ್‌ರವರು ತಮ್ಮ ಆವರ್ತಕ ಕೋಷ್ಟಕದಲ್ಲಿ ಖಾಲಿ ಜಾಗಗಳನ್ನು ಬಿಟ್ಟರು ಏಕೆ ?


    03:18
    View Solution
  50. ಮೆಂಡೆಲೀವ್‌ ವರ್ಗೀಕರಣದ ಯಾವುದಾದರೂ ಮೂರು ಮಿತಿಗಳನ್ನು ತಿಳಿಸಿ.


    03:13
    View Solution
  51. ಒಂದು ಆವರ್ತದಲ್ಲಿ ಪರಮಾಣು ಸಂಖ್ಯೆಯು ಬದಲಾದಂತೆ ಒಂದು ಪರಮಾಣುವಿನ ಇಲೆಕ್ಟ್ರಾನ್‌ ವಿನ್ಯಾಸ ಹೇಗೆ ಬದಲಾಗುತ್ತದೆ ?


    04:32
    View Solution
  52. ಆಧುನಿಕ ಆವರ್ತಕ ಕೋಷ್ಟಕದ S-ಬ್ಲಾಕ್‌ನ ಒಂದು ಭಾಗವನ್ನು ನೀಡಲಾಗಿದೆ. ಈ ಪರಮಾಣುಗಳ ಪರಮಾಣು ಗಾತ್ರದ ಏರಿಕೆಯ ಕ್ರಮದ ಸರಿಯಾದ ಜೋಡಣೆ ಎಂದರೆ


    04:53
    View Solution
  53. ಅಧಿಕ ಗಾತ್ರವನ್ನು ಹೊಂದಿರುವ ಅಯಾನು ಯಾವುದು.


    02:03
    View Solution
  54. ಒಂದು ಧಾತುವಿನ ಪರಮಾಣು ಸಂಖ್ಯೆ 3 ಆವರ್ತಕ ಕೋಷ್ಟಕದ ಯಾವ ಆವರ್ತಕ್ಕೆ ಇದು ಸೇರುತ್ತದೆ.


    02:37
    View Solution
  55. ವೇಲೆನ್ಸ್‌ ಕವಚದಲ್ಲಿ ಎರಡು ಇಲೆಕ್ಟಾನ್‌ಗಳನ್ನು ಹೊಂದಿರುವ ಯಾವುದಾದರೂ ಎರಡು ಧಾತುಗಳನ್ನು ಹೆಸರಿಸಿ.


    02:09
    View Solution
  56. Mg ಮತ್ತು Ca ಗಳನ್ನು ಆವರ್ತಕ ಕೋಷ್ಟಕದ ಒಂದೇ ಗುಂಪಿನಲ್ಲಿಟ್ಟಿರುವ ಒಂದು ಕಾರಣವನ್ನು ತಿಳಿಸಿ.


    02:14
    View Solution
  57. 'X' ಮತ್ತು 'Y' ಈ ಧಾತುಗಳ ಇಲೆಕ್ಟ್ರಾನ್‌ ವಿನ್ಯಾಸವು ಕ್ರಮವಾಗಿ 2, 8, 2 ಮತ್ತು 2, 8, 6 ಇದೆ. ಈ ಎರಡು ಧಾತುಗಳ ಪರಮಾಣು ಸಂಖ್ಯೆಯನ್ನು ಬರೆಯಿರಿ.


    03:08
    View Solution
  58. A, B ಮತ್ತು C ಧಾತುಗಳ ಪರಮಾಣು ಸಂಖ್ಯೆ ಕ್ರಮವಾಗಿ 12, 18 ಮತ್ತು 20 ಆಗಿದೆ. ಇವುಗಳಲ್ಲಿ ಯಾವ ಎರಡು ಧಾತುಗಳು ಒಂದೇ ರೀತಿಯ ಗುಣವನ್ನು ತೋರಿಸುತ್ತವೆ ಎಂಬುದನ್ನು ಕಾರಣದೊಂದಿಗೆ ತಿಳಿಸಿ.


    05:18
    View Solution
  59. ಗುಂಪು-1 ಮತ್ತು ಗುಂಪು-2 ರಲ್ಲಿನ ಧಾತುಗಳ ಇಲೆಕ್ಟಾನಿಕ್‌ ವಿನ್ಯಾಸದಲ್ಲಿನ ಒಂದು ವ್ಯತ್ಯಾಸವನ್ನು ತಿಳಿಸಿ.


    02:41
    View Solution
  60. ಒಂದು ಧಾತುವಿನ ಅತ್ಯಂತ ಹೊರಕವಚ 'L' ನಲ್ಲಿ 7 ಇಲೆಕ್ಟಾನ್‌ಗಳಿವೆ. ಆವರ್ತಕ ಕೋಪ್ಪಕದಲ್ಲಿ ಈ ಧಾತುವಿನ ಆವರ್ತ ಮತ್ತು ಗುಂಪನ್ನು ಊಹಿಸಿ ಬರೆಯಿರಿ.


    04:05
    View Solution
  61. ಎರಡು ಧಾತುಗಳು ಎಲೆಕ್ಟ್ರಾನಿಕ್‌ ವಿನ್ಯಾಸ ಕ್ರಮವಾಗಿ 2, 8, 7 ಮತ್ತು X & Y ಗಳ 2, 8, 8, 3 ಆಗಿದೆ. ಇವುಗಳ ಪರಮಾಣು ಸಂಖ್ಯೆಗಳನ್ನು ಬರೆಯಿರಿ.


    03:14
    View Solution
  62. ಮೂರು ಧಾತುಗಳಾದ X, Y & Z ಗಳ ಪರಮಾಣು ಸಂಖ್ಯೆಯು ಕ್ರಮವಾಗಿ 3, 11 ಮತ್ತು 17 ಆಗಿದೆ. ಇವುಗಳಲ್ಲಿ ಯಾವ ಎರಡು ಧಾತುಗಳು ಒಂದೇ ರೀತಿಯ ಗುಣವನ್ನು ತೋರಿಸುತ್ತವೆ ಎಂಬುದನ್ನು ಕಾರಣದೊಂದಿಗೆ ತಿಳಿಸಿ.


    06:05
    View Solution
  63. ಆಧುನಿಕ ಆವರ್ತಕ ಕೋಷ್ಟಕದ ಮೊದಲನೆ ಆವರ್ತದ ಎರಡು ಧಾತುಗಳನ್ನು ಹೆಸರಿಸಿ.


    01:49
    View Solution
  64. ಆವರ್ತಕ ಕೋಷ್ಟಕದ ಯಾವ ಭಾಗದಲ್ಲಿ (1) ಲೋಹಗಳು (2) ಅಲೋಹಗಳು ಇವುಗಳನ್ನು ಕಾಣುತ್ತೀರಿ.


    02:01
    View Solution
  65. ಆಧುನಿಕ ಆವರ್ತಕ ಕೋಷ್ಟಕದ 1ನೇ ಗುಂಪಿನ ಎಲ್ಲ ಧಾತುಗಳ ವೇಲೆನ್ಸಿಯಲ್ಲಿನ ಸಾಮ್ಯತೆ ಏನು?


    02:47
    View Solution
  66. ಆವರ್ತದಲ್ಲಿ ಬಲಕ್ಕೆ ಸಾಗಿದಂತೆ ವಿದ್ಯುತ್‌ ಋಣೀಯತೆ ಹೇಗೆ ಬದಲಾಗುತ್ತದೆ?


    02:29
    View Solution
  67. ಒಂದು ಲೋಹದ ಲೋಹೀಯ ಸ್ಥಭಾವವು ಪರಮಾಣು ಗಾತ್ರವನ್ನು ಹೇಗೆ ಅವಲಂಬಿಸಿದೆ?


    03:45
    View Solution
  68. 1ನೇ ಗುಂಪಿನಲ್ಲಿರುವ ಎಲ್ಲ ಧಾತುಗಳ ಇಲೆಕ್ಟ್ರಾನ್‌ ವಿನ್ಯಾಸವು ಹೇಗೆ ಹೋಲಿಕೆಯಾಗುತ್ತದೆ?


    02:51
    View Solution
  69. ಆಧುನಿಕ ಆವರ್ತಕ ಕೋಷ್ಟಕದ 1ನೇ ಗುಂಪಿನ ಧಾತುಗಳ ಯಾವುದಾದರೂ ಎರಡು ಗುಣಗಳನ್ನು ತಿಳಿಸಿ.


    02:54
    View Solution
  70. ಮೂರು ಧಾತುಗಳಾದ X, Y & Z ಗಳ ಪರಮಾಣು ಸಂಖ್ಯೆಯು ಕ್ರಮವಾಗಿ 3, 11 ಮತ್ತು 17 ಆಗಿದೆ. ಇವುಗಳಲ್ಲಿ ಯಾವ ಎರಡು ಧಾತುಗಳು ಒಂದೇ ರೀತಿಯ ಗುಣವನ್ನು ತೋರಿಸುತ್ತವೆ ಎಂಬುದನ್ನು ಕಾರಣದೊಂದಿಗೆ ತಿಳಿಸಿ.


    06:05
    View Solution
  71. ಅಯಾನೀಕರಣ ಶಕ್ತಿ ಎಂದರೇನು? ಆಧುನಿಕ ಆವರ್ತಕ ಕೋಷ್ಟಕದ ಆವರ್ತದಲ್ಲಿ ಇದು ಹೇಗೆ ಬದಲಾಗುತ್ತದೆ?


    04:14
    View Solution
  72. ಆವರ್ತಕ ಕೋಷ್ಟಕದಲ್ಲಿ ಧಾತುಗಳು ಆವರ್ತಕ ಗುಣಗಳನ್ನು ತೋರಿಸುತ್ತವೆ? ಅಂತಹ ಯಾವುದಾದರೂ ನಾಲ್ಕು ಆವರ್ತಕ ಗುಣಗಳನ್ನು ಪಟ್ಟಿ ಮಾಡಿ.


    02:56
    View Solution
  73. ಆವರ್ತಕ ಕೋಷ್ಟಕದ ಆವರ್ತದಲ್ಲಿ ಎಡದಿಂದ ಬಲಕ್ಕೆ ಸಾಗಿದಂತೆ ಧಾತುಗಳು ಪ್ರದರ್ಶಿಸುವ ಯಾವುದಾದರೂ ಎರಡು ಪ್ರವೃತ್ತಿಗಳನ್ನು ತಿಳಿಸಿ.


    03:40
    View Solution
  74. ಆಧುನಿಕ ಆವರ್ತಕ ಕೋಷ್ಟಕದ (1) ಗುಂಪಿನಲ್ಲಿ (2) ಆವರ್ತದಲ್ಲಿ ಧಾತುಗಳ ಲೋಹೀಯ ಸ್ವಭಾವವು ಹೇಗೆ ಬದಲಾಗುತ್ತದೆ?


    05:19
    View Solution
  75. ಗುಂಪಿನಲ್ಲಿ ಕೆಳಕ್ಕೆ ಸಾಗಿದಂತೆ. ಇಲೆಕ್ಟ್ರಾನ್‌ ಕಳೆದುಕೊಳ್ಳುವ ಪ್ರವೃತ್ತಿ ಹೇಗೆ ಬದಲಾಗುತ್ತದೆ?


    03:14
    View Solution
  76. ಪರಮಾಣು ಗಾತ್ರವು ಹೇಗೆ ಬದಲಾಗುತ್ತದೆ? ಆವರ್ತದಲ್ಲಿ ಎಡದಿಂದ ಬಲಕ್ಕೆ ಸಾಗಿದಂತೆ


    03:40
    View Solution
  77. ಪರಮಾಣು ಗಾತ್ರವು ಹೇಗೆ ಬದಲಾಗುತ್ತದೆ? ಗುಂಪಿನಲ್ಲಿ ಕೆಳಗೆ ಸಾಗಿದಂತೆ?


    02:51
    View Solution
  78. ಆಧುನಿಕ ಆವರ್ತಕ ಕೋಷ್ಟಕದಲ್ಲಿ ಧಾತುಗಳ ವರ್ಗೀಕರಣದ ಆಧಾರವನ್ನು ತಿಳಿಸಿ.


    03:08
    View Solution
  79. ಗುಂಪಿನ ಕೆಳಗೆ ಸಾಗಿದಂತೆ ಧಾತುಗಳ ಲೋಹೀಯ ಸ್ವಭಾವವು ಹೇಗೆ ಬದಲಾಗುತ್ತದೆ?


    03:09
    View Solution
  80. ಲೋಹೀಯ ಸ್ವಭಾವವು ಹೇಗೆ ಬದಲಾಗುತ್ತದೆ. ಆವರ್ತದಲ್ಲಿ ಎಡದಿಂದ ಬಲಕ್ಕೆ ಸಾಗಿದಂತೆ?


    03:22
    View Solution
  81. ಗುಂಪಿನ ಕೆಳಗೆ ಸಾಗಿದಂತೆ ಧಾತುಗಳ ಲೋಹೀಯ ಸ್ವಭಾವವು ಹೇಗೆ ಬದಲಾಗುತ್ತದೆ?


    03:09
    View Solution
  82. ಮೂರು ಧಾತುಗಳಾದ A, B & C ಇವುಗಳ ಪರಮಾಣು ತ್ರಿಜ್ಯವು ಕ್ರಮವಾಗಿ 186pm, 104pm & 143pm. ಆಗಿದೆ. ಈ ಧಾತುಗಳನ್ನು ಅವುಗಳ ಪರಮಾಣು ಸಂಖ್ಯೆಯ ಏರಿಕೆಯ ಕ್ರಮದಲ್ಲಿ ಜೋಡಿಸಿ, ನಿಮ್ಮ ಜೋಡಣೆಗೆ ಕಾರಣ ಕೊಡಿ.


    04:52
    View Solution
  83. Mg & Al ಗಳ ಪರಮಾಣು ಸಂಖ್ಯೆ 12 ಮತ್ತು 13 ಅವುಗಳ ಇಲೆಕ್ಟ್ರಾನ್‌ ವಿನ್ಯಾಸಗಳನ್ನು ಬರೆಯಿರಿ.


    03:09
    View Solution
  84. ಈ ಧಾತುಗಳನ್ನು ಪರಮಾಣು ಗಾತ್ರದ ಇಳಿಕೆಯ ಕ್ರಮದಲ್ಲಿ ಜೋಡಿಸಿ ಮತ್ತು ನಿಮ್ಮ ಉತ್ತರಕ್ಕೆ ಕಾರಣ ಕೊಡಿ Mg, Cl, P, Ar. (ಈ ಧಾತುಗಳ ಪರಮಾಣು ಸಂಖ್ಯೆ ಕ್ರಮವಾಗಿ 12, 17, 15, 18)


    04:55
    View Solution
  85. 17ನೇ ಗುಂಪಿನ X, Y & Z ಎಂಬ ಧಾತುಗಳು ಕ್ರಮವಾಗಿ 2, 3, ಮತ್ತು 4ನೇ ಆವರ್ತದಲ್ಲಿವೆ Y ಧಾತುವಿನ ವೇಲೆನ್ಸ್‌ ಇಲೆಕ್ಟ್ರಾನ್‌ಗಳ ಸಂಖ್ಯೆ 7. X & Z ಗಳ ವೇಲೆನ್ಸ್‌ ಇಲೆಕ್ಟ್ರಾನ್‌ಗಳ ಸಂಖ್ಯೆಯನ್ನು ಕಂಡುಹಿಡಿಯಿರಿ.


    03:32
    View Solution
  86. ಹೈಡ್ರೋಜನ್ನಿನ ಪರಮಾಣು ತ್ರಿಜ್ಯ 17 pm. ಇದನ್ನು ಮೀಟರ್‌ನಲ್ಲಿ ತಿಳಿಸಿ.


    02:13
    View Solution
  87. ಗುಂಪು ಮತ್ತು ಆವರ್ತದಲ್ಲಿ ಪರಮಾಣು ಗಾತ್ರವು ಹೇಗೆ ಬದಲಾಗುತ್ತದೆ.


    03:59
    View Solution
  88. ನೈಟ್ರೋಜನ್‌ (ಪರಮಾಣು ಸಂಖ್ಯೆ 7) ಮತ್ತು ರಂಜಕ (ಪರಮಾಣು ಸಂಖ್ಯೆ 15) ಆಧುನಿಕ ಆವರ್ತಕ ಕೋಷ್ಟದ 15ನೇ ಗುಂಪಿಗೆ ಸೇರಿವೆ ಈ ಎರಡು ಧಾತುಗಳ ಇಲೆಕ್ಟ್ರಾನ್‌ ವಿನ್ಯಾಸವನ್ನು ಬರೆಯಿರಿ. ಇವೆರಡರಲ್ಲಿ ಯಾವುದು ಅಧಿಕ ವಿದ್ಯುತ್‌ ಋಣೀಯವಾಗಿದೆ ಮತ್ತು ಏಕೆ?


    06:18
    View Solution
  89. Na, Mg, Al & P ಗಳು 3ನೇ ಆವರ್ತಕ್ಕೆ ಸೇರಿವೆ. ಆದರೆ ಇವು 1, 2, 13 ಮತ್ತು 15ನೇ ಗುಂಪಿನಲ್ಲಿವೆ. Mg ನಲ್ಲಿ ಮೂರು ಕವಚಗಳು ತುಂಬಲ್ಪಟ್ಟಿವೆ. ಹಾಗಾದರೆ Na, Al & P. ಗಳಲ್ಲಿ ತುಂಬಲ್ಪಡುವ ಕವಚಗಳ ಸಂಖ್ಯೆಗಳನ್ನು ತಿಳಿಸಿ. ನಿಮ್ಮ ಉತ್ತರಕ್ಕೆ ಕಾರಣ ಕೊಡಿ.


    04:40
    View Solution
  90. ಪರಮಾಣು ಸಂಖ್ಯೆ 3ನ್ನು ಹೊಂದಿರುವ 'Y' ಎಂಬ ಧಾತುವು ಪರಮಾಣು ಸಂಖ್ಯೆ 17ನ್ನು ಹೊಂದಿರುವ 'A' ಧಾತುವಿನೊಂದಿಗೆ ಸೇರುತ್ತದೆ ಹಾಗಾದರೆ ಈ ಸಂಯುಕ್ತದ ಸೂತ್ರವನ್ನು ತಿಳಿಸಿ.


    06:07
    View Solution
  91. ಪರಮಾಣು ಸಂಖ್ಯೆ 10 ಇರುವ ಧಾತುವಿನ ಇಲೆಕ್ಟ್ರಾನ್‌ ವಿನ್ಯಾಸವನ್ನು ಬರೆಯಿರಿ. ಅದರ ವೇಲೆನ್ಸಿ ಎಷ್ಟು?


    03:20
    View Solution
  92. ಗುಂಪಿನ ಕೆಳಗೆ ಸಾಗಿದಂತೆ ಇಲೆಕ್ಟ್ರಾನ್‌ ಪಡೆಯುವ ಪ್ರವೃತ್ತಿಯು ಹೇಗೆ ಬದಲಾಗುತ್ತದೆ? ಕಾರಣ ಕೊಡಿ.


    03:37
    View Solution
  93. 2ನೇ ಆವರ್ತದ ಧಾತುಗಳ ಪರಮಾಣು ತ್ರಿಜ್ಯಗಳನ್ನು ಕೆಳಗೆ ನೀಡಿದೆ. ಈ ಧಾತುಗಳನ್ನು ಅವುಗಳ ಪರಮಾಣು ಸಂಖ್ಯೆಯ ಏರಿಕೆಯ ಕ್ರಮದಲ್ಲಿ ಜೋಡಿಸಿ, ಉತ್ತರಕ್ಕೆ ಕಾರಣ ಕೊಡಿ.


    03:21
    View Solution
  94. X & Y ಧಾತುಗಳ ಪರಮಾಣು ಸಂಖ್ಯೆ ಕ್ರಮವಾಗಿ 12 ಮತ್ತು 16 ಆಗಿದೆ. ಆಧುನಿಕ ಆವರ್ತಕೋಷ್ಣಕದ ಯಾವ ಆವರ್ತಕ್ಕೆ ಇವು ಸೇರಿವೆ? ಯಾವ ವಿವಿಧ ಬಂಧವನ್ನು ಇವೆರಡರ ನಡುವೆ ಕಾಣಬಹುದಾಗಿದೆ ಮತ್ತು ಏಕೆ?


    07:35
    View Solution
  95. A, B, C, D & E ಪರಮಾಣು ಸಂಖ್ಯೆಗಳನ್ನು ಕೆಳಗೆ ನೀಡಲಾಗಿದೆ. ಈ ಪಟ್ಟಿಯನ್ನು ಗಮನಿಸಿ ಪ್ರಶ್ನೆಗಳಿಗೆ ಉತ್ತರಿಸಿ: ಯಾವ ಎರಡು ಧಾತುಗಳು ರಾಸಾಯನಿಕವಾಗಿ ಹೋಲುತ್ತವೆ?


    07:37
    View Solution
  96. A, B, C, D & E ಪರಮಾಣು ಸಂಖ್ಯೆಗಳನ್ನು ಕೆಳಗೆ ನೀಡಲಾಗಿದೆ. ಈ ಪಟ್ಟಿಯನ್ನು ಗಮನಿಸಿ ಪ್ರಶ್ನೆಗಳಿಗೆ ಉತ್ತರಿಸಿ: ಯಾವುದು ಜಡ ಅನಿಲವಾಗಿದೆ.


    06:25
    View Solution
  97. A, B, C, D & E ಪರಮಾಣು ಸಂಖ್ಯೆಗಳನ್ನು ಕೆಳಗೆ ನೀಡಲಾಗಿದೆ. ಈ ಪಟ್ಟಿಯನ್ನು ಗಮನಿಸಿ ಪ್ರಶ್ನೆಗಳಿಗೆ ಉತ್ತರಿಸಿ: ಯಾವ ಧಾತುವು ಆವರ್ತಕ ಕೋಷ್ಟಕದ 3ನೇ ಆವರ್ತಕ್ಕೆ ಸೇರಿದೆ?


    05:18
    View Solution
  98. A, B, C, D & E ಪರಮಾಣು ಸಂಖ್ಯೆಗಳನ್ನು ಕೆಳಗೆ ನೀಡಲಾಗಿದೆ. ಈ ಪಟ್ಟಿಯನ್ನು ಗಮನಿಸಿ ಪ್ರಶ್ನೆಗಳಿಗೆ ಉತ್ತರಿಸಿ: ಇವುಗಳಲ್ಲಿ ಯಾವುದು ಅಲೋಹವಾಗಿದೆ.


    05:55
    View Solution
  99. ಆವರ್ತಕ _ ಕೋಷ್ಟಕದಲ್ಲಿ X, Y ಮತ್ತು Z ಧಾತುಗಳ ಸ್ಥಾನವನ್ನು ನೀಡಲಾಗಿದೆ. : X ಧಾತುವಿನಿಂದ ಕ್ಯಾಟಯಾನ್‌ ಅಥವಾ ಆನಯಾನ್‌ ಇದರಲ್ಲಿ ಯಾವ ವಿಧಧ ಅಯಾನು ಉಂಟಾಗುತ್ತದೆ. ?


    03:10
    View Solution
  100. ಆವರ್ತಕ _ ಕೋಷ್ಟಕದಲ್ಲಿ X, Y ಮತ್ತು Z ಧಾತುಗಳ ಸ್ಥಾನವನ್ನು ನೀಡಲಾಗಿದೆ. : Y ಅಥವಾ Z, ಇದರಲ್ಲಿ ಯಾವುದು ಸಾಪೇಕ್ಷವಾಗಿ ದೊಡ್ಡ ಗಾತ್ರದ ಪರಮಾಣುವನ್ನು ಹೊಂದಿದೆ. ಪ್ರತಿಯೊಂದಕ್ಕೂ ಕಾರಣ ಕೊಡಿ.


    03:27
    View Solution

Exercise questions and complete solutions for chapter ಆವರ್ತಕ ನಿಯಮಗಳು ಮತ್ತು ಅವುಗಳ ಮಿತಿಗಳು of OSWAAL PUBLICATION of Class 10

All Exercises from OSWAAL PUBLICATION Class 10 CHEMISTRY ಆವರ್ತಕ ನಿಯಮಗಳು ಮತ್ತು ಅವುಗಳ ಮಿತಿಗಳು