Class 6 | BIOLOGY |
Chapter | ಆಹಾರ-ಇದು ಎಲ್ಲಿಂದ ದೊರಕುತ್ತದೆ? |
CAMBRIDGE PUBLICATION(KANNAD) | EXAMPLE |
Number Of Questions | 20 |
Academic Year | 2023-24 |
ಎಲ್ಲ ಜೀವಿಗಳಿಗೂ ಒಂದೇ ತರಹದ ಆಹಾರ ಅವಶ್ಯಕ ಎಂದು ನೀವು ತಿಳಿದಿರುವಿರಾ?
ನಾವು ತಿನ್ನುವ ಸಸ್ಯಗಳು ಮತ್ತು ಅವುಗಳ ತಿನ್ನುವ ಭಾಗಗಳನ್ನು ಹೆಸರಿಸಿ.
ಕಾಲಂ- ಎ ನಲ್ಲಿ ಕೊಟ್ಟಿರುವ ಅಂಶಗಳನ್ನು ಕಾಲಂ-ಬಿ ನಲ್ಲಿರುವ ಅಂಶಗಳೊಂದಿಗೆ ಹೊಂದಿಸಿ.
(`##CPC_SCI_VI_C01_S01_003_Q01.png" width="80%">
ಕೊಟ್ಟಿರುವ ಪದಗಳಿಂದ ಬಿಟ್ಟ ಸ್ಥಳಗಳನ್ನು ತುಂಬಿರಿ: ಹುಲಿಯು______ ಏಕೆಂದರೆ ಇದು ಮಾಂಸವನ್ನು ಮಾತ್ರ ತಿನ್ನುತ್ತದೆ.
ಕೊಟ್ಟಿರುವ ಪದಗಳಿಂದ ಬಿಟ್ಟ ಸ್ಥಳಗಳನ್ನು ತುಂಬಿರಿ: ಚಿನ್ ಜಿಂಕೆಯು ಸಸ್ಯ ಉತ್ಪನ್ನಗಳನ್ನು ಮಾತ್ರ ತಿನ್ನುತ್ತದೆ. ಆದ್ದರಿಂದ ಇದು______.
ಕೊಟ್ಟಿರುವ ಪದಗಳಿಂದ ಬಿಟ್ಟ ಸ್ಥಳಗಳನ್ನು ತುಂಬಿರಿ: ಗಿಳಿಯು ____ ಉತ್ಪನ್ನಗಳನ್ನು ಮಾತ್ರ ತಿನ್ನುತ್ತದೆ.
ಕೊಟ್ಟಿರುವ ಪದಗಳಿಂದ ಬಿಟ್ಟ ಸ್ಥಳಗಳನ್ನು ತುಂಬಿರಿ: ಹಸುಗಳು, ಎಮ್ಮೆಗಳು ಮತ್ತು ಮೇಕೆ ಗಳಿಂದ ದೊರೆತ, ನಾವು ಕುಡಿಯುವ ಪಾನೀಯ ಒಂದು ಪ್ರಾಣಿ ಜನ್ಯ ಉತ್ಪನ್ನ _______.
ಕೊಟ್ಟಿರುವ ಪದಗಳಿಂದ ಬಿಟ್ಟ ಸ್ಥಳಗಳನ್ನು ತುಂಬಿರಿ: ನಮಗೆ ಸಕ್ಕರೆಯು_____ ನಿಂದ ದೊರೆಯುತ್ತದೆ.
ಆಹಾರ ಎಂದರೇನು?
ಮನುಷ್ಯರ (ನಮ್ಮ) ಆಹಾರ ಯಾವುದು?
ಮನುಷ್ಯರು ತಿನ್ನುವ ತಿಂಡಿಗಳ ಹೆಸರುಗಳೇನು?
ಯಾವ ಸಸ್ಯಗಳ ಅಥವಾ ಬೀಜಗಳಿಂದ ಎಣ್ಣೆಯನ್ನು ತಯಾರಿಸುತ್ತಾರೆ?
ಬಾಳೆಗಿಡದ ಯಾವ ಯಾವ ಭಾಗಗಳನ್ನು ಆಹಾರವಾಗಿ ಉಪಯೋಗಿಸುತ್ತಾರೆ
ಬಿಟ್ಟ ಸ್ಥಳಗಳನ್ನು ತುಂಬಿರಿ: ಜೇನುಹುಳುಗಳು ______ ತಯಾರಿಸುತ್ತವೆ.
ಬಿಟ್ಟ ಸ್ಥಳಗಳನ್ನು ತುಂಬಿರಿ: ಕಾಳುಗಳನ್ನು ನೆನೆಸಿ, ಬಟ್ಟೆಯನ್ನು ಸುತ್ತಿಟ್ಟಾಗ, ಮಾರನೆಯ ದಿನ ______ ಕಾಣುತ್ತೇವೆ.
ಬಿಟ್ಟ ಸ್ಥಳಗಳನ್ನು ತುಂಬಿರಿ: ಎಮ್ಮೆ, ಹಸು, ಬೆಕ್ಕು, ನಾಯಿ ಇವುಗಳು _______.
ಬಿಟ್ಟ ಸ್ಥಳಗಳನ್ನು ತುಂಬಿರಿ: ಸಸ್ಯಗಳನ್ನು ಮತ್ತು ಪ್ರಾಣಿಗಳನ್ನು ತಿನ್ನುವ ಜೀವಿಗಳನ್ನು _______ ಎಂದು ಕರೆಯುತ್ತೇವೆ.
ಬಿಟ್ಟ ಸ್ಥಳಗಳನ್ನು ತುಂಬಿರಿ: ಪ್ರತಿಯೊಬ್ಬರಿಗೂ ಸಾಕಷ್ಟು ಪ್ರಮಾಣದಲ್ಲಿ ______ ಸಿಗುವಂತೆ ಮಾಡುವ ಅವಶ್ಯಕತೆಯಿದೆ.
ಆಹಾರವು ಪೋಲಾಗದಂತೆ ತಡೆಯುವ ಕೆಲವು ಮಾರ್ಗಗಳನ್ನು ಹೆಸರಿಸಿ.
ಒಂದು ಸಸ್ಯದ ವಿವಿಧ ಭಾಗಗಳನ್ನು ತೋರಿಸುವ ಅಂದವಾದ ಚಿತ್ರವನ್ನು ಬರೆದು ಭಾಗಗಳನ್ನು ಹೆಸರಿಸಿ
EXAMPLE questions and complete solutions for chapter ಆಹಾರ-ಇದು ಎಲ್ಲಿಂದ ದೊರಕುತ್ತದೆ? of CAMBRIDGE PUBLICATION(KANNAD) of Class 6