Class 6 | BIOLOGY |
Chapter | ಆಹಾರದ ಘಟಕಗಳು |
CAMBRIDGE PUBLICATION(KANNAD) | EXAMPLE |
Number Of Questions | 36 |
Academic Year | 2023-24 |
ನಮ್ಮ ಆಹಾರದಲ್ಲಿರುವ ಪ್ರಮುಖ ಪೋಷಕಾಂಶಗಳನ್ನು ಹೆಸರಿಸಿ.
ನಮ್ಮ ದೇಹದಲ್ಲಿ ಮುಖ್ಯವಾಗಿ ಶಕ್ತಿಯನ್ನು ಕೊಡುವ ಪೋಷಕಗಳು.
ನಮ್ಮ ದೇಹದ ಬೆಳವಣಿಗೆ ಮತ್ತು ನಿರ್ವಹಣೆಗೆ ಅವಶ್ಯವಿರುವ ಪೋಷಕಗಳು.
ಉತ್ತಮ ದೃಷ್ಟಿಯನ್ನು ಕಾಪಾಡಿಕೊಳ್ಳಲು ಅಗತ್ಯವಾದ ವಿಟಮಿನ್.
ನಮ್ಮ ಮೂಳೆಗಳನ್ನು ಆರೋಗ್ಯವಾಗಿಡಲು ಅಗತ್ಯವಾಗಿರುವ ಖನಿಜ.
ಕೆಳಗಿನ ಆಹಾರಗಳು ಸಮೃದ್ಧಿಯಾಗಿರುವ ಎರಡೆರಡು ಆಹಾರ ಪದಾರ್ಥಗಳನ್ನು ಹೆಸರಿಸಿ: ಕೊಬ್ಬು
ಕೆಳಗಿನ ಆಹಾರಗಳು ಸಮೃದ್ಧಿಯಾಗಿರುವ ಎರಡೆರಡು ಆಹಾರ ಪದಾರ್ಥಗಳನ್ನು ಹೆಸರಿಸಿ:ಪಿಷ್ಟ
ಕೆಳಗಿನ ಆಹಾರಗಳು ಸಮೃದ್ಧಿಯಾಗಿರುವ ಎರಡೆರಡು ಆಹಾರ ಪದಾರ್ಥಗಳನ್ನು ಹೆಸರಿಸಿ:ಆಹಾರದ ನಾರುಪದಾರ್ಥ
ಕೆಳಗಿನ ಆಹಾರಗಳು ಸಮೃದ್ಧಿಯಾಗಿರುವ ಎರಡೆರಡು ಆಹಾರ ಪದಾರ್ಥಗಳನ್ನು ಹೆಸರಿಸಿ:ಪ್ರೋಟೀನ್
ಸರಿಯಾದ ಹೇಳಿಕೆಗಳಿಗೆ ಸರಿ (✓)ಗುರುತು ಮಾಡಿ: ಅನ್ನವನ್ನು ಮಾತ್ರ ಸೇವಿಸುವುದರ ಮೂಲಕ, ನಾವು ನಮ್ಮ ದೇಹದ ಪೋಷಕಗಳ ಅಗತ್ಯವನ್ನು ಪೂರೈಸಬಹುದು.
ಸರಿಯಾದ ಹೇಳಿಕೆಗಳಿಗೆ ಸರಿ (✓)ಗುರುತು ಮಾಡಿ: ಸಂತುಲಿತ ಆಹಾರವನ್ನು ಸೇವಿಸುವ ಮೂಲಕ ಕೊರತೆ ರೋಗಗಳನ್ನು ತಡೆಗಟ್ಟಬಹುದು.
ಸರಿಯಾದ ಹೇಳಿಕೆಗಳಿಗೆ ಸರಿ (✓)ಗುರುತು ಮಾಡಿ: ಸಮತೋಲಿತ ಆಹಾರವು ವಿವಿಧ ಆಹಾರ ಪದಾರ್ಥಗಳನ್ನು ಒಳಗೊಂಡಿರಬೇಕು.
ಸರಿಯಾದ ಹೇಳಿಕೆಗಳಿಗೆ ಸರಿ (✓)ಗುರುತು ಮಾಡಿ: ದೇಹಕ್ಕೆ ಎಲ್ಲಾ ಪೋಷಕಗಳನ್ನು ಒದಗಿಸಲು ಮಾಂಸ ಮಾತ್ರ ಸಾಕು.
ಖಾಲಿ ಜಾಗಗಳನ್ನು ಭರ್ತಿ ಮಾಡಿ: ರಿಕೆಟ್ಸ್ _____ ಕೊರತೆಯಿಂದ ಉಂಟಾಗುತ್ತದೆ.
ಖಾಲಿ ಜಾಗಗಳನ್ನು ಭರ್ತಿ ಮಾಡಿ: __________ ಕೊರತೆಯಿಂದ ಬೆರಿಬೆರಿ ರೋಗವನ್ನು ಉಂಟುಮಾಡುತ್ತದೆ.
ಖಾಲಿ ಜಾಗಗಳನ್ನು ಭರ್ತಿ ಮಾಡಿ: _________ ಕೊರತೆಯು ಸ್ಕರ್ವಿ ರೋಗವನ್ನು ಉಂಟುಮಾಡುತ್ತದೆ.
ಖಾಲಿ ಜಾಗಗಳನ್ನು ಭರ್ತಿ ಮಾಡಿ: ನಮ್ಮ ಆಹಾರದಲ್ಲಿ _______ ಕೊರತೆಯಿಂದ ಇರುಳು ಕುರುಡುತನ ಉಂಟಾಗುತ್ತದೆ.
ಆಹಾರದಲ್ಲಿ ಪಿಷ್ಟ, ಪ್ರೋಟೀನ್ ಮತ್ತು ಕೊಬ್ಬಿನಂಶವನ್ನು ಹೇಗೆ ಪರೀಕ್ಷಿಸುತ್ತೀರಿ?
ಆಹಾರ ಪದಾರ್ಥದಲ್ಲಿರುವ ಪೋಷಕಾಂಶಗಳು ನಾಶವಾಗದಂತೆ ಯಾವ ಎಚ್ಚರಿಕೆಯನ್ನು ತೆಗೆದುಕೊಳ್ಳಬೇಕು?
ಒಂದೇ ರೀತಿಯ ಪೋಷಕಾಂಶವನ್ನು ತೆಗೆದುಕೊಳ್ಳುವುದು ಸೂಕ್ತವೇ?
ಕಾರ್ಬೋಹೈಡ್ರೇಟ್, ಕೊಬ್ಬು ಮತ್ತು ಪ್ರೋಟೀನ್ ಗಳ ಆಕಾರಗಳನ್ನು ಚಿತ್ರಸಹಿತ ತೋರಿಸಿ.
ಹೊಂದಿಸಿ ಬರೆಯಿರಿ :
ಬಿಟ್ಟ ಸ್ಥಳಗಳನ್ನು ತುಂಬಿರಿ: ಸೂರ್ಯನ ಬೆಳಕಿನಲ್ಲಿ ನಮ್ಮ ದೇಹವೂ ಸಹ _____ ಯನ್ನು ತಯಾರಿಸುತ್ತದೆ.
ಬಿಟ್ಟ ಸ್ಥಳಗಳನ್ನು ತುಂಬಿರಿ: ರೋಗಗಳು ಬರದಂತೆ ನಮ್ಮ ದೇಹವನ್ನು ರಕ್ಷಿಸಲು _____ ಸಹಾಯ ಮಾಡುತ್ತದೆ.
ಬಿಟ್ಟ ಸ್ಥಳಗಳನ್ನು ತುಂಬಿರಿ: ಕೊಬ್ಬು ಅತಿ ಹೇರಳವಾಗಿರುವ ಆಹಾರ ಸೇವಿಸುವುದರಿಂದ ___________ ಸ್ಥಿತಿಯಲ್ಲಿ ನರಳಬೇಕಾಗುತ್ತದೆ.
ಬಿಟ್ಟ ಸ್ಥಳಗಳನ್ನು ತುಂಬಿರಿ: ದೀರ್ಘಕಾಲದವರೆಗೆ ಆಹಾರದಲ್ಲಿ ______ ಮತ್ತು ______ ಕೊರತೆಯಿದ್ದರೆ, ವ್ಯಕ್ತಿಯ ಬೆಳವಣಿಗೆ ಸಂಪೂರ್ಣವಾಗಿ ನಿಲ್ಲಬಹುದು
ಬಿಟ್ಟ ಸ್ಥಳಗಳನ್ನು ತುಂಬಿರಿ: ಆಹಾರದ ಮುಖ್ಯ ಮೂಲಗಳು ____ ಮತ್ತು ____.
ಬಿಟ್ಟ ಸ್ಥಳಗಳನ್ನು ತುಂಬಿರಿ: ಜೇನುಹುಳುಗಳು ಹೂಗಳಿಂದ ____ ವನ್ನು ಸಂಗ್ರಹಿಸಿ, ಜೇನುತುಪ್ಪ ವಾಗಿ ಪರಿವರ್ತಿಸುತ್ತವೆ.
ಬಿಟ್ಟ ಸ್ಥಳಗಳನ್ನು ತುಂಬಿರಿ: ನಮ್ಮ ಆಹಾರದಲ್ಲಿ ಪೋಷಕಾಂಶಗಳ ದೀರ್ಘಕಾಲದ ಕೊರತೆಯಿಂದ ಕೆಲವು _______ಬರುತ್ತವೆ.
ಬಿಟ್ಟ ಸ್ಥಳಗಳನ್ನು ತುಂಬಿರಿ: ನಮ್ಮ ಆಹಾರದಲ್ಲೇ ವಿವಿಧ ಪೋಷಕಾಂಶಗಳ_______ ವಿರಬೇಕು.
ಹೊಂದಿಸಿ ಬರೆಯಿರಿ :
ಒಂದು ಸಸ್ಯದ ವಿವಿಧ ಭಾಗಗಳನ್ನು ತೋರಿಸುವ ಅಂದವಾದ ಚಿತ್ರವನ್ನು ಬರೆದು ಭಾಗಗಳನ್ನು ಹೆಸರಿಸಿ
ನಾವು ತಿನ್ನುವ ಸಸ್ಯಗಳು ಮತ್ತು ಅವುಗಳ ತಿನ್ನುವ ಭಾಗಗಳನ್ನು ಹೆಸರಿಸಿ.
ಸಸ್ಯಹಾರಿ ಮತ್ತು ಮಾಂಸಹಾರಿ ಪ್ರಾಣಿಗಳು ಎಂದರೇನು? ಉದಾಹರಣೆ ಕೊಡಿ.
ಕಾರ್ಬೋಹೈಡ್ರೇಟ್ ಮತ್ತು ಪ್ರೋಟೀನ್ ಇರುವ ಎರಡೆರಡು ಆಕರಗಳನ್ನು ಹೆಸರಿಸಿ.
ಆಹಾರದಲ್ಲಿ ಪಿಷ್ಟ, ಪ್ರೋಟೀನ್ ಮತ್ತು ಕೊಬ್ಬಿನಂಶವನ್ನು ಹೇಗೆ ಪರೀಕ್ಷಿಸುತ್ತೀರಿ?
EXAMPLE questions and complete solutions for chapter ಆಹಾರದ ಘಟಕಗಳು of CAMBRIDGE PUBLICATION(KANNAD) of Class 6