Class 6 | BIOLOGY |
Chapter | ಸಸ್ಯಗಳನ್ನು ತಿಳಿಯುವುದು |
CAMBRIDGE PUBLICATION(KANNAD) | EXAMPLE |
Number Of Questions | 33 |
Academic Year | 2023-24 |
ಈ ಕೆಳಗಿನ ಹೇಳಿಕೆಯನ್ನು ಸರಿಮಾಡಿ, ನಿಮ್ಮ ನೋಟ್ ಪುಸ್ತಕದಲ್ಲಿ ಮತ್ತೆ ಬರೆಯಿರಿ: ಮಣ್ಣಿನಲ್ಲಿರುವ ನೀರು ಮತ್ತು ಖನಿಜಗಳನ್ನು ಕಾಂಡ ಹೀರುತ್ತದೆ.
ಈ ಕೆಳಗಿನ ಹೇಳಿಕೆಯನ್ನು ಸರಿಮಾಡಿ, ನಿಮ್ಮ ನೋಟ್ ಪುಸ್ತಕದಲ್ಲಿ ಮತ್ತೆ ಬರೆಯಿರಿ: ಎಲೆಗಳು ಸಸ್ಯವನ್ನು ನೇರವಾಗಿ ನಿಲ್ಲುವಂತೆ ಹಿಡಿದಿಡುತ್ತವೆ.
ಈ ಕೆಳಗಿನ ಹೇಳಿಕೆಯನ್ನು ಸರಿಮಾಡಿ, ನಿಮ್ಮ ನೋಟ್ ಪುಸ್ತಕದಲ್ಲಿ ಮತ್ತೆ ಬರೆಯಿರಿ: ಬೇರುಗಳು ಎಲೆಗಳಿಗೆ ನೀರನ್ನು ಸಾಗಿಸುತ್ತವೆ.
ಈ ಕೆಳಗಿನ ಹೇಳಿಕೆಯನ್ನು ಸರಿಮಾಡಿ, ನಿಮ್ಮ ನೋಟ್ ಪುಸ್ತಕದಲ್ಲಿ ಮತ್ತೆ ಬರೆಯಿರಿ: ಒಂದು ಹೂವಿನಲ್ಲಿ ಪುಷ್ಪದಳ ಮತ್ತು ಕೇಸರಗಳ ಸಂಖ್ಯೆ ಯಾವಾಗಲೂ ಸಮ.
ಈ ಕೆಳಗಿನ ಹೇಳಿಕೆಯನ್ನು ಸರಿಮಾಡಿ, ನಿಮ್ಮ ನೋಟ್ ಪುಸ್ತಕದಲ್ಲಿ ಮತ್ತೆ ಬರೆಯಿರಿ: ಒಂದು ಹೂವಿನಲ್ಲಿ ಪುಷ್ಪಪತ್ರಗಳು ಒಟ್ಟಿಗೆ ಸೇರಿದರೆ, ಅದರ ಪುಷ್ಪದಳಗಳು ಸಹ ಒಟ್ಟಿಗೆ ಸೇರಿರುತ್ತವೆ.
ಈ ಕೆಳಗಿನ ಹೇಳಿಕೆಯನ್ನು ಸರಿಮಾಡಿ, ನಿಮ್ಮ ನೋಟ್ ಪುಸ್ತಕದಲ್ಲಿ ಮತ್ತೆ ಬರೆಯಿರಿ: ಒಂದು ಊರಿನಲ್ಲಿ ಪುಷ್ಪದಳಗಳು ಒಟ್ಟಿಗೆ ಸೇರಿದರೆ, ಆಗ ಶಲಾಕೆಯು ಪುಷ್ಪ ದಳಕ್ಕೆ ಸೇರಿಕೊಂಡಿರುತ್ತದೆ
ಕೋಷ್ಟಕ 7.3ಕ್ಕೆ ನೀವು ಅಧ್ಯಯನ ಮಾಡಿದಂತೆ (ಎ) ಒಂದು ಎಲೆ ಚಿತ್ರವನ್ನು ರಚಿಸಿ
ಕೋಷ್ಟಕ 7.3ಕ್ಕೆ ನೀವು ಅಧ್ಯಯನ ಮಾಡಿದಂತೆ (ಬಿ) ಒಂದು ತಾಯಿ ಬೇರು ಚಿತ್ರವನ್ನು ರಚಿಸಿ
ಕೋಷ್ಟಕ 7.3ಕ್ಕೆ ನೀವು ಅಧ್ಯಯನ ಮಾಡಿದಂತೆ (ಸಿ) ಒಂದು ಹೂವಿನ ಚಿತ್ರವನ್ನು ರಚಿಸಿ
ನಿಮ್ಮ ಮನೆ ಅಥವಾ ನಿಮ್ಮ ಅಕ್ಕಪಕ್ಕದಲ್ಲಿ ಎತ್ತರವಾಗಿರುವ ಆದರೆ ದುರ್ಬಲ ಕಾಂಡವಿರುವ ಒಂದು ಸತ್ಯವನ್ನು ಕಾಣಬಲ್ಲಿರ? ಅದರ ಹೆಸರು ಬರೆಯಿರಿ. ಇದನ್ನು ಯಾವ ಗುಂಪಿಗೆ ವರ್ಗೀಕರಿಸುವಿರಿ?
ಕಾಂಡದ ಕಾರ್ಯವೇನು?
ಈ ಕೆಳಗಿನ ಯಾವ ಎಲೆಗಳಲ್ಲಿ ಜಾಲಿಕಾರೂಪ ಸಿರಾ ವಿನ್ಯಾಸವಿದೆ? ಗೋಧಿ, ತುಳಸಿ, ಮೆಕ್ಕೆಜೋಳ, ಹುಲ್ಲು, ಕೊತ್ತುಂಬರಿ (ಧನಿಯ), ಚೀನ ಗುಲಾಬಿ
ಒಂದು ಸಸ್ಯಕ್ಕೆ ತುಂತುಬೇರಿದ್ದರೆ, ಅದರ ಎಲೆಗಳಲ್ಲಿ ಯಾವ ಬಗೆಯ ಸಿರಾ ವಿನ್ಯಾಸವಿರುತ್ತದೆ?
ಒಂದು ಸಸ್ಯದ ಎಲೆಗಳಲ್ಲಿ ಜಾಲಿಕಾರೂಪದ ಸಿರಾ ವಿನ್ಯಾಸವಿದ್ದರೆ, ಅದರಲ್ಲಿ ಯಾವ ಬಗೆಯ ಬೇರುಗಳಿರುತ್ತವೆ?
ಕಾಗದದ ಹಾಳೆಯ ಮೇಲಿರುವ ಎಲೆಯನ್ನು ನೋಡಿ,ಅದರ ಸಸ್ಯದಲ್ಲಿ ತಾಯಿಬೇರು ಅಥವಾ ತುಂತುರು ಇದೆಯಾ ಎಂದು ಕಂಡುಹಿಡಿಯಲು ನಿಮಗೆ ಸಾಧ್ಯವೇ?
ಹೂವಿನ ಭಾಗಗಳು ಯಾವುವು?
ಈ ಕೆಳಗಿನ ಯಾವ ಸಸ್ಯಗಳಲ್ಲಿ ಹೂಗಳಿವೆ? ಹುಲ್ಲು, ಮೆಕ್ಕೆಜೋಳ, ಗೋಧಿ, ಮೆಣಸಿನಕಾಯಿ, ಟೊಮ್ಯಾಟೋ, ತುಳಸಿ, ಅರಳಿ, ಬೀಟೆ ಮರ, ಆಲ, ಮಾವು, ನೇರಳೆ, ಸೀಬೆ, ದಾಳಿಂಬೆ, ಪಪ್ಪಾಯ, ಬಾಳೆ, ನಿಂಬೆ, ಕಬ್ಬು, ಆಲೂಗಡ್ಡೆ, ಕಡಲೆಕಾಯಿ
ಆಹಾರವನ್ನು ತಯಾರಿಸುವ ಸಸ್ಯದ ಭಾಗ ಮತ್ತು ಪ ಪ್ರಕ್ರಿಯೆಯನ್ನು ಹೆಸರಿಸಿ.
ಹೂವಿನ ಯಾವ ಭಾಗದಲ್ಲಿ ನೀವು ಅಂಡಾಶಯವನ್ನು ಕಾಣುತ್ತೀರಿ?
ಪುಷ್ಪಪತ್ರಗಳು ಪ್ರತ್ಯೇಕ ವಿರುವ ಮತ್ತು ಪುಷ್ಪಪತ್ರ ಸೇರಿರುವ ಎರಡು ಸಸ್ಯಗಳನ್ನು ಹೆಸರಿಸಿ
ತಾಯಿಬೇರು ಮತ್ತು ತುಂತು ಬೇರುಗಳನ್ನು ತೋರಿಸುವ ಅಂದವಾದ ಚಿತ್ರವನ್ನು ಬರೆಯಿರಿ.
ಕೇಸರ ಮತ್ತು ಶಲಾಕೆಯ ಭಾಗಗಳನ್ನು ತೋರಿಸುವ ಚಿತ್ರವನ್ನು ಬರೆದು ಭಾಗಗಳನ್ನು ಗುರ್ತಿಸಿ
ಸಸ್ಯದ ಮುಖ್ಯ ಭಾಗಗಳು ಯಾವುವು?
ಭಾಷ್ಪ ವಿಸರ್ಜನೆ ಎಂದರೇನು?
ಬೇರುಗಳಲ್ಲಿ ಎಷ್ಟು ವಿಧ? ಅವು ಯಾವುವು?
ಬೇರಿನ ಮುಖ್ಯ ಕಾರ್ಯವೇನು?
ಕೋಷ್ಟಕ 7.3ಕ್ಕೆ ನೀವು ಅಧ್ಯಯನ ಮಾಡಿದಂತೆ (ಸಿ) ಒಂದು ಹೂವಿನ ಚಿತ್ರವನ್ನು ರಚಿಸಿ
ಬಿಟ್ಟ ಸ್ಥಳವನ್ನು ತುಂಬಿರಿ: ಎಲೆಯ ಮೇಲಿರುವ ಗೆರೆಗಳನ್ನು ಎಲೆಯ ______ ಎನ್ನುತ್ತೇವೆ.
ಬಿಟ್ಟ ಸ್ಥಳವನ್ನು ತುಂಬಿರಿ: ಬೇಡದ ಸಸ್ಯಗಳನ್ನು ______ ಎನ್ನುತ್ತಾರೆ.
ಬಿಟ್ಟ ಸ್ಥಳವನ್ನು ತುಂಬಿರಿ: ದುರ್ಬಲ ಕಾಂಡವಿರುವ, ನೇರವಾಗಿ ನಿಲ್ಲಲಾಗದ ನೆಲದ ಮೇಲೆ ಹರಡುವ ಸಸ್ಯಗಳನ್ನು _______ ಎನ್ನುತ್ತಾರೆ.
ಬಿಟ್ಟ ಸ್ಥಳವನ್ನು ತುಂಬಿರಿ: ಸಾಮಾನ್ಯವಾಗಿ ಎದೆಯಲ್ಲಿ ಎಲೆತೊಟ್ಟು ಮತ್ತು _____ ವಿರುತ್ತದೆ.
ಬಿಟ್ಟ ಸ್ಥಳವನ್ನು ತುಂಬಿರಿ: ದ್ಯುತಿ ಸಂಶ್ಲೇಷಣೆ ಪ್ರತಿಕ್ರಿಯೆಯಲ್ಲಿ ______ ಬಿಡುಗಡೆಯಾಗುತ್ತದೆ.
ಹೊಂದಿಸಿ ಬರೆಯಿರಿ :
EXAMPLE questions and complete solutions for chapter ಸಸ್ಯಗಳನ್ನು ತಿಳಿಯುವುದು of CAMBRIDGE PUBLICATION(KANNAD) of Class 6