Class 6 | BIOLOGY |
Chapter | ದೇಹದ ಚಲನೆಗಳು |
CAMBRIDGE PUBLICATION(KANNAD) | EXAMPLE |
Number Of Questions | 24 |
Academic Year | 2023-24 |
ಬಿಟ್ಟ ಸ್ಥಳವನ್ನು ತುಂಬಿರಿ: ಮೂಳೆಗಳಲ್ಲಿರುವ ಕೀಲುಗಳು ದೇಹದ ________ ಗೆ ಸಹಾಯ ಮಾಡುತ್ತವೆ.
ಬಿಟ್ಟ ಸ್ಥಳಗಳನ್ನು ತುಂಬಿರಿ: ಮೂಳೆ ಮತ್ತು ಮೃದ್ವಸ್ಥಿಗಳ ಸಂಯೋಜನೆಯು ದೇಹದ _________ ವನ್ನು ಉಂಟುಮಾಡುತ್ತದೆ.
ಬಿಟ್ಟ ಸ್ಥಳಗಳನ್ನು ತುಂಬಿರಿ: ಮೊಣಕೈನ ಬಳಿಯಿರುವ ಮೂಳೆಗಳು ______ ಕೀಲಿನಿಂದ ಸೇರಿದೆ.
ಬಿಟ್ಟ ಸ್ಥಳಗಳನ್ನು ತುಂಬಿರಿ: ______ ನ ಸಂಕೋಚನವು ಚಲನೆಯ ಸಮಯದಲ್ಲಿ ಮೂಳೆಗಳನ್ನು ಎಳೆಯುತ್ತದೆ.
ಕೆಳಗಿನ ಹೇಳಿಕೆಗಳು ಸರಿ ಅಥವಾ ತಪ್ಪು ಎಂದು ಗುರುತಿಸಿ: ಎಲ್ಲಾ ಪ್ರಾಣಿಗಳ ಚಲನೆ ಮತ್ತು ಸ್ಥಾನಾಂತರ ಒಂದೇ ರೀತಿ ಇರುತ್ತದೆ.
ಕೆಳಗಿನ ಹೇಳಿಕೆಗಳು ಸರಿ ಅಥವಾ ತಪ್ಪು ಎಂದು ಗುರುತಿಸಿ: ಮೂಳೆ ಗಳಿಗಿಂತ ಮೃದ್ವಸ್ಥಿಗಳು ಗಟ್ಟಿ.
ಕೆಳಗಿನ ಹೇಳಿಕೆಗಳು ಸರಿ ಅಥವಾ ತಪ್ಪು ಎಂದು ಗುರುತಿಸಿ: ಕೈಬೆರಳಿನ ಮೂಳೆಗಳಿಗೆ ಕೀಲುಗಳಿರುವುದಿಲ್ಲ.
ಕೆಳಗಿನ ಹೇಳಿಕೆಗಳು ಸರಿ ಅಥವಾ ತಪ್ಪು ಎಂದು ಗುರುತಿಸಿ: ಮುಂದೊಳಿನಲ್ಲಿ ಎರಡು ಮೂಳೆಗಳಿವೆ.
ಕೆಳಗಿನ ಹೇಳಿಕೆಗಳು ಸರಿ ಅಥವಾ ತಪ್ಪು ಎಂದು ಗುರುತಿಸಿ: ಜಿರಲೆಗಳಿಗೆ ಹೊರಕಂಕಾಲವಿರುತ್ತದೆ
ಕಾಲಂ-1 ರಲ್ಲಿರುವ ಅಂಶಗಳನ್ನು ಕಾಲಂ-2 ರಲ್ಲಿರುವ ಅಂಶ ಗಳೊಡನೆ ಹೊಂದಿಸಿ.
ಗೋಲ ಮತ್ತು ಗುಳಿ ಕೀಲು ಎಂದರೇನು?
ತಲೆಬುರುಡೆಯಲ್ಲಿ ಚಲಿಸುವ ಮೂಳೆಗಳು ಯಾವುವು?
ನಮ್ಮ ಮೊಣಕೈ ಹಿಮ್ಮುಖವಾಗಿ ಚಲಿಸುವುದಿಲ್ಲ ಏಕೆ?
ಪ್ರಾಣಿಗಳು ಒಂದೆಡೆಯಿಂದ ಇನ್ನೊಂದೆಡೆ ಚಲಿಸುವ ವಿಭಿನ್ನ ರೀತಿಗಳು ಯಾವುವು?
ಕೀಲುಗಳು ಅಥವಾ ಸಂಧಿಗಳು ಎಂದರೇನು?
ಅಸ್ಥಿಪಂಜರ ಎಂದರೇನು?
ಪಕ್ಷಿಗಳು ಹೇಗೆ ಹಾರುತ್ತವೆ?
ಹಾವುಗಳು ಹೇಗೆ ಚಲಿಸುತ್ತವೆ?
ಬಿಟ್ಟ ಸ್ಥಳವನ್ನು ತುಂಬಿರಿ: ನಮ್ಮ ಕುತ್ತಿಗೆ ಎಲ್ಲಿ ತಲೆಯನ್ನು ಸೇರುತ್ತದೋ ಅದು ______ ಕೀಲು.
ಬಿಟ್ಟ ಸ್ಥಳವನ್ನು ತುಂಬಿರಿ: ಮಾನವನು ಹುಟ್ಟುವಾಗ ಅವನ ಅಸ್ತಿಪಂಜರದಲ್ಲಿ _____ ಮೂಳೆಗಳಿರುತ್ತವೆ.
ಬಿಟ್ಟ ಸ್ಥಳವನ್ನು ತುಂಬಿರಿ: ಬೆನ್ನುಮೂಳೆಯಲ್ಲಿ ______ ಕಶೇರು ಖಂಡಗಳವೆ.
ಬಿಟ್ಟ ಸ್ಥಳವನ್ನು ತುಂಬಿರಿ: ಕಿವಿಯ ಮೇಲ್ಭಾಗದಲ್ಲಿ ಕಿವಿಯ ಹಾಲೆಯಂತಿರುವ ಭಾಗ _____.
ಬಿಟ್ಟ ಸ್ಥಳವನ್ನು ತುಂಬಿರಿ: ಸ್ನಾಯುವು ಉಬ್ಬಲು ಕಾರಣ ______.
ಬಿಟ್ಟ ಸ್ಥಳವನ್ನು ತುಂಬಿರಿ: ಎರೆಹುಳುವಿನ ದೇಹವು ಅನೇಕ _____ ಆಗಿದೆ.
EXAMPLE questions and complete solutions for chapter ದೇಹದ ಚಲನೆಗಳು of CAMBRIDGE PUBLICATION(KANNAD) of Class 6