Class 6 | BIOLOGY |
Chapter | ಸಸ್ಯಗಳನ್ನು ತಿಳಿಯುವುದು ಮತ್ತು ದೇಹದ ಚಲನೆಗಳು |
CAMBRIDGE PUBLICATION(KANNAD) | EXAMPLE |
Number Of Questions | 13 |
Academic Year | 2023-24 |
ಎಲೆಯ ಸಿರಾ ವಿನ್ಯಾಸ ಎಂದರೇನು? ಅವುಗಳ ಎರಡು ವಿಧಗಳ ಅಂದವಾದ ಚಿತ್ರ ಬರೆಯಿರಿ.
ಮಣ್ಣಿನಲ್ಲಿರುವ ನೀರು ಮತ್ತು ಕನಿಜ ಗಳನ್ನು ಬೇರು ಹೀರುತ್ತದೆ.
ಬೇರುಗಳು ಎಲೆಗಳಿಗೆ ನೀರನ್ನು ಸಾಗಿಸುತ್ತದೆ.
ಮೂಳೆಗಳಿಗಿಂತ ಮೃದ್ವಸ್ಥಿಗಳು ಗಟ್ಟಿ.
ಕೆಳಗಿನ ಹೇಳಿಕೆಗಳು ಸರಿ ಅಥವಾ ತಪ್ಪು ಎಂದು ಗುರುತಿಸಿ: ಕೈಬೆರಳಿನ ಮೂಳೆಗಳಿಗೆ ಕೀಲುಗಳಿರುವುದಿಲ್ಲ.
ಜಿರಳೆಗಳಿಗೆ ಹೊರಕಂಕಾಲವಿರುತ್ತದೆ
ಬಿಟ್ಟ ಸ್ಥಳವನ್ನು ತುಂಬಿರಿ: ಎಲೆಗಳು _______ ಎಂಬ ಪ್ರಕ್ರಿಯೆಯ ಮೂಲಕ ನೀರಾವಿಯನ್ನು ಆಚೆ ಹಾಕುತ್ತವೆ.
ಬಿಟ್ಟ ಸ್ಥಳವನ್ನು ತುಂಬಿರಿ: ಬೇರುಗಳಲ್ಲಿ ಎರಡು ಬಗೆ ____ ಮತ್ತು ____ .
ಬಿಟ್ಟ ಸ್ಥಳವನ್ನು ತುಂಬಿರಿ: ಮೂಳೆಗಳಲ್ಲಿರುವ ಕೀಲುಗಳು ದೇಹದ ________ ಗೆ ಸಹಾಯ ಮಾಡುತ್ತವೆ.
ಬಿಟ್ಟ ಸ್ಥಳವನ್ನು ತುಂಬಿರಿ: ಎರೆಹುಳುವಿನ ದೇಹವು ಅನೇಕ _____ ಆಗಿದೆ.
ಬೇರಿನ ಮುಖ್ಯ ಕಾರ್ಯವೇನು?
ದ್ಯುತಿ ಸಂಶ್ಲೇಷಣೆ ಎಂದರೇನು? ವಿವರಿಸಿ.
ಗೋಲ ಮತ್ತು ಗುಳಿಕೀಲು ಎಂದರೇನು?
EXAMPLE questions and complete solutions for chapter ಸಸ್ಯಗಳನ್ನು ತಿಳಿಯುವುದು ಮತ್ತು ದೇಹದ ಚಲನೆಗಳು of CAMBRIDGE PUBLICATION(KANNAD) of Class 6