Class 6 | BIOLOGY |
Chapter | ಜೀವಿಗಳು ಅವುಗಳ ಲಕ್ಷಣಗಳು ಮತ್ತು ಆವಾಸಗಳು |
CAMBRIDGE PUBLICATION(KANNAD) | EXAMPLE |
Number Of Questions | 26 |
Academic Year | 2023-24 |
ಆವಾಸ ಎಂದರೇನು?
ಮರುಭೂಮಿಯಲ್ಲಿ ಬದುಕಲು ಪಾಪಸುಕಳ್ಳಿ ಹೇಗೆ ಹೊಂದಿಕೊಂಡಿದೆ?
ಬಿಟ್ಟ ಸ್ಥಳಗಳನ್ನು ತುಂಬಿರಿ: ಒಂದು ನಿರ್ದಿಷ್ಟ ಆವಾಸದಲ್ಲಿ ಸಸ್ಯ ಅಥವಾ ಪ್ರಾಣಿ ಬದುಕಲು ಸಾಮರ್ಥ್ಯವನ್ನು ನೀಡುವ ನಿರ್ದಿಷ್ಟ ಲಕ್ಷಣಗಳನ್ನು _______ ಎಂದು ಕರೆಯುತ್ತಾರೆ
ಬಿಟ್ಟ ಸ್ಥಳಗಳನ್ನು ತುಂಬಿರಿ: ಭೂಮಿಯ ಮೇಲೆ ವಾಸಿಸುವ ಸಸ್ಯಗಳ ಮತ್ತು ಪ್ರಾಣಿಗಳ ಅವಾಸವನ್ನು ________ ಆವಾಸ ಎಂದು ಕರೆಯುತ್ತಾರೆ
ಬಿಟ್ಟ ಸ್ಥಳಗಳನ್ನು ತುಂಬಿರಿ: ನೀರಿನಲ್ಲಿ ವಾಸಿಸುವ ಸಸ್ಯಗಳ ಮತ್ತು ಪ್ರಾಣಿಗಳ ಆವಾಸ ಸ್ಥಾನವನ್ನು ____ ಆವಾಸ ಎಂದು ಕರೆಯುತ್ತಾರೆ.
ಬಿಟ್ಟ ಸ್ಥಳಗಳನ್ನು ತುಂಬಿರಿ: ಮಣ್ಣು, ನೀರು ಮತ್ತು ಗಾಳಿ ಆವಾಸದ _____ ಅಂಶಗಳು..
ಬಿಟ್ಟ ಸ್ಥಳಗಳನ್ನು ತುಂಬಿರಿ: ನಾವು ಪ್ರತಿಕ್ರಿಯಿಸುವಂತೆ ಮಾಡುವ ನಮ್ಮ ಸುತ್ತಲಿನ ಪರಿಸರದಲ್ಲಿರುವ ಬದಲಾವಣೆಗಳಿಗೆ _________ ಎಂದು ಕರೆಯುತ್ತೇವೆ.
ಕೆಳಗಿನ ಪಟ್ಟಿಯಲ್ಲಿ ನಿರ್ಜೀವಿಗಳು ಯಾವುವು: ನೇಗಿಲು,ಅಣಬೆ, ಹೊಲಿಗೆ ಯಂತ್ರ, ರೇಡಿಯೋ, ದೋಣಿ, ನೀರಿನ ಹಯಸಿಂತ್, ಎರೆಹುಳು.
ಜೀವಿಗಳ ಯಾವುದಾದರು ಎರಡು ಲಕ್ಷಣಗಳನ್ನು ತೋರಿಸುವ ನಿರ್ಜೀವ ವಸ್ತುವಿಗೆ ಒಂದು ಉದಾಹರಣೆ ಕೊಡಿ.
ಈ ಕೆಳಗೆ ಪಟ್ಟಿ ಮಾಡಿರುವ ನಿರ್ಜೀವ ವಸ್ತುಗಳಲ್ಲಿ ಯಾವುದು ಈ ಹಿಂದೆ, ಜೀವಿಗಳ ಒಂದು ಭಾಗವಾಗಿತ್ತು. ಬೆಣ್ಣೆ, ಹದ ಮಾಡಿರುವ ಚರ್ಮ, ಮಣ್ಣು, ಉಣ್ಣೆ, ವಿದ್ಯುತ್ ದೀಪ, ಅಡುಗೆ ಎಣ್ಣೆ, ಉಪ್ಪು, ಸೇಬು, ರಬ್ಬರ್.
ಜೀವಿಗಳ ಸಾಮಾನ್ಯ ಲಕ್ಷಣಗಳನ್ನು ಪಟ್ಟಿ ಮಾಡಿ.
ಹುಲ್ಲುಗಾವಲಿನಲ್ಲಿ ವಾಸಿಸುವ ಪ್ರಾಣಿಗಳಿಗೆ ಅಲ್ಲಿ ಜೀವಿಸಲು ವೇಗವಾಗಿ ಓಡುವುದು ಮುಖ್ಯ ಏಕೆ? ವಿವರಿಸಿ.
ಮರುಭೂಮಿಯಲ್ಲಿ ಬದುಕಲು ಒಂಟೆಯು ಹೇಗೆ ಹೊಂದಿಕೊಂಡಿದೆ?
ಪರ್ವತ ಪ್ರದೇಶಗಳಲ್ಲಿ ಸಸ್ಯಗಳು ಹೇಗೆ ಹೊಂದಿಕೊಂಡಿವೆ?
ಪರ್ವತ ಪ್ರದೇಶಗಳಲ್ಲಿ ವಾಸಿಸುವ ಪ್ರಾಣಿಗಳ ಹೊಂದಾಣಿಕೆಯನ್ನು ವಿವರಿಸಿ.
ಜಲ ಆವಾಸಗಳಲ್ಲಿ ಮೀನುಗಳು ಮತ್ತು ಇತರ ಜಲಚರ ಪ್ರಾಣಿಗಳು ಹೇಗೆ ಹೊಂದಾಣಿಕೆ ಮಾಡಿಕೊಂಡಿದೆ ಎಂಬುದನ್ನು ವಿವರಿಸಿ.
ಬಿಟ್ಟ ಸ್ಥಳವನ್ನು ತುಂಬಿರಿ: ಸಸ್ಯಗಳು, ಪ್ರಾಣಿಗಳು ಮತ್ತು ಸೂಕ್ಷ್ಮ ಜೀವಿಗಳು ಒಟ್ಟಾಗಿ ___________.
ಬಿಟ್ಟ ಸ್ಥಳವನ್ನು ತುಂಬಿರಿ: ಪರ್ವತಗಳ ಮೇಲೆ ಬೆಳೆಯುವ ವಿವಿಧ ಮರಗಳು ____________.
ಬಿಟ್ಟ ಸ್ಥಳವನ್ನು ತುಂಬಿರಿ: ಮೀನುಗಳು __________ ಮೂಲಕ ಉಸಿರಾಡುತ್ತವೆ.
ಬಿಟ್ಟ ಸ್ಥಳವನ್ನು ತುಂಬಿರಿ: ನೀರಿನಲ್ಲಿ ಈಜಲು ಸಹಾಯಕವಾಗುವ ________ ಕಪ್ಪೆಗಳಲ್ಲಿವೆ.
ಬಿಟ್ಟ ಸ್ಥಳವನ್ನು ತುಂಬಿರಿ: ಶ್ವಾಸೋಚ್ಛಾಸವು _______ ಕ್ರಿಯೆಯ ಒಂದು ಭಾಗ.
ಬಿಟ್ಟ ಸ್ಥಳವನ್ನು ತುಂಬಿರಿ: ಎರೆಹುಳುಗಳು ಅವುಗಳ ______ ಮೂಲಕ ಉಸಿರಾಡುತ್ತವೆ.
ಬಿಟ್ಟ ಸ್ಥಳವನ್ನು ತುಂಬಿರಿ: ಸಹಜೀವಿಗಳು ತಮ್ಮಲ್ಲಿರುವ ತ್ಯಾಜ್ಯವನ್ನು ಹೊರಹಾಕುವ ಪ್ರಕ್ರಿಯೆಗೆ ______ಎನ್ನುವರು.
ಬಿಟ್ಟ ಸ್ಥಳವನ್ನು ತುಂಬಿರಿ: ಕೆಲವು ಪ್ರಾಣಿಗಳು ________ ಮೂಲಕ ಮರಿಗಳನ್ನು ಉತ್ಪತ್ತಿ ಮಾಡುತ್ತವೆ
ಹೊಂದಿಸಿ ಬರೆಯಿರಿ :
ಕೆಳಗೆ ಸೂಚಿಸಿದ ಚಿತ್ರಗಳನ್ನು ಬರೆಯಿರಿ: ಒಂದು ಸಸ್ಯ ಬೀಜ ಮೊಳಕೆಯೊಡೆದು ಮರಿ ಸತ್ಯವಾಗುವ ಚಿತ್ರವನ್ನು ಬರೆಯಿರಿ.
EXAMPLE questions and complete solutions for chapter ಜೀವಿಗಳು ಅವುಗಳ ಲಕ್ಷಣಗಳು ಮತ್ತು ಆವಾಸಗಳು of CAMBRIDGE PUBLICATION(KANNAD) of Class 6