Complete Solutions to EXAMPLE of chapter ಒಳಬರುವ ಕಸ ಹೊರ ಹೋಗುವ ಕಸ of Class 6 book with complete answers and questions

Class 6BIOLOGY
Chapterಒಳಬರುವ ಕಸ ಹೊರ ಹೋಗುವ ಕಸ
CAMBRIDGE PUBLICATION(KANNAD)EXAMPLE
Number Of Questions32
Academic Year2023-24
  1. ಯಾವ ಬಗೆಯ ಕಸವನ್ನು ಕೆಂಪು ಹುಳುಗಳು ಗೊಬ್ಬರವನ್ನಾಗಿ ಪರಿವರ್ತಿಸುವುದಿಲ್ಲ.


    View Solution
  2. ಚರ್ಚಿಸಿ: ಕಸದ ವಿಲೇವಾರಿ ಕೇವಲ ಸರ್ಕಾರದ ಜವಾಬ್ದಾರಿಯೆ?


    View Solution
  3. ಚರ್ಚಿಸಿ: ಕಸದ ವಿಲೇವಾರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಕಡಿಮೆಗೊಳಿಸಲು  ಸಾಧ್ಯವೆ?


    View Solution
  4. ನಿಮ್ಮ ಮನೆಯಲ್ಲಿ ಉಳಿದ ಆಹಾರವನ್ನು ಏನು ಮಾಡುವಿರಾ?


    View Solution
  5. ಒಂದು ಔತಣಕೂಟದಲ್ಲಿ ನಿಮಗೆ ಮತ್ತು ನಿಮ್ಮ ಸ್ನೇಹಿತರಿಗೆ ಪ್ಲಾಸ್ಟಿಕ್ ತಟ್ಟೆ ಅಥವಾ ಬಾಳೆ ಎಲೆಯ ತಟ್ಟೆಯಲ್ಲಿ ಊಟ ಮಾಡಲು ಆಯ್ಕೆಯ ಅವಕಾಶವನ್ನು ಕೊಟ್ಟರೆ, ನೀವು ಯಾವುದನ್ನು ಆಯ್ದುಕೊಳ್ಳುತ್ತಿರಾ? ಏಕೆ?


    View Solution
  6. ವಿವಿಧ ಬಗೆಯ ಕಾಗದದ ಚೂರುಗಳನ್ನು ಸಂಗ್ರಹಿಸಿ, ಇವುಗಳಲ್ಲಿ ಯಾವುದನ್ನು ಮರುಚಕ್ರೀ ಕರಣಗೊಳಿಸಬಹುದು ಎಂದು ಕಂಡುಹಿಡಿಯಿರಿ?


    View Solution
  7. ವಿವಿಧ ಬಗೆಯ ಪ್ಯಾಕಿಂಗ್ ಮಾಡುವ ವಸ್ತುಗಳನ್ನು ಸಂಗ್ರಹಿಸಿ. ಯಾವ ಕಾರಣಕ್ಕಾಗಿ ಪ್ರತಿಯೊಂದನ್ನು ಬಳಸಿದ್ದಾರೆ? ಗುಂಪುಗಳಲ್ಲಿ ಚರ್ಚಿಸಿ?


    View Solution
  8. ಯಾವುದರಲ್ಲಿ ಪ್ಯಾಕಿಂಗ್ ಕಡಿಮೆ ಮಾಡಬಹುದು ಎನ್ನುವುದಕ್ಕೆ ಒಂದು ಉದಾಹರಣೆಯನ್ನು  ಕೊಡಿ.


    View Solution
  9. ಪ್ಯಾಕಿಂಗ್ ನಿಂದ ಕಸದ ಪ್ರಮಾಣ ಹೇಗೆ ಹೆಚ್ಚುತ್ತದೆ ಎನ್ನುವುದರ ಕುರಿತು ಒಂದು ಕಥೆಯನ್ನು ಬರೆಯಿರಿ?


    View Solution
  10. ರಾಸಾಯನಿಕ ಗೊಬ್ಬರಗಳಿಗೆ ಬದಲಾಗಿ ಮಿಶ್ರಗೊಬ್ಬರ ಬಳಸುವುದು ಉತ್ತಮ ಎಂದು ನೀವು ಆಲೋಚಿಸುತ್ತೀರ? ಏಕೆ?


    View Solution
  11. ಮಿಶ್ರಗೊಬ್ಬರ ಹೇಗೆ ತಯಾರಾಗುತ್ತದೆ?


    View Solution
  12. ಗಿಡ ಮರ ಸಸ್ಯಗಳ ಒಣಗಿದ ಎಲೆಗಳನ್ನು ಭತ್ತದ ಹೊಟ್ಟನ್ನು, ಕಾಗದ ಮುಂತಾದ ವಸ್ತುಗಳನ್ನು ಸುಡಬಾರದು?


    View Solution
  13. ______ ಗಳನ್ನು ಬಳಸಿ ಮಿಶ್ರ ಗೊಬ್ಬರ ಮಾಡುವ ವಿಧಾನಕ್ಕೆ ಎರೆಗೊಬ್ಬರ ಮಾಡುವಿಕೆ ಎರೆಗೊಬ್ಬರ ಮಾಡುವಿಕೆ ಎನ್ನುತ್ತಾರೆ.


    View Solution
  14. ಎಲೆಗಳನ್ನು ಸುಡುವುದರಿಂದ ______ ಅನಿಲಗಳು ಉತ್ಪತ್ತಿಯಾಗುತ್ತದೆ.


    View Solution
  15. ಭಾರತದ ಪ್ರಧಾನಮಂತ್ರಿಯವರು __________ ಮಿಶನ್ ಅನ್ನು ಪ್ರಾರಂಭಿಸಿದ್ದಾರೆ.


    View Solution
  16. ಕೆಂಪು ಹುಳುಗಳಿಗೆ ______ ಗಳಿರುವುದಿಲ್ಲ.


    View Solution
  17. ಬಿಟ್ಟ ಸ್ಥಳಗಳನ್ನು ತುಂಬಿರಿ: ಕೆಂಪು ಹುಳುಗಳಿಗೆ ______ ಎಂಬ ಎರಡನೆಯ ಜಠರವಿರುತ್ತದೆ.


    View Solution
  18. ಉತ್ಕೃಷ್ಟವಾದ ಎರೆಗೊಬ್ಬರ ತಯಾರಿಕೆಯು _____ ಎಂಬಂತಲ್ಲವೇ?


    View Solution
  19. _______ ಇದನ್ನು ಜೇಡಿಮಣ್ಣು,ಕಾಗದ ಮತ್ತು ಬತ್ತದ ಹೊಟ್ಟಿನಿಂದ ತಯಾರಿಸುತ್ತಾರೆ.


    View Solution
  20. ಕೆಲವು ಬಗೆಯ ಪ್ಲಾಸ್ಟಿಕ್ ಗಳನ್ನು ______ ಮಾಡಬಹುದು.


    View Solution
  21. ಕಸದ ವಿಲೇವಾರಿ ಕೇವಲ ______ ಜವಾಬ್ದಾರಿಯೇ?


    View Solution
  22. ಪ್ಲಾಸ್ಟಿಕ್ ಗಳ ಅತಿ ಬಳಕೆಯನ್ನು ______ ಗೊಳಿಸಬೇಕು.


    View Solution
  23. ______ ಮತ್ತು _____ ವಿಲ್ಲದ ಕಸ ಸಂಪೂರ್ಣವಾಗಿ ಕೊಳೆತು ಮಿಶ್ರಗೊಬ್ಬರವಾಗಿದೆ ಎಂಬುದನ್ನು ಸೂಚಿಸುತ್ತದೆ.


    View Solution
  24. ಬಿಟ್ಟ ಸ್ಥಳಗಳನ್ನು ತುಂಬಿರಿ: ಗಾಳಿಗತಿ ಎಂತ್ರವು ______ ದಿಕ್ಕನ್ನು ತೋರಿಸುತ್ತದೆ.


    View Solution
  25. ಬಿಟ್ಟ ಸ್ಥಳಗಳನ್ನು ತುಂಬಿರಿ: ಗಾಳಿಯು ಹಲವು _____ ಮಿಶ್ರಣ.


    View Solution
  26. ಬಿಟ್ಟ ಸ್ಥಳಗಳನ್ನು ತುಂಬಿರಿ: ಗಾಳಿಯ ಬಹುಪಾಲು ಭಾಗ _____ ಆಗಿದೆ.


    View Solution
  27. ಬಿಟ್ಟ ಸ್ಥಳಗಳನ್ನು ತುಂಬಿರಿ: ಕೆಂಪು ಹುಳುಗಳಿಗೆ ______ ಎಂಬ ಎರಡನೆಯ ಜಠರವಿರುತ್ತದೆ.


    View Solution
  28. ಗಾಳಿಯಿರುವುದರಿಂದ ಸಾಧ್ಯವಾಗುವ ಆರು ಚಟುವಟಿಕೆಗಳನ್ನು ಪಟ್ಟಿ ಮಾಡಿ.


    View Solution
  29. ನಾವು ಬಾಯಿಯಿಂದ ಹೇಗೆ ಉಸಿರಾಡಬಾರದು?


    View Solution
  30. ನೆಲಭರ್ತಿ ಎಂದರೇನು?


    View Solution
  31. ಮಿಶ್ರಗೊಬ್ಬರವನ್ನು ಹೇಗೆ ತಯಾರಿಸುತ್ತಾರೆ?


    View Solution
  32. ತ್ಯಾಜ್ಯ (ಕಸ) ವಸ್ತುಗಳಲ್ಲಿ ಎಷ್ಟು ವಿಧ? ಅವುಗಳಿಗೆ ಉದಾಹರಣೆ ಕೊಡಿ.


    View Solution

EXAMPLE questions and complete solutions for chapter ಒಳಬರುವ ಕಸ ಹೊರ ಹೋಗುವ ಕಸ of CAMBRIDGE PUBLICATION(KANNAD) of Class 6

All Exercises from CAMBRIDGE PUBLICATION(KANNAD) Class 6 BIOLOGY ಒಳಬರುವ ಕಸ ಹೊರ ಹೋಗುವ ಕಸ