Complete Solutions to EXERCISE of chapter ಬೆಳೆಯ ಉತ್ಪಾದನೆ ಮತ್ತು ನಿರ್ವಹಣೆ of Class 8 book with complete answers and questions

Class 8CHEMISTRY
Chapterಬೆಳೆಯ ಉತ್ಪಾದನೆ ಮತ್ತು ನಿರ್ವಹಣೆ
CAMBRIDGE PUBLICATION(KANNAD)EXERCISE
Number Of Questions84
Academic Year2023-24
  1. ಈ ಕೆಳಗೆ ನೀಡಿರುವ ಪದಗಳಿಂದ ಸರಿಯಾದ ಪದವನ್ನು ಆರಿಸಿ ಖಾಲಿ ಬಿಟ್ಟ ಸ್ಥಳಗಳನ್ನು ಭರ್ತಿಮಾಡಿ : ಬೆಳೆಗಳನ್ನು ಬೆಳೆಯುವ ಮೊದಲು ಮಣ್ಣಿನ ______ ಮೊದಲ ಹಂತವಾಗಿದೆ.


    View Solution
  2. ಈ ಕೆಳಗೆ ನೀಡಿರುವ ಪದಗಳಿಂದ ಸರಿಯಾದ ಪದವನ್ನು ಆರಿಸಿ ಖಾಲಿ ಬಿಟ್ಟ ಸ್ಥಳಗಳನ್ನು ಭರ್ತಿಮಾಡಿ. : ಹಾನಿಹೊಳಗಾದ ಬೀಜಗಳು ನೀರಿನ ಮೇಲೆ ____


    View Solution
  3. ಈ ಕೆಳಗೆ ನೀಡಿರುವ ಪದಗಳಿಂದ ಸರಿಯಾದ ಪದವನ್ನು ಆರಿಸಿ ಖಾಲಿ ಬಿಟ್ಟ ಸ್ಥಳಗಳನ್ನು ಭರ್ತಿಮಾಡಿ. : ಬೆಳೆಯುತ್ತಿರುವ ಬೆಳೆಗೆ ಸಾಕಷ್ಟು ಸೌರಬೆಳಕು ಮತ್ತು ಮಣ್ಣಿನಿಂದ ___ ಮತ್ತು ______ ಅಗತ್ಯವಾಗಿ ಬೇಕು.


    View Solution
  4. ಹೊಂದಿಸಿ ಬರೆಯಿರಿ


    View Solution
  5. ಹೊಂದಿಸಿ ಬರೆಯಿರಿ


    View Solution
  6. ಪ್ರತಿಯೊಂದಕ್ಕೂ ಎರಡು ಉದಾಹರಣೆಗಳನ್ನು ಕೊಡಿ : ಖಾರಿಫ್‌ ಬೆಳೆ


    View Solution
  7. ಪ್ರತಿಯೊಂದಕ್ಕೂ ಎರಡು ಉದಾಹರಣೆಗಳನ್ನು ಕೊಡಿ : ರಬಿ ಬೆಳೆ


    View Solution
  8. ಪ್ರತಿಯೊಂದಕ್ಕೂ ಎರಡು ಉದಾಹರಣೆಗಳನ್ನು ಕೊಡಿ : ಖಾರಿಫ್‌ ಬೆಳೆ


    View Solution
  9. ಈ ಕೆಳಗಿನ ಪ್ರತಿಯೊಂದರ ಬಗ್ಗೆ ನಿಮ್ಮ ಸ್ವಂತ ವಾಕ್ಯಗಳಲ್ಲಿ ಸಂಕ್ಷಿಪ್ತವಾಗಿ ಟಿಪ್ಪಣಿ ಬರೆಯಿರಿ : ಮಣ್ಣನ್ನು ಸಿದ್ಧಗೊಳಿಸುವಿಕೆ


    View Solution
  10. ಈ ಕೆಳಗಿನ ಪ್ರತಿಯೊಂದರ ಬಗ್ಗೆ ನಿಮ್ಮ ಸ್ವಂತ ವಾಕ್ಯಗಳಲ್ಲಿ ಸಂಕ್ಷಿಪ್ತವಾಗಿ ಟಿಪ್ಪಣಿ ಬರೆಯಿರಿ : ಬಿತ್ತನೆ


    View Solution
  11. ಈ ಕೆಳಗಿನ ಪ್ರತಿಯೊಂದರ ಬಗ್ಗೆ ನಿಮ್ಮ ಸ್ವಂತ ವಾಕ್ಯಗಳಲ್ಲಿ ಸಂಕ್ಷಿಪ್ತವಾಗಿ ಟಿಪ್ಪಣಿ ಬರೆಯಿರಿ : ಕಳೆ ನಿವಾರಣೆ


    View Solution
  12. ಈ ಕೆಳಗಿನ ಪ್ರತಿಯೊಂದರ ಬಗ್ಗೆ ನಿಮ್ಮ ಸ್ವಂತ ವಾಕ್ಯಗಳಲ್ಲಿ ಸಂಕ್ಷಿಪ್ತವಾಗಿ ಟಿಪ್ಪಣಿ ಬರೆಯಿರಿ : ಒಕ್ಕಣೆ


    View Solution
  13. ರಸಗೊಬ್ಬರಗಳು ಸಾವಯವ ಗೊಬ್ಬರಕ್ಕಿಂತ ಹೇಗೆ ಭಿನ್ನವಾಗಿಗೆ ಎಂದು ವಿವರಿಸಿ.


    View Solution
  14. ನೀರಾವರಿ ಎಂದರೇನು? ನೀರನ್ನು ಉಳಿತಾಯ ಮಾಡುವ ನೀರಾವರಿಯ ಎರಡು ವಿಧಾನಗಳನ್ನು ವಿವರಿಸಿ.


    View Solution
  15. ಒಂದು ವೇಲೆ ಖಾರಿಫ್‌ ಋತುವಿನಲ್ಲಿ ಗೋಧಿಯನ್ನು ಬಿತ್ತನೆ ಮಾಡಿದರೆ ಏನಾಗಬಹುದು? ಚರ್ಚಿಸಿ.


    View Solution
  16. ಒಂದು ಜಮೀನಿನಲ್ಲಿ ನಿರಂತರವಾಗಿ ಬೆಳೆಗಳನ್ನು ಬೆಳೆದರೆ ಮಣ್ಣಿನ ಮೇಲಾಗುವ ಪರಿಣಾಮವನ್ನು ವಿವರಿಸಿ.


    View Solution
  17. ಕಳೆಗಳು ಎಂದರೇನು? ಅದನ್ನು ನಾವು ಹೇಗೆ ನಿಯಂತ್ರಿಸಬಹುದು?


    View Solution
  18. ಬೆಳೆಯನ್ನು ಬೆಳೆಯುವ ಮೊದಲು ಅನುಸರಿಸುವ ಕೃಷಿಯ ಮೊದಲ ಹಂತ -


    View Solution
  19. ಈ ಜೀವಿಯು ರೈತನ ʼಮೊದಲ ಮಿತ್ರʼ


    View Solution
  20. ಮಣ್ಣನ್ನು ಮಟ್ಟ ಮಾಡಲ ಬಳಸವ ಉಪಕರಣ -


    View Solution
  21. ಬಿತ್ತನೆಗೆ ಬಳಸುವ ಸಾಂಪ್ರದಾಯಿಕ ಸಲಕರಣೆ -


    View Solution
  22. ಲೆಗ್ಯುಮಿನಸ್‌ ಸಸ್ಯಗಳ ಬೇರುಗಳ ಗಂಟುಗಳಲ್ಲಿರುವ ಬ್ಯಾಕ್ಟೀರಿಯA -


    View Solution
  23. ಬೆಳೆಗಳಿಗೆ ವಿಭಿನ್ನ ಕಾಲಾಂತರಗಳಲ್ಲಿ ನೀರನ್ನು ಒದಗಿಸುವುದು-


    View Solution
  24. ಕಾಫಿ ತೋಟಕ್ಕೆ ತುಂಬಾ ಉಪಯುಕ್ತವಾದ ನೀರಾವರಿ ವಿಧಾನ -


    View Solution
  25. ಜಮೀನಿನಲ್ಲಿ ಬೆಳೆಯ ಜೊತೆಗೆ ಬೆರೆಯುವ ಅನಪೇಕ್ಷಿತ ಸಸ್ಯಗಳು -


    View Solution
  26. ಪಕ್ವವಾದ ನಂತರ ಬೆಲೆಯನ್ನು ಕತ್ತರಿಸುವ ಕ್ರಿಯೆ -


    View Solution
  27. ಕೊಯ್ಲಿನ ನಂತರ ಹುಲ್ಲುಗಳಿಂದ ಕಾಳುಗಳನ್ನು ಬೇರ್ಪಡಿಸುವ ಪ್ರಕ್ರಿಯೆ -


    View Solution
  28. ಇದೊಂದು ನೀರಾವರಿ ಸಾಂಪ್ರದಾಯಿಕ ವಿಧಾನ -


    View Solution
  29. ಮಣ್ಣಿಗೆ ಎಲ್ಲಾ ಪೋಷಕಾಂಶಗಳ್ನು ಮರುಭರ್ತಿ ಮಾಡುವ ಒಂದು ವಿಧಾನ -


    View Solution
  30. ಕಲೆಗಳನ್ನು ತೆಗೆಯಲು ಮತ್ತು ಮಣ್ಣನ್ನು ಸಡಿಲಗೊಳಿಸಲು ಬಳಸುವ ಸರಳ ಉಪಕರಣ -


    View Solution
  31. ಆಹಾರವನ್ನು ಏಕೆ ಸೇವಿಸಬೇಕು?


    View Solution
  32. ಆಹಾರವನ್ನು ಅತ್ಯಧೀಕ ಪ್ರಮಾಣದಲ್ಲಿ ಏಕೆ ಉತ್ಪಾದಿಸಬೇಕು?


    View Solution
  33. ಕೃಷಿಯ ಉಗಮ ಹೇಗಾಯಿತು?


    View Solution
  34. ವೈವಿಧ್ಯಮಯವಾದ ಭಾರತದೇಶದಲ್ಲಿ ಎಷ್ಟು ರೀತಿಯ (ವಿಧಾನದ) ಬೆಳೆಗಳನ್ನು ಬೆಳೆಯುತ್ತಾರೆ? ಅವು ಯಾವುವು? ವಿವರಿಸಿ.


    View Solution
  35. ಬೆಳೆ ಉತ್ಪಾದನೆಯ ಮೂಲಭೂತ ಕೃಷಿಪದ್ಧತಿಯನ್ನು ಹೆಸರಿಸಿ.


    View Solution
  36. ಕೃಷಿ ಸಲಕರಣೆಗಳನ್ನು ಹೆಸರಿಸಿ.


    View Solution
  37. ಉಳುಮೆ ಮಾಡುವುದು ಎಂದರೇನು?


    View Solution
  38. ಮಣ್ಣನ್ನು ಹೇಗೆ ಹದಗೊಳಿಸುತ್ತಾರೆ? ಏಕೆ?


    View Solution
  39. ನೇಗಿಲು ಎಂದರೇನು? ಇದರ ಉಪಯೋಗವೇನು?


    View Solution
  40. ಕಲ್ಟಿವೇಟರ್‌ನ ಉಪಯೋಗವೇನು?


    View Solution
  41. ಬಿತ್ತನೆಗ ಮೊದಲು ಬೀಜಗಳನ್ನು ಹೇಗೆ ಆಯ್ಕೆ ಮಾಡಿಕೊಳ್ಳುತ್ತಾರೆ?


    View Solution
  42. ಬೀಜಗಳನ್ನು ಹೇಗೆ ಬಿತ್ತನೆ ಮಾಡುತ್ತಾರೆ?


    View Solution
  43. ಭತ್ತವನ್ನು ಹೇಗೆ ಬೆಳೆಯುತ್ತಾರೆ?


    View Solution
  44. ಸಾವಯವ ಮತ್ತು ರಸಗೊಬ್ಬರಗಳು ಎಂದರೇನು?


    View Solution
  45. ರಸಗೊಬ್ಬರಗಳ ಅನುಕೂಲ ಹಾಗೂ ಅನಾನುಕೂಲಗಳೇನು?


    View Solution
  46. ಸಾವಯವ ಗೊಬ್ಬರದ ಅನುಕೂಲಗಳೇನು?


    View Solution
  47. ಬೆಳೆ ಸರದಿ ಪದ್ಧತಿ ಎಂದರೇನು? ಇದರ ಉಪಯೋಗಗಳೇನು?


    View Solution
  48. ನೀರಾವರಿ ಎಂದರೇನು? ಸಾಂಪ್ರದಾಯಿಕ ವಿಧಾನಗಳಾವುವು?


    View Solution
  49. ಸಾಂಪ್ರದಾಯಿಕ ವಿಧಾನದಲ್ಲಿ ನೀರನ್ನು ಹೇಗೆ ಸರಬರಾಜು ಮಾಡುವರು?


    View Solution
  50. ಬೆಳೆಗಳ ಸಂಗ್ರಹಣೆಯನ್ನು ಹೇಗೆ ಮಾಡುತ್ತಾರೆ?


    View Solution
  51. ಪಶುಸಂಗೋಪನೆ ಎಂದರೇನು?


    View Solution
  52. ಹೆಚುತ್ತಿರುವ ಜನಸಮೂಹಕ್ಕೆ ಆಹಾರವನ್ನು ಒದಗಿಸಬೇಕಾದರೆ _____ ಸಮರ್ಪಕ ನಿರ್ವಹಣೆ ಮತ್ತು ವಿತರಣೆ ಅಗತ್ಯವಾಗಿರುತ್ತದೆ.


    View Solution
  53. ಈ ಜೀವಿಯು ರೈತನ ʼಮೊದಲ ಮಿತ್ರʼ


    View Solution
  54. _____, _____ ಮತ್ತು ಮಳೆಯ ಪ್ರಮಾಣಗಳು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಬದಲಾಗುತ್ತದೆ.


    View Solution
  55. ಮಣ್ಣನ್ನು ತಿರುವಿ ಹಾಕಿ, ಸಡಿಲಗೊಳಿಸುವ ಪ್ರಕ್ರಿಯೆಯನ್ನು _____ ಎನ್ನುತ್ತಾರೆ. ಈ ಪ್ರಕ್ರಿಯೆಗೆ _____ ನ್ನು ಬಳಸುತ್ತಿದ್ದರು.


    View Solution
  56. ಮಣ್ಣನ್ನು ಮಟ್ಟ ಮಾಡಲ ಬಳಸವ ಉಪಕರಣ -


    View Solution
  57. ಕಲೆಗಳನ್ನು ತೆಗೆಯಲು ಮತ್ತು ಮಣ್ಣನ್ನು ಸಡಿಲಗೊಳಿಸಲು ಬಳಸುವ ಸರಳ ಉಪಕರಣ -


    View Solution
  58. ಇತ್ತೀಚಿನ ದಿನಗಳಲ್ಲಿ ದೈಹಿಕ ಶ್ರಮ ಮತ್ತು ಸಮಯದ ಉಳಿತಾಯ ಮಾಡಲು ಉಳುಮೆಗಾಗಿ ಟ್ರಾಕ್ಟರ್‌ನಿಂದ ಎಳೆಯುವ _____ ನ್ನು ಉಪಯೋಗಿಸುವರು.


    View Solution
  59. ಬಿತ್ತನೆಗೆ ಮೊದಲು ರೈತರು ____ ಇಳುವರಿ ನೀಡುವ ಬೀಜಗಳಿಗೆ ಆದ್ಯತೆ ಕೊಡುವರು.


    View Solution
  60. ಈಗಿನ ದಿನಗಳಲ್ಲಿ ಬಿತ್ತನೆ ಮಾಡಲು _____ ಯನ್ನು ಬಳಸುತ್ತಾರೆ.


    View Solution
  61. ಭತ್ತಗಳಂತಹ ಕೆಲವು ಸಸ್ಯಗಳ ಬೀಜಗಳನ್ನು ಮೊದಲು _____ (nursery) ಗಳಲ್ಲಿ ಬೆಳೆಸುತ್ತಾರೆ.


    View Solution
  62. ಜಮೀನಿಗೆ ಸಸ್ಯಗಳು ಚೆನ್ನಾಗಿ ಬೆಳೆಯಲು _____ ವನ್ನು ಹಾಕುವ ಪ್ರಕ್ರಿಯೆಯನ್ನು ____ ಎನ್ನುತ್ತಾರೆ


    View Solution
  63. ಲೆಗ್ಯುಮಿನಸ್‌ ಸಸ್ಯಗಳ ಬೇರುಗಳ ಗಂಟುಗಳಲ್ಲಿರುವ ಬ್ಯಾಕ್ಟೀರಿಯA -


    View Solution
  64. ಕಳೆಗಳನ್ನು ತೆಗೆದು ಹಾಕುವ ಪ್ರಕ್ರಿಯೆಯನ್ನು ______ ಎನ್ನುತ್ತಾರೆ.


    View Solution
  65. ಕಳೆಗಳನ್ನು ಕೊಲ್ಲುವ ಅಥವಾ ನಾಶಪಡಿಸುವ ರಾಸಾಯನಿಕಗಳನ್ನು _____ ಎನ್ನುತ್ತಾರೆ.


    View Solution
  66. ಪಕ್ವವಾದ ನಂತರ ಬೆಲೆಯನ್ನು ಕತ್ತರಿಸುವ ಕ್ರಿಯೆ -


    View Solution
  67. ಹುಲ್ಲುಗಳಿಂದ ಕಾಳುಗಳನ್ನು ಬೇರ್ಪಡಿಸುವ ಪ್ರಕ್ರಿಯೆಯನ್ನು ______ ಎನ್ನುತ್ತಾರೆ.


    View Solution
  68. ______ ಎಂಬುದು ಹಾರ್ವೆಸ್ಟರ್‌ ಮತ್ತು ಒಕ್ಕುವ ಯಂತ್ರಗಳ ಜೋಡಣೆಯಾಗಿದೆ.


    View Solution
  69. ಹುಲ್ಲುಗಳಿಂದ ಕಾಳುಗಳನ್ನು ಬೇರ್ಪಡಿಸಲು ಸಣ್ಣ ಹಿಡುವಳಿದಾರ ರೈತರು ಧಾನ್ಯಗಳನ್ನು ______ ಮೂಲಕ ಬೇರ್ಪಡಿಸುವುದನ್ನು _____ ಎನ್ನುತ್ತಾರೆ.


    View Solution
  70. ದೊಡ್ಡ ಪ್ರಮಾಣದಲ್ಲಿ ಆಹಾರವನ್ನು ______ ಮತ್ತು _____ ಗಳಲ್ಲಿ ಸಂಗ್ರಹಿಸುತ್ತಾರೆ.


    View Solution
  71. ಪಕ್ವವಾದ ಬೆಳೆಯನ್ನು ಕೊಯ್ಯಲು ಕೈಗಳಿಂದ ____ ಬಳಸಿ ಅಥವಾ _____ ಎಂಬ ಯಂತ್ರವನ್ನು ಬಳಸಿ ಮಾಡುತ್ತಾರೆ.


    View Solution
  72. ಅಧಿಕ ಪ್ರಮಾಣದಲ್ಲಿ ಆಹಾರಕ್ಕಾಗಿ ಪ್ರಾಣಿಗಳನ್ನು ಸಾಕಿ, ಅವುಗಳಿಗೆ ಸಮರ್ಪಕ ಆಹಾರ, ಆಶ್ರಯ ಮತ್ತು ಕಾಳಜಿಗಳನ್ನು ಒದಗಿಸುವುದನ್ನು ______ ಎನ್ನುತ್ತಾರೆ.


    View Solution
  73. ಮೀನುಗಳಿಂದ _____ ಎಣ್ಣೆಯನ್ನು ಪಡೆಯುತ್ತೇವೆ. ಇದು ______ ಜೀವಸತ್ವದಿಂದ ಸಮೃದ್ಧವಾಗಿದೆ.


    View Solution
  74. ______ ಮತ್ತು ಸೂಕ್ಷ್ಮಜೀವಿಗಳು ರೈತನ ಮಿತ್ರ.


    View Solution
  75. ಲೆಗ್ಯುಮಿನಸ್‌ ಸಸ್ಯಗಳ ಬೇರುಗಳ ಗಂಟುಗಳಲ್ಲಿರುವ ಬ್ಯಾಕ್ಟೀರಿಯA -


    View Solution
  76. ______ ಎಂಬುದು ಹಾರ್ವೆಸ್ಟರ್‌ ಮತ್ತು ಒಕ್ಕುವ ಯಂತ್ರಗಳ ಜೋಡಣೆಯಾಗಿದೆ.


    View Solution
  77. ದೊಡ್ಡ ಪ್ರಮಾಣದಲ್ಲಿ ಆಹಾರವನ್ನು ______ ಮತ್ತು _____ ಗಳಲ್ಲಿ ಸಂಗ್ರಹಿಸುತ್ತಾರೆ.


    View Solution
  78. ಮೀನುಗಳಿಂದ _____ ಎಣ್ಣೆಯನ್ನು ಪಡೆಯುತ್ತೇವೆ. ಇದು ______ ಜೀವಸತ್ವದಿಂದ ಸಮೃದ್ಧವಾಗಿದೆ.


    View Solution
  79. ಭತ್ತವನ್ನು ಹೇಗೆ ಬೆಳೆಯುತ್ತಾರೆ?


    View Solution
  80. ಬಿತ್ತನೆಗ ಮೊದಲು ಬೀಜಗಳನ್ನು ಹೇಗೆ ಆಯ್ಕೆ ಮಾಡಿಕೊಳ್ಳುತ್ತಾರೆ?


    View Solution
  81. ಪಶುಸಂಗೋಪನೆ ಎಂದರೇನು?


    View Solution
  82. ಬೇರುಗಳಲ್ಲಿ ಎಷ್ಟು ವಿಧ? ಅವು ಯಾವುವು?


    View Solution
  83. ನೀರಾವರಿ ಎಂದರೇನು? ನೀರನ್ನು ಉಳಿತಾಯ ಮಾಡುವ ನೀರಾವರಿಯ ಎರಡು ವಿಧಾನಗಳನ್ನು ವಿವರಿಸಿ.


    View Solution
  84. ಸಾವಯವ ಮತ್ತು ರಸಗೊಬ್ಬರಗಳು ಎಂದರೇನು?


    View Solution

EXERCISE questions and complete solutions for chapter ಬೆಳೆಯ ಉತ್ಪಾದನೆ ಮತ್ತು ನಿರ್ವಹಣೆ of CAMBRIDGE PUBLICATION(KANNAD) of Class 8

All Exercises from CAMBRIDGE PUBLICATION(KANNAD) Class 8 CHEMISTRY ಬೆಳೆಯ ಉತ್ಪಾದನೆ ಮತ್ತು ನಿರ್ವಹಣೆ