Class 8 | CHEMISTRY |
Chapter | ಸೂಕ್ಷ ಜೀವಿಗಳು ಸ್ನೇಹಿತ ಮತ್ತು ವೈರಿ |
CAMBRIDGE PUBLICATION(KANNAD) | EXERCISE |
Number Of Questions | 61 |
Academic Year | 2023-24 |
ಸೂಕ್ಷ್ಮಜೀವಿಗಳನ್ನು ______ ಸಹಾಯದಿಂದ ಕಾಣಬಹುದು.
ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಲು ನೀಲಿ ಹಸಿರು ಶೈವಲಗಳು ಗಾಳಿಯಿಂದ ನೇರವಾಗಿ ______ ಅನ್ನು ಸ್ಥಿರೀಕರಿಸುತ್ತವೆ.
ಅಲ್ಕೋಹಾಲ್‌ಅನ್ನು _____ ಸಹಾಯದಿಂದ ಉತ್ಪಾದಿಸಲಾಗುತ್ತದೆ.
ಕಾಲರಾ ರೋಗವು _____ ದಿಂದ ಉಂಟಾಗುತ್ತದೆ.
ಇದರ ಉತ್ಪಾದನೆಯಲ್ಲಿ ಯೀಸ್ಟ್ಅನ್ನು ಬಳಸಲಾಗುತ್ತದೆ.
ಈ ಕೆಳಗಿನದು ಪ್ರತಿಜೈವಿಕವಾಗಿದೆ.
ಮಲೇರಿಯಾ ರೋಗಕ್ಕೆ ಕಾರಣವಾಗುವ ಪ್ರೋಟೋಜೋವಾಗಳ ವಾಹಕ _____
ಸಂಪರ್ಕದಿಂದ ಹರಡುವ ರೋಗಗಳ ಅತ್ಯಂತ ಸಾಮಾನ್ಯ ವಾಹಕ
ಬ್ರೆಡ್ ಅಥವಾ ಇಡ್ಲಿಹಿಟ್ಟು ಉಬ್ಬುವುದು ಈ ಕಾರಣದಿಂದ,
ಸಕ್ಕರೆಯನ್ನು ಆಲ್ಕೋಹಾಲ್ ಆಗಿ ಪರಿವರ್ತಿಸುವ ಪ್ರಕ್ರಿಯೆ
ಸೂಕ್ಷ್ಮಜೀವಿಗಳನ್ನು ಬರಿಗಣ್ಣಿನಿಂದ ನೋಡಬಹುದೇ? ಇಲ್ಲದಿದ್ದರೆ, ಅವುಗಳನ್ನು ಹೇಗೆ ನೋಡಬಹುದು?
ಸೂಕ್ಷ್ಮಜೀವಿಗಳ ಪ್ರಮುಖ ಗುಂಪುಗಳು ಯಾವುವು?
ಮಣ್ಣಿನಲ್ಲಿ ವಾತಾವರಣದ ನೈಟ್ರೋಜನ್‌ನ್ನು ಸ್ಥಿರೀಕರಿಸುವ ಸೂಕ್ಷ್ಮಜೀವಿಗಳನ್ನು ಹೆಸರಿಸಿ.
ನಮ್ಮ ಜೀವನದಲ್ಲಿ ಸೂಕ್ಷ್ಮಜೀವಿಗಳ ಉಪಯುಕ್ತತೆಯನ್ನು ಕುರಿತು 10 ಸಾಲುಗಳನ್ನು ಬರೆಯಿರಿ.
ಸೂಕ್ಷ್ಮಜೀವಿಗಳಿಂದ ಉಂಟಾಗುವ ಹಾನಿಗಳ ಕುರಿತು ಸಂಕ್ಷಿಪ್ತ ಟಿಪ್ಪಣಿ ಬರೆಯಿರಿ.
ಪ್ರತಿಜೈವಿಕಗಳು ಎಂದರೇನು? ಪ್ರತಿಜೈವಿಕಗಳನ್ನು ತೆಗೆದುಕೊಳ್ಳುವಾಗ ಯಾವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು?
ಸೂಕ್ಷ್ಮಜೀವಿಗಳು ಅಥವಾ ಸೂಕ್ಷ್ಮಾಣುಗಳು ಎಂದರೇನು? ಉದಾಹರಣೆ ಕೊಡಿ.
ಸೂಕ್ಷ್ಮಜೀವಿಗಳು ಎಲ್ಲಿ ವಾಸಿಸುತ್ತವೆ?
ವೈರಸ್‌ಗಳಿಂದ ಬರುವ ಕಾಯಿಲೆಗಳನ್ನು ಹೆಸರಿಸಿ.
ಮೊಸರನ್ನು ಹೇಗೆ ತಯಾರಿಸುವಿರಿ? ಅಥವಾ ಮೊಸರು ಹೇಗೆ ಉಂಟಾಗುತ್ತದೆ?
ಹುದುಗುವಿಕೆ ಎಂದರೇನು?
ಪ್ಯಾಥೋಜನ್ ಎಂದರೇನು?
ಸಂಪರ್ಕದಿಂದ ಹರಡುವ ರೋಗಗಳು ಎಂದರೇನು? ಅವು ಯಾವುವು?
ವ್ಯಾಕ್ಸಿನೇಷನ್ ಎಂದರೇನು?
ವ್ಯಾಕ್ಸಿನೇಷನ್ ಮೂಲಕ ತಡೆಗಟ್ಟುವ ರೋಗಗಳಾವುವು?
ಮಣ್ಣಿನ ಫಲವತ್ತತೆಯನ್ನು ಹೇಗೆ ಹೆಚ್ಚಿಸಬಹುದು? ಅಥವಾ ನೈಟ್ರೋಜನ್ ಸ್ಥಿರೀಕರಣ ಎಂದರೇನು?
ʼಆಹಾರ ವಿಷಯಮಯʼ ವಾಗುವುದು ಎಂದರೇನು?
ಸಂರಕ್ಷಕಗಳು ಎಂದರೇನು?
ಮನೆಗಳಲ್ಲಿ ಆಹಾರವನ್ನು ಹೇಗೆ ಸಂರಕ್ಷಿಸುತ್ತಾರೆ?
ಪಾಶ್ಚರೀಕರಣ ಎಂದರೇನು?
ನೈಟ್ರೋಜನ್ ಚಕ್ರವನ್ನು ವಿವರಿಸಿ.
ಸೂಕ್ಷ್ಮಜೀವಿಗಳಿಂದ ಉಂಟಾಗುವ ಕೆಲವು ಸಾಮಾನ್ಯ ರೋಗಗಳನ್ನು ವಿವರಿಸಿ.
ಸೂಕ್ಷ್ಮಜೀವಿಗಳಿಂದ ಸಸ್ಯಗಳಿಗೆ ಉಂಟಾಗುವ ಕೆಲವು ಸಾಮಾನ್ಯ ರೋಗಗಳನ್ನು ವಿವರಿಸಿ.
ಯೀಸ್ಟ್ ಅನ್ನು ಬ್ರೆಡ್, ದೋಸೆ, ಇಡ್ಲಿಗಳ ತಯಾರಿಕೆಯಲ್ಲಿ ಏಕೆ ಬಳಸುತ್ತಾರೆ?
ಬ್ಯಾಕ್ಟೀರಿಯಾಗಳಿಂದ _____ ಮತ್ತು _____ ರೋಗಗಳು ಉಂಟಾಗುತ್ತವೆ.
ಪೋಲಿಯೋ ಮತ್ತು ಸೀತಾಳೆ ಸಿಡುಬು _____ ಗಳಿಂದ ಉಂಟಾಗುತ್ತವೆ.
ಬ್ರೆಡ್, ಕೇಕ್ ಮುಂತಾದ ಬೇಕರಿ ತಿಂಡಿಗಳ ತಯಾರಿಕೆಗೆ ______ ಗಳಿಂದ ಉಂಟಾಗುತ್ತವೆ.
ಯೀಸ್ಟ್ ವೇಗವಾಗಿ _____ ನಡೆಸುತ್ತದೆ.
ಅಲೆಕ್ಸಾಂಡರ್ ಪ್ಲೆಮಿಂಗ್‌ರವರು ಶಿಲೀಂಧ್ರಗಳಿಂದ _____ ಅನ್ನು ತಯಾರಿಸಿದರು.
_____ ರೋಗದ ವಿರುದ್ಧ ಪ್ರಪಂಚದಾದ್ಯಂತ ಅಭಿಯಾನ ಪಡೆದು, ವಿಶ್ವದ ಬಹುತೇಕ ಭಾಗಗಳಿಂದ ಇದನ್ನು ನಿರ್ಮೂಲನೆ ಮಾಡಿದ್ದಾರೆ.
_____ ಎಂಬ ಪ್ರತಿಜೈವಿಕವನ್ನು ಬ್ಯಾಕ್ಟೀರಿಯA ಮತ್ತು ಶಿಲೀಂಧ್ರಗಳಿಂದ ಉತ್ಪಾದಿಸಲಾಗುತ್ತದೆ.
ರೋಗಗಳನ್ನು ಉಂಟುಮಾಡುವ ಸೂಕ್ಷ್ಮಜೀವಿಗಳನ್ನು _______ ಎನ್ನುವರು.
ಮಲೇರಿಯಾವನ್ನುಂಟು ಮಾಡುವ ಪರೋಪಜೀವಿ _______ ಅನ್ನು ಒಯ್ಯುವ ______ ಎಂಬ ಹೆಣ್ಣುಸೊಳ್ಳೆಯು ವಾಹಕಗಳಿಗೆ ಉದಾಹರಣೆಯಾಗಿದೆ.
ಹೆಣ್ಣು _____ ಸೊಳ್ಳೆಯು ಡೆಂಗ್ಯೂ ವೈರಸ್‌ನ ವಾಹಕವಾಗಿದೆ.
ಆರೋಗ್ಯವಂತ ವ್ಯಕ್ತಿಗೆ ಗಾಳಿ, ನೀರು, ಆಹಾರ ಅಥವಾ ದೈಹಿಕ ಸಂಪರ್ಕದ ಮೂಲಕ ಹರಡುವ ಸೂಕ್ಷ್ಮಜೀವಿ ಕಾಯಿಲೆಗಳಿಗೆ ______ ಎನ್ನಲಾಗುತ್ತದೆ.
_______ ಇದೊಂದು ಬ್ಯಾಕ್ಟೀರಿಯಾದಿಂದ ಉಂಟಾಗುವ ಮಾನವ ಮತ್ತು ಜಾನುವಾರುಗಳಿಗೆ ತಗುಲುವ ಭಯಾನಕ ರೋಗ.
ಉಪ್ಪಿನಲ್ಲಿ ಆಹಾರ ಪದಾರ್ಥಗಳನ್ನು ಸಂಗ್ರಹಿಸುವುದರಿಂದ ಅದರಲ್ಲಿರುವ ______ ಅಂಶ ಕಡಿಮೆಯಾಗುತ್ತದೆ.
ಪ್ರತಿ ಜೈವಿಕಗಳನ್ನು ಸೂಕ್ಷ್ಮಜೀವಿಗಳಾದ ______ ಮತ್ತು _______ ಗಳಿಂದ ಸಿದ್ಧಪಡಿಸುತ್ತಾರೆ.
ಪೆನ್ಸಿಲಿನ್ ಅನ್ನು ಸೂಕ್ಷ್ಮ ಹಸಿರು _______ ಗಳಿಂದ ತಯಾರಿಸಿದರು.
ನೈಟ್ರೋಜನ್ ಸ್ಥಿರೀಕರಿಸುವ ಸೂಕ್ಷ್ಮಜೀವಿ _________.
ಹೊಂದಿಸಿ ಬರೆಯಿರಿ
ಯೀಸ್ಟ್ ವೇಗವಾಗಿ _____ ನಡೆಸುತ್ತದೆ.
ಅಲೆಕ್ಸಾಂಡರ್ ಪ್ಲೆಮಿಂಗ್‌ರವರು ಶಿಲೀಂಧ್ರಗಳಿಂದ _____ ಅನ್ನು ತಯಾರಿಸಿದರು.
ರೋಗಗಳನ್ನು ಉಂಟುಮಾಡುವ ಸೂಕ್ಷ್ಮಜೀವಿಗಳನ್ನು _______ ಎನ್ನುವರು.
_______ ಇದೊಂದು ಬ್ಯಾಕ್ಟೀರಿಯಾದಿಂದ ಉಂಟಾಗುವ ಮಾನವ ಮತ್ತು ಜಾನುವಾರುಗಳಿಗೆ ತಗುಲುವ ಭಯಾನಕ ರೋಗ.
ನೈಟ್ರೋಜನ್ ಸ್ಥಿರೀಕರಿಸುವ ಸೂಕ್ಷ್ಮಜೀವಿ _________.
ಸೂಕ್ಷ್ಮ ಜೀವಿಗಳು ಎಂದರೇನು?
ವೈರಸ್‌ಗಳ ರಚನೆಯನ್ನು ತಿಳಿಸಿ. ಅದರಿಂದ ಬರುವ ಖಾಯಿಲೆಗಳನ್ನು ಹೆಸರಿಸಿ.
ವ್ಯಾಕ್ಸಿನೇಷನ್ ಎಂದರೇನು?
ಪಾಶ್ಚರೀಕರಣ ಎಂದರೇನು?
ನೈಟ್ರೋಜನ್ ಚಕ್ರವನ್ನು ವಿವರಿಸಿ.
EXERCISE questions and complete solutions for chapter ಸೂಕ್ಷ ಜೀವಿಗಳು ಸ್ನೇಹಿತ ಮತ್ತು ವೈರಿ of CAMBRIDGE PUBLICATION(KANNAD) of Class 8