Class 8 | CHEMISTRY |
Chapter | ಸಂಶ್ಲೇಷಿತ ನೂಲುಗಳು ಮತ್ತು ಪ್ಲಾಸ್ಟಿಕ್ |
CAMBRIDGE PUBLICATION(KANNAD) | EXERCISE |
Number Of Questions | 80 |
Academic Year | 2023-24 |
ಕೆಲವು ಎಳೆಗಳನ್ನು ಸಂಶ್ಲೇಷಿತ ಎಂದು ಏಕೆ ಕರೆಯುತ್ತಾರೆ? ವಿವರಿಸಿ.
ಸರಿಯಾದ ಉತ್ತರವನ್ನು ಗುರುತಿಸಿ. ರೇಯಾನ್ ಸಂಶ್ಲೇಷಿತ ಎಳೆಗಳಿಗಿಂತ ಭಿನ್ನವಾಗಿದೆ. ಏಕೆಂದರೆ
ssಸಂಶ್ಲೇಷಿತ ಎಳೆಗಳನ್ನು ______ ಅಥವಾ ______ ಎಳೆಗಳು ಎಂದೂ ಕರೆಯುವರು.
ಸಂಶ್ಲೇಷಿತ ಎಳೆಗಳನ್ನು _______ ಎಂದು ಕರೆಯಲ್ಪಡುವ ಕಚ್ಚಾವಸ್ತುಗಳಿಂದ ಸಂಶ್ಲೇಷಿಸಲಾಗುತ್ತದೆ.
ಸಂಶ್ಲೇಷಿತ ಎಳೆಗಳಂತೆ, ಪ್ಲಾಸ್ಟಿಕ್ ಸಹ ಒಂದು _______
ನೈಲಾನ್ ಎಳೆಗಳು ತುಂಬಾ ಪ್ರಬಲವಾಗಿವೆ ಎಂದು ಸೂಚಿಸುವ ಉದಾಹರಣೆಗಳನ್ನು ನೀಡಿ.
ಆಹಾರವನ್ನು ಸಂಗ್ರಹಿಸಲು ಪ್ಲಾಸ್ಟಿಕ್ ಸಂಗ್ರಾಹಗಳತ್ತ ಹೆಚ್ಚು ಒಲವು ತೋರಲಾಗುತ್ತದೆ. ಏಕೆ.?ವಿವರಿಸಿ
ಥರ್ಮೋಪ್ಲಾಸ್ಟಿಕ್ ಮತ್ತು ಥರ್ಮೋಸೆಟಿಂಗ್ ಪ್ಲಾಸ್ಟಿಕ್‌ಗಳ ನಡುವಿನ ವ್ಯತ್ಯಾಸಗಳನ್ನು ವಿವರಿಸಿ.
ಈ ಕೆಳಗಿನವುಗಳನ್ನು ಥರ್ಮೋಸೆಟಿಂಗ್ ಪ್ಲಾಸ್ಟಿಕ್‌ಗಳಿಂದ ಏಕೆ ಮಾಡಿರುತ್ತಾರೆ? ವಿವರಿಸಿ. - ಲೋಹದ ಬೋಗುಣಿಯ ಹಿಡಿಕೆಗಳು
ಈ ಕೆಳಗಿನವುಗಳನ್ನು ಥರ್ಮೋಸೆಟಿಂಗ್ ಪ್ಲಾಸ್ಟಿಕ್‌ಗಳಿಂದ ಏಕೆ ಮಾಡಿರುತ್ತಾರೆ? ವಿವರಿಸಿ. - ವಿದ್ಯುತ್ ಪ್ಲಗ್‌ಗಳು/ಸ್ವಿಚ್‌ಗಳು/ಪ್ಲಗ್‌ಬೋರ್ಡ್‌ಗಳು.
ಕೆಳಗಿನ ವಸ್ತುಗಳನ್ನು ಮರುಚಕ್ರೀಕರಣಗೊಳಿಸಬಹುದಾದ ಮತ್ತು ಮರುಚಕ್ರೀಕರಣಗೊಳಿಸಲಾಗದವುಗಳಾಗಿ ವರ್ಗೀಕರಿಸಿ. ದೂರವಾಣಿ ಉಪಕರಣಗಳು, ಪ್ಲಾಸ್ಟಿಕ್ ಆಟಿಕೆಗಳು, ಕುಕ್ಕರ್‌ನ ಹಿಡಿಕೆಗಳು, ಕೈಚೀಲಗಳು, ಬಾಲ್ ಪಾಯಿಂಟ್ ಪೆನ್‌ಗಳು, ಪ್ಲಾಸ್ಟಿಕ್ ಬಟ್ಟಲುಗಳು, ವಿದ್ಯುತ್ ತಂತಿಗಳ ಮೇಲಿನ ಪ್ಲಾಸ್ಟಿಕ್ ಹೊದಿಕೆ, ಪ್ಲಾಸ್ಟಿಕ್ ಕುರ್ಚಿಗಳು, ವಿದ್ಯುತ್ ಸ್ವಿಚ್‌ಗಳು.
ರಾಣಾ ಬೇಸಿಗೆಗಾಗಿ ಅಂಗಿಗಳನ್ನು ಕೊಳ್ಳಲು ಬಯಸುತ್ತಾನೆ. ಅವನು ಹತ್ತಿಯಿಂದ ಮಾಡಿದ ಅಂಗಿಗಳನ್ನು ಕೊಳ್ಳಬೇಕೆ ಅಥವಾ ಸಂಶ್ಲೇಷಿತ ವಸ್ತುವಿನಿಂದ ಮಾಡಿದ ಅಂಗಿಗಳನು ಕೊಳ್ಳಬೇಕೆ? ರಾಣಾನಿಗೆ ಸಲಹೆ ನೀಡಿ. ಮತ್ತು ನಿಮ್ಮ ಸಲಹೆಗೆ ಕಾರಣ ಕೊಡಿ.
ನಿಸರ್ಗದಲ್ಲಿ ಪ್ಲಾಸ್ಟಿಕ್‌ಗಳು ಸಂಕ್ಷಾರಣೆಗೊಳಗಾಗುವದಿಲ್ಲ ಎನ್ನುವುದನ್ನು ತೋರಿಸಲು ಉದಾಹರಣೆಗಳನ್ನು ಕೊಡಿ.
ಹಲ್ಲುಜ್ಜುವ ಬ್ರಷ್‌ನ ಹಿಡಿಕೆ ಮತ್ತು ಹಲ್ಲುಜ್ಜುವ ಬ್ರಷ್‌ನ ಕೂದಲುಗಳು ಎರಡನ್ನೂ ಒಂದೇ ರೀತಿಯ ವಸ್ತುವಿನಿಂದ ಮಾಡಿರುತ್ತಾರೆಯೇ? ನಿಮ್ಮ ಉತ್ತರವನ್ನು ವಿವರಿಸಿ.
ʼಪ್ಲಾಸ್ಟಿಕ್ ಬಳಕೆಯನ್ನು ಎಷ್ಟು ಸಾಧ್ಯವೋ ಅಷ್ಟು ತಡೆಗಟ್ಟಿʼ- ಈ ಸಲಹೆಗೆ ಪ್ರತಿಕ್ರಿಯೆ ನೀಡಿ.
ಹೊಂದಿಸಿ ಬರೆಯಿರಿ
ʼಸಂಶ್ಲೇಷಿತ ಎಳೆಗಳನ್ನು ಉತ್ಪಾದಿಸುವುದು ನಿಜವಾಗಿಯೂ ಕಾಡುಗಳ ಸಂರಕ್ಷಣೆಗೆ ನೆರವಾಗುತ್ತಿದೆʼ ಚರ್ಚಿಸಿ.
ಥರ್ಮೋಪ್ಲಾಸ್ಟಿಕ್ ವಿದ್ಯುತ್ತಿನ ದುರ್ಬಲ ವಾಹಕ ಎಂಬುದನ್ನು ತೋರಿಸಲು ಒಂದು ಚಟುವಟಿಕೆಯನ್ನು ವಿವರಿಸಿ.
ಪಾಲಿಮರ್ ಎಂದರೇನು?
ಸಂಶ್ಲೇಷಿತ ಎಳೆ ಎಂದರೇನು? ಉದಾಹರಣೆ ಕೊಡಿ.
ಸಂಶ್ಲೇಷಿತ ಎಳೆಗಳಲ್ಲಿ ಎಷ್ಟು ವಿಧ? ಅವು ಯಾವುವು?
ರೇಯಾನ್ ಎಳೆಗಳನ್ನು ಹೇಗೆ ಪಡೆಯುತ್ತಾರೆ? ಇದರ ಉಪಯೋಗವೇನು?
ರೇಷ್ಮೆಯನ್ನು ಹೇಗೆ ಉತ್ಪಾದಿಸುತ್ತಾರೆ?
ನೈಲಾನ್ ಅನ್ನು ಹೇಗೆ ತಯಾರಿಸುತ್ತಾರೆ? ಅದರ ಮುಖ್ಯ ಗುಣಗಳೇನು?
ನೈಲಾನ್‌ನಿಂದ ಯಾವ ಯಾವ ವಸ್ತುಗಳನ್ನು ತಯಾರಿಸುತ್ತಾರೆ?
ಪಾಲಿ ಎಸ್ಟರ್ ಎಂದರೇನು? ಇದರ ಗುಣ ಹಾಗೂ ಉಪಯೋಗಗಳನ್ನು ತಿಳಿಸಿರಿ.
ಪೆಟ್ ಎಂದರೇನು? ಇದರಿಂದ ಏನೇನು ತಯಾರಿಸುತ್ತಾರೆ?
ಪಾಲಿಎಸ್ಟರ್‌ನ ವಿವಿಧ ಪ್ರಕಾರಗಳು ಯಾವುವು?
ಅಕ್ರಿಲಿಕ್ ಎಂದರೇನು? ಇದರ ಉಪಯೋಗವೇನು?
ಸಂಶ್ಲೇಷಿತ ಎಳೆಗಳಿಂದ ತಯಾರಿಸಿದ ಬಟ್ಟೆಗಳ ಜನಪ್ರಿಯವಾಗಲು ಕಾರಣವೇನು?
ಪ್ಲಾಸ್ಟಿಕ್ ಎಂದರೇನು? ಇದರ ರಚನೆಯನ್ನು ಬರೆಯಿರಿ.
ಪ್ಲಾಸ್ಟಿಕ್‌ನ ಮುಖ್ಯ ಗುಣಗಳೇನು?
ಪಾಲಿಥೀನ್ ಎಂದರೇನು? ಇದರ ಉಪಯೋಗವೇನು?
ಪ್ಲಾಸ್ಟಿಕ್‌ನಲ್ಲಿ ಎಷ್ಟು ವಿಧ? ಅವು ಯಾವುವು?
ಥರ್ಮೋಪ್ಲಾಸ್ಟಿಕ್‌ನ ಗುಣಗಳು ಮತ್ತು ಉಪಯೋಗಗಳನ್ನು ತಿಳಿಸಿ.
ಪ್ಲಾಸ್ಟಿಕ್ ವಸ್ತುಗಳು ಜನಪ್ರಿಯವಾಗಲು ಕಾರಣವೇನು? ಅವುಗಳ ಉಪಯೋಗವೇನು?
ಪ್ಲಾಸ್ಟಿಕ್ ವಸ್ತುಗಳಿಂದಾಗುವ ಪರಿಸರ ಮಾಲಿನ್ಯವನ್ನು ಹೇಗೆ ತಡೆಗಟ್ಟು
ಅಗ್ನಿಶಾಮಕ ದಳದವರ ಯೂನಿಫಾರಂ ಬಟ್ಟೆಯನ್ನು ತಯಾರಿಸಲು ಬಳಸುವ ವಸ್ತು :
ಆಟಿಕೆಗಳನ್ನು ತಯಾರಿಸಲು :
ಬಾಗಿಸಲಾಗುವ ಮೃದು ನೀರಿನ ಬಾಟಲ್‌ಗಳು :
ಅಡುಗೆ ಉಪಕರಣಗಳ ತಯಾರಿಕೆಯಲ್ಲಿ ಬಳಸುವುದು :
ಮರದ ತಿರುಳನ್ನು ಬಳಸಿ ತಯಾರಿಸಿದ ಬಟ್ಟೆ :
ವಿದ್ಯುಚ್ಛಕ್ತಿಯ ವೈರ್‌ಗಳ ಮೇಲಿನ ಹೊದಿಕೆ :
ರೇಷ್ಮೆಯ ಬದಲಾಗಿ ಉಪಯೋಗಿಸುವ ಹೊಳೆಯುವ ಬಟ್ಟೆ :
ಉಡುಪುಗಳ ತಯಾರಿಕೆಯಲ್ಲಿ ಬಳಸುವ ಸಂಶ್ಲೇಷಿತ ಎಳೆ :
ನಾವು ಧರಿಸುವ ಬಟ್ಟೆಗಳು ______ ಮಾಡಲ್ಪಟ್ಟಿವೆ.
ನೈಸರ್ಗಿಕ ಎಳೆಗಳು _____
ನೈಲಾನ್, ರೇಯಾನ್, ಪಾಲಿಎಸ್ಟರ್ ಮುಂತಾದವುಗಳು _______ ಎಳೆಗಳು.
ಚಿಕ್ಕ ಚಿಕ್ಕ ಘಟಕಗಳು ಸೇರಿ ಉಂಟಾಗುವ ಒಂದು ದೊಡ್ಡ ಘಟಕವನ್ನು _____ ಎನ್ನುವರು.
ಹತ್ತಿಯು _____ ಎಂಬ ಪಾಲಿಮರ್.
ಸೆಲ್ಯುಲೋಸ್ ದೊಡ್ಡ ಸಂಖ್ಯೆಯ ______ ಘಟಕಗಳಿಂದ ಮಾಡಲ್ಪಟ್ಟಿದೆ.
ರೇಷ್ಮೆ ಹುಳುಗಳಿಂದ ರೇಷ್ಮೆ ಎಳೆಯನ್ನು ಮೊಟ್ಟ ಮೊದಲು ______ ದಲ್ಲಿ ಆವಿಷ್ಕರಿಸಲಾಯಿತು.
_______ ನ್ನು ನೈಸರ್ಗಿಕ ಮೂಲ ಮರದ ತಿರುಳಿನಿಂದ ಪಡೆದರೂ ಇದು ಮಾನವ - ನಿರ್ಮಿತ ಎಳೆ.
______ ಮೊಟ್ಟ ಮೊದಲ ಸಂಪೂರ್ಣ ಸಂಶ್ಲೇಷಿತ ಎಳೆ.
ನೈಲಾನ್ ದಾರ _____ ಗಿಂತ ಹೆಚ್ಚು ಶಕ್ತಿಶಾಲಿಯಾಗಿದೆ.
_____ ಒಂದು ಜನಪ್ರಿಯ ಪಾಲಿ ಎಸ್ಟರ್.
ಪೆಟ್ ಎಂಬುದು ______ ಇದು ಪಾಲಿಎಸ್ಟ್ರ್ ಚಿರಪರಿಚಿತ ರೂಪ
_______ ಗಳು ಹಣ್ಣುಗಳಿಗೆ ಅವುಗಳ ವಾಸನೆ ನೀಡುವ ರಾಸಾಯನಿಕ ಗಳು.
ಅಡುಗೆ ಮನೆ ಅಥವಾ ಪ್ರಯೋಗಾಲಯದಲ್ಲಿ ಕೆಲಸ ಮಾಡುವಾಗ ______ ಬಟ್ಟೆಗಳನ್ನು ಧರಿಸಬಾರದು.
ಎಲ್ಲಾ ಸಂಶ್ಲೇಷಿತ ಎಳೆಗಳನ್ನು ಪೆಟ್ರೋಲಿಯಂ ಮೂಲದಿಂದ ದೊರಕುವ _____ ಗಳಿಂದ ತಯಾರಿಸಲಾಗುತ್ತದೆ.
ಸಂಶ್ಲೇಷಿತ ಬಟ್ಟೆಗಳು ನೈಸರ್ಗಿಕ ಬಟ್ಟೆಗಳಿಗಿಂತ ______ ನೀರನ್ನು ಹೀರಿಕಕೊಳ್ಳುತ್ತವೆ ಮತ್ತು ಒಣಗಲು _____ ಸಮಯವನ್ನು ತೆಗೆದುಕೊಳ್ಳುತ್ತದೆ.
ಪ್ಲಾಸ್ಟಿಕ್ ಸಹ ಒಂದು _____
ಬೇಕ್ ಲೈಟ್ ಎಂಬುದು _____ ಪ್ಲಾಸ್ಟಿಕ್.
ಮರು ಚಕ್ರೀಕರಣ ಮಾಡಲಾಗದ ಪ್ಲಾಸ್ಟಿಕ್.
ಎಲ್ಲಾ ಪಾಲಿಮರ್ಸ್ ಮತ್ತು ಪ್ಲಾಸ್ಟಿಕ್‌ಗಳು ______
ಅಗ್ನಿಶಾಮಕ ದಳದವರ ಯೂನಿಫಾರಂ ಬಟ್ಟೆಯನ್ನು ತಯಾರಿಸಲು ಬಳಸುವ ವಸ್ತು :
ಮರದ ತಿರುಳನ್ನು ಬಳಸಿ ತಯಾರಿಸಿದ ಬಟ್ಟೆ :
ವಿದ್ಯುಚ್ಛಕ್ತಿಯ ವೈರ್‌ಗಳ ಮೇಲಿನ ಹೊದಿಕೆ :
ಬಾಗಿಸಲಾಗುವ ಮೃದು ನೀರಿನ ಬಾಟಲ್‌ಗಳು :
ರೇಷ್ಮೆಯ ಬದಲಾಗಿ ಉಪಯೋಗಿಸುವ ಹೊಳೆಯುವ ಬಟ್ಟೆ :
ಚಿಕ್ಕ ಚಿಕ್ಕ ಘಟಕಗಳು ಸೇರಿ ಉಂಟಾಗುವ ಒಂದು ದೊಡ್ಡ ಘಟಕವನ್ನು _____ ಎನ್ನುವರು.
ಹತ್ತಿಯು _____ ಎಂಬ ಪಾಲಿಮರ್.
______ ಮೊಟ್ಟ ಮೊದಲ ಸಂಪೂರ್ಣ ಸಂಶ್ಲೇಷಿತ ಎಳೆ.
_____ ಒಂದು ಜನಪ್ರಿಯ ಪಾಲಿ ಎಸ್ಟರ್.
ಎಲ್ಲಾ ಪಾಲಿಮರ್ಸ್ ಮತ್ತು ಪ್ಲಾಸ್ಟಿಕ್‌ಗಳು ______
ಪಾಲಿಮರ್ ಎಂದರೇನು?
ಪ್ಲಾಸ್ಟಿಕ್‌ನ ಎರಡು ವಿಧಗಳ ನಡುವೆ ಇರುವ ವ್ಯತ್ಯಾಸಗಳನ್ನು ತಿಳಿಸಿ.
ಪ್ಲಾಸ್ಟಿಕ್ ವಸ್ತುಗಳು ಜನಪ್ರಿಯವಾಗಲು ಕಾರಣವೇನು? ಅವುಗಳ ಉಪಯೋಗವೇನು?
ನೈಲಾನ್ ಅನ್ನು ಹೇಗೆ ತಯಾರಿಸುತ್ತಾರೆ? ಅದರ ಮುಖ್ಯ ಗುಣಗಳೇನು?
ಪ್ಲಾಸ್ಟಿಕ್ ವಸ್ತುಗಳಿಂದಾಗುವ ಪರಿಸರ ಮಾಲಿನ್ಯವನ್ನು ಹೇಗೆ ತಡೆಗಟ್ಟು
EXERCISE questions and complete solutions for chapter ಸಂಶ್ಲೇಷಿತ ನೂಲುಗಳು ಮತ್ತು ಪ್ಲಾಸ್ಟಿಕ್ of CAMBRIDGE PUBLICATION(KANNAD) of Class 8