Class 8 | CHEMISTRY |
Chapter | ವಸ್ತುಗಳು ಲೋಹಗಳು ಮತ್ತು ಅಲೋಹಗಳು |
CAMBRIDGE PUBLICATION(KANNAD) | EXERCISE |
Number Of Questions | 63 |
Academic Year | 2023-24 |
ಈ ಕೆಳಗಿನವುಗಳಲ್ಲಿ ಯಾವುದನ್ನು ಬಡಿದು ಹಾಳೆಗಳನ್ನಾಗಿ ಮಾಡಬಹುದು?
ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿಯಿದೆ?
ಫಾಸ್ಫರಸ್ ಒಂದು _______ ಅಲೋಹವಾಗಿದೆ.
ಲೋಹಗಳು _____ ಮತ್ತು ಶಾಖಗಳ _____ ವಾಹಕಗಳಾಗಿವೆ.
ಕಬ್ಬಿಣವು ತಾಮ್ರಕ್ಕಿಂತ _______ ಕ್ರಿಯಾಶೀಲವಾಗಿದೆ.
ಲೋಹಗಳು ಆಮ್ಲಗಳೊಂದಿಗೆ ವರ್ತಿಸಿ ಬಿಡುಗಡೆ ಮಾಡುವ ಅನಿಲ ______.
ಸರಿ ಇದ್ದರೆ ʼಸʼ ಎಂದು ತಪ್ಪಿದ್ದರೆ ʼತʼ ಎಂದು ಗುರುತು ಮಾಡಿ. ಸಾಮಾನ್ಯವಾಗಿ ಅಲೋಹಗಳು ಆಮ್ಲಗಳೊಂದಿಗೆ ವರ್ತಿಸುತ್ತವೆ.
ಸರಿ ಇದ್ದರೆ ʼಸʼ ಎಂದು ತಪ್ಪಿದ್ದರೆ ʼತʼ ಎಂದು ಗುರುತು ಮಾಡಿ. ಸೋಡಿಯಂ ಹೆಚ್ಚು ಕ್ರಿಯಾಶೀಲ ಧಾತುವಾಗಿದೆ.
ಸರಿ ಇದ್ದರೆ ʼಸʼ ಎಂದು ತಪ್ಪಿದ್ದರೆ ʼತʼ ಎಂದು ಗುರುತು ಮಾಡಿ. ತಾಮ್ರವು ಸತುವಿನ ಸಲ್ಫೇಟ್ ದ್ರಾವಣದಿಂದ ಸತುವನ್ನು ಸ್ಥಾನಪಲ್ಲಟಗೊಳಿಸುತ್ತದೆ..
ಸರಿ ಇದ್ದರೆ ʼಸʼ ಎಂದು ತಪ್ಪಿದ್ದರೆ ʼತʼ ಎಂದು ಗುರುತು ಮಾಡಿ. ಕಲ್ಲಿದ್ದಲನ್ನು ತಂತಿಗಳಾಗಿ ಮಾರ್ಪಡಿಸಬಹುದು.
ಈ ಕೆಳಗಿನವುಗಳಿಗೆ ಕಾರಣ ಕೊಡಿ : ಆಹಾರವಸ್ತುಗಳ ಪೊಟ್ಟಣ ಕಟ್ಟಲು ಅಲ್ಯೂಮಿನಿಯಂನ ತೆಳು ಹಾಳೆಯನ್ನು ಬಳಸುವರು.
ಈ ಕೆಳಗಿನವುಗಳಿಗೆ ಕಾರಣ ಕೊಡಿ : ದ್ರವಗಳನ್ನು ಕಾಸಲು ಬಳಸುವ ಮುಳುಗು ಕಂಬಿಗಳನ್ನು ಲೋಹೀಯ ವಸ್ತುಗಳಿಂದ ಮಾಡಿರುತ್ತಾರೆ.
ಈ ಕೆಳಗಿನವುಗಳಿಗೆ ಕಾರಣ ಕೊಡಿ : ಸತುವನ್ನು ಅದರ ಲವಣದ ದ್ರಾವಣದಿಂದ ತಾಮ್ರವು ಸ್ಥಾನಪಲ್ಲಟಗೊಳಿಸುವುದಿಲ್ಲ.
ಈ ಕೆಳಗಿನವುಗಳಿಗೆ ಕಾರಣ ಕೊಡಿ : ಸೋಡಿಯಂ ಮತ್ತು ಪೊಟ್ಯಾಸಿಯಂಗಳನ್ನು ಸೀಮೆಎಣ್ಣೆಯಲ್ಲಿ ಸಂಗ್ರಹಿಸಿಟ್ಟಿರುತ್ತಾರೆ.
ನಿಂಬೆಹಣ್ಣಿನ ಉಪ್ಪಿನಕಾಯಿಯನ್ನು ಅಲ್ಯೂಮಿನಿಯಂ ಪಾತ್ರೆಯಲ್ಲಿ ಸಂಗ್ರಹಿಸಿಡಬಹುದೇ? ವಿವರಿಸಿ.
ಈ ಕೆಳಗಿನ ಸಂದರ್ಭಗಳಲ್ಲಿ ಏನಾಗುತ್ತದೆ? ತಾಮ್ರದ ಫಲಕದ ಮೇಲೆ ಸಾರರಿಕ್ತ ಸಲ್ಫ್ಯೂರಿಕ್ ಆಮ್ಲ ಸುರಿದಾಗ.
ಈ ಕೆಳಗಿನ ಸಂದರ್ಭಗಳಲ್ಲಿ ಏನಾಗುತ್ತದೆ? ಕಬ್ಬಿಣದ ಮೊಳೆಗಳನ್ನು ತಾಮ್ರದ ಸಲ್ಫೇಟ್ ದ್ರಾವಣದಲ್ಲಿ ಇಟ್ಟಾಗ, ಈ ಮೇಲಿನ ಕ್ರಿಯೆಗಳ ಪದ ಸಮೀಕರಣ ಬರೆಯಿರಿ.
ಉರಿಯುತ್ತಿರುವ ಕಲ್ಲಿದ್ದಲಿನ ಚೂರನ್ನು ಸಲೋನಿ ತೆಗೆದುಕೊಂಡಳು ಮತ್ತು ಅದರಿಂದ ಬಿಡುಗಡೆಯಾದ ಅನಿಲವನ್ನು ಪ್ರನಾಳದಲ್ಲಿ ಸಂಗ್ರಹಿಸಿದಳು : ಅನಿಲದ ಸ್ವರೂಪವನ್ನು ಆಕೆ ಹೇಗೆ ಕಂಡುಕೊಳ್ಳುತ್ತಾಳೆ?
ಉರಿಯುತ್ತಿರುವ ಕಲ್ಲಿದ್ದಲಿನ ಚೂರನ್ನು ಸಲೋನಿ ತೆಗೆದುಕೊಂಡಳು ಮತ್ತು ಅದರಿಂದ ಬಿಡುಗಡೆಯಾದ ಅನಿಲವನ್ನು ಪ್ರನಾಳದಲ್ಲಿ ಸಂಗ್ರಹಿಸಿದಳು : ಅನಿಲದ ಸ್ವರೂಪವನ್ನು ಆಕೆ ಹೇಗೆ ಕಂಡುಕೊಳ್ಳುತ್ತಾಳೆ?
ಒಂದು ದಿನ ರೀಟಾ ತನ್ನ ತಾಯಿಯ ಜೊತೆ ಆಭರಣದ ಅಂಗಡಿಗೆ ಹೊರಟಳು. ಅವಳ ತಾಯಿಯು ಅಕ್ಕಸಾಲಿಗನಿಗೆ ಹಳೆಯ ಚಿನ್ನದ ಆಭರಣಗಳನ್ನು ಪಾಲಿಶ್ ಮಾಡಲು ಕೊಡುತ್ತಾರೆ. ಮರುದಿನ ಆ ಆಭರಣಗಳನ್ನು ಅಕ್ಕಸಾಲಿಗನಿಂದ ಮರಳಿ ಪಡೆಯುತ್ತಾರೆ. ಆಭರಣಗಳ ತೂಕ ಸ್ವಲ್ಪ ಕಡಿಮೆ ಇದ್ದುದನ್ನು ಕಂಡುಕೊಳ್ಳುತ್ತಾರೆ. ಆಭರಣಗಳ ತೂಕ ಕಡಿಮೆಯಾಗಲು ಕಾರಣವೇನೆಂದು ನೀವು ಹೇಳುವಿರಾ?
ಧಾತುಗಳು ಎಂದರೇನು?
ಧಾತುಗಳಲ್ಲಿ ಎಷ್ಟು ವಿಧ? ಅವು ಯಾವುವು?
ಲೋಹಾಭಗಳು ಎಂದರೇನು? ಉದಾಹರಣೆ ಕೊಡಿ.
ಲೋಹಾಭಗಳು ಎಂದರೇನು? ಉದಾಹರಣೆ ಕೊಡಿ.
ಅಲೋಹಗಳು ಎಂದರೇನು? ಉದಾಹರಣೆ ಕೊಡಿ.
ತಾಮ್ರದ ಪಾತ್ರೆಗಳನ್ನು ಹೆಚ್ಚು ದಿನಗಳ ಕಾಲ ತೇವಾಂಶಯುಕ್ತ ಗಾಳಿಗೆ ತೆರೆದಿಟ್ಟಾಗ ಏನಾಗುತ್ತದೆ?
ಲೋಹೀಯ ಆಕ್ಸೈಡ್‌ಗಳು ಯಾವ ಸ್ವಭಾವವನ್ನು ಹೊಂದಿರುತ್ತದೆ ಎಂಬುದನ್ನು ಚಟುವಟಿಕೆಯ ಮುಖಾಂತರ ವಿವರಿಸಿ.
ಅಲೋಹಗಳು ಆಕ್ಸಿಜನ್‌ನೊಂದಿಗೆ ವರ್ತಿಸುವ ಕ್ರಿಯೆಯನ್ನು ವಿವರಿಸಿರಿ.
ಸೋಡಿಯಂಅನ್ನು ಸೀಮೆಎಣ್ಣೆಯಲ್ಲಿ ಸಂಗ್ರಹಿಸಿಡುವರು ಏಕೆ?
ನೀರಿನೊಂದಿಗೆ ಸೋಡಿಯಂನ ವರ್ತನೆಯನ್ನು ಚಟುವಟಿಕೆಯ ಸಹಾಯದಿಂದ ವಿವರಿಸಿರಿ.
ಫಾಸ್ಫರಸ್ ಅನ್ನು ನೀರಿನಲ್ಲಿ ಏಕೆ ಸಂಗ್ರಹಿಸಿಟ್ಟಿರುತ್ತಾರೆ?
ಲೋಹ ಮತ್ತು ಅಲೋಹಗಳು ಆಮ್ಲಗಳೊಂದಿಗೆ ಹೇಗೆ ವರ್ತಿಸುತ್ತವೆ?
ಅಲೋಹಗಳು ಪ್ರತ್ಯಾಮ್ಲಗಳೊಂದಿಗೆ ವರ್ತಿಸುವ ಕ್ರಿಯೆಯನ್ನು ವಿವರಿಸಿರಿ.
ಸ್ಥಾನಪಲ್ಲಟ ಕ್ರಿಯೆಯನ್ನು ಒಂದು ಚಟುವಟಿಕೆಯ ಮೂಲಕ ತಿಳಿಸಿರಿ.
ಲೋಹಗಳ ಉಪಯೋಗಗಳಾವುವು?
ಅಲೋಹಗಳ ಉಪಯೋಗಗಳಾವುವು?
ಶಾಬ್ದನ ಎಂದರೇನು?
ವಾಹಕ ಎಂದರೇನು?
_____ ಮತ್ತು _____ ಲೋಹದ ಭೌತಲಕ್ಷಣಗಳು
ಲೋಹಗಳನ್ನು ಬಡಿದು ತೆಳು ಹಾಳೆಗಳನ್ನಾಗಿಸುವ ಈ ಗುಣವನ್ನು ______ ಎನ್ನುವರು.
ತಾಮ್ರದ ತಂತಿಗಳು _____ ಆದರೆ ಸಲ್ಫರ್ ಮತ್ತು ಕಲ್ಲಿದ್ದಲಿನ ಚೂರುಗಳು ವಿದ್ಯುತ್‌ನ __________
ಲೋಹಗಳನ್ನು ತಂತಿಗಳನ್ನಾಗಿ ಮಾರ್ಪಡಿಸುವ ಗುಣವನ್ನು _______ ಎನ್ನುವರು.
ಲೋಹಗಳು ಮಾಡುವ ರಿಂಗಣ ಶಬ್ದದ ಗುಣವನ್ು _______ ಎನ್ನುವರು.
ಸಾಮಾನ್ಯವಾಗಿ ಲೋಹೀಯ ಆಕ್ಸೈಡ್‌ಗಳೆಲ್ಲವೂ _______ ಸ್ವಭಾವವನ್ನು ಹೊಂದಿವೆ.
ಸಾಮಾನ್ಯವಾಗಿ ಅಲೋಹಗಳ ಆಕ್ಸೈಡ್‌ಗಳು ______ ವಾಗಿರುತ್ತದೆ.
_______ ಅತ್ಯಂತ ಕ್ರಿಯಾಶೀಲ ಲೋಹವಾಗಿದೆ.
ಲೋಹಗಳು ಆಮ್ಲಗಳೊಂದಿಗೆ ವರ್ತಿಸಿ ಬಿಡುಗಡೆ ಮಾಡುವ ಅನಿಲ ______.
ಲೋಹ ಮತ್ತು ಅಲೋಹಗಳೆರಡರ ಗುಣವನ್ನು ಹೊಂದಿರುವ ಧಾತುಗಳನ್ನು ______ ಎನ್ನುವರು.
ಉತ್ತಮ ವಿದ್ಯುತ್ ವಾಹಕ ಎನಿಸಿರುವ ಅಲೋಹ _______.
ನೀರಿನ ಶುದ್ಧೀಕರಣದಲ್ಲಿ ಉಪಯೋಗಿಸುವ ಅಲೋಹ _____.
ಕೊಠಡಿಯ ಉಷ್ಣತೆಯಲ್ಲಿ ದ್ರವರೂಪದಲ್ಲಿರುವ ಲೋಹ ______ ಮತ್ತು ಅಲೋಹ ______.
ಅತ್ಯಧಿಕ ಉಷ್ಣತೆಯಲ್ಲಿಯೂ ಆಮ್ಲಜನಕದೊಂದಿಗೆ ವರ್ತಿಸದೆ ಇರುವ ಎರಡು ಲೋಹಗಳು ____ ಮತ್ತು _______.
ಹೊಳೆಯುವ ಒಂದೇ ಲೋಹ _______.
ಲೋಹಗಳು ಆಮ್ಲಗಳೊಂದಿಗೆ ವರ್ತಿಸಿ ಬಿಡುಗಡೆ ಮಾಡುವ ಅನಿಲ ______.
ಕೊಠಡಿಯ ಉಷ್ಣತೆಯಲ್ಲಿ ದ್ರವರೂಪದಲ್ಲಿರುವ ಲೋಹ ______ ಮತ್ತು ಅಲೋಹ ______.
ನೀರಿನ ಶುದ್ಧೀಕರಣದಲ್ಲಿ ಉಪಯೋಗಿಸುವ ಅಲೋಹ _____.
ಲೋಹ ಮತ್ತು ಅಲೋಹಗಳೆರಡರ ಗುಣವನ್ನು ಹೊಂದಿರುವ ಧಾತುಗಳನ್ನು ______ ಎನ್ನುವರು.
ಹೊಳೆಯುವ ಏಕೈಕ ಅಲೋಹ _______
ಲೋಹಗಳು ಮತ್ತು ಅಲೋಹಗಳಿಗಿರುವ ವ್ಯತ್ಯಾಸಗಳನ್ನು ಬರೆಯಿರಿ.
ಈ ಕೆಳಗಿನ ಸಂದರ್ಭಗಳಲ್ಲಿ ಏನಾಗುತ್ತದೆ? ತಾಮ್ರದ ಫಲಕದ ಮೇಲೆ ಸಾರರಿಕ್ತ ಸಲ್ಫ್ಯೂರಿಕ್ ಆಮ್ಲ ಸುರಿದಾಗ.
ಈ ಕೆಳಗಿನವುಗಳಿಗೆ ಕಾರಣ ಕೊಡಿ : ಸೋಡಿಯಂ ಮತ್ತು ಪೊಟ್ಯಾಸಿಯಂಗಳನ್ನು ಸೀಮೆಎಣ್ಣೆಯಲ್ಲಿ ಸಂಗ್ರಹಿಸಿಟ್ಟಿರುತ್ತಾರೆ.
ಫಾಸ್ಫರಸ್ ಅನ್ನು ನೀರಿನಲ್ಲಿ ಏಕೆ ಸಂಗ್ರಹಿಸಿಟ್ಟಿರುತ್ತಾರೆ?
ಶಾಬ್ದನ ಎಂದರೇನು?
EXERCISE questions and complete solutions for chapter ವಸ್ತುಗಳು ಲೋಹಗಳು ಮತ್ತು ಅಲೋಹಗಳು of CAMBRIDGE PUBLICATION(KANNAD) of Class 8