Complete Solutions to EXERCISE of chapter ಕಲ್ಲಿದ್ದಲು ಮತ್ತು ಪೆಟ್ರೋಲಿಯಂ of Class 8 book with complete answers and questions

Class 8CHEMISTRY
Chapterಕಲ್ಲಿದ್ದಲು ಮತ್ತು ಪೆಟ್ರೋಲಿಯಂ
CAMBRIDGE PUBLICATION(KANNAD)EXERCISE
Number Of Questions55
Academic Year2023-24
  1. CNG ಮತ್ತು LPG ಗಳನ್ನು ಇಂಧನಗಳಾಗಿ ಬಳಸುವುದರ ಅನುಕೂಲತೆಗಳೇನು?


    View Solution
  2. ರಸ್ತೆಗಳ ಮೇಲ್ಮೈ ನಿರ್ಮಾಣದಲ್ಲಿ ಉಪಯೋಗಿಸುವ ಪೆಟ್ರೋಲಿಯಂ ಉತ್ಪನ್ನವನ್ನು ಹೆಸರಿಸಿ.


    View Solution
  3. ಸತ್ತ ಸಸ್ಯರಾಶಿಯಿಂದ ಕಲ್ಲಿದ್ದಲು ಹೇಗೆ ಉಂಟಾಗುತ್ತದೆ ಎನ್ನುವುದನ್ನು ವಿವರಿಸಿ. ಈ ಪ್ರಕ್ರಿಯೆಯನ್ನು ಏನೆಂದು ಕರೆಯುತ್ತಾರೆ?


    View Solution
  4. ______ , ______ ಮತ್ತು ______ ಗಳು ಪಳೆಯುಳಿಕೆ ಇಂಧನಗಳು.


    View Solution
  5. ಪೆಟ್ರೋಲಿಯಂನ ವಿವಿಧ ಘಟಕಗಳನ್ನು ಬೇರ್ಪಡಿಸುವ ಪ್ರಕ್ರಿಯೆಯನ್ನು ______ ಎನ್ನುವರು.


    View Solution
  6. ಅತ್ಯಂತ ಕಡಿಮೆ ಮಾಲಿನ್ಯ ಉಂಟುಮಾಡುವ ವಾಹನ ಇಂಧನ ________.


    View Solution
  7. ಕೆಳಗಿನ ಹೇಳಿಕೆ ಮುಂದೆ ಸರಿ/ತಪ್ಪು ಗುರುತಿಸಿ. : ಪಳೆಯುಳಿಕೆ ಇಂಧನಗಳನ್ನು ಪ್ರಯೋಗಶಾಲೆಯಲ್ಲಿ ತಯಾರಿಸಬಹುದು.


    View Solution
  8. ಕೆಳಗಿನ ಹೇಳಿಕೆ ಮುಂದೆ ಸರಿ/ತಪ್ಪು ಗುರುತಿಸಿ : CNG ಯು ಪೆಟ್ರೋಲ್‌ಗಿಂತ ಹೆಚ್ಚು ಮಾಲಿನ್ಯ ಉಂಟುಮಾಡುವ ಇಂಧನವಾಗಿದೆ.


    View Solution
  9. ಕೆಳಗಿನ ಹೇಳಿಕೆ ಮುಂದೆ ಸರಿ/ತಪ್ಪು ಗುರುತಿಸಿ : ಕೋಕ್‌ ಕಾರ್ಬನ್‌ನ ಬಹುತೇಕ ಶುದ್ಧರೂಪವಾಗಿದೆ.


    View Solution
  10. ಕೆಳಗಿನ ಹೇಳಿಕೆ ಮುಂದೆ ಸರಿ/ತಪ್ಪು ಗುರುತಿಸಿ : ಕಲ್ಲಿದ್ದಲು ಅನಿಲ ಅನೇಕ ವಸ್ತುಗಳ ಮಿಶ್ರಣವಾಗಿದೆ.


    View Solution
  11. ಕೆಳಗಿನ ಹೇಳಿಕೆ ಮುಂದೆ ಸರಿ/ತಪ್ಪು ಗುರುತಿಸಿ : ಸೀಮೆಎಣ್ಣೆ ಒಂದು ಪಳೆಯುಳಿಕೆ ಇಂಧನವಲ್ಲ.


    View Solution
  12. ಪಳೆಯುಳಿಕೆ ಇಂಧನಗಳು ಏಕೆ ಬರಿದಾಗುವ ನೈಸರ್ಗಿಕ ಸಂಪನ್ಮೂಲಗಳು ಎನ್ನುವುದನ್ನು ವಿವರಿಸಿ.


    View Solution
  13. ಕೋಕ್‌ನ ಲಕ್ಷಣಗಳು ಮತ್ತು ಉಪಯೋಗಗಳನ್ನು ವಿವರಿಸಿ.


    View Solution
  14. ಪೆಟ್ರೋಲಿಯಂ ಉಂಟಾಗುವ ಪ್ರಕ್ರಿಯೆಯನ್ನು ವಿವರಿಸಿ.


    View Solution
  15. ನೈಸರ್ಗಿಕ ಸಂಪನ್ಮೂಲಗಳೆಂದರೇನು? ಅವುಗಳಲ್ಲಿ ಎಷ್ಟು ವಿಧ? ಅವು ಯಾವುವು?


    View Solution
  16. ಬರಿದಾಗದ ನೈಸರ್ಗಿಕ ಸಂಪನ್ಮೂಲ ಎಂದರೇನು? ಉದಾಹರಣೆ ಕೊಡಿ.


    View Solution
  17. ಬರಿದಾಗುವ ನೈಸರ್ಗಿಕ ಸಂಪನ್ಮೂಲಗಳೆಂದರೇನು? ಉದಾಹರಣೆ ಕೊಡಿ.


    View Solution
  18. ಪಳೆಯುಳಿಕೆ ಇಂಧನಗಳು ಎಂದರೇನು? ಅವು ಯಾವುವು?


    View Solution
  19. ಕಲ್ಲಿದ್ದಲಿನ ಉಪಯೋಗಗಳೇನು?


    View Solution
  20. ಕಲ್ಲಿದ್ದಲು ಡಾಂಬರು ಹೇಗಿರುತ್ತದೆ? ಇದರ ಉಪಯೋಗಗಳೇನು?


    View Solution
  21. ಪೆಟ್ರೋಲ್‌ ಮತ್ತು ಡೀಸಲ್‌ಗಳನ್ನು ಯಾವುದರಿಂದ ಪಡೆಯಲಾಗುತ್ತದೆ?


    View Solution
  22. ಪೆಟ್ರೋಲಿಯಂಗೆ ಆ ಹೆಸರು ಬರಲು ಕಾರಣವೇನು?


    View Solution
  23. ಪೆಟ್ರೋಲಿಯಂ ಶುದ್ಧೀಕರಣ ಎಂದರೇನು? ಅದರಲ್ಲಿ ದೊರೆಯುವ ವಸ್ತುಗಳು ಯಾವುವು?


    View Solution
  24. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಕ್ಷೇಪಗಳ ಅಂದವಾದ ಚಿತ್ರವನ್ನು ಬರೆದು ಭಾಗಗಳನ್ನು ಹೆಸರಿಸಿ.


    View Solution
  25. ಪೆಟ್ರೋಲಿಯಂನ ವಿವಿಧ ಘಟಕಗಳು ಮತ್ತು ಅವುಗಳ ಉಪಯೋಗಗಳನ್ನು ತಿಳಿಸಿರಿ.


    View Solution
  26. ಪೆಟ್ರೋರಾಸಾಯನಿಕಗಳು ಎಂದರೇನು? ಉದಾಹರಣೆ ಕೊಡಿ.


    View Solution
  27. ಪೆಟ್ರೋಲಿಯಂ ಅನ್ನು "ಕಪ್ಪು ಚಿನ್ನ" ಎಂದು ಕರೆಯಲು ಕಾರಣವೇನು?


    View Solution
  28. ನೈಸರ್ಗಿಕ ಅನಿಲವನ್ನು ಎಂದರೆ ಸಂಪೀಡಿತ ನೈಸರ್ಗಿಕ ಅನಿಲ (CNG) ದ ಉಪಯೋಗವನ್ನು ಭಾರತದಲ್ಲಿ ಎಲ್ಲೆಲ್ಲಿ ಮಾಡಿದ್ದಾರೆ?


    View Solution
  29. ಸತ್ತ ಜೀವಿಗಳಿಂದ ಕಲ್ಲಿದ್ದಲು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲಗಳನ್ನು ಪ್ರಯೋಗಾಲದಲ್ಲಿ ತಯಾರಿಸಬಹುದೇ?


    View Solution
  30. ಪರಿಮಿತ ನೈಸರ್ಗಿಕ ಸಂಪನ್ಮೂಲಗಳನ್ನು ನಾವು ಹೇಗೆ ಸಂರಕ್ಷಿಸಿಕೊಳ್ಳಬೇಕು?


    View Solution
  31. ಭಾರತದ ಪೆಟ್ರೋಲಿಂ ಸಂರಕ್ಷಣಾ ಸಂಶೋಧನಾ ಸಂಸ್ಥೆಯು ನೀಡಿರುವ ಸಲಹೆಗಳೇನು?


    View Solution
  32. ನೈಸರ್ಗಿಕ ಅನಿಲವನ್ನು‌ ʼಶುದ್ಧವಾದ ಇಂಧನʼ ಎಂದು ಕರೆಯಲು ಕಾರಣವೇನು?


    View Solution
  33. ಪಳೆಯುಳಿಕೆ ಇಂಧನಗಳ ಮಿತಿಯೇನು?


    View Solution
  34. ಬರಿದಾಗುವ ಮತ್ತು ಬರಿದಾಗದ ನೈಸರ್ಗಿಕ ನೈಸರ್ಗಿಕ ಸಂಪನ್ಮೂಲಗಳ ನಡುವೆ ಇರುವ ವ್ಯತ್ಯಾಸವೇನು?


    View Solution
  35. ಹೊಂದಿಸಿ ಬರೆಯಿರಿ (


    View Solution
  36. ಕಲ್ಲಿದ್ದಲು ಪ್ರಮುಖವಾಗಿ ______ ಹೊಂದಿದೆ.


    View Solution
  37. ಸತ್ತ ಜೀವಿಗಳ ಉಳಿಕೆಗಳಿಂದ ಉಂಟಾಗುವ ಇಂಧನಗಳನ್ನು ______ ಎನ್ನುವರು.


    View Solution
  38. ಕಲ್ಲಿದ್ದಲನ್ನು ಕೈಗಾರಿಕೆಗಳಲ್ಲಿ ಸಂಸ್ಕರಿಸಿ ______ ಮತ್ತು ಕಲ್ಲಿದ್ದಲು ಅನಿಲದಂತಹ ಉಪಯುಕ್ತ ಉತ್ಪನ್ನಗಳನ್ನು ಪಡೆಯಲಾಗುತ್ತದೆ.


    View Solution
  39. ಪೆಟ್ರೋಲಿಯಂನ ಉತ್ಪನ್ನವಾದ _______ ಅನ್ನು ರಸ್ತೆಗಳ ನಿರ್ಮಾಣದಲ್ಲಿ ಬಳಸಲಾಗುತ್ತಿದೆ.


    View Solution
  40. ಕಲ್ಲಿದ್ದಲಿನಿಂದ ಕೋಕ್‌ ಅನ್ನು ಸಂಸ್ಕರಿಸುವಾಗ ______ ವನ್ನು ಪಡೆಯಲಾಗುತ್ತದೆ.


    View Solution
  41. ಪೆಟ್ರೋಲ್‌ ಮತ್ತು ಡೀಸಲ್‌ಗಳನ್ನು ಯಾವುದರಿಂದ ಪಡೆಯಲಾಗುತ್ತದೆ?


    View Solution
  42. ಪೆಟ್ರೋಲಿಯಂ ಎಂಬ ಪದ _______ ಮತ್ತು _______ ಎಂಬ ಪದಗಳಿಂದ ಉಂಟಾಗಿದೆ.


    View Solution
  43. ತೈಲ ಮತ್ತು ಅನಿಲಗಳು _____ ಹಗುರ ಮತ್ತು ______ ಬೆರೆಯುವುದಿಲ್ಲ.


    View Solution
  44. ವಿಶ್ವದ ಮೊಟ್ಟ ಮೊದಲ ತೈಲಬಾವಿಯನ್ನು ಯು.ಎಸ್‌.ಎ.ಯ _____ 1859 ರಲ್ಲಿ ಕೊರೆಯಲಾಯಿತು.


    View Solution
  45. ಭಾರತದಲ್ಲಿ ಅಸ್ಸಾಂ, ಗುಜರಾತ್‌, ______ ಮತ್ತು ಗೋದಾವರಿ, ಕೃಷ್ಣಾ ನದಿಗಳ ಅಳಿವೆ ಪ್ರದೇಶಗಳಲ್ಲಿ ಪೆಟ್ರೋಲಿಯಂ ದೊರಕುತ್ತದೆ.


    View Solution
  46. ನೈಸರ್ಗಿಕ ಅನಿಲದಿಂದ ಪಡೆದ _______ ಅನಿಲವನ್ನು ರಾಸಾಯನಿಕ ಗೊಬ್ಬರಗಳ ಉತ್ಪಾದನೆಯಲ್ಲಿ ಉಪಯೋಗಿಸುತ್ತಾರೆ.


    View Solution
  47. CNG ಎಂದರೆ ________


    View Solution
  48. _____ ಇಂಧನಗಳು ಬರಿದಾಗುವ ಸಂಪನ್ಮೂಲಗಳು.


    View Solution
  49. ಕಲ್ಲಿದ್ದಲಾಗಿ ಪರಿವರ್ತನೆ ಹೊಂದುವ ಪ್ರಕ್ರಿಯೆಯನ್ನು _______ ಎನ್ನುವರು.


    View Solution
  50. ನೈಸರ್ಗಿಕ ಅನಿಲದಿಂದ ಪಡೆದ _______ ಅನಿಲವನ್ನು ರಾಸಾಯನಿಕ ಗೊಬ್ಬರಗಳ ಉತ್ಪಾದನೆಯಲ್ಲಿ ಉಪಯೋಗಿಸುತ್ತಾರೆ.


    View Solution
  51. CNG ಎಂದರೆ ________


    View Solution
  52. ಎರಡು ವಿಧದ ನೈಸರ್ಗಿಕ ಸಂಪನ್ಮೂಲಗಳಾವುವು ?


    View Solution
  53. ಕಲ್ಲಿದ್ದಲು ಹೇಗೆ ಉಂಟಾಗುತ್ತದೆ ವಿವರಿಸಿ.


    View Solution
  54. ಪೆಟ್ರೋಲ್‌ ಮತ್ತು ಡೀಸಲ್‌ಗಳನ್ನು ಯಾವುದರಿಂದ ಪಡೆಯಲಾಗುತ್ತದೆ?


    View Solution
  55. ಭಾರತದ ಪೆಟ್ರೋಲಿಂ ಸಂರಕ್ಷಣಾ ಸಂಶೋಧನಾ ಸಂಸ್ಥೆಯು ನೀಡಿರುವ ಸಲಹೆಗಳೇನು?


    View Solution

EXERCISE questions and complete solutions for chapter ಕಲ್ಲಿದ್ದಲು ಮತ್ತು ಪೆಟ್ರೋಲಿಯಂ of CAMBRIDGE PUBLICATION(KANNAD) of Class 8

All Exercises from CAMBRIDGE PUBLICATION(KANNAD) Class 8 CHEMISTRY ಕಲ್ಲಿದ್ದಲು ಮತ್ತು ಪೆಟ್ರೋಲಿಯಂ