Class 8 | CHEMISTRY |
Chapter | ಘರ್ಷಣೆ |
CAMBRIDGE PUBLICATION(KANNAD) | EXERCISE |
Number Of Questions | 42 |
Academic Year | 2023-24 |
ಸಂಪರ್ಕದಲ್ಲಿರುವ ಮೇಲ್ಮೈಗಳ ನಡುವಿನ _______ ನ್ನು ಘರ್ಷಣೆಯು ವಿರೋಧಿಸುತ್ತದೆ.
ಘರ್ಷಣೆಯು ಮೇಲ್ಮೈಗಳ _______ ವನ್ನು ಅವಲಂಬಿಸಿರುತ್ತದೆ.
ಘರ್ಷಣೆಯು _______ನ್ನು ಉಂಟುಮಾಡುತ್ತದೆ.
ಕೇರಂಬೋರ್ಡಿನ ಮೇಲೆ ಪೌಡರ್ ಉದುರಿಸುವುದರಿಂದ ಘರ್ಷಣೆಯನ್ನು ______
ಜಾರು ಘರ್ಷಣೆಯು ಸ್ಥಾಯಿ ಘರ್ಷಣೆಗಿಂತ _______
ಉರುಳು, ಸ್ಥಾಯಿ, ಮತ್ತು ಜಾರು ಘರ್ಷಣೆಗಳನ್ನು ಅವುಗಳ ಬಲದ ಇಳಿಕೆಯ ಕ್ರಮದಲ್ಲಿ ಜೋಡಿಸಲು ನಾಲ್ಕು ಮಕ್ಕಳಿಗೆ ತಿಳಿಸಲಾಯಿತು. ಅವರು ಜೋಡಿಸಿದ ಜೋಡಣೆಗಳನ್ನು ಈ ಕೆಳಗೆ ನೀಡಲಾಗಿದೆ. ಸರಿಯಾದ ಜೋಡಣೆಯನ್ನು ಆರಿಸಿ.
ಅಲಿಡಾಳು ತನ್ನ ಆಟಿಕೆಯ ಕಾರನ್ನು ಒಣ ಅಮೃತಶಿಲೆಯ ನೆಲ, ಒದ್ದೆಯಾದ ಅಮೃತಶಿಲೆಯ ನೆಲ, ವೃತ್ತ ಪತ್ರಿಕೆ ಮತ್ತು ನೆಲದಲ್ಲಿ ಹರಡಿದ ಟವಲ್ಲಿನ ಮೇಲೆ ಓಡಿಸುತ್ತಾಳೆ. ವಿವಿಧ ಮೇಲ್ಮೈಗಳಲ್ಲಿ ಆ ಕಾರಿನ ಮೇಲೆ ವರ್ತಿಸುತ್ತಿರುವ ಘರ್ಷಣಾ ಬಲದ ಏರಿಕೆಯ ಕ್ರಮವು.
ನೀವು ಬರೆಯುವ ಡೆಸ್ಕ್ ಸ್ವಲ್ಪ ಓರೆಯಾಗಿದೆ. ಅದರ ಮೇಲಿರಿಸಿರುವ ಪುಸ್ತಕವು ಜಾರಲು ಆರಂಭಿಸುತ್ತದೆ. ಅದರ ಮೇಲೆ ವರ್ತಿಸುವ ಘರ್ಷಣಾ ಬಲದ ದಿಕ್ಕನ್ನು ತೋರಿಸಿ.
ನೀವು ಬಕೆಟ್ಟಿನಲ್ಲಿರುವ ಸೋಪಿನ ನೀರನ್ನು ಅಮೃತಶಿಲೆಯ ನೆಲದ ಮೇಲೆ ಆಕಸ್ಮಿಕವಾಗಿ ಚೆಲ್ಲಿದ್ದೀರಿ. ಆಗ ಅದರ ಮೇಲೆ ನಡೆಯಲು ನಿಮಗೆ ಸುಲಭವಾಗುತ್ತದೆಯೇ ಅಥವಾ ಕಷ್ಟವಾಗುತ್ತದೆಯೇ? ಏಕೆ?
ಆಟಗಾರರು ಸ್ಪೈಕ್ ಇರುವ ಬೂಟುಗಳನ್ನು ಏಕೆ ಧರಿಸುತ್ತಾರೆ ಎಂದು ವಿವರಿಸಿ.
ಇಕ್ಬಾಲ್ ಹಗುರವಾದ ಪೆಟ್ಟಿಗೆಯನ್ನು ತಳ್ಳಬೇಕಿದೆ ಮತ್ತು ಸೀಮಾ ಅಂತಹುದೇ ಭಾರವಾಗಿರುವ ಪೆಟ್ಟಿಗೆಯನ್ನು ಅದೇ ನೆಲದ ಮೇಲೆ ತಳ್ಳಬೇಕಿದೆ. ಯಾರು ಬಲವನ್ನು ಪ್ರಯೋಗಿಸಬೇಕು ಮತ್ತು ಏಕೆ?
ಜಾರು ಘರ್ಷಣೆಯು ಸ್ಥಾಯಿ ಘರ್ಷಣೆಗಿಂತ ಏಕೆ ಕಡಿಮೆ ಎಂದು ವಿವರಿಸಿ.
ಘರ್ಷಣೆಯು ಮಿತ್ರ ಮತ್ತು ಶತ್ರು ಎರಡೂ ಹೌದು ಎಂಬುದಕ್ಕೆ ಉದಾಹರಣೆಗಳನ್ನು ನೀಡಿರಿ.
ತರಲಗಳಲ್ಲಿ ಚಲಿಸುವ ವಸ್ತುಗಳು ವಿಶಿಷ್ಟ ಆಕಾರವನ್ನು ಏಕೆ ಹೊಂದಿರಬೇಕು ಎಂದು ವಿವರಿಸಿ.
ಘರ್ಷಣೆ ಎಂದರೇನು?
ಘರ್ಷಣೆಯು ಯಾವುದನ್ನು ಅವಲಂಬಿಸಿರುತ್ತದೆ?
ಸ್ಥಾಯಿ ಘರ್ಷಣೆ ಹೇಗೆ (ಯಾವಾಗ) ಉಂಟಾಗುತ್ತದೆ?
ಜಾರು ಘರ್ಷಣೆ ಯಾವಾಗ ಉಂಟಾಗುತ್ತದೆ?
ವಸ್ತುವಿನ ಘರ್ಷಣೆಯನ್ನು ಹೇಗೆ ಹೆಚ್ಚಿಸಬಹುದು?
ಮಾರ್ದ್ರಕಗಳೆಂದರೇನು? ಇದರ ಉಪಯೋಗಗಳೇನು?
ಉರುಳು ಘರ್ಷಣೆ ಹೇಗೆ ಉಂಟಾಗುತ್ತದೆ?
ತರಲಗಳು ಎಂದರೇನು? ಇದರಲ್ಲಿ ಘರ್ಷಣಾಬಲ ಏನನ್ನು ಅವಲಂಬಿಸಿರುತ್ತದೆ?
ಕಾಲಿಗೆ ಹಾಕುವ ಬೂಟುಗಳು ಮತ್ತು ಚಪ್ಪಲಿಗಳ ತಳದ ಅಟ್ಟೆಗಳು ಸವೆದು ಹೋಗುವುದು?
ನಮ್ಮ ಅಂಗೈಗಳನ್ನು ಪರಸ್ಪರ ಉಜ್ಜಿದಾಗ ಬಿಸಿಯಾಗುವುದು
ಕೇರಂಬೋರ್ಡ್‌ನ ಮೇಲೆ ನುಣುಪಾದ ಪುಡಿಯನ್ನು ಉದುರಿಸುತ್ತಾರೆ.
ಯಂತ್ರಗಳ ಚಲಿಸುವ ಭಾಗಗಳಿಗೆ ಮಾರ್ದ್ರಕಗಳನ್ನು ಬಳಸುತ್ತಾರೆ.
ಸೀಲಿಂಗ್‌ಫ್ಯಾನ್ ಮತ್ತು ಬೈಸಿಕಲ್‌ಗಳ ಅಚ್ಚು ಮತ್ತು ಗಾಲಿಗಳ ನಡುವೆ ಬಾಲ್‌ಬೇರಿಂಗ್‌ಗಳನ್ನು ಬಳಸುತ್ತಾರೆ.
ಒಂದು ವಸ್ತುವಿನ ಮೇಲೆ ಪ್ರಯೋಗವಾಗುತ್ತಿರುವ ಬಲವನ್ನು ಅಳೆಯಲು ಬಳಸುವ ಸಾಧನವೇ ______.
________ ಇಲ್ಲದಿದ್ದರೆ ಚಲಿಸುತ್ತಿರುವ ಕಾಯವೆಂದೂ ನಿಲ್ಲುತ್ತಲೇ ಇರಲಿಲ್ಲ.
ಬೆಂಕಿಕಡ್ಡಿಯನ್ನು ಒರಟು ಮೇಲ್ಮೈ ಮೇಲೆ ಗೀಚಿದಾಗ ಘರ್ಷಣೆಯಿಂದ _______ ಹೊತ್ತಿಕೊಳ್ಳುತ್ತದೆ.
ಉರುಳುವಿಕೆಯ ಘರ್ಷಣೆಯನ್ನು _______
ತರಲಗಳು ಉಂಟುಮಾಡುವ ಘರ್ಷಣಾ ಬಲವನ್ನು ______ ಎನ್ನುತ್ತಾರೆ.
ಘರ್ಷಣೆ ಕಡಿಮೆಯಾಗುವುದನ್ನು ಗಮನದಲ್ಲಿರಿಸಿಕೊಂಡು ಎಲ್ಲಾ ವಾಹನಗಳ _______ ವಿನ್ಯಾಸಗೊಳಿಸಲಾಗುತ್ತದೆ.
ಹೊಂದಿಸಿ ಬರೆಯಿರಿ
ಘರ್ಷಣೆಯು ಮೇಲ್ಮೈಗಳ _______ ವನ್ನು ಅವಲಂಬಿಸಿರುತ್ತದೆ.
ವಿಶ್ರಾಂತ ಸ್ಥಿತಿಯಲ್ಲಿರುವ ವಸ್ತುವೊಂದನ್ನು ಚಲಿಸಲು ಪ್ರಯತ್ನಿಸಿದಾಗ ______ ಉಂಟಾಗುತ್ತದೆ.
ಸ್ಥಾಯಿ ಘರ್ಷಣೆಗಿಂತ _______ ಕಡಿಮೆ ಇರುತ್ತದೆ.
ತರಲಗಳಲ್ಲಿ ಚಲಿಸುವ ವಸ್ತುಗಳಿಗೆ ______ ಗಳನ್ನು ನೀಡಬೇಕು.
ಟೈರುಗಳ ಮೇಲ್ಮೈ ಮೇಲೆ ______ ಗಳನ್ನು ಕೊರೆದು ಘರ್ಷಣೆ ಹೆಚ್ಚುವಂತೆ ಮಾಡುತ್ತಾರೆ.
ಘರ್ಷಣೆ ಎಂದರೇನು?
ಘರ್ಷಣೆಯು ಯಾವುದನ್ನು ಅವಲಂಬಿಸಿರುತ್ತದೆ?
ಜಾರು ಘರ್ಷಣೆಯು ಸ್ಥಾಯಿ ಘರ್ಷಣೆಗಿಂತ ಏಕೆ ಕಡಿಮೆ ಎಂದು ವಿವರಿಸಿ.
EXERCISE questions and complete solutions for chapter ಘರ್ಷಣೆ of CAMBRIDGE PUBLICATION(KANNAD) of Class 8