Class 8 | CHEMISTRY |
Chapter | ಶಬ್ದ |
CAMBRIDGE PUBLICATION(KANNAD) | EXERCISE |
Number Of Questions | 66 |
Academic Year | 2023-24 |
ಶಬ್ದವು ಪ್ರಸಾರವಾಗುವುದು
ಈ ಕೆಳಗಿನ ಧ್ವನಿಗಳಲ್ಲಿ ಯಾರ ಧ್ವನಿ ಕನಿಷ್ಠ ಆವೃತ್ತಿ ಹೊಂದಿದೆ?
ಈ ಕೆಳಗಿನ ಹೇಳಿಕೆಗಳಲ್ಲಿ ಸರಿಯಾದವುಗಳಿಗೆ "ಸರಿ" ಎಂದು ಮತ್ತು ತಪ್ಪಾದವುಗಳಿಗೆ "ತಪ್ಪು" ಎಂದು ಗುರುತಿಸಿ. : ಶಬ್ದವು ನಿರ್ವಾತದಲ್ಲಿ ಪ್ರಸಾರವಾಗುವುದಿಲ್ಲ.
ಈ ಕೆಳಗಿನ ಹೇಳಿಕೆಗಳಲ್ಲಿ ಸರಿಯಾದವುಗಳಿಗೆ "ಸರಿ" ಎಂದು ಮತ್ತು ತಪ್ಪಾದವುಗಳಿಗೆ "ತಪ್ಪು" ಎಂದು ಗುರುತಿಸಿ : ಕಂಪಿಸುತ್ತಿರುವ ವಸ್ತುವು ಒಂದು ಸೆಕೆಂಡಿನಲ್ಲಿ ಉಂಟುಮಾಡುವ ಆಂದೋಲನಗಳ ಸಂಖ್ಯೆಯನ್ನು ಕಾಲಾವಧಿ ಎಂದು ಕರೆಯುತ್ತಾರೆ.
ಈ ಕೆಳಗಿನ ಹೇಳಿಕೆಗಳಲ್ಲಿ ಸರಿಯಾದವುಗಳಿಗೆ "ಸರಿ" ಎಂದು ಮತ್ತು ತಪ್ಪಾದವುಗಳಿಗೆ "ತಪ್ಪು" ಎಂದು ಗುರುತಿಸಿ : ಕಂಪನದ ಪಾರವು ಹೆಚ್ಚಿದ್ದರೆ ಶಬ್ದವು ಕ್ಷೀಣವಾಗಿರುತ್ತದೆ.
ಈ ಕೆಳಗಿನ ಹೇಳಿಕೆಗಳಲ್ಲಿ ಸರಿಯಾದವುಗಳಿಗೆ "ಸರಿ" ಎಂದು ಮತ್ತು ತಪ್ಪಾದವುಗಳಿಗೆ "ತಪ್ಪು" ಎಂದು ಗುರುತಿಸಿ : ಮಾನವ ಕಿವಿಗಳಿಗೆ, ಶ್ರವಣ ವ್ಯಾಪ್ತಿಯು 20 Hz ನಿಂದ 20000 Hz
ಈ ಕೆಳಗಿನ ಹೇಳಿಕೆಗಳಲ್ಲಿ ಸರಿಯಾದವುಗಳಿಗೆ "ಸರಿ" ಎಂದು ಮತ್ತು ತಪ್ಪಾದವುಗಳಿಗೆ "ತಪ್ಪು" ಎಂದು ಗುರುತಿಸಿ : ಕಂಪನದ ಆವೃತ್ತಿಯು ಕಡಿಮೆ ಇದ್ದಷ್ಟೂ ಸ್ಥಾಯಿ ಅಧಿಕ.
ಈ ಕೆಳಗಿನ ಹೇಳಿಕೆಗಳಲ್ಲಿ ಸರಿಯಾದವುಗಳಿಗೆ "ಸರಿ" ಎಂದು ಮತ್ತು ತಪ್ಪಾದವುಗಳಿಗೆ "ತಪ್ಪು" ಎಂದು ಗುರುತಿಸಿ : ಅನಗತ್ಯ ಅಥವಾ ಅಹಿತಕರ ಶಬ್ದವನ್ನು ಸಂಗೀತವೆಂದು ಹೇಳಲಾಗುತ್ತದೆ.
ಈ ಕೆಳಗಿನ ಹೇಳಿಕೆಗಳಲ್ಲಿ ಸರಿಯಾದವುಗಳಿಗೆ "ಸರಿ" ಎಂದು ಮತ್ತು ತಪ್ಪಾದವುಗಳಿಗೆ "ತಪ್ಪು" ಎಂದು ಗುರುತಿಸಿ : ಶಬ್ದಮಾಲಿನ್ಯವು ಭಾಗಶಃ ಶ್ರವಣದೋಶವನ್ನುಂಟು ಮಾಡುತ್ತದೆ.
ಒಂದು ಆಂದೋಲನವನ್ನು ಪೂರ್ಣಗೊಳಿಸಲು ತೆಗೆದುಕೊಳ್ಳುವ ಕಾಲವನ್ನು _____ ಎನ್ನುವರು.
ಶಬ್ದದ ಗೋಷವು ಅದರ ____- ಅವಲಂಬಿಸಿರುತ್ತದೆ.
ಆವೃತ್ತಿಯ ಏಕಮಾನ ______
ಅನಗತ್ಯ ಶಬ್ದವನ್ನು ______ ಎನ್ನುವರು.
ಕೀರಲು ಶಬ್ದವನ್ನು ಕಂಪನದ _______ ನಿರ್ಧರಿಸಲಾಗುತ್ತದೆ.
ಒಂದು ಲೋಲಕವು 4 ಸೆಕೆಂಡುಗಳಲ್ಲಿ 40 ಬಾರಿ ಆಂದೋಲನಗೊಳ್ಳುತ್ತದೆ. ಅದರ ಕಾಲಾವಧಿ ಮತ್ತು ಆವೃತ್ತಿಯನ್ನು ಕಂಡುಹಿಡಿಯಿರಿ.
ಸೊಳ್ಳೆಯು ಸೆಕೆಂಡಿಗೆ ಸರಾಸರಿ 500 ಕಂಪನಗಳಂತೆ ತನ್ನ ರೆಕ್ಕೆಯನ್ನು ಕಂಪಿಸಿದಾಗ ಶಬ್ದವು ಉಂಟಾಗುತ್ತದೆ. ಕಂಪನದ ಕಾಲಾವಧಿ ಎಷ್ಟು?
ಈ ಕೆಳಗಿನ ಸಂಗೀತ ವಾದ್ಯದಲ್ಲಿ ಶಬ್ದ ಉತ್ಪತ್ತಿ ಮಾಡುವ ಭಾಗವನ್ನು ಗುರುತಿಸಿ. ಅ) ಮೃದಂಗ ಬ) ಸಿತಾರ್ ಕ) ಕೊಳಲು
ಸಂಗೀತ ಮತ್ತು ಗದ್ದಲಗಳಿಗಿರುವ ವ್ಯತ್ಯಾಸವೇನು? ಸಂಗೀತವೂ ಕೆಲವೊಮ್ಮೆ ಗದ್ದಲವಾಗಬಹುದೇ?
ನಿಮ್ಮ ಸುತ್ತಮುತ್ತ ಶಬ್ದಮಾಲಿನ್ಯಕ್ಕೆ ಕಾರಣವಾಗುವ ಆಕರಗಳನ್ನು ಪಟ್ಟಿಮಾಡಿ.
ಶಬ್ದಮಾಲಿನ್ಯವು ಮಾನವರಿಗೆ ಹೇಗೆ ಹಾನಿಯನ್ನು ಉಂಟುಮಾಡುತ್ತದೆ ಎಂಬುದನ್ನು ವಿವರಿಸಿ.
ನಿಮ್ಮ ಪೋಷಕರು ಒಂದು ಮನೆಯನ್ನು ಕೊಂಡುಕೊಳ್ಳಲಿರುವರು. ಅವರಿಗೆ ರಸ್ತೆಯ ಬದಿಯಲ್ಲಿರುವ ಒಂದು ಮನೆ ಮತ್ತು ರಸ್ತೆಯಿಂದ ದೂರವಿರುವ 3ನೇ ಗಲ್ಲಿಯಲ್ಲಿರುವ ಒಂದು ಮನೆಯನ್ನು ಕೊಳ್ಳಲು ಆಹ್ವಾನ ಬಂದಿದೆ. ಯಾವ ಮನೆಯನ್ನು ಕೊಳ್ಳಲು ನಿಮ್ಮ ಪೋಷಕರಿಗೆ ಸಲಹೆ ನೀಡುತ್ತೀರಿ? ನಿಮ್ಮ ಉತ್ತರವನ್ನು ವಿವರಿಸ.
ಧ್ವನಿಪೆಟ್ಟಿಗೆಯ ಚಿತ್ರ ಬರೆಯಿರಿ ಮತ್ತು ಅದರ ಕಾರ್ಯವನ್ನು ನಿಮ್ಮ ಸ್ವಂತ ವಾಕ್ಯಗಳಲ್ಲಿ ವಿವರಿಸಿ.
ಮಿಂಚು ಮತ್ತು ಗುಡುಗು ಏಕಕಾಲದಲ್ಲಿ ಮತ್ತು ನಮ್ಮಿಂದ ಸಮಾನದೂರದಲ್ಲಿ ಉಂಟಾಗುತ್ತವೆ. ಮೊದಲು ಮಿಂಚು ಕಾಣಿಸಿಕೊಳ್ಳುತ್ತದೆ ಮತ್ತು ಸ್ವಲ್ಪ ತಡವಾಗಿ ಗುಡುಗು ಕೇಳಿಸುತ್ತದೆ. ಏಕೆಂದು ನೀವು ವಿವರಿಸುವಿರಾ?
ಶಬ್ದವು ಹೇಗೆ ಉತ್ಪತ್ತಿಯಾಗುತ್ತದೆ?
ಕಂಪನ ಎಂದರೇನು?
ಎಲ್ಲರ ಧ್ವನಿಯೂ ಒಂದೇ ರೀತಿಯಾಗಿರದೆ ಭಿನ್ನವಾಗಿರಲು ಕಾರಣವೇನು?
ಪುರುಷರ, ಸ್ತ್ರೀಯರ ಮತ್ತು ಮಕ್ಕಳ ಧ್ವನಿಗಳು ಏಕೆ ಭಿನ್ನವಾಗಿರುತ್ತದೆ?
ಶಬ್ದವು ಹೇಗೆ ಪ್ರಸಾರವಾಗುತ್ತದೆ?
ಕಿವಿಯ ತಮಟೆ ಎಂದರೇನು?
ನಾವು ಶಬ್ದವನ್ನು ಹೇಗೆ ಕೇಳುತ್ತೇವೆ?
ಮಾನವನ ಕಿವಿಯ ಅಂದವಾದ ಚಿತ್ರವನ್ನು ಬರೆದು ಭಾಗಗಳನ್ನು ಹೆಸರಿಸಿ.
ಕೆಳಗಿನವುಗಳನ್ನು ವ್ಯಾಖ್ಯಾನಿಸಿ : ಆಂದೋಲನ ಚಲನೆ
ಕೆಳಗಿನವುಗಳನ್ನು ವ್ಯಾಖ್ಯಾನಿಸಿ : ಆವೃತ್ತಿ
ಕೆಳಗಿನವುಗಳನ್ನು ವ್ಯಾಖ್ಯಾನಿಸಿ : ಹರ್ಟ್ಸ್
ಶಬ್ದಗಳನ್ನು ನಾವು ಹೇಗೆ ಗುರುತಿಸುತ್ತೇವೆ?
ʼಘೋಷʼ ಎಂಬುದನ್ನು ವ್ಯಾಖ್ಯಾನಿಸಿ.
ಶಬ್ದವು ಯಾವಾಗ ಪ್ರಬಲ ಮತ್ತು ದುರ್ಬಲವಾಗುತ್ತದೆ?
ಯಾವ ಶಬ್ದವು ಶ್ರವ್ಯ ಮತ್ತು ಯಾವುದು ಶ್ರವ್ಯವಲ್ಲದ್ದು ವಿವರಿಸಿ.
ಘೋಷದ ಏಕಮಾನವೆಂದರೇನು? ವಿವಿಧ ಆಕರಗಳಿಂದ ಬರುವ ಶಬ್ದದ ಘೋಷವನ್ನು ತಿಳಿಸಿ.
ಶ್ರವಣಾತೀತ ಸಾಧನದ ಬಗ್ಗೆ ವ್ಯಾಖ್ಯಾನಿಸಿ.
ಶಬ್ದಮಾಲಿನ್ಯ ಎಂದರೇನು? ಉದಾಹರಣೆಗಳನ್ನು ಕೊಡಿ.
ಶಬ್ದಮಾಲಿನ್ಯವನ್ನು ನಿಯಂತ್ರಿಸುವ ಕ್ರಮಗಳಾವುವು?
ಶ್ರವಣದೋಷವು ಹೇಗೆ ಉಂಟಾಗುತ್ತದೆ? ಅದರ ಪರಿಹಾರವೇನು?
ಮಾನವನ ಸಾಮಾನ್ಯ ಸಂಭಾಷಣೆಯ ಘೋಷವು ________
ಶಬ್ದವು ಒಬ್ಬರು ಮತ್ತೊಬ್ಬರೊಂದಿಗೆ _____ ಮಾಡಲು ಸಹಾಯ ಮಾಡುತ್ತದೆ.
ಕೆಲವು ಸಂಗೀತ ವಾದ್ಯಗಳು _____
ಶಬ್ದವು ವಸ್ತುವಿನ _____ ದಿಂದ ಉತ್ಪತ್ತಿಯಾಗುತ್ತದೆ.
ಮಾನವರಲ್ಲಿ ಶಬ್ದವು ______ ಅಥವಾ _____ ಯಿಂದ ಉತ್ಪತ್ತಿಯಾಗುತ್ತದೆ.
ಧ್ವನಿಪೆಟ್ಟಿಗೆಯು _______ ಮೇಲ್ತುದಿಯಲ್ಲಿದೆ.
ಶಬ್ದವು _____ದ ಮೂಲಕ ಪ್ರಸಾರವಾಗುವುದಿಲ್ಲ.
ಒಳ ಕಿವಿಯ ತೆಳುವಾದ ಹಿಗ್ಗಿದ ಪೊರೆಯನ್ನು ______ ಎನ್ನುತ್ತಾರೆ.
ಶಬ್ದದ ಎರಡು ಮುಖ್ಯ ಲಕ್ಷಣಗಳು _____ ಮತ್ತು ______
ಶಬ್ದದ ಗೋಷವು ಅದರ ____- ಅವಲಂಬಿಸಿರುತ್ತದೆ.
ಶಬ್ದವು ವಸ್ತುವಿನ _____ ದಿಂದ ಉತ್ಪತ್ತಿಯಾಗುತ್ತದೆ.
ಶಬ್ದವು _____ದ ಮೂಲಕ ಪ್ರಸಾರವಾಗುವುದಿಲ್ಲ.
ಶಬ್ದವು ಪ್ರಸಾರವಾಗಲು ______ ಅವಶ್ಯಕತೆಯಿದೆ.
ಒಳ ಕಿವಿಯ ತೆಳುವಾದ ಹಿಗ್ಗಿದ ಪೊರೆಯನ್ನು ______ ಎನ್ನುತ್ತಾರೆ.
ಈ ಕೆಳಗಿನವುಗಳನ್ನು ಹೆಸರಿಸಿರಿ : ಮಾನವರಲ್ಲಿ ಶಬ್ದವು ಉತ್ಪತ್ತಿಯಾಗುವ ಸ್ಥಳ.
ಈ ಕೆಳಗಿನವುಗಳನ್ನು ಹೆಸರಿಸಿರಿ : ಒಬ್ಬರು ಮತ್ತೊಬ್ಬರೊಂದಿಗೆ ಸಂವಾದ ಮಾಡಲು ಸಹಾಯ ಮಾಡುವುದು.
ಈ ಕೆಳಗಿನವುಗಳನ್ನು ಹೆಸರಿಸಿರಿ : ಒಂದು ಸೆಕೆಂಡಿಗೆ ಆಗುವ ಆಂದೋಲನಗಳ ಸಂಖ್ಯೆ.
ಘೋಷದ ಏಕಮಾನವೆಂದರೇನು? ವಿವಿಧ ಆಕರಗಳಿಂದ ಬರುವ ಶಬ್ದದ ಘೋಷವನ್ನು ತಿಳಿಸಿ.
ಈ ಕೆಳಗಿನವುಗಳನ್ನು ಹೆಸರಿಸಿರಿ : ಕಿವಿಗೆ ಇಂಪಾದ ಹಿತಕರ ಶಬ್ದ
ಇವುಗಳನ್ನು ವ್ಯಾಖ್ಯಾನಿಸಿ . 1) ಕಂಪನ 2) ಗದ್ದಲ
ಯಾವ ಶಬ್ದವು ಶ್ರವ್ಯ ಮತ್ತು ಯಾವುದು ಶ್ರವ್ಯವಲ್ಲದ್ದು ವಿವರಿಸಿ.
ಶಬ್ದ ಮಾಲಿನ್ಯ ಎಂದರೇನು? ಶಬ್ದ ಮಾಲಿನ್ಯಕ್ಕೆ ಕಾರಣಗಳೇನು?
ಶಬ್ದ ಮಾಲಿನ್ಯದಿಂದ ಆಗುವ ತೊಂದರೆಗಳು ಯಾವುವು?
EXERCISE questions and complete solutions for chapter ಶಬ್ದ of CAMBRIDGE PUBLICATION(KANNAD) of Class 8