Class 8 | CHEMISTRY |
Chapter | ದಹನ ಮತ್ತು ಜ್ವಾಲೆ |
CAMBRIDGE PUBLICATION(KANNAD) | EXERCISE |
Number Of Questions | 51 |
Academic Year | 2023-24 |
ದಹನಕ್ರಿಯೆ ಉಂಟಾಗಲು ಅಗತ್ಯವಾದ ಅಂಶಗಳನ್ನು ಪಟ್ಟಿ ಮಾಡಿ.
ಕಟ್ಟಿಗೆ ಮತ್ತು ಕಲ್ಲಿದ್ದಲಿನ ಉರಿಯುವಿಕೆಯು ಗಾಳಿಯ ______ ಉಂಟು ಮಾಡುತ್ತದೆ.
ಮನೆಗಳಲ್ಲಿ ಬಳಸುವ ದ್ರವ ಇಂಧನ ________
ಇಂಧನವು ಹೊತ್ತಿಕೊಳ್ಳುವ ಮುನ್ನ ಅದರ ______ ಕ್ಕೆ ಕಾಸಬೇಕು.
ಎಣ್ಣೆಯಿಂದ ಉಂಟಾದ ಬೆಂಕಿಯನ್ನು _________ ನಿಂದ ನಿಯಂತ್ರಿಸಲಾಗುವುದಿಲ್ಲ.
ವಾಹನಗಳಲ್ಲ CNCಬಳಸುವುದರಿಂದ ನಮ್ಮ ನಗರಗಳಲ್ಲಿ ಮಾಲಿನ್ಯ ಹೇಗೆ ಕಡಿಮೆಯಾಗಿದೆ ಎಂದು ವಿವರಿಸಿ.
LPG ಮತ್ತು ಕಟ್ಟಿಗೆಯನ್ನು ಇಂಧನದ ನೆಲೆಯಲ್ಲಿ ಹೋಲಿಸಿ.
ಕಾರಣ ಕೊಡಿ : ವಿದ್ಯುತ್ ಉಪಕರಣಗಳಿಂದಾದ ಬೆಂಕಿಯನ್ನು ನಿಯಂತ್ರಿಸಲು ನೀರನ್ನು ಬಳಸುವುದಿಲ್ಲ.
ಕಾರಣ ಕೊಡಿ : LPG ಯು ಕಟ್ಟಿಗೆಗಿಂತ ಉತ್ತಮವಾದ ಗೃಹಬಳಕೆ ಇಂಧನ.
ಕಾರಣ ಕೊಡಿ : ಕಾಗದಕ್ಕೆ ಸುಲಭವಾಗಿ ಬೆಂಕಿ ಹೊತ್ತಿಕೊಳ್ಳುತ್ತದೆ. ಆದರೆ, ಅಲ್ಯುಮಿನಿಯಂ ಕೊಳವೆಗೆ ಸುತ್ತಿರುವ ಕಾಗದ ಹೊತ್ತಿಕೊಳ್ಳುವುದಿಲ್ಲ.
ಮೇಣದ ಬತ್ತಿಯ ಜ್ವಾಲೆಯ ಚಿತ್ರ ಬರೆದು ಭಾಗಗಳನ್ನು ಗುರುತಿಸಿ.
ಕ್ಯಾಲೋರಿ ಮೌಲ್ಯವನ್ನು ವ್ಯಕ್ತಪಡಿಸುವ ಏಕಮಾನವನ್ನು ಹೆಸರಿಸಿ.
`CO_2` ಬೆಂಕಿಯನ್ನು ಹೇಗೆ ನಿಯಂತ್ರಿಸುತ್ತದೆ ಎಂದು ವಿವರಿಸಿ.
ಹಸಿರು ಎಲೆಗಳ ರಾಶಿಯನ್ನು ಉರಿಸುವುದು ಕಷ್ಟ. ಆದರೆ ಒಣಗಿದ ಎಲೆಗಳು ಬೇಗನೆ ಬೆಂಕಿಯಿಂದ ಹೊತ್ತಿಕೊಳ್ಳುತ್ತವೆ. ವಿವರಿಸಿ.
ಅಕ್ಕಸಾಲಿಗರು ಚಿನ್ನ ಮತ್ತು ಬೆಳ್ಳಿಯನ್ನು ಕರಗಿಸಲು ಜ್ವಾಲೆಯ ಯಾವ ವಲಯವನ್ನು ಬಳಸುವರು? ಏಕೆ?
ಪ್ರಯೋಗವೊಂಧರಲ್ಲಿ 4.5 kg ಇಂಧನವು ಸಂಪೂರ್ಣವಾಗಿ ಉರಿಸಲ್ಪಟ್ಟಿದೆ. ಉತ್ಪತ್ತಿಯಾದ ಉಷ್ಣ 1,80,000 kJ ನಷ್ಟು ಇದ್ದಿತು. ಇಂಧನದ ಕ್ಯಾಲೋರಿ ಮೌಲ್ಯವನ್ನು ಲೆಕ್ಕ ಹಾಕಿ.
ತುಕ್ಕು ಹಿಡಿಯುವುದನ್ನು ದಹನಕ್ರಿಯೆ ಎನ್ನಬಹುದೇ?
ಅಬಿದಾ ಮತ್ತು ರಮೇಶ್ ಬೀಕರ್‌ನಲ್ಲಿ ನೀರು ಹಾಸುವ ಒಂದು ಪ್ರಯೋಗವನ್ನು ಮಾಡುತ್ತಿದ್ದರು. ಅಬಿದಾ ಬೀಕರನ್ನು ಮೇಣದಬತ್ತಿಯ ಜ್ವಾಲೆಯ ಹಳದಿ ಪ್ರದೇಶದ ಬಳಿ ಇರಿಸಿದಳು. ರಮೇಶನು ಬೀಕರ್‌ಅನ್ನು ಜ್ವಾಲೆಯ ಅತ್ಯಂತ ಹೊರ ಭಾಗದಲ್ಲಿ ಇರಿಸಿದನು. ಯಾವ ನೀರು ಕಡಿಮೆ ಅವಧಿಯಲ್ಲಿ ಬಿಸಿಯಾಗುತ್ತದೆ?
ʼದಹನʼ ಎಂದರೇನು?
ಜ್ವಾಲೆ ಎಂದರೇನು? ಇದು ಹೇಗೆ ಉಂಟಾಗುತ್ತದೆ?
ಬೆಂಕಿಯನ್ನು ಉತ್ಪತ್ತಿ ಮಾಡಲು ಅವಶ್ಯವಾದ ಮೂರು ಅಗತ್ಯತೆಗಳು ಯಾವುವು?
ಬೆಂಕಿಯಿಂದ ಆಗುವ ಅನಾಹುತವನ್ನು ತಪ್ಪಿಸಲು ಅಗ್ನಿ ಶಾಮಕವು ಹೇಗೆ ಕಾರ್ಯವನ್ನು ಮಾಡುತ್ತದೆ?
ಎಣ್ಣೆ ಮತ್ತು ಪೆಟ್ರೋಲ್‌ನಿಂದ ಉಂಟಾಗುವ ಬೆಂಕಿಯನ್ನು ನಂದಿಸಲು ನೀರು ಸೂಕ್ತವಲ್ಲ. ಏಕೆ?
ವಿದ್ಯುತ್ ಉಪಕರಣ ಮತ್ತು ಪೆಟ್ರೋಲ್‌ನಂತಹ ದಹ್ಯ ವಸ್ತುಗಳಿಂದ ಉಂಟಾದ ಬೆಂಕಿಯನ್ನು ಹೇಗೆ ಆರಿಸಬಹುದು?
ಅಗ್ನಿಯನ್ನು ನಂದಿಸಲು ನಾವು ಕಾರ್ಬನ್ ಡೈ ಆಕ್ಸೈಡ್‌ನ ಸರಬರಾಜನ್ನು ಹೇಗೆ ಪಡೆಯಬಹುದು?
ಇದ್ದಿಲು ಉರಿಯುವಾಗ ಏಕೆ ಜ್ವಾಲೆಯುಂಟಾಗುವುದಿಲ್ಲ?
ಗೃಹ ಬಳಕೆಯ ಇಂಧನಗಳಾವುವು?
ಕ್ಯಾಲೊರಿ ಮೌಲ್ಯ ಎಂದರೇನು?
ವಿವಿಧ ಇಂಧನಗಳ ಕ್ಯಾಲೊರಿ ಮೌಲ್ಯಗಳನ್ನು ತಿಳಿಸಿ.
ಇಂಧನಗಳ ದಹನದಿಂದ ಉಂಟಾಗುವ ಹಾನಿಕಾರಕ ಪರಿಣಾಮಗಳನ್ನು ವಿವರಿಸಿ.
ಆಮ್ಲ ಮಳೆ ಉಂಟಾಗಲು ಕಾರಣವೇನು? ಇದರ ಪರಿಣಾಮವೇನು?
ಆಹಾರವು ನಮ್ಮ ದೇಹಕ್ಕೆ _______
ದಹನಕ್ರಿಯೆಗೆ ಅಥವಾ ಉರಿಯುವಿಕೆಗೆ ______ ಅವಶ್ಯಕ.
ವಸ್ತುವೊಂದಕ್ಕೆ ಬೆಂಕಿ ಹೊತ್ತಿಕೊಳ್ಳುವ ಕನಿಷ್ಟ ತಾಪವನ್ನು ಅದರ _______ ಎನ್ನುವರು.
ದಹ್ಯವಸ್ತುವು ತನ್ನ ಜ್ವಲನ ತಾಪಕ್ಕಿಂತ ________ ಇರುವವರೆಗೂ ಹೊತ್ತಿಕೊಳ್ಳುವುದಿಲ್ಲ.
ಅತಿ ಸಾಮಾನ್ಯ ಅಗ್ನಿಶಾಮಕ ________.
ನೀರು ಎಣ್ಣೆಗಿಂತ ________.
ಉರಿಯುವಾಗ ಆವಿಗೊಳ್ಳುವ ವಸ್ತುಗಳು ________ ಉಂಟು ಮಾಡುತ್ತವೆ.
ಅಕ್ಕಸಾಲಿಗರು ಚಿನ್ನ ಮತ್ತು ಬೆಳ್ಳಿಯನ್ನು ಕರಗಿಸಲು ಜ್ವಾಲೆಯ ಯಾವ ವಲಯವನ್ನು ಬಳಸುವರು? ಏಕೆ?
ಅತ್ಯಂತ ಹೆಚ್ಚು ಕ್ಯಾಲೊರಿ ಮೌಲ್ಯವನ್ನು ಹೊಂದಿರುವ ಇಂಧನ ______
ಜ್ವಾಲೆಯಲ್ಲಿರುವ 3 ವಿವಿಧ ವಲಯಗಳು ______, _______, ಮತ್ತು _______
ಹೊಂದಿಸಿ ಬರೆಯಿರಿ
ಉರಿಯುವಾಗ ಆವಿಗೊಳ್ಳುವ ವಸ್ತುಗಳು ________ ಉಂಟು ಮಾಡುತ್ತವೆ.
ಒಂದು ಕಿ.ಗ್ರಾಂ ಇಂಧನದ ಸಂಪೂರ್ಣ ದಹನದಿಂದ ಬಿಡುಗಡೆಯಾಗುವ ಉಷ್ಣಶಕ್ತಿಯನ್ನು ಆ ಇಂಧನದ ______ ಎನ್ನುತ್ತಾರೆ.
ಘನರೂಪದ ಇಂಧನ ______
ಯು ಸಂಪೀಡಿತ ನೈಸರ್ಗಿಕ ಅನಿಲದ ______
ಗಾಳಿಯಲ್ಲಿ ಹೆಚ್ಚಿದ ಕಾರ್ಬನ್ ಡೈಆಕ್ಸೈಡ್‌ನ ಸಾರತೆಯಿಂದ ______ ಹೆಚ್ಚಳವಾಗುತ್ತದೆ.
ದಹನಕ್ರಿಯೆಗೆ ಅಥವಾ ಉರಿಯುವಿಕೆಗೆ ______ ಅವಶ್ಯಕ.
ಮೇಣದ ಬತ್ತಿಯ ಜ್ವಾಲೆಯ ಚಿತ್ರ ಬರೆದು ಭಾಗಗಳನ್ನು ಗುರುತಿಸಿ.
ಕ್ಯಾಲೊರಿ ಮೌಲ್ಯ ಎಂದರೇನು?
ವಿದ್ಯುತ್ ಉಪಕರಣ ಮತ್ತು ಪೆಟ್ರೋಲ್‌ನಂತಹ ದಹ್ಯ ವಸ್ತುಗಳಿಂದ ಉಂಟಾದ ಬೆಂಕಿಯನ್ನು ಹೇಗೆ ಆರಿಸಬಹುದು?
EXERCISE questions and complete solutions for chapter ದಹನ ಮತ್ತು ಜ್ವಾಲೆ of CAMBRIDGE PUBLICATION(KANNAD) of Class 8