Class 8 | CHEMISTRY |
Chapter | ಜೀವಕೋಶ- ರಚನೆ ಮತ್ತು ಕಾರ್ಯಗಳೂ |
CAMBRIDGE PUBLICATION(KANNAD) | EXERCISE |
Number Of Questions | 66 |
Academic Year | 2023-24 |
ಈ ಕೆಳಗಿನ ಹೇಳಿಕೆಗಳು ಸರಿಯೇ(ಸ) ಅಥವಾ ತಪ್ಪೇ (ತ) ಎಂದು ಸೂಚಿಸಿ. : ಏಕಕೋಶೀಯ ಜೀವಿಗಳು ಒಂದೇ ಜೀವಕೋಶದಿಂದಾದ ದೇಹವನ್ನು ಹೊಂದಿವೆ.
ಈ ಕೆಳಗಿನ ಹೇಳಿಕೆಗಳು ಸರಿಯೇ(ಸ) ಅಥವಾ ತಪ್ಪೇ (ತ) ಎಂದು ಸೂಚಿಸಿ : ಸ್ನಾಯು ಜೀವಕೋಶಗಳು ಕವಲೊಡೆದಿವೆ.
ಈ ಕೆಳಗಿನ ಹೇಳಿಕೆಗಳು ಸರಿಯೇ(ಸ) ಅಥವಾ ತಪ್ಪೇ (ತ) ಎಂದು ಸೂಚಿಸಿ : ಅಂಗವು ಒಂದು ಜೀವಿಯ ಮೂಲಘಟಕವಾಗಿದೆ.
ಈ ಕೆಳಗಿನ ಹೇಳಿಕೆಗಳು ಸರಿಯೇ(ಸ) ಅಥವಾ ತಪ್ಪೇ (ತ) ಎಂದು ಸೂಚಿಸಿ : ಅಮೀಬಾವು ಅನಿಯಮಿತ ಆಕಾರ ಹೊಂದಿದೆ.
ಮನುಷ್ಯನ ನರಕೋಶದ ರೇಖಾಚಿತ್ರ ಬರೆಯಿರಿ. ನರಕೋಶಗಳು ಯಾವ ಕಾರ್ಯವನ್ನು ನಿರ್ವಹಿಸುತ್ತವೆ?
ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ : ಕೋಶದ್ರವ್ಯ
ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ : ಒಂದು ಜೀವಕೋಶದ ಕೋಶಕೇಂದ್ರ.
ಜೀವಕೋಶದ ಯಾವ ಭಾಗವು ಕಣದಂಗಗಳನ್ನು ಒಳಗೊಂಡಿದೆ?
ಯುಕ್ಯಾರಿಯೋಟ್‌ಗಳು ಮತ್ತು ಪ್ರೊಕ್ಯಾರಿಯೋಟ್‌ಗಳ ನಡುವಿನ ವ್ಯತ್ಯಾಸಗಳನ್ನು ಪಟ್ಟಿಮಾಡಿ.
ವರ್ಣತಂತುಗಳು ಜೀವಕೋಶದ ಯಾವ ಭಾಗದಲ್ಲಿ ಕಂಡುಬರುತ್ತವೆ? ಅವುಗಳ ಕಾರ್ಯವನ್ನು ಬರೆಯಿರಿ.
ʼಜೀವಕೋಶಗಳು ಜೀವಿಗಳ ರಚನೆಯ ಮೂಲಘಟಕಗಳಾಗಿವೆʼ ವಿವರಿಸಿ.
ಕ್ಲೋರೋಪ್ಲಾಸ್ಟ್ಗಳು ಸಸ್ಯಜೀವಕೋಶಗಳಲ್ಲಿ ಮಾತ್ರ ಏಕೆ ಕಂಡುಬರುತ್ತವೆ ಎಂದು ವಿವರಿಸಿ.
ʼಸೆಲ್ʼ ಎಂಬ ಪದವನ್ನು ಮೊದಲು ಪರಿಚಯಿಸಿದವರು -
ಜೀವಿಯ ರಚನಾತ್ಮಕ ಮತ್ತು ಕಾರ್ಯಾತ್ಮಕ ಘಟಕ -
ಅಮೀಬಾ ಈ ರೀತಿಯ ಜೀವಿಗೆ ಒಂದು ಉದಾಹರಣೆ -
ಬರಿಗಣ್ಣಿನಿಂದ ನೋಡಬಹುದಾದಷ್ಟು ದೊಡ್ಡ ಜೀವಕೋಶ -
ಸಸ್ಯಜೀವಕೋಶಗಳ ಕೋಶಪೊರೆಯ ಮೇಲೆ ಆವರಿಸಿರುವ ಹೆಚ್ಚುವರಿ ಪೊರೆ -
ಜೀವಿಯ ದೇಹದಲ್ಲಿ ಕಂಡುಬರುವ ಉದ್ದನೆಯ ಜೀವಕೋಶ -
ಅಮೀಬಾ ಚಲಿಸಲು ಅಥವಾ ಆಹಾರ ಸೇವಿಸಲು ಸಹಾಯ ಮಾಡಿ ಕಣ್ಮರೆಯಾಗುವ ಭಾಗ -
ಜೀವಕೋಶಕ್ಕೆ ಆಕಾರ ನೀಡುವ ಭಾಗ -
ಕೋಶಕೇಂದ್ರದೊಳಗಿನ ಗೋಳಾಕಾರದ ರಚನೆ -
ಜೀವಕೋಶ ವಿಭಜನೆಗೊಳ್ಳುವಾಗ ಮಾತ್ರ ನೋಡಬಹುದಾದ ರಚನೆ -
ಕೋಶಕೇಂದ್ರಪೊರೆ ಇಲ್ಲದ ನ್ಯೂಕ್ಲಿಯಸ್ ಹೊಂದಿರುವ ಜೀವಕೋಶ -
ಇದು ತಂದೆ ತಾಯಿಗಳಿಂದ ಮರಿಗಳಿಗೆ ಗುಣಗಳ ಅನುವಂಶೀಯತೆಗೆ ಸಹಾಯಕ-
ಕೋಶದ್ರವ್ಯದಲ್ಲಿ ಖಾಲಿಯಂತೆ ಕಂಡುಬರುವ ರಚನೆ -
ಮನುಷ್ಯರ ರಕ್ತದಲ್ಲಿ ಕಂಡುಬರುವ ತಮ್ಮ ಆಕಾರ ಬದಲಿಸುವ ಏಕಜೀವಕೋಶಕ್ಕೆ ಉದಾಹರಣೆ -
ಎಲೆಗಳಿಗೆ ಬಣ್ಣ ಕೊಡುವ ಹಸಿರು ವರ್ಣಕ -
ಪ್ರತಿಯೊಂದು ಜೀವಿಯೂ ಹೇಗೆ ರಚನೆಯಾಗುತ್ತದೆ?
ಜೀವಕೋಶಗಳನ್ನು ಯಾರು ಆವಿಷ್ಕರಿಸಿದರು ಮತ್ತು ಹೇಗೆ ?
ಜೀವಕೋಶಕ್ಕೆ ಅನುಗುಣವಾಗಿ ಜೀವಿಗಳನ್ನು ಎಷ್ಟು ಗುಂಪುಗಳಾಗಿ ವಿಂಗಡಿಸಬಹುದು? ಅವು ಯಾವುವು?
ಏಕಕೋಶ ಜೀವಿಗಳಾದ ಅಮೀಬಾ ಮತ್ತು ಪ್ಯಾರಾಮೀಸಿಯಮ್‌ನ ಅಂದವಾದ ಚಿತ್ರವನ್ನು ಬರೆದು ಸಂಕ್ಷಿಪ್ತವಾಗಿ ಅದರ ಬಗ್ಗೆ ತಿಳಿಸಿ.
ಅಮೀಬಾದಲ್ಲಿ ಮಿಥ್ಯಪಾದಗಳು ಹೇಗೆ ಉಂಟಾಗುತ್ತವೆ ಮತ್ತು ಹೇಗೆ ಕೆಲಸ ಮಾಡುತ್ತವೆ?
ಜೀವಕೋಶಗಳ ಕೆಲವು ಆಕಾರಗಳ ಅಂದವಾದ ಚಿತ್ರವನ್ನು ಬರೆದು, ವಿವರಣೆಯನ್ನು ನೀಡಿರಿ.
ಜೀವಕೋಶದ ಮುಖ್ಯಭಾಗಗಳು ಯಾವುವು?
ಕೋಶಪೊರೆಯ ಕಾರ್ಯವೇನು?
ʼಕೋಶಭಿತ್ತಿʼ ಎಂದರೇನು? ಇದು ಎಲ್ಲಿರುತ್ತದೆ ಹಾಗೂ ಇದರ ಕಾರ್ಯವೇನು?
ʼರಸದಾನಿಗಳುʼ ಎಂದರೇನು? ವಿವರಿಸಿ.
ʼಪ್ಲಾಸ್ಟಿಡ್ʼಗಳು ಎಂದರೇನು?
ಈರುಳ್ಳಿ ಪೊರೆಯೊಂದರಲ್ಲಿ ಕಾಣುವ ಜೀವಕೋಶಗಳ ಅಂದವಾದ ಚಿತ್ರವನ್ನು ಬರೆದು, ಭಾಗಗಳನ್ನು ಗುರ್ತಿಸಿ.
ಮನುಷ್ಯನ ಕೆನ್ನೆಯಲ್ಲಿನ ಜೀವಕೋಶಗಳ ಅಂದವಾದ ಚಿತ್ರ ಬರೆದು, ಭಾಗಗಳನ್ನು ಗುರ್ತಿಸಿ.
ಕೋಶಭಿತ್ತಿಯ ಸೂಕ್ಷ್ಮದರ್ಶಕ ಯಂತ್ರದ ಮೂಲಕ ನೋಡಿದಾಗ ಕಾಣುವ ಅಂದವಾದ ಚಿತ್ರವನ್ನು ಬರೆದು ಭಾಗಗಳನು ಗುರ್ತಿಸಿ.
ʼಸೆಲ್ʼ ಎಂಬ ಪದವನ್ನು ಮೊದಲು ಪರಿಚಯಿಸಿದವರು -
ಜೀವಕೋಶಗಳು ಅತಿ ಸೂಕ್ಷ್ಮವಾಗಿರುವುದರಿಂದ ಬರಿಯ ಕಣ್ಣಿಗೆ ಕಾಣುವುದಿಲ್ಲ. ಇದನ್ನು _____ ಗಳ ಮೂಲಕ ಮಾಡಬೇಕು
ಕೋಳಿಮೊಟ್ಟೆಯು ಒಂದೇ ಒಂದು ____ ಪ್ರತಿನಿಧಿಸುತ್ತದೆ.
ಜೀವಕೋಶಗಳು ಆಕಾರದಲ್ಲಿ, ಗಾತ್ರದಲ್ಲಿ ಮತ್ತು ಸಂಖ್ಯೆಯಲ್ಲಿ ______ ತೋರುತ್ತವೆ.
ಜೀವಕೋಶಗಳ ವಿಭಿನ್ನ ಗುಂಪುಗಳು ______ ಗಳನ್ನು ನಿರ್ವಹಿಸುತ್ತದೆ.
ಅಮೀಬಾದ ಹೊರ ಚಾಚಿಕೆಗಳನ್ನು ______ ಎನ್ನುವರು.
ಜೀವಕೋಶಗಳ ವಿಭಿನ್ನ ಆಕಾರಗಳು ಅವುಗಳ ____ ಸಂಬಂಧಿಸಿವೆ.
ಅತ್ಯಂತ ದೊಡ್ಡ ಜೀವಕೋಶ _____ ಮೊಟ್ಟೆ.
ಪ್ರತಿಯೊಂದು ಅಂಗವು _______ ಗಳೆಂದು ಕರೆಯಲ್ಪಡುವ ಸಣ್ಣ ಭಾಗಗಳಿಂದ ಉಂಟಾಗಿದೆ.
ಅಂಗಾಂಶವು ______ ನಿರ್ವಹಿಸುವ ಒಂದೇ ರೀತಿಯ ಜೀವಕೋಶಗಳ ಗುಂಪಿನಿಂದ ಆಗಿದೆ.
ಜೀವಿಗಳಲ್ಲಿನ ಜೀವಕೋಶವು _____ ಮತ್ತು _____ ಮೂಲ ಘಟಕವಾಗಿದೆ.
ವರ್ಣತಂತುಗಳು _____ ಗಳನ್ನು ಹೊಂದಿದೆ.
ಹೊಂದಿಸಿ ಬರೆಯಿರಿ
ಬಿಟ್ಟ ಸ್ಥಳಗಳನ್ನು ತುಂಬಿರಿ : ಸಸ್ಯಜೀವಕೋಶವು ______ ಹೊಂದಿದೆ.
ಬಿಟ್ಟ ಸ್ಥಳಗಳನ್ನು ತುಂಬಿರಿ : ಸಸ್ಯಗಳಿಗೆ ಹಸಿರು ಬಣ್ಣವನ್ನು ಕೊಡುವ ಪ್ಲಾಸ್ಟಿಡ್ _______
ಬಿಟ್ಟ ಸ್ಥಳಗಳನ್ನು ತುಂಬಿರಿ : ಪ್ರಾಣಿ ಜೀವಕೋಶದಲ್ಲಿ_____ ಗಳು ಸಾಕಷ್ಟು ಚಿಕ್ಕದಾಗಿರುತ್ತವೆ.
ಬಿಟ್ಟ ಸ್ಥಳಗಳನ್ನು ತುಂಬಿರಿ : ಬ್ಯಾಕ್ಟೀರಿಯಾವು _______.
ಕೆಳಗಿನ ಹೇಳಿಕೆಗಳು ಸರಿ ಅಥವಾ ತಪ್ಪು ಎಂದು ಗುರ್ತಿಸಿ : ಬಿಳಿಯ ರಕ್ತಕಣಗಳು ತಮ್ಮ ಆಕಾರವನ್ನು ಬದಲಿಸುವ ಏಕಜೀವಕೋಶಕ್ಕೆ ಉದಾಹರಣೆಯAಗಿದೆ.
ಕೆಳಗಿನ ಹೇಳಿಕೆಗಳು ಸರಿ ಅಥವಾ ತಪ್ಪು ಎಂದು ಗುರ್ತಿಸಿ : ಅಂಗವು ಒಂದು ಜೀವಿಯ ಮೂಲ ಘಟಕವಾಗಿದೆ.
ಕೆಳಗಿನ ಹೇಳಿಕೆಗಳು ಸರಿ ಅಥವಾ ತಪ್ಪು ಎಂದು ಗುರ್ತಿಸಿ : ಪ್ಯಾರಾಮೀಸಿಯಮ್ ಏಕಕೋಶ ಜೀವಿ.
ಕೆಳಗಿನ ಹೇಳಿಕೆಗಳು ಸರಿ ಅಥವಾ ತಪ್ಪು ಎಂದು ಗುರ್ತಿಸಿ : ಮನುಷ್ಯರಲ್ಲಿ ಕೆಂಪು ರಕ್ತಕಣಗಳು ಇರುವುದಿಲ್ಲ.
ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ : ಪ್ರಾಣಿ ಜೀವಕೋಶಕ್ಕೂ ಸಸ್ಯಜೀವಕೋಶಕ್ಕೂ ಇರುವ ವ್ಯತ್ಯಾಸವನ್ನು ತಿಳಿಸಿರಿ.
ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ : ಜೀವಕೋಶಗಳ ಮೂಲ ಘಟಕಗಳನ್ನು ಹೆಸರಿಸಿ. ಅವುಗಳಲ್ಲಿ ಒಂದನ್ನು ವಿವರಿಸಿ.
ಮನುಷ್ಯನ ನರಕೋಶದ ರೇಖಾಚಿತ್ರ ಬರೆಯಿರಿ. ನರಕೋಶಗಳು ಯಾವ ಕಾರ್ಯವನ್ನು ನಿರ್ವಹಿಸುತ್ತವೆ?
ಈರುಳ್ಳಿ ಪೊರೆಯೊಂದರಲ್ಲಿ ಕಾಣುವ ಜೀವಕೋಶಗಳ ಅಂದವಾದ ಚಿತ್ರವನ್ನು ಬರೆದು, ಭಾಗಗಳನ್ನು ಗುರ್ತಿಸಿ.
EXERCISE questions and complete solutions for chapter ಜೀವಕೋಶ- ರಚನೆ ಮತ್ತು ಕಾರ್ಯಗಳೂ of CAMBRIDGE PUBLICATION(KANNAD) of Class 8