Class 8 | CHEMISTRY |
Chapter | ಪ್ರಾಣಿಗಳಲ್ಲಿ ಸಂತಾನೋತ್ಪತ್ತಿ |
CAMBRIDGE PUBLICATION(KANNAD) | EXERCISE |
Number Of Questions | 50 |
Academic Year | 2023-24 |
ಜೀವಿಗಳಲ್ಲಿ ಸಂತಾನೋತ್ಪತ್ತಿಯ ಪ್ರಾಮುಖ್ಯತೆಯನ್ನು ವಿವರಿಸಿ.
ಮಾನವರಲ್ಲಿ ನಿಶೇಚತ ಪ್ರಕ್ರಿಯೆಯನ್ನು ವಿವರಿಸಿ.
ಸೂಕ್ತವಾದ ಉತ್ತರವನ್ನು ಆಯ್ಕೆ ಮಾಡಿ : ಆಂತರಿಕ ನಿಶೇಚನವು ಸಂಭವಿಸುವ ಜಾಗ
ಸೂಕ್ತವಾದ ಉತ್ತರವನ್ನು ಆಯ್ಕೆ ಮಾಡಿ : ಒಂದು ಗೊದಮೊಟ್ಟೆ ಈ ಪ್ರಕ್ರಿಯೆಯ ಮೂಲಕ ವಯಸ್ಕ ಕಪ್ಪೆಯಾಗಿ ಬೆಳೆಯುತ್ತದೆ
ಸೂಕ್ತವಾದ ಉತ್ತರವನ್ನು ಆಯ್ಕೆ ಮಾಡಿ : ಯುಗ್ಮಜದಲ್ಲಿ ಕಂಡು ಬರುವ ಕೋಶಕೇಂದ್ರಗಳ ಸಂಖ್ಯೆ
ಮುಂದಿನ ಹೇಳಿಕೆಗಳು ಸರಿ (ಸ) ಅಥವಾ ತಪ್ಪು (ತ) ಎಂದು ಸೂಚಿಸಿ : ಅಂಡಜ ಪ್ರಾಣಿಗಳ ಚಿಕ್ಕ ಮರಿಗಳಿಗೆ ಜನ್ಮ ನೀಡುತ್ತವೆ.
ಮುಂದಿನ ಹೇಳಿಕೆಗಳು ಸರಿ (ಸ) ಅಥವಾ ತಪ್ಪು (ತ) ಎಂದು ಸೂಚಿಸಿ : ಪ್ರತಿಯೊಂದು ವೀರ್ಯಾಣುವು ಒಂದೇ ಒಂದು ಜೀವಕೋಶವಾಗಿದೆ.
ಮುಂದಿನ ಹೇಳಿಕೆಗಳು ಸರಿ (ಸ) ಅಥವಾ ತಪ್ಪು (ತ) ಎಂದು ಸೂಚಿಸಿ : ಕಪ್ಪೆಯಲ್ಲಿ ಬಾಹ್ಯನಿಶೇಚನವು ನಡೆಯುತ್ತದೆ.
ಮುಂದಿನ ಹೇಳಿಕೆಗಳು ಸರಿ (ಸ) ಅಥವಾ ತಪ್ಪು (ತ) ಎಂದು ಸೂಚಿಸಿ : ಲಿಂಗಾಣು ಎಂಬ ಕೋಶದಿಂದ ಹೊಸ ಮಾನವ ಜೀವಿಯು ಬೆಳೆಯುತ್ತದೆ.
ಮುಂದಿನ ಹೇಳಿಕೆಗಳು ಸರಿ (ಸ) ಅಥವಾ ತಪ್ಪು (ತ) ಎಂದು ಸೂಚಿಸಿ : ನಿಶೇಚನದ ನಂತರ ಇಟ್ಟ ಮೊಟ್ಟೆಯು ಒಂದೇ ಒಂದು ಜೀವಕೋಶದಿಂದ ಮಾಡಲ್ಪಟ್ಟಿದೆ.
ಮುಂದಿನ ಹೇಳಿಕೆಗಳು ಸರಿ (ಸ) ಅಥವಾ ತಪ್ಪು (ತ) ಎಂದು ಸೂಚಿಸಿ : ಅಮೀಬಾ ಮೊಗ್ಗುವಿಕೆಯ ಮೂಲಕ ಸಂತಾನೋತ್ಪತ್ತಿ ನಡೆಸುತ್ತದೆ.
ಮುಂದಿನ ಹೇಳಿಕೆಗಳು ಸರಿ (ಸ) ಅಥವಾ ತಪ್ಪು (ತ) ಎಂದು ಸೂಚಿಸಿ : ಅಲೈಂಗಿಕ ಸಂತಾನೋತ್ಪತ್ತಿಯಲ್ಲಿಯೂ ನಿಶೇಚನ ಅಗತ್ಯವಾಗಿದೆ.
ಮುಂದಿನ ಹೇಳಿಕೆಗಳು ಸರಿ (ಸ) ಅಥವಾ ತಪ್ಪು (ತ) ಎಂದು ಸೂಚಿಸಿ : ದ್ವಿದಳನವು ಅಲೈಂಗಿಕ ಸಂತಾನೋತ್ಪತ್ತಿಯ ಒಂದು ವಿಧಾನವಾಗಿದೆ.
ಮುಂದಿನ ಹೇಳಿಕೆಗಳು ಸರಿ (ಸ) ಅಥವಾ ತಪ್ಪು (ತ) ಎಂದು ಸೂಚಿಸಿ : ನಿಶೇಚನದ ಪರಿಣಾಮವಾಗಿ ಒಂದು ಯುಗ್ಮಜ ರೂಪುಗೊಳ್ಳುತ್ತದೆ.
ಮುಂದಿನ ಹೇಳಿಕೆಗಳು ಸರಿ (ಸ) ಅಥವಾ ತಪ್ಪು (ತ) ಎಂದು ಸೂಚಿಸಿ : ಒಂದು ಭ್ರೂಣವು ಒಂದೇ ಕೋಶದಿಂದ ಮಾಡಲ್ಪಟ್ಟಿದೆ.
ಯುಗ್ಮಜ ಮತ್ತು ಭ್ರೂಣದ ನಡುವಿನ ಎರಡು ವ್ಯತ್ಯಾಸಗಳನ್ನು ಬರೆಯಿರಿ.
ಅಲೈಂಗಿಕ ಸಂತಾನೋತ್ಪತ್ತಿಯನ್ನು ವ್ಯಾಖ್ಯಾನಿಸಿ. ಪ್ರಾಣಿಗಳಲ್ಲಿ ಅಲೈಂಗಿಕ ಸಂತಾನೋತ್ಪತ್ತಿಯ ಎರಡು ವಿಧಾನಗಳನ್ನು ವಿವರಿಸಿ.
ಹೆಣ್ಣು ಸಂತಾನೋತ್ಪತ್ತಿ ಅಂಗದ ಯಾವ ಭಾಗದಲ್ಲಿ ಭ್ರೂಣವು ನಾಟಿಕೊಳ್ಳುತ್ತದೆ?
ರೂಪ ಪರಿವರ್ತನೆ ಎಂದರೇನು? ಉದಾಹರಣೆಗಳನ್ನು ಕೊಡಿ.
ಆಂತರಿಕ ನಿಶೇಚನ ಮತ್ತು ಬಾಹ್ಯ ನಿಶೇಚನಗಳ ನಡುವಿನ ವ್ಯತ್ಯಾಸ ತಿಳಿಸಿ.
ಸಂತಾನೋತ್ಪತ್ತಿ ಎಂದರೇನು? ಅವುಗಳಲ್ಲಿ ಎಷ್ಟು ವಿಧ? ಅವು ಯಾವುವು?
ಮಾನವರ ಗಂಡು ಸಂತಾನೋತ್ಪತ್ತಿಯ ಅಂದವಾದ ಚಿತ್ರ ಬರೆದು, ಭಾಗಗಳನ್ನು ಗುರ್ತಿಸಿ.
ಮಾನವರಲ್ಲಿನ ಹೆಣ್ಣು ಸಂತಾನೋತ್ಪತ್ತಿ ಅಂಗದ ಚಿತ್ರವನ್ನು ಬರೆದು ಭಾಗಗಳನ್ನು ಗುರ್ತಿಸಿ.
ವೀರ್ಯಾಣುವಿನ ಚಿತ್ರ ಬರೆದು ಭಾಗಗಳನ್ನು ಗುರ್ತಿಸಿ ಅದರ ಬಗ್ಗೆ ಟಿಪ್ಪಣಿ ಬರೆಯಿರಿ.
ಮಾನವರ ಅಂಡಾಣು, ನಿಶೇಚನ ಮತ್ತು ಯುಗ್ಮಜದ ಚಿತ್ರವನ್ನು ಬರೆದು ಭಾಗಗಳನ್ನು ಗುರ್ತಿಸಿ.
ನಿಶೇಚನದಲ್ಲಿ ಎಷ್ಟು ವಿಧ? ಅವು ಯಾವುವು? ವ್ಯಾಖ್ಯಾನಿಸಿ.
ಪ್ರನಾಳ ಶಿಶುಗಳು ಬಗ್ಗೆ ವಿವರಣೆ ಕೊಡಿ.
ಒಂದು ಜೀವಕೋಶವು ದೊಡ್ಡ ಜೀವಿಯಾಗಿ ಹೇಗೆ ಬೆಳೆಯಬಹುದು ಅಥವಾ ಭ್ರೂಣದ ಅಭಿವೃದ್ಧಿ ಹೇಗೆ ಆಗುತ್ತದೆ ಎಂಬುದನ್ನು ವಿವರಿಸಿ.
ಅಂಡಜ ಮತ್ತು ಜರಾಯುಜ ಪ್ರಾಣಿಗಳು ಎಂದರೇನು? ವ್ಯಾಖ್ಯಾನಿಸಿ ಮತ್ತು ಉದಾಹರಣೆಯನ್ನು ಕೊಡಿ.
ಹೈಡ್ರಾದಲ್ಲಿ ಮೊಗ್ಗುವಿಕೆಯ ಅಂದವಾದ ಚಿತ್ರವನ್ನು ಬರೆದು, ಹೆಸರಿಸಿ.
ಅಮೀಬಾದಲ್ಲಿ ದ್ವಿವಿದಳನದ ಅಂದವಾದ ಚಿತ್ರವನ್ನು ಬರೆದು ಹೆಸರಿಸಿ.
ಕಪ್ಪೆಯ ಜೀವನ ಚಕ್ರದ ಅಂದವಾದ ಚಿತ್ರವನ್ನು ಬರೆದು, ಹೆಸರಿಸಿ.
ಬಿಟ್ಟ ಸ್ಥಳವನ್ನು ತುಂಬಿರಿ : ಪ್ರಾಣಿಗಳಲ್ಲಿ ಸಂತಾನೋತ್ಪತ್ತಿ ಮಾಡುವ _____ ಗಳನ್ನು ಉತ್ಪತ್ತಿ ಮಾಡುತ್ತವೆ.
ಬಿಟ್ಟ ಸ್ಥಳವನ್ನು ತುಂಬಿರಿ : ಲಿಂಗಾಣುಗಳ ಸಂಯೋಗದಿಂದ _____ ರೂಪುಗೊಳ್ಳುತ್ತದೆ.
ಬಿಟ್ಟ ಸ್ಥಳವನ್ನು ತುಂಬಿರಿ : ಅಂಡಾಣು ಮತ್ತು ವೀರ್ಯಾಣುವಿನ ಸಮ್ಮಿಲನವನ್ನು _____ ಎನ್ನುತ್ತಾರೆ.
ಬಿಟ್ಟ ಸ್ಥಳವನ್ನು ತುಂಬಿರಿ : ಕೋಳಿಯು ______ ಪ್ರಾಣಿ
ಬಿಟ್ಟ ಸ್ಥಳವನ್ನು ತುಂಬಿರಿ : ಹೈಡ್ರಾದಲ್ಲಿ ______ ಯಿಂದ ಸಂತಾನೋತ್ಪತ್ತಿ ನಡೆಯುವುದು.
ಬಿಟ್ಟ ಸ್ಥಳವನ್ನು ತುಂಬಿರಿ : ದ್ವಿವಿದಳನ ರೀತಿಯ ಸಂತಾನೋತ್ಪತ್ತಿಯನ್ನು _____ ದಲ್ಲಿ ನೋಡಬಹುದು.
ಬಿಟ್ಟ ಸ್ಥಳವನ್ನು ತುಂಬಿರಿ : ಒಂದು ಕೋಶದ ಅಥವಾ ಇತರ ಯಾವುದೇ ಜೀವಂತ ಭಾಗ ಅಥವಾ ಸಂಪೂರ್ಣ ಜೀವಿಯ ನಿಖರ ನಕಲಿನ ಉತ್ಪಾದನೆಯನ್ನು ______ ಎನ್ನುವರು.
ಬಿಟ್ಟ ಸ್ಥಳವನ್ನು ತುಂಬಿರಿ : ತೀವ್ರವಾದ ಬದಲಾವಣೆಯ ಮೂಲಕ ಪ್ರೌಡಾವಸ್ಥೆ ತಲುಪುವ ಲಾರ್ವಗಳ ರೂಪಾಂತರವನ್ನು _____ ಎನ್ನುತ್ತಾರೆ.
ಹೊಂದಿಸಿ ಬರೆಯಿರಿ
ಬಿಟ್ಟ ಸ್ಥಳಗಳನ್ನು ತುಂಬಿರಿ : ಮೊಟ್ಟೆ ಇಡುವ ಪ್ರಾಣಿಗಳನ್ನು _____ ಪ್ರಾಣಿಗಳು ಎನ್ನುವರು.
ಬಿಟ್ಟ ಸ್ಥಳಗಳನ್ನು ತುಂಬಿರಿ : ದೇಹದ ಎಲ್ಲಾ ಭಾಗಗಳನ್ನು ಗುರುತಿಸಬಹುದಾದ ಭ್ರೂಣದ ಹಂತವನ್ನು _____ ಎಂದು ಕರೆಯುತ್ತಾರೆ.
ಬಿಟ್ಟ ಸ್ಥಳಗಳನ್ನು ತುಂಬಿರಿ : ಗಂಡು ಮತ್ತು ಹೆಣ್ಣು ಜೀವಿಯ ಲಿಂಗಾಣುವಿನ ಸಂಯೋಗವು ದೇಹದ ಹೊರಗೆ ನಡೆಯುವುದನ್ನು _____ ಎನ್ನುವರು.
ಬಿಟ್ಟ ಸ್ಥಳಗಳನ್ನು ತುಂಬಿರಿ : ಹೆಣ್ಣು ಲಿಂಗಾಣುವಿನ ಹೆಸರು ________.
ಸಂತಾನೋತ್ಪತ್ತಿ ಎಂದರೇನು? ಅವುಗಳಲ್ಲಿ ಎಷ್ಟು ವಿಧ? ಅವು ಯಾವುವು?
ನಿಶೇಚನದಲ್ಲಿ ಎಷ್ಟು ವಿಧ? ಅವು ಯಾವುವು? ವ್ಯಾಖ್ಯಾನಿಸಿ.
ರೂಪ ಪರಿವರ್ತನೆ ಎಂದರೇನು? ಉದಾಹರಣೆಗಳನ್ನು ಕೊಡಿ.
ಆಂತರಿಕ ನಿಶೇಚನ ಮತ್ತು ಬಾಹ್ಯ ನಿಶೇಚನಗಳ ನಡುವಿನ ವ್ಯತ್ಯಾಸ ತಿಳಿಸಿ.
ಅಲೈಂಗಿಕ ಸಂತಾನೋತ್ಪತ್ತಿ ಎಂದರೇನು?
EXERCISE questions and complete solutions for chapter ಪ್ರಾಣಿಗಳಲ್ಲಿ ಸಂತಾನೋತ್ಪತ್ತಿ of CAMBRIDGE PUBLICATION(KANNAD) of Class 8