Class 8 | CHEMISTRY |
Chapter | ಕೆಲವು ನೈಸರ್ಗಿಕ ವಿದ್ಯಮಾನಗಳು |
CAMBRIDGE PUBLICATION(KANNAD) | EXERCISE |
Number Of Questions | 64 |
Academic Year | 2023-24 |
1 ಮತ್ತು 2 ನೇ ಪ್ರಶ್ನೆಗಳಿಗೆ ಸೂಕ್ತ ಆಯ್ಕೆಯನ್ನು ಸೂಚಿಸಿ : ಈ ಕೆಳಗಿನವುಗಳಲ್ಲಿ ಘರ್ಷಣೆಯಿಂದ ಆವೇಶಗೊಳಿಸಲು ಸಾಧ್ಯವಿಲ್ಲದ ವಸ್ತು
1 ಮತ್ತು 2 ನೇ ಪ್ರಶ್ನೆಗಳಿಗೆ ಸೂಕ್ತ ಆಯ್ಕೆಯನ್ನು ಸೂಚಿಸಿ : ಗಾಜಿನಕಡ್ಡಿಯನ್ನು ರೇಷ್ಮೆ ಬಟ್ಟೆಯ ತುಂಡಿಗೆ ಉಜ್ಜಿದಾಗ, ಕಡ್ಡಿ
ಕೆಳಗಿನ ಹೇಳಿಕೆಗಳು ಸರಿಯಾಗಿದ್ದರೆ ಎಂದೂ ತಪ್ಪಾಗಿದ್ದರೆ ಎಂದೂ ಬರೆಯಿರಿ : ಸಜಾತೀಯ ಆವೇಶಗಳು ಆಕರ್ಷಿಸುತ್ತವೆ.
ಕೆಳಗಿನ ಹೇಳಿಕೆಗಳು ಸರಿಯಾಗಿದ್ದರೆ ಎಂದೂ ತಪ್ಪಾಗಿದ್ದರೆ ಎಂದೂ ಬರೆಯಿರಿ : ಆವೇಶಭರಿತ ಗಾಜಿನಕಡ್ಡಿಯು ಆವೇಶಭರಿತ ಪ್ಲಾಸ್ಟಿಕ್ ಕೊಳವೆಯನ್ನು ಆಕರ್ಷಿಸುತ್ತದೆ.
ಕೆಳಗಿನ ಹೇಳಿಕೆಗಳು ಸರಿಯಾಗಿದ್ದರೆ ಎಂದೂ ತಪ್ಪಾಗಿದ್ದರೆ ಎಂದೂ ಬರೆಯಿರಿ : ಮಿಂಚುವಾಹಕವು ಕಟ್ಟಡಗಳನ್ನು ಮಿಂಚಿನಿಂದ ರಕ್ಷಿಸುವುದಿಲ್ಲ.
ಕೆಳಗಿನ ಹೇಳಿಕೆಗಳು ಸರಿಯಾಗಿದ್ದರೆ ಎಂದೂ ತಪ್ಪಾಗಿದ್ದರೆ ಎಂದೂ ಬರೆಯಿರಿ : ಭೂಕಂಪಗಳನ್ನು ಮೊದಲೇ ಊಹಿಸಬಹುದು.
ಚಳಿಗಾಲದಲ್ಲಿ ದೇಹದಿಂದ ಸ್ವೆಟರ್ ತೆಗೆಯುವಾಗ ಕೆಲವು ಬಾರಿ ಚಿಟಿಚಿಟಿ ಶಬ್ದ ಕೇಳುತ್ತದೆ. ವಿವರಿಸಿ.
ಆವೇಶಭರಿತ ವಸ್ತುವನ್ನು ನಾವು ನಮ್ಮ ಕೈನಿಂದ ಸ್ಪರ್ಶಿಸಿದಾಗ ಆವೇಶರಹಿತ (ವಿಸರ್ಜನೆ)ಗೊಳ್ಳುತ್ತದೆ. ಏಕೆ? ವಿವರಿಸಿ.
ವಿನಾಶಕಾರಿ ಭೂಕಂಪ ಶಕ್ತಿಯ ಅಳತೆಯನ್ನು ಅಳೆಯುವ ಮಾಪನವನ್ನು ಹೆಸರಿಸಿ. ಭೂಕಂಪದ ಅಳತೆಯು ಮಾಪನದಲ್ಲಿ 3 ಆಗಿದೆ. ಭೂಕಂಪಮಾಕವು ಇದನ್ನು ದಾಖಲಿಸುತ್ತದೆಯೇ? ಇದು ಹೆಚ್ಚು ಹಾನಿಯನ್ನು ಉಂಟುಮಾಡುತ್ತದೆಯೇ?
ಮಿಂಚಿನಿಂದ ನಮ್ಮನ್ನು ರಕ್ಷಿಸಿಕೊಳ್ಳುವ ಮೂರು ಕ್ರಮಗಳನ್ನು ತಿಳಿಸಿರಿ.
ಎರಡು ಆವೇಶಭರಿತ ಬಲೂನ್‌ಗಳು ಪರಸ್ಪರ ವಿಕರ್ಷಿಸುತ್ತವೆ ಹಾಗೂ ಒಂದು ಆವೇಶಭರಿತ ಬಲೂನ್ ಮತ್ತೊಂದು ಆವೇಶರಹಿತ ಬಲೂನ್ ಅನ್ನು ಆಕರ್ಷಿಸುತ್ತದೆ. ಏಕೆ?
ಆವೇಶಭರಿತ ವಸ್ತುವನ್ನು ಪತ್ತೆಹಚ್ಚಲು ಉಪಯೋಗಿಸುವ ಉಪಕರಣವನ್ನು ಚಿತ್ರದ ಸಹಾಯದಿಂದ ವಿವರಿಸಿ.
ಭಾರತದಲ್ಲಿ ಸಾಮಾನ್ಯವಾಗಿ ಭೂಕಂಪ ಸಂಭವಿಸುವ ಮೂರು ರಾಜ್ಯಗಳನ್ನು ಪಟ್ಟಿ ಮಾಡಿ.
ಭೂಕಂಪ ಸಂಭವಿಸಿದ ಸಮಯದಲ್ಲಿ ನೀವು ಮನೆಯಿಂದ ಹೊರಗಿದ್ದೀರಿ ಎಂದರೆ ನಿಮ್ಮನ್ನು ರಕ್ಷಿಸಿಕೊಳ್ಳಲು ತೆಗೆದುಕೊಳ್ಳುವ ಮುನ್ನೆಚ್ಚರಿಕೆಯ ಕ್ರಮಗಳು ಯಾವುವು? ತಿಳಿಸಿ.
ಹವಾಮಾನ ಇಲಾಖೆಯು ಕೆಲವು ದಿನಗಳಲ್ಲಿ ಗುಡುಗುಸಹಿತ ಮಳೆ ಸಂಭವಿಸುತ್ತದೆ ಎಂದು ಊಹಿಸಿದೆ. ಆ ಸಂದರ್ಭದಲ್ಲಿ ನೀವು ಹೊರ ಹೋಗಬೇಕಾಗಿದೆ. ನೀವು ಛತ್ರಿಯನ್ನು ಕೊಂಡೊಯ್ಯುತ್ತೀರಾ? ವಿವರಿಸಿ.
ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ : ವಿದ್ಯುತ್ ಆವೇಶಗಳಲ್ಲಿ ಎಷ್ಟು ವಿಧ? ಅವು ಯಾವುವು?
ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ : ವಸ್ತುಗಳನ್ನು ಹೇಗೆ ವಿದ್ಯುತ್ ಆವೇಶಭರಿತವಾಗಿ ಮಾಡಬಹುದು? ಉದಾಹರಣೆ ಕೊಡಿ.
ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ : ವಿದ್ಯುದ್ದರ್ಶಕ ಎಂದರೇನು? ಅದರ ಉಪಯೋಗವೇನು?
ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ : ಭೂ ಸಂಪರ್ಕಗೊಳಿಸುವುದು ಎಂದರೇನು?
ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ : ಮಿಂಚಿಗೆ ಕಾರಣವಾಗುವ ಆವೇಶಗಳ ಒಗ್ಗೂಡುವಿಕೆಯ ಅಂದವಾದ ಚಿತ್ರವನ್ನು ಬರೆಯಿರಿ.
ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ : ಮಿಂಚು ಹೇಗೆ ಉಂಟಾಗುತ್ತದೆ? ವಿವರಿಸಿ.
ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ : ಮಿಂಚಿನಿಂದ ರಕ್ಷಿಸಿಕೊಳ್ಳಲು ಯಾವ ಸ್ಥಳಗಳು ಸುರಕ್ಷಿತವಾಗಿರುತ್ತವೆ?
ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ : ಮಿಂಚು ಬರುವಾಗ ಯಾವ ಯಾವ ಸ್ಥಳಗಳು ಸುರಕ್ಷಿತವಾಗಿರುವುದಿಲ್ಲ?
ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ : ಅರಣ್ಯದಲ್ಲಿದ್ದಾಗ ಮತ್ತು ತೆರೆದ ಸ್ಥಳದಲ್ಲಿ ಮಿಂಚು ಬಂದಾಗ ಹೇಗೆ ರಕ್ಷಿಸಿಕೊಳ್ಳಬೇಕು?
ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ : ಮಿಂಚು ಬರುವಾಗ ಮನೆಯ ಒಳಗೆ ಯಾವ ಕ್ರಮವನ್ನು ಕೈಗೊಳ್ಳಬೇಕು?
ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ : ಭೂಕಂಪ ಎಂದರೇನು? ಅದು ಹೇಗೆ ಉಂಟಾಗುತ್ತದೆ?
ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ : ಭೂಕಂಪದ ಸಾಮರ್ಥ್ಯವನ್ನು ಯಾವುದರಿಂದ ಅಳೆಯುತ್ತಾರೆ?
ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ : ರಿಕ್ಟರ್ ಮಾಪನದ ವಿಶೇಷತೆಯೇನು?
ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ : ಭೂಕಂಪ ಮಾಪಕವನ್ನು ವ್ಯಾಖ್ಯಾನಿಸಿ.
ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ : ಭೂಕಂಪ ಮಾಪಕದ ಅಂದವಾದ ಚಿತ್ರದ ಸಹಾಯದಿಂದ ಅದರ ಕಾರ್ಯವೈಖರಿಯನ್ನು ವಿವರಿಸಿ.
ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ : ಭೂಮಿಯಲ್ಲಿ ನಡುಕ ಹೇಗೆ ಉಂಟಾಗುತ್ತದೆ? ವಿವರಿಸಿ.
ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ : ನ್ಯೂನ್ಯತಾ ವಲಯಗಳೆಂದರೇನು?
ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ : ಭಾರತದಲ್ಲಿ ಎಲ್ಲೆಲ್ಲಿ ನ್ಯೂನ್ಯತಾವಲಯಗಳೇನು?
ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ : ಭೂಕಂಪಗಳಿಂದ ರಕ್ಷಣೆ ಪಡೆಯಲು ಕಟ್ಟಡಗಳನ್ನು ಕಟ್ಟುವಾಗ ಯಾವ ರೀತಿ ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳಬೇಕು?
ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ : ಭೂಕಂಪದ ಸಮಯದಲ್ಲಿ ಯಾವ ಮುಂಜಾಗ್ರತೆ ಕ್ರಮಗಳನ್ನು ಪಾಲಿಸಬೇಕು?
ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ : ಭೂಕಂಪವಾಗುವುದನ್ನು ಮೊದಲೇ ಊಹಿಸಲು ಸಾಧ್ಯವೇ?
ಬಿಟ್ಟ ಸ್ಥಳವನ್ನು ತುಂಬಿರಿ : ಮಿಂಚೂ ಸಹ ಒಂದು _____ ಆದರೆ ಅದರ ಪ್ರಮಾಣ ಅಧಿಕ
ಬಿಟ್ಟ ಸ್ಥಳವನ್ನು ತುಂಬಿರಿ : ವಿದ್ಯುತ್ ಆವೇಶ ಹೊಂದಿರುವ ವಸ್ತುಗಳನ್ನು ______ ವಸ್ತುಗಳೆನ್ನುತ್ತಾರೆ
ಬಿಟ್ಟ ಸ್ಥಳವನ್ನು ತುಂಬಿರಿ : ಎರಡು ವಿದ್ಯುತ್ ಆವೇಶಗಳು _____ ಮತ್ತು ______
ಬಿಟ್ಟ ಸ್ಥಳವನ್ನು ತುಂಬಿರಿ : ರೇಷ್ಮೆಯ ಜೊತೆ ಉಜ್ಜಿದ ಗಾಜಿನ ಕಡ್ಡಿಯಲ್ಲಿನ ಆವೇಶಗಳು ____ ಆವೇಶಗಳು.
ಬಿಟ್ಟ ಸ್ಥಳವನ್ನು ತುಂಬಿರಿ : ಗಾಜಿನ ಕಡ್ಡಿಯನ್ನು ಪಾಲಿಥೀನ್‌ನ ಜೊತೆ ಉಜ್ಜಿದಾಗ ಅದರಲ್ಲಿ ______ ಉಂಟಾಗುತ್ತವೆ.
ಬಿಟ್ಟ ಸ್ಥಳವನ್ನು ತುಂಬಿರಿ : ವಿದ್ಯುತ್ ಆವೇಶವನ್ನು ಪತ್ತೆ ಹಚ್ಚುವ ಸಾಧನ _____
ಬಿಟ್ಟ ಸ್ಥಳವನ್ನು ತುಂಬಿರಿ : ಆವೇಶಭರಿತ ವಸ್ತುವಿನಿಂದ ಆವೇಶಗಳನ್ನು ಭೂಮಿಗೆ ವರ್ಗಾಯಿಸುವ ಕ್ರಿಯೆಗೆ ______ ಗೊಳಿಸುವುದು ಎನ್ನುತ್ತಾರೆ.
ಬಿಟ್ಟ ಸ್ಥಳವನ್ನು ತುಂಬಿರಿ : ಗುಡುಗು ಸಹಿತ ಮಳೆಯ ಮತ್ತು ಮಿಂಚು ಉಂಟಾಗುವ ಸಂದರ್ಭದಲ್ಲಿ _____ ಯಾವುದೇ ಹಾನಿಯುಂಟಾಗುವುದಿಲ್ಲ.
ಬಿಟ್ಟ ಸ್ಥಳವನ್ನು ತುಂಬಿರಿ : ಮಿಂಚಿನಿಂದಾಗುವ ಅಪಾಯವನ್ನು ತಡೆಗಟ್ಟಲು ಉಪಯೋಗಿಸುವ ಸಾಧನ ______.
ಬಿಟ್ಟ ಸ್ಥಳವನ್ನು ತುಂಬಿರಿ : ಹೆಚ್ಚು ಪ್ರಮಾಣದ ಭೂಕಂಪಗಳು _____ ಚಲನೆಯಿಂದ ಉಂಟಾಗುತ್ತವೆ.
ಬಿಟ್ಟ ಸ್ಥಳವನ್ನು ತುಂಬಿರಿ : ಭೂತಟ್ಟೆಯ ಗಡಿಭಾಗಗಳ ದುರ್ಬಲ ವಲಯಗಳನ್ನು ______ ಎನ್ನುತ್ತಾರೆ.
ಬಿಟ್ಟ ಸ್ಥಳವನ್ನು ತುಂಬಿರಿ : ಕಂಪನರಹಿತ ಮನೆಗಳನ್ನು ನಿರ್ಮಿಸುವುದು ಹೇಗೆ ಎಂಬುದನ್ನು ______ ಅಭಿವೃದ್ಧಿಪಡಿಸಿದೆ.
ಬಿಟ್ಟ ಸ್ಥಳವನ್ನು ತುಂಬಿರಿ : ಭೂಕಂಪದ ಸಾಮರ್ಥ್ಯವನ್ನು ಅಳೆಯುವ ಉಪಕರಣ ____
ಬಿಟ್ಟ ಸ್ಥಳವನ್ನು ತುಂಬಿರಿ : ಭೂಕಂಪದ ಅಲೆಗಳನ್ನು _____ ಎಂಬ ಉಪಕರಣದಿಂದ ದಾಖಲಿಸಲಾಗುತ್ತದೆ.
ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ : ವಸ್ತುಗಳನ್ನು ಹೇಗೆ ವಿದ್ಯುತ್ ಆವೇಶಭರಿತವಾಗಿ ಮಾಡಬಹುದು? ಉದಾಹರಣೆ ಕೊಡಿ.
ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ : ವಿದ್ಯುದ್ದರ್ಶಕ ಎಂದರೇನು? ಅದರ ಉಪಯೋಗವೇನು?
ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ : ಮಿಂಚು ಹೇಗೆ ಉಂಟಾಗುತ್ತದೆ? ವಿವರಿಸಿ.
ಮಿಂಚಿನಿಂದ ನಮ್ಮನ್ನು ರಕ್ಷಿಸಿಕೊಳ್ಳುವ ಮೂರು ಕ್ರಮಗಳನ್ನು ತಿಳಿಸಿರಿ.
ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ : ಭೂಕಂಪ ಎಂದರೇನು? ಅದು ಹೇಗೆ ಉಂಟಾಗುತ್ತದೆ?
ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ : ಭೂಕಂಪ ಮಾಪಕದ ಅಂದವಾದ ಚಿತ್ರದ ಸಹಾಯದಿಂದ ಅದರ ಕಾರ್ಯವೈಖರಿಯನ್ನು ವಿವರಿಸಿ.
ಬಿಟ್ಟ ಸ್ಥಳವನ್ನು ತುಂಬಿರಿ : ಭೂಕಂಪದ ಸಾಮರ್ಥ್ಯವನ್ನು ಅಳೆಯುವ ಉಪಕರಣ ____
ಬಿಟ್ಟ ಸ್ಥಳವನ್ನು ತುಂಬಿರಿ : ಎರಡು ವಿದ್ಯುತ್ ಆವೇಶಗಳು _____ ಮತ್ತು ______
ಬಿಟ್ಟ ಸ್ಥಳವನ್ನು ತುಂಬಿರಿ : ಭೂತಟ್ಟೆಯ ಗಡಿಭಾಗಗಳ ದುರ್ಬಲ ವಲಯಗಳನ್ನು ______ ಎನ್ನುತ್ತಾರೆ.
ಬಿಟ್ಟ ಸ್ಥಳವನ್ನು ತುಂಬಿರಿ : ಮಿಂಚಿನಿಂದಾಗುವ ಅಪಾಯವನ್ನು ತಡೆಗಟ್ಟಲು ಉಪಯೋಗಿಸುವ ಸಾಧನ ______.
ಕೆಳಗಿನ ಹೇಳಿಕೆಗಳು ಸರಿಯಾಗಿದ್ದರೆ ಎಂದೂ ತಪ್ಪಾಗಿದ್ದರೆ ಎಂದೂ ಬರೆಯಿರಿ : ಸಜಾತೀಯ ಆವೇಶಗಳು ಆಕರ್ಷಿಸುತ್ತವೆ.
ಕೆಳಗಿನ ಹೇಳಿಕೆಗಳು ಸರಿಯಾಗಿದ್ದರೆ ಎಂದೂ ತಪ್ಪಾಗಿದ್ದರೆ ಎಂದೂ ಬರೆಯಿರಿ : ಆವೇಶಭರಿತ ಗಾಜಿನಕಡ್ಡಿಯು ಆವೇಶಭರಿತ ಪ್ಲಾಸ್ಟಿಕ್ ಕೊಳವೆಯನ್ನು ಆಕರ್ಷಿಸುತ್ತದೆ.
ಕೆಳಗಿನ ಹೇಳಿಕೆಗಳು ಸರಿಯಾಗಿದ್ದರೆ ಸರಿ ಎಂದು ತಪ್ಪಾಗಿದ್ದರೆ ಸರಿಯಾಗಿ ತಿದ್ದಿ ಬರೆಯಿರಿ : ಮೂರು ರೀತಿಯ ವಿದ್ಯುತ್ ಆವೇಶಗಳಿವೆ.
ಕೆಳಗಿನ ಹೇಳಿಕೆಗಳು ಸರಿಯಾಗಿದ್ದರೆ ಸರಿ ಎಂದು ತಪ್ಪಾಗಿದ್ದರೆ ಸರಿಯಾಗಿ ತಿದ್ದಿ ಬರೆಯಿರಿ : ಭೂಕಂಪ ಸಂಭವಿಸುವಿಕೆಯನ್ನು ಊಹಿಸಲು ಸಾಧ್ಯವಿಲ್ಲ.
EXERCISE questions and complete solutions for chapter ಕೆಲವು ನೈಸರ್ಗಿಕ ವಿದ್ಯಮಾನಗಳು of CAMBRIDGE PUBLICATION(KANNAD) of Class 8