Class 8 | CHEMISTRY |
Chapter | ಬೆಳಕು |
CAMBRIDGE PUBLICATION(KANNAD) | EXERCISE |
Number Of Questions | 71 |
Academic Year | 2023-24 |
ನೀವು ಕತ್ತಲೆಯ ಕೋಣೆಯಲ್ಲಿದ್ದೀರಿ ಎಂದು ಭಾವಿಸಿಕೊಳ್ಳಿ. ಕೋಣೆಯಲ್ಲಿರುವ ವಸ್ತುಗಳನ್ನು ನೀವು ಕಾಣುವಿರೇ? ವಿವರಿಸಿ.
ನಿಯತ ಮತ್ತು ಚದುರಿದ ಪ್ರತಿಫಲನಗಳ ನಡುವಿನ ವ್ಯತ್ಯಾಸ ತಿಳಿಸಿ. ಚದುರಿದ ಪ್ರತಿಫಲನವು ಪ್ರತಿಫಲನದ ನಿಯಮಗಳ ವೈಫಲ್ಯ ಎಂಬ ಅರ್ಥವೇ?
ಈ ಕೆಳಗಿನ ಪ್ರತಿಯೊಂದರ ಮೇಲೆ ಬೆಳಕಿನ ಪುಂಜವೊಂದು ಬಿದ್ದಾಗ ನಿಯತ ಅಥವಾ ಚದುರಿದ ಪ್ರತಿಫಲನ ಉಂಟಾಗುವುದೇ ಎಂಬುದನ್ನು ತಿಳಿಸಿ. ಪ್ರತಿ ಸಂದರ್ಭದಲ್ಲೂ ನಿಮ್ಮ ಉತ್ತರಕ್ಕೆ ಸರಿಯಾದ ಸಮರ್ಥನೆಯನ್ನು ನೀಡಿ : ಹೊಳಪುಳ್ಳ ಮರದ ಮೇಜು.
ಈ ಕೆಳಗಿನ ಪ್ರತಿಯೊಂದರ ಮೇಲೆ ಬೆಳಕಿನ ಪುಂಜವೊಂದು ಬಿದ್ದಾಗ ನಿಯತ ಅಥವಾ ಚದುರಿದ ಪ್ರತಿಫಲನ ಉಂಟಾಗುವುದೇ ಎಂಬುದನ್ನು ತಿಳಿಸಿ. ಪ್ರತಿ ಸಂದರ್ಭದಲ್ಲೂ ನಿಮ್ಮ ಉತ್ತರಕ್ಕೆ ಸರಿಯಾದ ಸಮರ್ಥನೆಯನ್ನು ನೀಡಿ : ಸೀಮೆಸುಣ್ಣದ ಪುಡಿ.
ಈ ಕೆಳಗಿನ ಪ್ರತಿಯೊಂದರ ಮೇಲೆ ಬೆಳಕಿನ ಪುಂಜವೊಂದು ಬಿದ್ದಾಗ ನಿಯತ ಅಥವಾ ಚದುರಿದ ಪ್ರತಿಫಲನ ಉಂಟಾಗುವುದೇ ಎಂಬುದನ್ನು ತಿಳಿಸಿ. ಪ್ರತಿ ಸಂದರ್ಭದಲ್ಲೂ ನಿಮ್ಮ ಉತ್ತರಕ್ಕೆ ಸರಿಯಾದ ಸಮರ್ಥನೆಯನ್ನು ನೀಡಿ : ಹಲಗೆಯ ಮೇಲ್ಮೈ
ಈ ಕೆಳಗಿನ ಪ್ರತಿಯೊಂದರ ಮೇಲೆ ಬೆಳಕಿನ ಪುಂಜವೊಂದು ಬಿದ್ದಾಗ ನಿಯತ ಅಥವಾ ಚದುರಿದ ಪ್ರತಿಫಲನ ಉಂಟಾಗುವುದೇ ಎಂಬುದನ್ನು ತಿಳಿಸಿ. ಪ್ರತಿ ಸಂದರ್ಭದಲ್ಲೂ ನಿಮ್ಮ ಉತ್ತರಕ್ಕೆ ಸರಿಯಾದ ಸಮರ್ಥನೆಯನ್ನು ನೀಡಿ : ನೀರು ಚೆಲ್ಲಿರುವ ಅಮೃತ ಶಿಲೆಯ ನೆಲ.
ಈ ಕೆಳಗಿನ ಪ್ರತಿಯೊಂದರ ಮೇಲೆ ಬೆಳಕಿನ ಪುಂಜವೊಂದು ಬಿದ್ದಾಗ ನಿಯತ ಅಥವಾ ಚದುರಿದ ಪ್ರತಿಫಲನ ಉಂಟಾಗುವುದೇ ಎಂಬುದನ್ನು ತಿಳಿಸಿ. ಪ್ರತಿ ಸಂದರ್ಭದಲ್ಲೂ ನಿಮ್ಮ ಉತ್ತರಕ್ಕೆ ಸರಿಯಾದ ಸಮರ್ಥನೆಯನ್ನು ನೀಡಿ : ದರ್ಪಣ
ಈ ಕೆಳಗಿನ ಪ್ರತಿಯೊಂದರ ಮೇಲೆ ಬೆಳಕಿನ ಪುಂಜವೊಂದು ಬಿದ್ದಾಗ ನಿಯತ ಅಥವಾ ಚದುರಿದ ಪ್ರತಿಫಲನ ಉಂಟಾಗುವುದೇ ಎಂಬುದನ್ನು ತಿಳಿಸಿ. ಪ್ರತಿ ಸಂದರ್ಭದಲ್ಲೂ ನಿಮ್ಮ ಉತ್ತರಕ್ಕೆ ಸರಿಯಾದ ಸಮರ್ಥನೆಯನ್ನು ನೀಡಿ : ಕಾಗದದ ಚೂರು.
ಪ್ರತಿಫಲದ ನಿಯಮಗಳನ್ನು ನಿರೂಪಿಸಿ.
ಪತನ ಕಿರಣ, ಪ್ರತಿಫಲಿತ ಕಿರಣ ಮತ್ತು ಪತನ ಬಿಂದುವಿನಲ್ಲಿ ಎಳೆದ ಲಂಬಗಳು ಒಂದೇ ಸಮತಲದಲ್ಲಿ ಇರುತ್ತವೆ ಎಂದು ತೋರಿಸುವ ಒಂದು ಚಟುವಟಿಕೆಯನ್ನು ವಿವರಿಸಿ.
ಕೆಳಗಿನವುಗಳಲ್ಲಿ ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತ ಉತ್ತರಗಳಿಂದ ಭರ್ತಿ ಮಾಡಿ : ಸಮತಲ ದರ್ಪಣ ಮುಂಭಾಗದಲ್ಲಿ 1ಮೀ ದೂರದಲ್ಲಿರುವ ವ್ಯಕ್ತಿಯ ಆತನ ಪ್ರತಿಬಿಂಬದಿಂದ ______ ಮೀ ದೂರದಲ್ಲಿರುವಂತೆ ಕಾಣುತ್ತಾನೆ.
ಕೆಳಗಿನವುಗಳಲ್ಲಿ ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತ ಉತ್ತರಗಳಿಂದ ಭರ್ತಿ ಮಾಡಿ : ಸಮತಲ ದರ್ಪಣದ ಮುಂಭಾಗದಲ್ಲಿ ಬಲಗೈನಿಂದ ನಿಮ್ಮ ______ ಕಿವಿಯನ್ನು ಮುಟ್ಟಿದರೆ, ದರ್ಪಣದಲ್ಿ ನಿಮ್ಮ ಬಲಕಿವಿಯನನ್ನು ______ ಕ್ಕೆ ಮುಟ್ಟಿದಂತೆ
ಕೆಳಗಿನವುಗಳಲ್ಲಿ ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತ ಉತ್ತರಗಳಿಂದ ಭರ್ತಿ ಮಾಡಿ : ನೀವು ಮಂದ ಬೆಳಕನ್ನು ನೋಡಿದಾಗ ನಿಮ್ಮ ಕಣ್ಣಿನ ಪಾಪೆಯ ಗಾತ್ರವು _____ ಆಗುತ್ತದೆ.
ಕೆಳಗಿನವುಗಳಲ್ಲಿ ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತ ಉತ್ತರಗಳಿಂದ ಭರ್ತಿ ಮಾಡಿ : ರಾತ್ರಿ ಪಕ್ಷಿಗಳು ಅವುಗಳ ಕಣ್ಣುಗಳಲ್ಲಿ ಕಂಬಿ ಕೋಶಗಳಿಗಿಂತ ______ ಶಂಕು ಕೋಶಗಳನ್ನು ಹೊಂದಿರುತ್ತವೆ.
ಪತನ ಕೋನವು ಪ್ರತಿಫಲನ ಕೋನಕ್ಕೆ ಸಮ .
ಸಮತಲ ದರ್ಪಣವು ಉಂಟು ಮಾಡುವ ಪ್ರತಿಬಿಂಬವು
ಕೆಲಿಡೋಸ್ಕೋಪ್‌ನ ತಯಾರಿಕೆಯನ್ನು ವಿವರಿಸಿ.
ಮಾನವನ ಕಣ್ಣಿನ ಚಿತ್ರವನ್ನು ಬರೆದು ಭಾಗಗಳನ್ನು ಗುರುತಿಸಿ.
ಗುರ್ಮಿತ್, ಲೇಸರ್ ಟಾರ್ಚ್ ಬಳಸಿ ಚಟುವಟಿಕೆ 16.8 ನ್ನು ಮಾಡಬಯಿಸಿದಳು. ಆಕೆಯ ಉಪಾಧ್ಯಾಯರು ಹಾಗೆ ಮಾಡದಿರುವಂತೆ ಸಲಹೆ ನೀಡಿದರು. ಉಪಾಧ್ಯಾಯರ ಸಲಹೆಗೆ ಕಾರಣವನ್ನು ನೀವು ವಿವರಿಸಬಲ್ಲಿರಾ?
ನೀವು ನಿಮ್ಮ ಕಣ್ಣಿನ ಕಾಳಜಿಯನ್ನು ಹೇಗೆ ವಹಿಸುವಿರಿ ಎಂದು ವಿವರಿಸಿ.
ಪ್ರತಿಫಲಿತ ಕಿರಣವು ಪತನ ಕಿರಣಗೊಂದಿಗೆ 90_0 ಕೋನವನ್ನು ಉಂಟುಮಾಡಿದರೆ ಆಗ ಪತನ ಕೋನವೆಷ್ಟು?
ಎರಡು ದರ್ಪಣಗಳು ಪರಸ್ಪರ ಲಂಬಕೋನದಲ್ಲಿ ಸಂಧಿಸಿವೆ. ಅವುಗಳಲ್ಲಿ ಒಂದರ ಮೇಲೆ ಬೆಳಕಿನ ಕಿರಣವೊಂದು 300 ಕೋನದಲ್ಲಿ ಚಿತ್ರ 16.19 ರಲ್ಲಿ ತೋರಿರುವಂತೆ ಬೀಳುತ್ತದೆ. ಎರಡನೇ ದರ್ಪದಣದಿಂದ ಪ್ರತಿಫಲನವಾಗುವ ಕಿರಣವನ್ನು ಎಳೆಯಿರಿ.
ಬೂಝೋನು ಸಮತಲ ದರ್ಪಣದ ಪಕ್ಕದಲ್ಲಿ 'A' ಬಿಂದುವಿನಲ್ಲಿ ಚಿತ್ರ 16.20 ರಲ್ಲಿ ತೋರಿಸುವಂತೆ ನಿಲ್ಲುತ್ತಾನೆ. ಅವನು ದರ್ಪಣದಲ್ಲಿ ತನ್ನನ್ನು ತಾನು ಕಾಣಬಲ್ಲನೇ? ಜೊತೆಗೆ P, Q ಮತ್ತು R ಗಳಲ್ಲಿರುವ ಪ್ರತಿಬಿಂಬಗಳನ್ನೂ ಕಾಣಬಲ್ಲನೇ? Sಅ S
ಬಿಂದು 'A' ನಲ್ಲಿರುವ ವಸ್ತುವೊಂದರ ಪ್ರತಿಬಿಂಬದ ಸ್ಥಾನವನ್ನು ಸಮತಲ ದರ್ಪಣದಲ್ಲಿ ಕಂಡುಹಿಡಿಯಿರಿ (ಚಿತ್ರ 16.21)
B' ನಲ್ಲಿರುವ ಪಹೇಲಿಯು ಈ ಪ್ರತಿಬಿಂಬವನ್ನು ಕಾಣುವಳೇ? S
C' ನಲ್ಲಿರುವ ಬೂಝೋ ಸಹ ಈ ಪ್ರತಿಬಿಂಬವನ್ನು ಕಾಣಬಲ್ಲನೇ?
D' ಪಹೇಲಿಯು 'B' ಯಿಂದ 'C' ಗೆ ಚಲಿಸಿದರೆ, 'A' ನ ಪ್ರತಿಬಿಂಬವು ಎಲ್ಲಿಗ ಚಲಿಸುತ್ತದೆ?
ಕೆಳಗಿನ ವಸ್ತುಗಳಿಗೆ ಉತ್ತರಿಸಿ : ನಮಗೆ ವಸ್ತುಗಳು ಹೇಗೆ ಗೋಚರಿಸುತ್ತವೆ?
ಕೆಳಗಿನ ವಸ್ತುಗಳಿಗೆ ಉತ್ತರಿಸಿ : ಪಾರ್ಶ್ವ ಪರಿವರ್ತನೆ ಎಂದರೇನು?
ಕೆಳಗಿನ ವಸ್ತುಗಳಿಗೆ ಉತ್ತರಿಸಿ : ಪ್ರತಿಫಲನದ ಎರಡು ವಿಧಗಳು ಯಾವುವು? ವ್ಯಾಖ್ಯಾನಿಸಿ.
ಕೆಳಗಿನ ವಸ್ತುಗಳಿಗೆ ಉತ್ತರಿಸಿ : ನಿಯತ ಮತ್ತು ಚದುರಿದ ಪ್ರತಿಫಲನವನ್ನು ತೋರಿಸುವ ಚಿತ್ರವನ್ನು ಬರೆಯಿರಿ.
ಕೆಳಗಿನ ವಸ್ತುಗಳಿಗೆ ಉತ್ತರಿಸಿ : ಸ್ವಯಂ ಪ್ರಕಾಶವುಳ್ಳ ವಸ್ತುಗಳು ಎಂದರೇನು? ಅವು ಯಾವುವು?
ಕೆಳಗಿನ ವಸ್ತುಗಳಿಗೆ ಉತ್ತರಿಸಿ : ಪ್ರತಿ ದೀಪ್ತ ವಸ್ತುಗಳು ಎಂದರೇನು? ಉದಾಹರಣೆ ಕೊಡಿ.
ಕೆಳಗಿನ ವಸ್ತುಗಳಿಗೆ ಉತ್ತರಿಸಿ : ಬಹು ಪ್ರತಿಬಿಂಬಗಳು ಹೇಗೆ ಉಂಟಾಗುತ್ತವೆ?
ಕೆಳಗಿನ ವಸ್ತುಗಳಿಗೆ ಉತ್ತರಿಸಿ : ಬೆಳಕಿನ ಚದುರುವಿಕೆ ಎಂದರೇನು?
ಕೆಳಗಿನ ವಸ್ತುಗಳಿಗೆ ಉತ್ತರಿಸಿ : ಅಂಧಪ್ರದೇಶ ಎಂದರೇನು?
ಕೆಳಗಿನ ವಸ್ತುಗಳಿಗೆ ಉತ್ತರಿಸಿ : ವಸ್ತುವು ಚಲಿಸಿದಂತೆ ಕಾಣಲು ಏನು ಮಾಡಬೇಕು?
ಕೆಳಗಿನ ವಸ್ತುಗಳಿಗೆ ಉತ್ತರಿಸಿ : ಚಲನಚಿತ್ರಗಳನ್ನು ಹೇಗೆ ಮಾಡುತ್ತಾರೆ?
ಕೆಳಗಿನ ವಸ್ತುಗಳಿಗೆ ಉತ್ತರಿಸಿ : ಕಣ್ಣಿನ ದೃಷ್ಟಿ ದೋಷ ಎಂದರೇನು? ಅದನ್ನು ಹೇಗೆ ನಿವಾರಿಸುತ್ತಾರೆ?
ಕೆಳಗಿನ ವಸ್ತುಗಳಿಗೆ ಉತ್ತರಿಸಿ : ಕೆಲಿಡೋ ಸ್ಕೋಪನ್ ಉಪಯೋಗಗಳನ್ನು ತಿಳಿಸಿ.
ಕೆಳಗಿನ ವಸ್ತುಗಳಿಗೆ ಉತ್ತರಿಸಿ : ದೃಷ್ಟಿ ನರದಲ್ಲಿರುವ ಜೀವಕೋಶಗಳ ಬಗ್ಗೆ ತಿಳಿಸಿ.
ಕೆಳಗಿನ ವಸ್ತುಗಳಿಗೆ ಉತ್ತರಿಸಿ : ಇರುಳುಗುರುಡು ಹೇಗ ಉಂಟಾಗುತ್ತದೆ?
ಕೆಳಗಿನ ವಸ್ತುಗಳಿಗೆ ಉತ್ತರಿಸಿ : ʼಎʼ ಜೀವಸತ್ವವಿರುವ ಆಹಾರ ಪದಾರ್ಥಗಳು ಯಾವುವು?
ಕೆಳಗಿನ ವಸ್ತುಗಳಿಗೆ ಉತ್ತರಿಸಿ : ಬ್ರೈಲ್ ಲಿಪಿ ಎಂದರೇನು?
ಕೆಳಗಿನ ವಸ್ತುಗಳಿಗೆ ಉತ್ತರಿಸಿ : ಪೆರಿಸ್ಕೋಪ್ ಬಗ್ಗೆ ತಿಳಿಸಿ
ಬಿಟ್ಟ ಸ್ಥಳವನ್ನು ತುಂಬಿರಿ : ______ ನಿಯತ ಪ್ರತಿಫಲನದಿಂದ ಉಂಟಾಗುತ್ತವೆ.
ಬಿಟ್ಟ ಸ್ಥಳವನ್ನು ತುಂಬಿರಿ : ಪ್ರತಿಫಲಿತಕೋನವು _____ ಸಮನಾಗಿರುತ್ತದೆ.
ಬಿಟ್ಟ ಸ್ಥಳವನ್ನು ತುಂಬಿರಿ : ಪೆರಿಸ್ಕೋಪ್ ಎರಡು _____ ದರ್ಪಣಗಳನ್ನು ಒಳಗೊಂಡಿರುತ್ತದೆ.
ಬಿಟ್ಟ ಸ್ಥಳವನ್ನು ತುಂಬಿರಿ : ಪೆರಿಸ್ಕೋಪ್ ನೇರವಾಗಿ _____ ವಸ್ತುವನ್ನು ಕಾಣಿಸುವಂತೆ ಮಾಡುತ್ತದೆ.
ಬಿಟ್ಟ ಸ್ಥಳವನ್ನು ತುಂಬಿರಿ : ಜಲಾಂತರ್ಗಾಮಿ, ಯುದ್ಧದ ಟ್ಯಾಂಕ್ ಮತ್ತು ಸೈನಿಕರ ಬಂಕರ್‌ಗಳಲ್ಲಿ ಹೊರಗಿನ ವಸ್ತುಗಳನ್ನು ನೋಡಲು _____ ಅನ್ನು ಬಳಸುತ್ತಾರೆ.
ಬಿಟ್ಟ ಸ್ಥಳವನ್ನು ತುಂಬಿರಿ : ಕಲಾವಿದರು ಹೊಸ ಕಲ್ಪನೆಗಳನ್ನು ಪಡೆಯಲು ಸಾಮಾನ್ಯವಾಗಿ ____ ಅನ್ನು ಬಳಸುತ್ತಾರೆ.
ಬಿಟ್ಟ ಸ್ಥಳವನ್ನು ತುಂಬಿರಿ : ಕಣ್ಣಿನ ಪಾರದರ್ಶಕ ಮುಂಭಾಗವನ್ನು _____ ಎಂದು ಕರೆಯುವರು.
ಬಿಟ್ಟ ಸ್ಥಳವನ್ನು ತುಂಬಿರಿ : ಕಾರ್ನಿಯಾದ ಹಿಂಭಾಗದಲ್ಲಿರುವ ಕಪ್ಪಾದ ಸ್ನಾಯು ರಚನೆಯನ್ನು _____ ಎನ್ನುತ್ತಾರೆ.
ಬಿಟ್ಟ ಸ್ಥಳವನ್ನು ತುಂಬಿರಿ : ಐರಿಸ್‌ನ ಸಣ್ಣ ರಂಧ್ರವನ್ನು _____ ಎನ್ನುತ್ತಾರೆ.
ಬಿಟ್ಟ ಸ್ಥಳವನ್ನು ತುಂಬಿರಿ : _______ ಪ್ರಕಾಶಮಾನ ಬೆಳಕಿಗೆ ಸ್ಪಂದಿಸುತ್ತವೆ.
ಬಿಟ್ಟ ಸ್ಥಳವನ್ನು ತುಂಬಿರಿ : ______ ಮಂದ ಬೆಳಕಿಗೆ ಸ್ಪಂದಿಸುತ್ತವೆ.
ಬಿಟ್ಟ ಸ್ಥಳವನ್ನು ತುಂಬಿರಿ : ಒಬ್ಬ ವ್ಯಕ್ತಿ ಸಾಮಾನ್ಯ ಕಣ್ಣಿನಿಂದ ನಿರಾಯಾಸವಾಗಿ ಓದಲು ಸಾಧ್ಯವಾಗುವ ಆರಾಮದಾಯಕ ದೂರ ಸುಮಾರು ______
ಬಿಟ್ಟ ಸ್ಥಳವನ್ನು ತುಂಬಿರಿ : ಆಹಾರದಲ್ಲಿ ʼಎʼ ಜೀವಸತ್ವದ ಕೊರತೆಯಿಂದ ಬರುವ ಸಾಮಾನ್ಯವಾದ ಸಮಸ್ಯೆ ______.
ಬಿಟ್ಟ ಸ್ಥಳವನ್ನು ತುಂಬಿರಿ : ಬ್ರೈಲ್ ಪದ್ಧತಿಯನ್ನು ಅಭಿವೃದ್ಧಿ ಪಡಿಸಿದವರು ______.
ಬಿಟ್ಟ ಸ್ಥಳವನ್ನು ತುಂಬಿರಿ : ________ ಸಾಧನಗಳನ್ನು ತರಗತಿಯಲ್ಲಿನ ಪ್ರಾತ್ಯಕ್ಷಿಕೆ ಮತ್ತು ಕಪ್ಪು ಹಲಗೆಯ ವೀಕ್ಷಣೆಗೆ ಬಳಸಲಾಗುತ್ತದೆ.
ಪ್ರತಿಫಲದ ನಿಯಮಗಳನ್ನು ನಿರೂಪಿಸಿ.
ಕೆಳಗಿನ ವಸ್ತುಗಳಿಗೆ ಉತ್ತರಿಸಿ : ಪ್ರತಿಫಲನದ ಎರಡು ವಿಧಗಳು ಯಾವುವು? ವ್ಯಾಖ್ಯಾನಿಸಿ.
ಕೆಳಗಿನ ವಸ್ತುಗಳಿಗೆ ಉತ್ತರಿಸಿ : ಪೆರಿಸ್ಕೋಪ್ ಬಗ್ಗೆ ತಿಳಿಸಿ
ಕೆಳಗಿನ ವಸ್ತುಗಳಿಗೆ ಉತ್ತರಿಸಿ : ಬೆಳಕಿನ ಚದುರುವಿಕೆ ಎಂದರೇನು?
ಕೆಳಗಿನ ವಸ್ತುಗಳಿಗೆ ಉತ್ತರಿಸಿ : ಪ್ರತಿ ದೀಪ್ತ ವಸ್ತುಗಳು ಎಂದರೇನು? ಉದಾಹರಣೆ ಕೊಡಿ.
ಕೆಲಿಡೋಸ್ಕೋಪ್‌ನ ತಯಾರಿಕೆಯನ್ನು ವಿವರಿಸಿ.
ಮಾನವನ ಕಣ್ಣಿನ ಚಿತ್ರವನ್ನು ಬರೆದು ಭಾಗಗಳನ್ನು ಗುರುತಿಸಿ.
ಬಿಟ್ಟ ಸ್ಥಳ ತುಂಬಿರಿ : ಎಲ್ಲಾ ಮೇಲ್ಮೈಗಳಿಂದ ______ ಪ್ರತಿಫಲಿಸಲ್ಪಡುತ್ತದೆ.
ಬಿಟ್ಟ ಸ್ಥಳವನ್ನು ತುಂಬಿರಿ : ______ ನಿಯತ ಪ್ರತಿಫಲನದಿಂದ ಉಂಟಾಗುತ್ತವೆ.
ಬಿಟ್ಟ ಸ್ಥಳವನ್ನು ತುಂಬಿರಿ : ಆಹಾರದಲ್ಲಿ ʼಎʼ ಜೀವಸತ್ವದ ಕೊರತೆಯಿಂದ ಬರುವ ಸಾಮಾನ್ಯವಾದ ಸಮಸ್ಯೆ ______.
ಬಿಟ್ಟ ಸ್ಥಳವನ್ನು ತುಂಬಿರಿ : ಒಬ್ಬ ವ್ಯಕ್ತಿ ಸಾಮಾನ್ಯ ಕಣ್ಣಿನಿಂದ ನಿರಾಯಾಸವಾಗಿ ಓದಲು ಸಾಧ್ಯವಾಗುವ ಆರಾಮದಾಯಕ ದೂರ ಸುಮಾರು ______
EXERCISE questions and complete solutions for chapter ಬೆಳಕು of CAMBRIDGE PUBLICATION(KANNAD) of Class 8