Class 8 | CHEMISTRY |
Chapter | ನಕ್ಷತ್ರಗಳು ಮತ್ತು ಸೌರಮಂಡಲ |
CAMBRIDGE PUBLICATION(KANNAD) | EXERCISE |
Number Of Questions | 92 |
Academic Year | 2023-24 |
ಈ ಕೆಳಗಿನವುಗಳಲ್ಲಿ ಯಾವುದು ಸೌರಮಂಡಲದ ಸದಸ್ಯ ಅಲ್ಲ
ಈ ಕೆಳಗಿನವುಗಳಲ್ಲಿ ಯಾವುದು ಸೂರ್ಯನ ಗ್ರಹವಾಗಿಲ್ಲ?
ಬಿಟ್ಟ ಸ್ಥಳವನ್ನು ಸೂಕ್ತ ಉತ್ತರಗಳಿಂದ ತುಂಬಿರಿ : ಸೂರ್ಯನಿಂದ ಅತ್ಯಂತ ದೂರದಲ್ಲಿರುವ ಗ್ರಹ ________
ಬಿಟ್ಟ ಸ್ಥಳವನ್ನು ಸೂಕ್ತ ಉತ್ತರಗಳಿಂದ ತುಂಬಿರಿ : ಕೆಂಪು ಬಣ್ಣದಂತೆ ಕಾಣುವ ಗ್ರಹ ______
ಬಿಟ್ಟ ಸ್ಥಳವನ್ನು ಸೂಕ್ತ ಉತ್ತರಗಳಿಂದ ತುಂಬಿರಿ : ಆಕಾಶದಲ್ಲಿ ಗುರುತಿಸಬಹುದಾದ ಆಕಾರವನ್ನು ಉಂಟುಮಾಡುವ ನಕ್ಷತ್ರಗಳ ಗುಂಪಿಗೆ ______ ಎನ್ನುವರು.
ಬಿಟ್ಟ ಸ್ಥಳವನ್ನು ಸೂಕ್ತ ಉತ್ತರಗಳಿಂದ ತುಂಬಿರಿ : ಗ್ರಹದ ಸುತ್ತಲೂ ಪರಿಭ್ರಮಿಸುವ ಆಕಾಶಕಾಯವನ್ನು _______ ಎನ್ನುವರು.
ಬಿಟ್ಟ ಸ್ಥಳವನ್ನು ಸೂಕ್ತ ಉತ್ತರಗಳಿಂದ ತುಂಬಿರಿ : ಶೂಟಿಂಗ್ ಸ್ಟಾರ್ಸ್ (Shooting stars)
ಬಿಟ್ಟ ಸ್ಥಳವನ್ನು ಸೂಕ್ತ ಉತ್ತರಗಳಿಂದ ತುಂಬಿರಿ : ಕ್ಷುದ್ರಗಹಗಳು _______ ಮತ್ತು ________ ಗ್ರಹಗಳ ಕಕ್ಷೆಗಳ ನಡುವೆ ಕಂಡುಬರುತ್ತವೆ.
ಕೆಳಗಿನ ಹೇಳಿಕೆಗಳನ್ನು ಸರಿ (ಸ) ಅಥವಾ ತಪ್ಪು (ತ) ಎಂದು ಗುರುತಿಸಿ : ಧ್ರುವನಕ್ಷತ್ರವು ಸೌರಮಂಡಲದ ಒಂದು ಸದಸ್ಯ
ಕೆಳಗಿನ ಹೇಳಿಕೆಗಳನ್ನು ಸರಿ (ಸ) ಅಥವಾ ತಪ್ಪು (ತ) ಎಂದು ಗುರುತಿಸಿ : ಬುಧಗ್ರಹವು ಸೌರಮಂಡಲದ ಅತ್ಯಂತ ಚಿಕ್ಕ ಗ್ರಹ
ಕೆಳಗಿನ ಹೇಳಿಕೆಗಳನ್ನು ಸರಿ (ಸ) ಅಥವಾ ತಪ್ಪು (ತ) ಎಂದು ಗುರುತಿಸಿ : ಯುರೇನಸ್ ಸೌರಮಂಡಲದ ಅತ್ಯಂತ ದೂರದ ಗ್ರಹ
ಕೆಳಗಿನ ಹೇಳಿಕೆಗಳನ್ನು ಸರಿ (ಸ) ಅಥವಾ ತಪ್ಪು (ತ) ಎಂದು ಗುರುತಿಸಿ : INSAT ಒಂದು ಕೃತಕ ಉಪಗ್ರಹ.
ಕೆಳಗಿನ ಹೇಳಿಕೆಗಳನ್ನು ಸರಿ (ಸ) ಅಥವಾ ತಪ್ಪು (ತ) ಎಂದು ಗುರುತಿಸಿ : ಸೌರಮಂಡಲದಲ್ಲಿ ಒಂಭತ್ತು ಗ್ರಹಗಳಿವೆ.
ಕೆಳಗಿನ ಹೇಳಿಕೆಗಳನ್ನು ಸರಿ (ಸ) ಅಥವಾ ತಪ್ಪು (ತ) ಎಂದು ಗುರುತಿಸಿ : ಓರಿಯನ್ ನಕ್ಷತ್ರಪುಂಜವನ್ನು ದೂರದರ್ಶಕದ ಸಹಾಯದಿಂದ ಮಾತ್ರ ವೀಕ್ಷಿಸಬಹುದು.
ಶುಕ್ರಗ್ರಹವು ಸಂಜೆನಕ್ಷತ್ರದಂತೆ ಗೋಚರಿಸಿದರೆ ಆಕಾಶದ ಯಾವ ಭಾಗದಲ್ಲಿ ಅದನ್ನು ನೀವು ಕಾಣುವಿರಿ?
ಸೌರಮಂಡಲದ ಅತ್ಯಂತ ದೊಡ್ಡ ಗ್ರಹವನ್ನು ಹೆಸರಿಸಿ.
ನಕ್ಷತ್ರಪುಂಜ ಎಂದರೇನು?
a) ಸಪ್ತರ್ಷಿ ಮಂಡಲ ಮತ್ತು b) ಲುಬ್ದಕಗಳಲ್ಲಿನ ಪ್ರಮುಖ ನಕ್ಷತ್ರಗಳ ನಡುವಿನ ಸಂಬಂಧಿತ ಸ್ಥಾನಗಳನ್ನು ಸೂಚಿಸುವ ರೇಖಾಚಿತ್ರಗಳನ್ನು ರಚಿಸಿ.
ಗ್ರಹಗಳನ್ನು ಹೊರತು ಪಡಿಸಿ ಸೌರಮಂಡಲದ ಯಾವುದಾದರೂ ಎರಡು ಕಾರ್ಯಗಳನ್ನು ಹೆಸರಿಸಿ.
ಸಪ್ತರ್ಷಿಮಂಡಲದ ಸಹಾಯದಿಂದ ಧ್ರುವನಕ್ಷತ್ರವನ್ನು ಹೇಗೆ ಗುರುತಿಸುವಿರಿ ಎಂದು ವಿವರಿಸಿ.
ಆಕಾಶದಲ್ಲಿನ ಎಲ್ಲಾ ನಕ್ಷತ್ರಗಳು ಚಲಿಸುತ್ತವೆಯೇ? ವಿವರಿಸಿ.
ನಕ್ಷತ್ರಗಳ ನಡುವಿನ ಅಂತರವನ್ನು ಜ್ಯೋತಿರ್ವರ್ಷಳಲ್ಲಿ ಏಕೆ ವ್ಯಕ್ತಪಡಿಸುತ್ತಾರೆ? ಒಂದು ನಕ್ಷತ್ರವು ಭೂಮಿಯಿಂದ 8 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿದೆ ಎಂಬ ಹೇಳಿಕೆಯಿಂದ ಏನನ್ನು ಅರ್ಥ ಮಾಡಿಕೊಳ್ಳುವಿರಿ?
ಗುರುಗ್ರಹದ ತ್ರಿಜ್ಯವು ಭೂಮಿಯ ತ್ರಿಜ್ಯದ 11ರಷ್ಟಿದೆ. ಗುರುಗ್ರಹ ಮತ್ತು ಭೂಮಿಯ ಗಾತ್ರಗಳ ಅನುಪಾತವನ್ನು ಕಂಡುಹಿಡಿಯಿರಿ. ಎಷ್ಟು ಸಂಖ್ಯೆಯ ಭೂಮಿಗಳನ್ನು ಗುರುಗ್ರಹವು ತನ್ನಲ್ಲಿ ಸರಿಹೊಂದಿಸಿಕೊಳ್ಳುತ್ತದೆ?
ಬೂಝೋ, ಸೌರಮಂಡಲದ ಚಿತ್ರವನ್ನು ಹೀಗೆ ಬರೆದಿದ್ದಾನೆ. (ಚಿತ್ರ 17.29) ಇದು ಸರಿಯಾಗಿದೆಯೇ ತಿಳಿಸಿ. ಇಲ್ಲವಾದಲ್ಲಿ ಸರಿಪಡಿಸಿ.
ಆಕಾಶಕಾಯಗಳನ್ನು ವ್ಯಾಖ್ಯಾನಿಸಿ.
ಚಂದ್ರನ ಬಿಂಬಾವಸ್ಥೆ ಎಂದರೇನು?
ಸೂರ್ಯನ ಬೆಳಕಿನ ಪ್ರತಿಫಲನದಿಂದ ಚಂದ್ರ ಗೋಚರಿಸುವ ಅಂದವಾದ ಚಿತ್ರವನ್ನು ಬರೆಯಿರಿ.
ಚಂದ್ರನ ಬಗ್ಗೆ ಟಿಪ್ಪಣಿ ಬರೆಯಿರಿ.
ಜ್ಯೋತಿರ್ವರ್ಷ ಎಂದರೇನು?
ಕ್ಷುದ್ರಗ್ರಹಗಳು ಎಂದರೇನು?
ಸೌರಮಂಡಲದ ಬಗ್ಗೆ ಟಿಪ್ಪಣಿ ಬರೆಯಿರಿ.
ಗ್ರಹಗಳ ಎರಡು ವಿಧಗಳು ಯಾವುವು?
ಒಳಗ್ರಹಗಳನ್ನು ವ್ಯಾಖ್ಯಾನಿಸಿ.
ಹೊರಗ್ರಹಗಳನ್ನು ವ್ಯಾಖ್ಯಾನಿಸಿ.
ಧೂಮಕೇತುಗಳ ವಿಶೇಷತೆಯನ್ನು ತಿಳಿಸಿ.
ಉಲ್ಕೆ ಮತ್ತು ಉಲ್ಕಾಶಿಲೆಗಳ ಬಗ್ಗೆ ತಿಳಿಸಿ.
ಕೃತಕ ಉಪಗ್ರಹಗಳು ಎಂದರೇನು? ಇವುಗಳ ಉಪಯೋಗಗಳೇನು?
ನಕ್ಷತ್ರಗಳಿಗೂ ಗ್ರಹಗಳಿಗೂ ಇರುವ ವ್ಯತ್ಯಾಸಗಳನ್ನು ತಿಳಿಸಿರಿ.
ಚಂದ್ರನು ನೈಸರ್ಗಿಕ ಉಪಗ್ರಹವಾಗಿದ್ದರೂ ಕೃತಕ ಉಪಗ್ರಹಗಳಂತೆ ದೂರಸಂಪರ್ಕಕ್ಕೆ ಏಕೆ ಉಪಯೋಗಿಸುವುದಿಲ್ಲ?
ಕ್ಷುದ್ರಗ್ರಗಳನ್ನು ತೋರಿಸುವ ಚಿತ್ರವನ್ನು ಬರೆದು ಅವುಗಳನ್ನು ಗುರ್ತಿಸಿ.
ಬಿಟ್ಟ ಸ್ಥಳವನ್ನು ತುಂಬಿರಿ : ಮಿನುಗದೇ ಇರುವ ಆಕಾಶಕಾಯಗಳೇ ________
ಬಿಟ್ಟ ಸ್ಥಳವನ್ನು ತುಂಬಿರಿ : ಸೂರ್ಯ, ಚಂದ್ರ, ಗ್ರಹಗಳು, ಕ್ಷುದ್ರಗ್ರಹಗಳು - ಇವೆಲ್ಲವನ್ನೂ _____ ಎಂದು ಕರೆಯುತ್ತಾರೆ.
ಬಿಟ್ಟ ಸ್ಥಳವನ್ನು ತುಂಬಿರಿ : ಆಕಾಶಕಾಯಗಳ ಮತ್ತು ಸಂಬಂಧಿತ ವಿದ್ಯಮಾನಗಳ ಅಧ್ಯಯನವನ್ನು _____ ಎನ್ನುತ್ತಾರೆ.
ಬಿಟ್ಟ ಸ್ಥಳವನ್ನು ತುಂಬಿರಿ : ಪೂರ್ಣವಾಗಿ ಚಂದ್ರನ ಆಕಾರವು ಗೋಚರಿಸುವ ದಿನವನ್ನು ______ ಎನ್ನುತ್ತಾರೆ.
ಬಿಟ್ಟ ಸ್ಥಳವನ್ನು ತುಂಬಿರಿ : ಸಂಪೂರ್ಣವಾಗಿ ಚಂದ್ರನು ಅಗೋಚರನಾಗಿರುವ ದಿನವನ್ನು ______ ಎನ್ನುತ್ತಾರೆ.
ಬಿಟ್ಟ ಸ್ಥಳವನ್ನು ತುಂಬಿರಿ : ಚಂದ್ರನ ಪ್ರಕಾಶಮಾನವಾದ ವಿವಿಧ ಆಕಾರಗಳೇ ______.
ಬಿಟ್ಟ ಸ್ಥಳವನ್ನು ತುಂಬಿರಿ : ಚಂದ್ರನ ಮೇಲೆ ವಾತಾವರಣವಿಲ್ಲದಿರುವುದರಿಂದ (ಗಾಳಿಯಿರುವುದಿಲ್ಲ) _____ ಕೇಳಿಸುವುದಿಲ್ಲ.
ಬಿಟ್ಟ ಸ್ಥಳವನ್ನು ತುಂಬಿರಿ : ______ ದ ದೂರ ಅಂದಾಜು 4.3 ಜ್ಯೋತಿರ್ವರ್ಷಗಳು ಇದು ಭೂಮಿಗೆ ಅತ್ಯಂತ ಸಮೀಪದಲ್ಲಿದೆ.
ಬಿಟ್ಟ ಸ್ಥಳವನ್ನು ತುಂಬಿರಿ : ಭೂಮಿಯ ಅಕ್ಷದ ದಿಕ್ಕಿನಲ್ಲಿ ನೆಲೆಸಿರುವ ಒಂದು ನಕ್ಷತ್ರ ______ ಅದು ಚಲಿಸುವಂತೆ ಕಾಣುವುದಿಲ್ಲ.
ಬಿಟ್ಟ ಸ್ಥಳವನ್ನು ಸೂಕ್ತ ಉತ್ತರಗಳಿಂದ ತುಂಬಿರಿ : ಆಕಾಶದಲ್ಲಿ ಗುರುತಿಸಬಹುದಾದ ಆಕಾರವನ್ನು ಉಂಟುಮಾಡುವ ನಕ್ಷತ್ರಗಳ ಗುಂಪಿಗೆ ______ ಎನ್ನುವರು.
ಬಿಟ್ಟ ಸ್ಥಳವನ್ನು ತುಂಬಿರಿ : ಬೇಸಿಗೆಯಲ್ಲಿ ರಾತ್ರಿಗೂ ಮೊದಲು ಕಾಣುವ ಒಂದು ಪ್ರಸಿದ್ಧ ನಕ್ಷತ್ರ ಪುಂಜವೇ ______.
ಬಿಟ್ಟ ಸ್ಥಳವನ್ನು ತುಂಬಿರಿ : ಸಪ್ತರ್ಷಿ ಮಂಡಲದ ಇತರ ಎರಡು ಹೆಸರುಗಳು _____ ಅಥವಾ _______.
ಬಿಟ್ಟ ಸ್ಥಳವನ್ನು ತುಂಬಿರಿ : ಸಪ್ತರ್ಷಿ ಮಂಡಲದಲ್ಲಿ ಒಟ್ಟು ________ ನಕ್ಷತ್ರಗಳಿವೆ. ಇದು _____ ಅಥವಾ ______ ಚಹ್ನೆಯ ಆಕಾರದಲ್ಲಿದೆ.
ಬಿಟ್ಟ ಸ್ಥಳವನ್ನು ತುಂಬಿರಿ : ಧ್ರುವ ನಕ್ಷತ್ರವು ______ ದಿಂದ ಗೋಚರಿಸುವುದಿಲ್ಲ.
ಬಿಟ್ಟ ಸ್ಥಳವನ್ನು ತುಂಬಿರಿ : ಆಕಾಶದ ಅತ್ಯಂತ ಪ್ರಕಾಶಮಾನ ನಕ್ಷತ್ರ ________ ಇದು ಲುಬ್ದಕದ ಬಳಿಯೇ ಇದೆ.
ಬಿಟ್ಟ ಸ್ಥಳವನ್ನು ತುಂಬಿರಿ : _______ ಆಕಾಶದ ಉತ್ತರ ಭಾಗದಲ್ಲಿನ ಪ್ರಮುಖವಾದ ನಕ್ಷತ್ರ ಪುಂಜ
ಬಿಟ್ಟ ಸ್ಥಳವನ್ನು ತುಂಬಿರಿ : ಸೂರ್ಯ ಮತ್ತು ಆಕಾಶಕಾಯಗಳ ನಡುವಿನ ______ ಅವುಗಳನ್ನು ಸೂರ್ಯನ ಸುತ್ತ ಪರಿಭ್ರಮಿಸುವಂತೆ ಮಾಡುತ್ತದೆ.
ಬಿಟ್ಟ ಸ್ಥಳವನ್ನು ತುಂಬಿರಿ : ಎಲ್ಲಾ ಗ್ರಹಗಳಿಗೆ ______ ನೇ ಶಾಖ ಮತ್ತು ಬೆಳಕಿನ ಮೂಲ.
ಬಿಟ್ಟ ಸ್ಥಳವನ್ನು ತುಂಬಿರಿ : ಗ್ರಹಗಳು ಸೂರ್ಯನನ್ನು ಪರಿಭ್ರಮಿಸುವ ನಿರ್ದಿಷ್ಟ ಪಥವನ್ನು _____ ಎನ್ನುವರು.
ಬಿಟ್ಟ ಸ್ಥಳವನ್ನು ತುಂಬಿರಿ : ಗ್ರಹಗಳು ಸೂರ್ಯನ ಸುತ್ತ ಪರಿಭ್ರಮಿಸಲು ತೆಗೆದುಕೊಳ್ಳುವ ಕಾಲವನ್ನು _____ ಎನ್ನುವರು.
ಬಿಟ್ಟ ಸ್ಥಳವನ್ನು ತುಂಬಿರಿ : ಗ್ರಹಗಳು ತಮ್ಮ ಸುತ್ತ ತಾವೇ ಒಮ್ಮೆ ತಿರುಗಲು ತೆಗೆದುಕೊಳ್ಳುವ ಸಮಯವನ್ನು _____ ಎನ್ನುವರು.
ಬಿಟ್ಟ ಸ್ಥಳವನ್ನು ತುಂಬಿರಿ : ______ ಭೂಮಿಯ ಏಕೈಕ ನೈಸರ್ಗಿಕ ಉಪಗ್ರಹ.
ಬಿಟ್ಟ ಸ್ಥಳವನ್ನು ತುಂಬಿರಿ : ಸೌರಮಂಡಲದ ಅತ್ಯಂತ ಚಿಕ್ಕ ಗ್ರಹ ಮತ್ತು ಸೂರ್ಯನಿಗೆ ಅತ್ಯಂತ ಸಮೀಪವಿರುವ ಯಾವುದೇ ಉಪಗ್ರಹವಿಲ್ಲದ ಗ್ರಹ _______.
ಬಿಟ್ಟ ಸ್ಥಳವನ್ನು ತುಂಬಿರಿ : _______ ಭೂಮಿಗೆ ಅತ್ಯಂತ ಹತ್ತಿರದ ಪ್ರಕಾಶಮಾನವಾದ ಗ್ರಹ.
ಬಿಟ್ಟ ಸ್ಥಳವನ್ನು ತುಂಬಿರಿ : ಶುಕ್ರಗ್ರಹವು _____ ದಿಂದ _____ ಕ್ಕೆ ಭ್ರಮಿಸುತ್ತದೆ.
ಬಿಟ್ಟ ಸ್ಥಳವನ್ನು ತುಂಬಿರಿ : ಶುಕ್ರನನ್ನು _____ ಅಥವಾ _____ ಎನ್ನುವರು.
ಬಿಟ್ಟ ಸ್ಥಳವನ್ನು ತುಂಬಿರಿ : ಚಂದ್ರನಂತೆಯೇ ______ ವಿವಿಧ ಬಿಂಬಾವಸ್ಥೆಯನ್ನು ತೋರುವನು.
ಬಿಟ್ಟ ಸ್ಥಳವನ್ನು ತುಂಬಿರಿ : ಸೌರಮಂಡಲದಲ್ಲಿ ಜೀವರಾಶಿಗಳನ್ನು ಹೊಂದಿರುವ ಏಕೈಕ ಗ್ರಹ.
ಬಿಟ್ಟ ಸ್ಥಳವನ್ನು ತುಂಬಿರಿ : ಭೂಮಿಯ ಭ್ರಮಣೆಯ ಅಕ್ಷವು ಅದರ ಕಕ್ಷೆಗೆ ಓರೆಯಾಗಿರುವುದರಿಂದ ______ ಉಂಟಾಗಲು ಕಾರಣವಾಗಿದೆ.
ಬಿಟ್ಟ ಸ್ಥಳವನ್ನು ತುಂಬಿರಿ : ಭೂಮಿಯ ಕಕ್ಷೆಯ ಹೊರಗಿನ ಮೊದಲ ಗ್ರಹವೇ ______
ಸೌರಮಂಡಲದ ಅತ್ಯಂತ ದೊಡ್ಡ ಗ್ರಹವನ್ನು ಹೆಸರಿಸಿ.
ಬಿಟ್ಟ ಸ್ಥಳವನ್ನು ತುಂಬಿರಿ : ಸುಂದರವಾದ ಉಂಗುರಗಳನ್ನು ಹೊಂದಿರುವ ಶನಿಗ್ರಹದ ಬಣ್ಣ ______ ವಾಗಿದೆ.
ಬಿಟ್ಟ ಸ್ಥಳವನ್ನು ತುಂಬಿರಿ : ಶನಿಗ್ರಹದ ಸಾಂದ್ರತೆಯು ______ ಕಡಿಮೆ.
ಬಿಟ್ಟ ಸ್ಥಳವನ್ನು ತುಂಬಿರಿ : ಶುಕ್ರನಂತೆ ______ ಕೂಡ ಪೂರ್ವದಿಂದ ಪಶ್ಚಿಮಕ್ಕೆ ಭ್ರಮಿಸುತ್ತದೆ.
ಬಿಟ್ಟ ಸ್ಥಳವನ್ನು ತುಂಬಿರಿ : ಯುರೇನಸ್ ಗ್ರಹದ ______ ಅಕ್ಷವು ಅತಿ ಹೆಚ್ಚು ಬಾಗಿರುವುದರಿಂದ ಉರುಳುತ್ತಾ ಚಲಿಸದಂತೆ ಕಾಣುತ್ತದೆ.
ಬಿಟ್ಟ ಸ್ಥಳವನ್ನು ತುಂಬಿರಿ : ಗುರು ಮತ್ತು ಮಂಗಳ ಗ್ರಹಗಳ ಕಕ್ಷೆಗಳ ನಡುವೆ ಇರುವ ಸಣ್ಣ ಕಾಯಗಳನ್ನು _____ ಎನ್ನುವರು.
ಬಿಟ್ಟ ಸ್ಥಳವನ್ನು ತುಂಬಿರಿ : ಧೂಮಕೇತುಗಳ ಗೋಚರ ಒಂದು ______ ವಿದ್ಯಮಾನ.
ಬಿಟ್ಟ ಸ್ಥಳವನ್ನು ತುಂಬಿರಿ : ______ ಸೌರಮಂಡಲವು ಯಾವ ರೀತಿಯ ವಸ್ತುವಿನಿಂದ ಉಂಟಾಯಿತು ಎಂಬುದನ್ನು ಕಂಡುಹಿಡಿಯಲು ವಿಜ್ಞಾನಿಗಳಿಗೆ ಸಹಾಯ ಮಾಡುತ್ತದೆ.
ಬಿಟ್ಟ ಸ್ಥಳವನ್ನು ತುಂಬಿರಿ : ಕೃತಕ ಉಪಗ್ರಹಗಳು _______ ನಿರ್ಮಿತ.
ಬಿಟ್ಟ ಸ್ಥಳವನ್ನು ತುಂಬಿರಿ : ಭಾರತದ ಮೊದಲ ಉಪಗ್ರಹ ________.
ಬಿಟ್ಟ ಸ್ಥಳವನ್ನು ತುಂಬಿರಿ : _______ ಎಂದರೆ ಬಹುದೂರದ ಮಾಹಿತಿಯನ್ನು ಪಡೆಯುವುದು ಎಂದರ್ಥ.
ಬಿಟ್ಟ ಸ್ಥಳವನ್ನು ತುಂಬಿರಿ : 1969 ಜುಲೈ 21 ರಂದು ಪ್ರಥಮ ಬಾರಿಗೆ ಅಮೇರಿಕಾದ ಗಗನಯಾತ್ರಿ ______ ಚಂದ್ರನ ಮೇಲೆ ಬಂದಿಳಿದರು.
ಬಿಟ್ಟ ಸ್ಥಳವನ್ನು ತುಂಬಿರಿ : ಆಕಾಶಕಾಯಗಳ ಮತ್ತು ಸಂಬಂಧಿತ ವಿದ್ಯಮಾನಗಳ ಅಧ್ಯಯನವನ್ನು _____ ಎನ್ನುತ್ತಾರೆ.
ಬಿಟ್ಟ ಸ್ಥಳವನ್ನು ತುಂಬಿರಿ : ಚಂದ್ರನ ಪ್ರಕಾಶಮಾನವಾದ ವಿವಿಧ ಆಕಾರಗಳೇ ______.
ಬಿಟ್ಟ ಸ್ಥಳವನ್ನು ತುಂಬಿರಿ : ಭಾರತದ ಮೊದಲ ಉಪಗ್ರಹ ________.
ಬಿಟ್ಟ ಸ್ಥಳವನ್ನು ತುಂಬಿರಿ : ಆಕಾಶದ ಅತ್ಯಂತ ಪ್ರಕಾಶಮಾನ ನಕ್ಷತ್ರ ________ ಇದು ಲುಬ್ದಕದ ಬಳಿಯೇ ಇದೆ.
ಬಿಟ್ಟ ಸ್ಥಳಗಳನ್ನು ತುಂಬಿರಿ : ಮುಂಜಾನೆಯ ಅಥವಾ ಸಂಜೆಯ ನಕ್ಷತ್ರ ಎಂದು ಕರೆಯಲ್ಪಡುವ ಗ್ರಹ _____.
ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ : ಸೌರಮಂಡಲದ ರೇಖಾಚಿತ್ರವನ್ನು ಅಂದವಾಗಿ ಬರೆದು ಗ್ರಹಗಳ ಸ್ಥಾನಗಳನ್ನು ಹೆಸರಿಸಿ.
ನಕ್ಷತ್ರಪುಂಜ ಎಂದರೇನು?
ಜ್ಯೋತಿರ್ವರ್ಷ ಎಂದರೇನು?
ಚಂದ್ರನ ಬಗ್ಗೆ ಟಿಪ್ಪಣಿ ಬರೆಯಿರಿ.
ಕೃತಕ ಉಪಗ್ರಹಗಳು ಎಂದರೇನು? ಇವುಗಳ ಉಪಯೋಗಗಳೇನು?
EXERCISE questions and complete solutions for chapter ನಕ್ಷತ್ರಗಳು ಮತ್ತು ಸೌರಮಂಡಲ of CAMBRIDGE PUBLICATION(KANNAD) of Class 8