Class 8 | CHEMISTRY |
Chapter | ವಾಯುಮಾಲಿನ್ಯ ಮತ್ತು ಜಲಮಾಲಿನ್ಯ |
CAMBRIDGE PUBLICATION(KANNAD) | EXERCISE |
Number Of Questions | 58 |
Academic Year | 2023-24 |
ನೀರು ಕಲುಷಿತಗೊಳ್ಳುವ ವಿಭಿನ್ನ ವಿಧಾನಗಳು ಯಾವುವು?
ವೈಯಕ್ತಿಕ ಮಟ್ಟದಲ್ಲಿ, ವಾಯುಮಾಲಿನ್ಯವನ್ನು ತಗ್ಗಿಸಲು ನೀವು ಹೇಗೆ ಸಹಾಯ ಮಾಡುವಿರಿ?
ಸ್ವಚ್ಛ, ಪಾರದರ್ಶಕ ನೀರು ಯಾವಾಗಲೂ ಕುಡಿಯಲು ಯೋಗ್ಯವಾಗಿರುತ್ತದೆ. ಅಭಿಪ್ರಾಯ ತಿಳಿಸಿ.
ನೀವು ನಿಮ್ಮ ಪಟ್ಟಣದ ಪುರಸಭೆಯ ಸದಸ್ಯರಾಗಿದ್ದೀರಿ. ನಿಮ್ಮ ಪಟ್ಟಣದ ಎಲ್ಲಾ ನಿವಾಸಿಗಳಿಗೆ ಶುದ್ಧ ನೀರಿನ ಪೂರೈಕೆಯನ್ನು ಖಚಿತಪಡಿಕೊಳ್ಳಲು ಸಹಾಯ ಮಾಡುವ ಕ್ರಮಗಳ ಪಟ್ಟಿಯನ್ನು ಮಾಡಿ.
ಶುದ್ಧ ಗಾಳಿ ಮತ್ತು ಕಲುಷಿತ ಗಾಳಿಯ ನಡುವಣ ವ್ಯತ್ಯಾಸಗಳನ್ನು ವಿವರಿಸಿ.
ಆಮ್ಲಮಳೆಗೆ ಕಾರಣವಾಗುವ ಸಂದರ್ಭಗಳನ್ನು ವಿವರಿಸಿ. ಆಮ್ಲಮಳೆ ನಮ್ಮ ಮೇಲೆ ಉಂಟುಮಾಡುವ ಪರಿಣಾಮವೇನು?
ಈ ಕೆಳಗಿನವುಗಳಲ್ಲಿ ಯಾವುದು ಹಸಿರುಮನೆ ಅನಿಲವಲ್ಲ? : ಕಾರ್ಬನ್ ಡೈಆಕ್ಸೈಡ್
ಈ ಕೆಳಗಿನವುಗಳಲ್ಲಿ ಯಾವುದು ಹಸಿರುಮನೆ ಅನಿಲವಲ್ಲ? ಸಲ್ಫರ್ ಡೈಆಕೈಡ್
ಈ ಕೆಳಗಿನವುಗಳಲ್ಲಿ ಯಾವುದು ಹಸಿರುಮನೆ ಅನಿಲವಲ್ಲ? ಮೀಥೇನ್
ಈ ಕೆಳಗಿನವುಗಳಲ್ಲಿ ಯಾವುದು ಹಸಿರುಮನೆ ಅನಿಲವಲ್ಲ? ನೈಟ್ರೋಜನ್
ಹಸಿರುಮನೆ ಪರಿಣಾಮವನ್ನು ನಿಮ್ಮ ಸ್ವಂತ ವಾಕ್ಯಗಳಲ್ಲಿ ವಿವರಿಸಿ.
ತಾಜ್‌ಮಹಲ್‌ನ ಸೌಂದರ್ಯಕ್ಕೆ ಇರುವ ಅಪಾಯವನ್ನು ವಿವರಿಸಿ.
ಜಲಜೀವಗಳ ಬದುಕುಳಿಯುವಿಕೆಯ ಮೇಲೆ ನೀರಿನಲ್ಲಿನ ಪೋಷಕಾಂಶಗಳ ಹೆಚ್ಚಳವು ದುಷ್ಪರಿಣಾಮ ಬೀರುತ್ತದೆ. ಏಕೆ?
ವಾಯುಮಾಲಿನ್ಯ ಎಂದರೇನು?
ವಾಯು ಮಲಿನಕಾರಿಗಳು ಯಾವುವು?
ವಾಯುಮಲಿನಕಾರಿಗಳ ಆಕರಗಳಾವುವು?
ಸ್ಮಾಗ್ ಎಂದರೇನು? ಇದರಿಂದ ಆಗುವ ತೊಂದರೆಗಳೇನು?
ಓಝೋನ್ ಪದರಕ್ಕೆ ಹೇಗೆ ಹಾನಿಯುಂಟಾಗುತ್ತದೆ? ಇದರ ಪರಿಣಾಮವೇನು?
ತಾಜ್‌ಮಹಲ್ ಅನ್ನು ಮಾಲಿನ್ಯದಿಂದ ಉಳಿಸಲು ಯಾರು ಯಾವ ಕ್ರಮಗಳನ್ನು ಕೈಗೊಂಡಿದ್ದಾರೆ?
ಹಸಿರುಮನೆ ಅನಿಲಗಳಾವುವು?
ಜಾಗತಿಕ ತಾಪ ಏರಿಕೆಯನ್ನು ತಡೆಗಟ್ಟಲು ಆಗಿರುವ ಪ್ರಯತ್ನಗಳೇನು?
ಜಾಗತಿಕ ತಾಪ ಏರಿಕೆಯನ್ನು ತಡೆಗಟ್ಟಲು ಪ್ರತಿಯೊಬ್ಬ ವ್ಯಕ್ತಿಯು ಮಾಡಬೇಕಾದ ಕರ್ತವ್ಯವೇನು?
ವಾಯುಮಾಲಿನ್ಯವನ್ನು ತಡೆಗಟ್ಟಲು ಯಾವ ಯಾವ ಕ್ರಮಗಳನ್ನು ಕೈಗೊಳ್ಳಬೇಕು?
ಗಂಗಾ ಕ್ರಿಯಾ ಯೋಜನೆಯ ಬಗ್ಗೆ ಟಿಪ್ಪಣಿ ಬರೆಯಿರಿ.
ಗಂಗಾ ನದಿಯನ್ನು ಶುದ್ಧೀಕರಿಸುವ ರಾಷ್ಟ್ರೀಯ ಯೋಜನೆಯನ್ನು ಏಕೆ ಕೈಗೊಳ್ಳಲಾಯಿತು?
ಕಾನ್ಪುರದ ಗಂಗಾನದಿಯ ಸ್ಥಿತಿಯನ್ನು ತಿಳಿಸಿ.
ಕುಡಿಯುವ ನೀರು ಎಂದರೇನು?
ನೀರನ್ನು ಕುಡಿಯಲು ಯೋಗ್ಯವಾಗುವಂತೆ ಹೇಗೆ ಮಾಡಬಹುದು?
ನೀರಿನ ಬಗ್ಗೆ ನಮ್ಮ ಕರ್ತವ್ಯವೇನು?
ಬಿಟ್ಟಸ್ಥಳವನ್ನು ಭರ್ತಿ ತುಂಬಿರಿ : ವಾಯುಮಾಲಿನ್ಯದಿಂದ _______ ಸಂಬಂಧಿಸಿದ ರೋಗಗಳು ಬರುತ್ತವೆ.
ಬಿಟ್ಟಸ್ಥಳವನ್ನು ಭರ್ತಿ ತುಂಬಿರಿ : _______ ವಸ್ತುಗಳಿಂದ ಗಾಳಿಯು ಕಲುಷಿತಗೊಂಡಾಗ ವಾಯುಮಾಲಿನ್ಯವುಂಟಾಗುತ್ತದೆ.
ಬಿಟ್ಟಸ್ಥಳವನ್ನು ಭರ್ತಿ ತುಂಬಿರಿ : ಗಾಳಿಯನ್ನು ಕಲುಷಿತಗೊಳಿಸುವ ವಸ್ತುಗಳನ್ನು ______ ಎಂದು ಕರೆಯುತ್ತಾರೆ.
ಬಿಟ್ಟಸ್ಥಳವನ್ನು ಭರ್ತಿ ತುಂಬಿರಿ : ಹೊಗೆ ಮತ್ತು ಮಂಜಿನಿಂದ ಉಂಟಾಗುವುದು _______
ಬಿಟ್ಟಸ್ಥಳವನ್ನು ಭರ್ತಿ ತುಂಬಿರಿ : ಪೆಟ್ರೋಲಿಯಂ ಸಂಸ್ಕರಣಾಗಾರಗಳಿಂದ ಅನಿಲ ರೂಪದ ಮಲಿನಕಾರಕಗಳಾದ ______ ಮತ್ತು ______ ಹೊರ ಬರುತ್ತವೆ.
ಬಿಟ್ಟಸ್ಥಳವನ್ನು ಭರ್ತಿ ತುಂಬಿರಿ : ರೆಫ್ರಿಜರೇಟರ್, ಏರ್ ಕಂಡೀಷನರ್ ಮತ್ತು ಏರೋಸೋಲ್ ಸ್ಪ್ರೇಗಳಲ್ಲಿ _______ ಗಳನ್ನು ಬಳಸುತ್ತಾರೆ.
ಬಿಟ್ಟಸ್ಥಳವನ್ನು ಭರ್ತಿ ತುಂಬಿರಿ : _____ ಪದರವು ಸೂರ್ಯನ ಹಾನಿಕಾರಕ ನೇರಳಾತೀತ ವಿಕಿರಣಗಳಿಂದ ನಮ್ಮನ್ನು ರಕ್ಷಿಸುತ್ತದೆ.
ಬಿಟ್ಟಸ್ಥಳವನ್ನು ಭರ್ತಿ ತುಂಬಿರಿ : ಆಮ್ಲಗಳು ಮಳೆಯೊಂದಿಗೆ ಸೇರಿಕೊಂಡು ಭೂಮಿಯ ಮೇಲೆ ಸುರಿಯುವ ಮಳೆಯನ್ನು _______ ಎನ್ನುವರು.
ಬಿಟ್ಟಸ್ಥಳವನ್ನು ಭರ್ತಿ ತುಂಬಿರಿ : ಆಮ್ಲಮಳೆಯು ಅಮೃತ ಶಿಲೆಯನ್ನು ಸಂಕ್ಷಾರಣಗೊಳಿಸುವ ವಿದ್ಯಮಾನವನ್ನು _____ ಎನ್ನುತ್ತಾರೆ.
ಬಿಟ್ಟಸ್ಥಳವನ್ನು ಭರ್ತಿ ತುಂಬಿರಿ : ಭೂಮಿಯ ವಾತಾವರಣವು ಮಿಥೇನ್, ನೈಟ್ರಸ್ ಆಕ್ಸೈಡ್ ಮತ್ತು ಕಾರ್ಬನ್ ಡೈ ಆಕ್ಸೈಡ್‌ಗಳಿಂದ ಸೌರವಿಕಿರಣಗಳನ್ನು ಸೆರೆಹಿಡಿಯುವುದನ್ನು ______ ಎನ್ನುವರು.
ಬಿಟ್ಟಸ್ಥಳವನ್ನು ಭರ್ತಿ ತುಂಬಿರಿ : ಭೂಮಿಯ ವಾತಾವರಣದ ಸರಾಸರಿ ಉಷ್ಣತೆಯ ನಿಧಾನವಾದ ಏರಿಕೆಯನ್ನು _____ ಎನ್ನುತ್ತಾರೆ.
ಬಿಟ್ಟಸ್ಥಳವನ್ನು ಭರ್ತಿ ತುಂಬಿರಿ : ಹಸಿರುಮನೆ ಅನಿಲಗಳ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಮಾಡಲು ಮಾಡಿಕೊಂಡಿರುವ ಒಪ್ಪಂದವು ______
ಬಿಟ್ಟಸ್ಥಳವನ್ನು ಭರ್ತಿ ತುಂಬಿರಿ : _______,_____ ಮತ್ತು ______ ಪರ್ಯಾಯ ಇಂಧನಗಳು
ಬಿಟ್ಟಸ್ಥಳವನ್ನು ಭರ್ತಿ ತುಂಬಿರಿ : ಗಂಗಾನದಿಯನ್ನು ರಕ್ಷಿಸಲೆಂದು 1985 ರಲ್ಲಿ ಮಾಡಿಕ ಕಾರ್ಯಕ್ರಮವು _______.
ಬಿಟ್ಟಸ್ಥಳವನ್ನು ಭರ್ತಿ ತುಂಬಿರಿ : _____ ವು ಅತಿ ಹೆಚ್ಚು ಮಾಲಿನ್ಯಗೊಂಡ ಸ್ಥಳವಾಗಿದೆ.
ಬಿಟ್ಟಸ್ಥಳವನ್ನು ಭರ್ತಿ ತುಂಬಿರಿ : ನೀರು ನೋಡಲು ಪರಿಶುದ್ಧವಾಗಿ ತೋರಿದರೂ ಅದರಲ್ಲಿ _______ ಗಳನ್ನು ಹೊಂದಿರಬಹುದು.
ಬಿಟ್ಟಸ್ಥಳವನ್ನು ಭರ್ತಿ ತುಂಬಿರಿ : ನಿಗದಿ ಪಡಿಸಿದ ಪ್ರಮಾಣಕ್ಕಿಂತ ಹೆಚ್ಚು ________ ಅನ್ನು ಬಳಸಬಾರದು.
ಬಿಟ್ಟಸ್ಥಳವನ್ನು ಭರ್ತಿ ತುಂಬಿರಿ: ನೀರನ್ನು ಸಂರಕ್ಷಿಸಲು ನಾವು ಬಳಸಬೇಕಾದ ಮಂತ್ರ _______, ______ ಮತ್ತು _______
ಪ್ರತಿಫಲದ ನಿಯಮಗಳನ್ನು ನಿರೂಪಿಸಿ.
ಕೆಳಗಿನ ವಸ್ತುಗಳಿಗೆ ಉತ್ತರಿಸಿ : ಪ್ರತಿಫಲನದ ಎರಡು ವಿಧಗಳು ಯಾವುವು? ವ್ಯಾಖ್ಯಾನಿಸಿ.
ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ : ವಿದ್ಯುದ್ದರ್ಶಕ ಎಂದರೇನು? ಅದರ ಉಪಯೋಗವೇನು?
ಕೆಳಗಿನ ವಸ್ತುಗಳಿಗೆ ಉತ್ತರಿಸಿ : ಬೆಳಕಿನ ಚದುರುವಿಕೆ ಎಂದರೇನು?
ಕೆಳಗಿನ ವಸ್ತುಗಳಿಗೆ ಉತ್ತರಿಸಿ : ಪ್ರತಿ ದೀಪ್ತ ವಸ್ತುಗಳು ಎಂದರೇನು? ಉದಾಹರಣೆ ಕೊಡಿ.
ಕೆಲಿಡೋಸ್ಕೋಪ್‌ನ ತಯಾರಿಕೆಯನ್ನು ವಿವರಿಸಿ.
ಮಾನವನ ಕಣ್ಣಿನ ಚಿತ್ರವನ್ನು ಬರೆದು ಭಾಗಗಳನ್ನು ಗುರುತಿಸಿ.
ಬಿಟ್ಟ ಸ್ಥಳ ತುಂಬಿರಿ : ಎಲ್ಲಾ ಮೇಲ್ಮೈಗಳಿಂದ ______ ಪ್ರತಿಫಲಿಸಲ್ಪಡುತ್ತದೆ.
ಬಿಟ್ಟ ಸ್ಥಳವನ್ನು ತುಂಬಿರಿ : ______ ನಿಯತ ಪ್ರತಿಫಲನದಿಂದ ಉಂಟಾಗುತ್ತವೆ.
ಬಿಟ್ಟ ಸ್ಥಳವನ್ನು ತುಂಬಿರಿ : ಆಹಾರದಲ್ಲಿ ʼಎʼ ಜೀವಸತ್ವದ ಕೊರತೆಯಿಂದ ಬರುವ ಸಾಮಾನ್ಯವಾದ ಸಮಸ್ಯೆ ______.
ಬಿಟ್ಟ ಸ್ಥಳವನ್ನು ತುಂಬಿರಿ : ಒಬ್ಬ ವ್ಯಕ್ತಿ ಸಾಮಾನ್ಯ ಕಣ್ಣಿನಿಂದ ನಿರಾಯಾಸವಾಗಿ ಓದಲು ಸಾಧ್ಯವಾಗುವ ಆರಾಮದಾಯಕ ದೂರ ಸುಮಾರು ______
EXERCISE questions and complete solutions for chapter ವಾಯುಮಾಲಿನ್ಯ ಮತ್ತು ಜಲಮಾಲಿನ್ಯ of CAMBRIDGE PUBLICATION(KANNAD) of Class 8