ಒಂದು ಪ್ರಯೋಗದಲ್ಲಿ ಆಕಾಶಕಾಯದಿಂದ ಭೂಮಿಗೆ ಒಂದು ಸಿಗ್ನಲ್ 5 ನಿಮಿಷಗಳಲ್ಲಿ ತಲುಪಿದೆ . ಆಕಾಶಕಾಯಕ್ಕೂ ಭೂಮಿಗೆ ಇರುವ ದೂರವನ್ನು ಲೆಕ್ಕಾಚಾರ ಮಾಡಿ ( ಸಿಗ್ನಲ್ ಬೆಳಕಿನ ವೇಗದಲ್ಲಿ ಚಲಿಸುತ್ತದೆ 1 ಸೆಕೆಂಡಿಗೆ 3x10³ ಮೀಟರ್ಗಳು ಅಂದರೆ (3x10−1ms−1) ).
Step by step video & image solution for ಒಂದು ಪ್ರಯೋಗದಲ್ಲಿ ಆಕಾಶಕಾಯದಿಂದ ಭೂಮಿಗೆ ಒಂದು ಸಿಗ್ನಲ್ 5 ನಿಮಿಷಗಳಲ್ಲಿ ತಲುಪಿದೆ . ಆಕಾಶಕಾಯಕ್ಕೂ ಭೂಮಿಗೆ ಇರುವ ದೂರವನ್ನು ಲೆಕ್ಕಾಚಾರ ಮಾಡಿ ( ಸಿಗ್ನಲ್ ಬೆಳಕಿನ ವೇಗದಲ್ಲಿ ಚಲಿಸುತ್ತದೆ 1 ಸೆಕೆಂಡಿಗೆ 3x10³ ಮೀಟರ್ಗಳು ಅಂದರೆ ( 3x10^-1 ms^-1 ) ). by Physics experts to help you in doubts & scoring excellent marks in Class 9 exams.
Updated on:21/07/2023Similar Questions
The first member of the Balmer series of hydrogen atom has wavelength of 656.3 nm. Calculate the wavelength and frequency of the second member of the same series. Given, c=3×108m/s.
View SolutionIn a plane electromagnetic wave the electric field osciliates sinusoidally with frequency 3X10^(5) Hz. Then wavelenght of the wave in vaccuum is
View Solutionif the concentration of the hydrogen ion in a soft drink is 3x10^-3M calculate its pH.
View Solutionಒಬ್ಬ ವಿದ್ಯಾರ್ಥಿಯು ಸೌತೆಕಾಯಿ ಚೂರು, ಗಾಜಿನ ಚೂರು, ಬಾಳೆಹಣ್ಣಿನ ಸಿಪ್ಪೆ ಹಾಗೂ ಪ್ಲಾಸ್ಟಿಕ್ ಪೆನ್ ಇವುಗಳನ್ನು ಒಂದು ಗುಂಡಿಯಲ್ಲಿ ಹಾಕಿ ಮುಚ್ಚುತ್ತಾನೆ. ಒಂದು ತಿಂಗಳಿನ ನಂತರ ಆ ವಸ್ತುಗಳಲ್ಲಿ ಯಾವ ಬದಲಾವಣೆಗಳನ್ನು ಗಮನಿಸಬಹುದು? ಈ ಬದಲಾವಣೆಗಳಿಗೆ ವೈಜ್ಞಾನಿಕ ಕಾರಣ ಕೊಡಿ.
View Solutionಜೈವಿಕ ಅನಿಲದ ಪ್ರಧಾನ ಘಟಕವನ್ನು ಹೆಸರಿಸಿ.ಜೈವಿಕ ಅನಿಲವು ಒಂದು ಉತ್ತಮ ಇಂಧನವಾಗಲು ಕಾರಣವಾದ ಗುಣಲಕ್ಷಣಗಳನ್ನು ಬರೆಯಿರಿ.
View Solutionಇವುಗಳಲ್ಲಿ ಪರ್ಯಾಪ್ತ ಹೈಡ್ರೋಕಾರ್ಬನ್ಗೆ ಒಂದು ಉದಾಹರಣೆ
View Solutionಒಂದು ಕಬ್ಬಿಣದ ಉಂಗುರಕ್ಕೆ ತಾಮ್ರದ ಲೇಪನ ಮಾಡಬೇಕಾಗಿದೆ.ವಿದ್ಯುಚ್ಛಕ್ತಿಯನ್ನು ಉಪಯೋಗಿಸದೇ ಇದನ್ನು ನಾವು ಹೇಗೆ ಮಾಡಬಹುದು?
View Solution"ರೈತರಿಗೆ ಜೈವಿಕ ಅನಿಲ ಸ್ಥಾವರವು ಒಂದು ವರದಾನವಾಗಿದೆ." ಏಕೆ?
View Solution