Doubtnut Promotions Sticky

ಮನೆಯ ಮುಂದಿನ ಆವರಣ ಗೋಡೆಯನ್ನು 21 cm ವ್ಯಾಸವನ್ನು ಹೊಂದಿರುವ ಮರದ ಗೋಳದಿಂದ ಅಲಂಕರಿಸಲಾಗಿದೆ. ಅವುಗಳನ್ನು ಚಿತ್ರ ರಲ್ಲಿ ತೋರಿಸಿದಂತೆ ಸಣ್ಣ ಆಧಾರದಿಂದ ನಿಲ್ಲಿಸಲಾಗಿದೆ. ಇಂಥಹ ಎಂಟು ಗೋಳವನ್ನು ಈ ಉದ್ದೇಶಕ್ಕಾಗಿ ಬಳಸಲಾಗಿದೆ ಮತ್ತು ಅವುಗಳಿಗೆ ಬೆಳ್ಳಿಯ ಬಣ್ಣ ಹಚ್ಚಬೇಕಾಗಿದೆ. ಪ್ರತಿ ಆಧಾರವು ಸಿಲಿಂಡರ್‌ ಆಕಾರದಲ್ಲಿ ಇದ್ದು 1.5 cm ತ್ರಿಜೃ ಮತ್ತು 7cm ಎತ್ತರವಿದೆ. ಇದಕ್ಕೆ ಕಪ್ಪು ಬಣ್ಣವನ್ನು ಬಳಿಯಬೇಕಾಗಿದೆ. ಬೆಳ್ಳಿಯ ಬಣ್ಣ ಹಚ್ಚುವ ದರ ಪ್ರತಿ ಚದರ ಸೆಂಟಿಮೀಟರ್‌ಗೆ 25 ಪೈಸೆ ಮತ್ತು ಕಪ್ಪು ಬಣ್ಣ ಹಚ್ಚುವ ದರ ಪ್ರತಿ ಚದರ ಸೆಂಟಿಮೀಟರ್‌ಗೆ 5 ಪೈಸೆಯಂತೆ ಆದರೆ ತಗಲುವ ವೆಚ್ಚವನ್ನು ಕಂಡುಹಿಡಿಯಿರಿ.
ಮನೆಯ ಮುಂದಿನ ಆವರಣ ಗೋಡೆಯನ್ನು 21 cm ವ್ಯಾಸವನ್ನು ಹೊಂದಿರುವ
ಮರದ ಗೋಳದಿಂದ ಅಲಂಕರಿಸಲಾಗಿದೆ. ಅವುಗಳನ್ನು ಚಿತ್ರ  ರಲ್ಲಿ ತೋರಿಸಿದಂತೆ
ಸಣ್ಣ ಆಧಾರದಿಂದ ನಿಲ್ಲಿಸಲಾಗಿದೆ. ಇಂಥಹ ಎಂಟು ಗೋಳವನ್ನು ಈ ಉದ್ದೇಶಕ್ಕಾಗಿ
ಬಳಸಲಾಗಿದೆ ಮತ್ತು ಅವುಗಳಿಗೆ ಬೆಳ್ಳಿಯ ಬಣ್ಣ ಹಚ್ಚಬೇಕಾಗಿದೆ. ಪ್ರತಿ ಆಧಾರವು
ಸಿಲಿಂಡರ್‌ ಆಕಾರದಲ್ಲಿ ಇದ್ದು 1.5 cm ತ್ರಿಜೃ ಮತ್ತು 7cm ಎತ್ತರವಿದೆ. ಇದಕ್ಕೆ ಕಪ್ಪು
ಬಣ್ಣವನ್ನು ಬಳಿಯಬೇಕಾಗಿದೆ. ಬೆಳ್ಳಿಯ ಬಣ್ಣ ಹಚ್ಚುವ ದರ ಪ್ರತಿ ಚದರ ಸೆಂಟಿಮೀಟರ್‌ಗೆ
25 ಪೈಸೆ ಮತ್ತು ಕಪ್ಪು ಬಣ್ಣ ಹಚ್ಚುವ ದರ ಪ್ರತಿ ಚದರ ಸೆಂಟಿಮೀಟರ್‌ಗೆ 5
ಪೈಸೆಯಂತೆ ಆದರೆ ತಗಲುವ ವೆಚ್ಚವನ್ನು ಕಂಡುಹಿಡಿಯಿರಿ.

Video Solution
Doubtnut Promotions Banner
|
Answer

Step by step video & image solution for ಮನೆಯ ಮುಂದಿನ ಆವರಣ ಗೋಡೆಯನ್ನು 21 cm ವ್ಯಾಸವನ್ನು ಹೊಂದಿರುವ ಮರದ ಗೋಳದಿಂದ ಅಲಂಕರಿಸಲಾಗಿದೆ. ಅವುಗಳನ್ನು ಚಿತ್ರ ರಲ್ಲಿ ತೋರಿಸಿದಂತೆ ಸಣ್ಣ ಆಧಾರದಿಂದ ನಿಲ್ಲಿಸಲಾಗಿದೆ. ಇಂಥಹ ಎಂಟು ಗೋಳವನ್ನು ಈ ಉದ್ದೇಶಕ್ಕಾಗಿ ಬಳಸಲಾಗಿದೆ ಮತ್ತು ಅವುಗಳಿಗೆ ಬೆಳ್ಳಿಯ ಬಣ್ಣ ಹಚ್ಚಬೇಕಾಗಿದೆ. ಪ್ರತಿ ಆಧಾರವು ಸಿಲಿಂಡರ್‌ ಆಕಾರದಲ್ಲಿ ಇದ್ದು 1.5 cm ತ್ರಿಜೃ ಮತ್ತು 7cm ಎತ್ತರವಿದೆ. ಇದಕ್ಕೆ ಕಪ್ಪು ಬಣ್ಣವನ್ನು ಬಳಿಯಬೇಕಾಗಿದೆ. ಬೆಳ್ಳಿಯ ಬಣ್ಣ ಹಚ್ಚುವ ದರ ಪ್ರತಿ ಚದರ ಸೆಂಟಿಮೀಟರ್‌ಗೆ 25 ಪೈಸೆ ಮತ್ತು ಕಪ್ಪು ಬಣ್ಣ ಹಚ್ಚುವ ದರ ಪ್ರತಿ ಚದರ ಸೆಂಟಿಮೀಟರ್‌ಗೆ 5 ಪೈಸೆಯಂತೆ ಆದರೆ ತಗಲುವ ವೆಚ್ಚವನ್ನು ಕಂಡುಹಿಡಿಯಿರಿ. by Maths experts to help you in doubts & scoring excellent marks in Class 9 exams.