ಒಂದು ಉದ್ಯಮಕ್ಕೆ ಕೆಲವು ಕಾಲದವರೆಗೆ ಒಂದು ಕಂಪ್ಯೂಟರ್ ಅವಶ್ಯಕತೆ ಇದೆ ಎಂದಿರಲಿ. ಅದಕ್ಕೆ ಸಂಬಂಧಿಸಿದ ಕಂಪ್ಯೂಟರ್ ನ್ನು ಬಾಡಿಗೆಗೆ ಪಡೆಯಬಹುದು ಅಥವಾ ಖರೀದಿಸಬಹುದು. ಪ್ರತಿ ತಿಂಗಳ ಬಾಡಿಗೆ '2,000/- ಕಂಪ್ಯೂಟರ್ ನ ಬೆಲೆ '25,000/- ಕಂಪ್ಯೂಟರ್ ದೀರ್ಘಾವಧಿಗೆ ಅವಶ್ಯಕವಾಗಿದ್ದರೆ ಇಷ್ಟೊಂದು ಬಾಡಿಗೆ ತೆರುವುದಕ್ಕಿಂತ ಕಂಪ್ಯೂಟರ್ ಖರೀದಿಸುವುದೇ ಅಗ್ಗವಾಗುತ್ತದೆ. ಕಂಪ್ಯೂಟರ್ ಅವಶ್ಯಕತೆ ಒಂದು ತಿಂಗಳಿಗೆ ಮಾತ್ರ ಎಂದು ಊಹಿಸೋಣ. ಆಗ ಬಾಡಿಗೆಗೆ ಪಡೆಯುವುದೇ ಅಗ್ಗವಾಗುತ್ತದೆ. ಕನಿಷ್ಠ ಎಷ್ಟು ಅವಧಿಯ ಬಳಕೆಯು ಕಂಪ್ಯೂಟರ್ ಖರೀದಿಯನ್ನು ಬಾಡಿಗೆಗಿಂತ ಅಗ್ಗವಾಗಿಸುವುದು ಎಂದು ಲೆಕ್ಕಾಚಾರ ಮಾಡಿ.
Step by step video & image solution for ಒಂದು ಉದ್ಯಮಕ್ಕೆ ಕೆಲವು ಕಾಲದವರೆಗೆ ಒಂದು ಕಂಪ್ಯೂಟರ್ ಅವಶ್ಯಕತೆ ಇದೆ ಎಂದಿರಲಿ. ಅದಕ್ಕೆ ಸಂಬಂಧಿಸಿದ ಕಂಪ್ಯೂಟರ್ ನ್ನು ಬಾಡಿಗೆಗೆ ಪಡೆಯಬಹುದು ಅಥವಾ ಖರೀದಿಸಬಹುದು. ಪ್ರತಿ ತಿಂಗಳ ಬಾಡಿಗೆ '2,000/- ಕಂಪ್ಯೂಟರ್ ನ ಬೆಲೆ '25,000/- ಕಂಪ್ಯೂಟರ್ ದೀರ್ಘಾವಧಿಗೆ ಅವಶ್ಯಕವಾಗಿದ್ದರೆ ಇಷ್ಟೊಂದು ಬಾಡಿಗೆ ತೆರುವುದಕ್ಕಿಂತ ಕಂಪ್ಯೂಟರ್ ಖರೀದಿಸುವುದೇ ಅಗ್ಗವಾಗುತ್ತದೆ. ಕಂಪ್ಯೂಟರ್ ಅವಶ್ಯಕತೆ ಒಂದು ತಿಂಗಳಿಗೆ ಮಾತ್ರ ಎಂದು ಊಹಿಸೋಣ. ಆಗ ಬಾಡಿಗೆಗೆ ಪಡೆಯುವುದೇ ಅಗ್ಗವಾಗುತ್ತದೆ. ಕನಿಷ್ಠ ಎಷ್ಟು ಅವಧಿಯ ಬಳಕೆಯು ಕಂಪ್ಯೂಟರ್ ಖರೀದಿಯನ್ನು ಬಾಡಿಗೆಗಿಂತ ಅಗ್ಗವಾಗಿಸುವುದು ಎಂದು ಲೆಕ್ಕಾಚಾರ ಮಾಡಿ. by Maths experts to help you in doubts & scoring excellent marks in Class 9 exams.
Similar Questions
ಜೈವಿಕ ಅನಿಲದ ಪ್ರಧಾನ ಘಟಕವನ್ನು ಹೆಸರಿಸಿ.ಜೈವಿಕ ಅನಿಲವು ಒಂದು ಉತ್ತಮ ಇಂಧನವಾಗಲು ಕಾರಣವಾದ ಗುಣಲಕ್ಷಣಗಳನ್ನು ಬರೆಯಿರಿ.
02:13View Solutionಕೊಟ್ಟಿರುವ ಬೀಜದಳದ ಚಿತ್ರದಲ್ಲಿ 'A' ಮತ್ತು 'B' ಎಂದು ಗುರುತಿಸಿರುವ ಭಾಗಗಳು ಕ್ರಮವಾಗಿ
02:06View Solutionಇವುಗಳಲ್ಲಿ ಪರ್ಯಾಪ್ತ ಹೈಡ್ರೋಕಾರ್ಬನ್ಗೆ ಒಂದು ಉದಾಹರಣೆ
01:54View Solutionಒಂದು ಕಬ್ಬಿಣದ ಉಂಗುರಕ್ಕೆ ತಾಮ್ರದ ಲೇಪನ ಮಾಡಬೇಕಾಗಿದೆ.ವಿದ್ಯುಚ್ಛಕ್ತಿಯನ್ನು ಉಪಯೋಗಿಸದೇ ಇದನ್ನು ನಾವು ಹೇಗೆ ಮಾಡಬಹುದು?
03:10View Solution"ರೈತರಿಗೆ ಜೈವಿಕ ಅನಿಲ ಸ್ಥಾವರವು ಒಂದು ವರದಾನವಾಗಿದೆ." ಏಕೆ?
01:18View Solutionಒಂದು ಜಮೀನಿಗೆ ಕೃಷಿ ತಜ್ಞರು ನಿರ್ದಿಷ್ಟ ಪ್ರಮಾಣದ ಸುಣ್ಣವನ್ನು ಸೇರಿಸಲು ಸಲಹೆ ನೀಡಿದ್ದಾರೆ.ಇದಕ್ಕೆ ಕಾರಣಗಳೇನಿರಬಹುದು? ವಿವರಿಸಿ.
01:09View Solutionಕೊಟ್ಟಿರುವ ವಿದ್ಯುನ್ಮಂಡಲವನ್ನು ಗಮನಿಸಿ.ಮಂಡಲದ ಒಟ್ಟು ರೋಧವನ್ನು ಮತ್ತು ಮಂಡಲದಲ್ಲಿ ಹರಿಯುವ ಒಟ್ಟು ವಿದ್ಯುತ್ಪ್ರವಾಹವನ್ನು ಲೆಕ್ಕಾಚಾರ ಮಾಡಿ.
02:52View Solution12cm ಸಂಗಮದೂರವಿರುವ ನಿಮ್ನ ದರ್ಪಣದ ಎದುರು ಒಂದು ವಸ್ತುವನ್ನು ಪ್ರಧಾನಾಕ್ಷ ರೇಖೆಯ ಮೇಲೆ ಇರಿಸಿದೆ.ವಸ್ತುವು ದರ್ಪಣದಿಂದ 18cm ದೂರದಲ್ಲಿದ್ದರೆ ಉಂಟಾದ ಪ್ರತಿಬಿಂಬದ ದೂರವನ್ನು ಲೆಕ್ಕಾಚಾರ ಮಾಡಿ. ದರ್ಪಣದಿಂದ ಉಂಟಾದ ವರ್ಧನೆಯನ್ನು ಕಂಡುಹಿಡಿಯುವ ಮೂಲಕ ಪ್ರತಿಬಿಂಬದ ಸ್ವಭಾವವನ್ನು ನಿರ್ಧರಿಸಿ.
04:06View Solution