ಒಂದು ಕುಟುಂಬವು ವಾಟರ್ ಹೀಟರ್ ಬಳಸದೇ ಇರುವ ತಿಂಗಳುಗಳಲ್ಲಿ ಪಾವತಿಸುವ ವಿದ್ಯುತ್ ಬಿಲ್ ನ ಸರಾಸರಿ ಮೊಬಲಗು ರೂ. 1,000/- ಅದೇ ರೀತಿ ವಾಟರ್ ಹೀಟರ್ ಬಳಸುವ ತಿಂಗಳಿಗಳಲ್ಲಿ ಪಾವತಿಸುವ ವಿದ್ಯುತ್ ಬಿಲ್ ನ ಸರಾಸರಿ ಮೊಬಲಗು ರೂ. 1,240/- ವಾಟರ್ ಹೀಟರ್ ಗೆ ವಿದ್ಯುತ್ ಬಳಸಲು ಪಾವತಿಸಬೇಕಾದ ಹಣ ಗಂಟೆಗೆ ರೂ. 8/- ದಿನಂಪ್ರತಿ ವಾಟರ್ ಹೀಟರ್ ಬಳಸಿರುವ ಸರಾಸರಿ ಕಾಲವನ್ನು ಕಂಡುಹಿಡಿಯಿರಿ.
Step by step video & image solution for ಒಂದು ಕುಟುಂಬವು ವಾಟರ್ ಹೀಟರ್ ಬಳಸದೇ ಇರುವ ತಿಂಗಳುಗಳಲ್ಲಿ ಪಾವತಿಸುವ ವಿದ್ಯುತ್ ಬಿಲ್ ನ ಸರಾಸರಿ ಮೊಬಲಗು ರೂ. 1,000/- ಅದೇ ರೀತಿ ವಾಟರ್ ಹೀಟರ್ ಬಳಸುವ ತಿಂಗಳಿಗಳಲ್ಲಿ ಪಾವತಿಸುವ ವಿದ್ಯುತ್ ಬಿಲ್ ನ ಸರಾಸರಿ ಮೊಬಲಗು ರೂ. 1,240/- ವಾಟರ್ ಹೀಟರ್ ಗೆ ವಿದ್ಯುತ್ ಬಳಸಲು ಪಾವತಿಸಬೇಕಾದ ಹಣ ಗಂಟೆಗೆ ರೂ. 8/- ದಿನಂಪ್ರತಿ ವಾಟರ್ ಹೀಟರ್ ಬಳಸಿರುವ ಸರಾಸರಿ ಕಾಲವನ್ನು ಕಂಡುಹಿಡಿಯಿರಿ. by Maths experts to help you in doubts & scoring excellent marks in Class 9 exams.
Updated on:21/07/2023Similar Questions
ಒಬ್ಬ ವಿದ್ಯಾರ್ಥಿಯು ಸೌತೆಕಾಯಿ ಚೂರು, ಗಾಜಿನ ಚೂರು, ಬಾಳೆಹಣ್ಣಿನ ಸಿಪ್ಪೆ ಹಾಗೂ ಪ್ಲಾಸ್ಟಿಕ್ ಪೆನ್ ಇವುಗಳನ್ನು ಒಂದು ಗುಂಡಿಯಲ್ಲಿ ಹಾಕಿ ಮುಚ್ಚುತ್ತಾನೆ. ಒಂದು ತಿಂಗಳಿನ ನಂತರ ಆ ವಸ್ತುಗಳಲ್ಲಿ ಯಾವ ಬದಲಾವಣೆಗಳನ್ನು ಗಮನಿಸಬಹುದು? ಈ ಬದಲಾವಣೆಗಳಿಗೆ ವೈಜ್ಞಾನಿಕ ಕಾರಣ ಕೊಡಿ.
View Solutionಜೈವಿಕ ಅನಿಲದ ಪ್ರಧಾನ ಘಟಕವನ್ನು ಹೆಸರಿಸಿ.ಜೈವಿಕ ಅನಿಲವು ಒಂದು ಉತ್ತಮ ಇಂಧನವಾಗಲು ಕಾರಣವಾದ ಗುಣಲಕ್ಷಣಗಳನ್ನು ಬರೆಯಿರಿ.
View Solutionಇವುಗಳಲ್ಲಿ ಪರ್ಯಾಪ್ತ ಹೈಡ್ರೋಕಾರ್ಬನ್ಗೆ ಒಂದು ಉದಾಹರಣೆ
View Solutionಒಂದು ಕಬ್ಬಿಣದ ಉಂಗುರಕ್ಕೆ ತಾಮ್ರದ ಲೇಪನ ಮಾಡಬೇಕಾಗಿದೆ.ವಿದ್ಯುಚ್ಛಕ್ತಿಯನ್ನು ಉಪಯೋಗಿಸದೇ ಇದನ್ನು ನಾವು ಹೇಗೆ ಮಾಡಬಹುದು?
View Solution"ರೈತರಿಗೆ ಜೈವಿಕ ಅನಿಲ ಸ್ಥಾವರವು ಒಂದು ವರದಾನವಾಗಿದೆ." ಏಕೆ?
View Solutionಒಂದು ಜಮೀನಿಗೆ ಕೃಷಿ ತಜ್ಞರು ನಿರ್ದಿಷ್ಟ ಪ್ರಮಾಣದ ಸುಣ್ಣವನ್ನು ಸೇರಿಸಲು ಸಲಹೆ ನೀಡಿದ್ದಾರೆ.ಇದಕ್ಕೆ ಕಾರಣಗಳೇನಿರಬಹುದು? ವಿವರಿಸಿ.
View Solution20∘Cತಾಪಮಾನದಲ್ಲಿ 1m ಉದ್ದದ ಮ್ಯಾಂಗನೀಸ್ ತಂತಿಯ ರೋಧಶೀಲತೆಯು 1.84∗10−6Ωm ಆಗಿದೆ.ತಂತಿಯ ವ್ಯಾಸವು 3∗10−4m ಆಗಿದೆ, ಈ ತಾಪಮಾನದಲ್ಲಿ ತಂತಿಯ ರೋಧವನ್ನು ಕಂಡುಹಿಡಿಯಿರಿ.
View SolutionCalculate the following. 48.38 times 1,000
View Solution