ನಾಲ್ಕು ರಸ್ತೆಗಳ ಕೂಡ ಸ್ಥಳ (ವೃತ್ತ / ಚೌಕ) ದಲ್ಲಿ ವಾಹನಗಳು ದಟ್ಟಣೆಯಾಗುತ್ತವೆ. ಆ ವಾಹನಗಳನ್ನು ನಿಯಂತ್ರಿಸಬೇಕು. ಅವುಗಳು ಕಾಯುವ ಸಮಯ ಅತಿಕಡಿಮೆಯಾಗುವಂತೆ ಮಾಡಬೇಕು. ಅದಕ್ಕಾಗಿ ಪರಿಗಣಿಸಬೇಕಾದ ಮುಖ್ಯವಾದ ಹಾಗೂ ನಗಣ್ಯವಾದ ಅಂಶಗಳು ಯಾವುವು? (i) ಪೆಟ್ರೋಲಿನ ದರ (ii) ಬೇರೆ ಬೇರೆ ದಿಕ್ಕಿನಿಂದ ನಾಲ್ಕು ರಸ್ತೆಗಳಲ್ಲಿನ ಕೂಡು ಸ್ಥಳಕ್ಕೆ ಬರುವ ವಾಹನಗಳ ವೇಗದ ದರ (iii) ಸೈಕಲ್, ರಿಕ್ಷಾ ಮುಂತಾದ ಕಡಿಮೆ ವೇಗದ ವಾಹನಗಳು ಹಾಗೂ ಕಾರು, ಮೋಟಾರ್ ಬೈಕ್ ನಂತಹ ವೇಗದ ವಾಹನಗಳ ಅನುಪಾತ.

Video Solution
Doubtnut Promotions Banner
|
Answer

Step by step video & image solution for ನಾಲ್ಕು ರಸ್ತೆಗಳ ಕೂಡ ಸ್ಥಳ (ವೃತ್ತ / ಚೌಕ) ದಲ್ಲಿ ವಾಹನಗಳು ದಟ್ಟಣೆಯಾಗುತ್ತವೆ. ಆ ವಾಹನಗಳನ್ನು ನಿಯಂತ್ರಿಸಬೇಕು. ಅವುಗಳು ಕಾಯುವ ಸಮಯ ಅತಿಕಡಿಮೆಯಾಗುವಂತೆ ಮಾಡಬೇಕು. ಅದಕ್ಕಾಗಿ ಪರಿಗಣಿಸಬೇಕಾದ ಮುಖ್ಯವಾದ ಹಾಗೂ ನಗಣ್ಯವಾದ ಅಂಶಗಳು ಯಾವುವು? (i) ಪೆಟ್ರೋಲಿನ ದರ (ii) ಬೇರೆ ಬೇರೆ ದಿಕ್ಕಿನಿಂದ ನಾಲ್ಕು ರಸ್ತೆಗಳಲ್ಲಿನ ಕೂಡು ಸ್ಥಳಕ್ಕೆ ಬರುವ ವಾಹನಗಳ ವೇಗದ ದರ (iii) ಸೈಕಲ್, ರಿಕ್ಷಾ ಮುಂತಾದ ಕಡಿಮೆ ವೇಗದ ವಾಹನಗಳು ಹಾಗೂ ಕಾರು, ಮೋಟಾರ್ ಬೈಕ್ ನಂತಹ ವೇಗದ ವಾಹನಗಳ ಅನುಪಾತ. by Maths experts to help you in doubts & scoring excellent marks in Class 9 exams.

Updated on:21/07/2023


Similar Questions