ಹಿಂದಿನವಾರ 30 ವಿದ್ಯಾರ್ಥಿಗಳು ಎಷ್ಟು ಗಂಟೆಗಳ ಕಾಲ ದೂರದರ್ಶನ (ಖಿಗಿ) ಕಾರ್ಯಕ್ರಮಗಳನ್ನು ವೀಕ್ಷಣೆ ಮಾಡಿದರು ಎಂಬುದನ್ನು ಕೇಳಲಾಯಿತು. ಫಲಿತಾಂಶಗಳು ಈ ಕೆಳಗಿನಂತಿವೆ. 1, 6, 2, 3, 5, 12, 5, 8, 4, 8, 10, 3, 4, 12, 2, 8, 15, 1, 17, 6, 3, 2, 8, 5, 9, 6, 8, 7, 14, 12 (i) ಒಂದು ವರ್ಗ ವ್ಯಾಪ್ತಿ 5 - 10 ಆಗಿರುವಂತೆ ಮತ್ತು ವರ್ಗಾಂತರದ ಗಾತ್ರ 5 ಇರುವಂತೆ ಮೇಲಿನ ದತ್ತಾಂಶಗಳಿಗೆ ಒಂದು ವರ್ಗಿಕೃತ ಆವೃತ್ತಿ ವಿತರಣಾ ಪಟ್ಟಿ ತಯಾರಿಸಿ. (ii) ಎಷ್ಟು ವಿದ್ಯಾರ್ಥಿಗಳು ಒಂದು ವಾರದಲ್ಲಿ 15 ಅಥವಾ ಹೆಚ್ಚಿನ ಗಂಟೆಯ ಸಮಯ TV ವೀಕ್ಷಿಸಿದ್ದರು?

Video Solution
Doubtnut Promotions Banner
|
Answer

Step by step video & image solution for ಹಿಂದಿನವಾರ 30 ವಿದ್ಯಾರ್ಥಿಗಳು ಎಷ್ಟು ಗಂಟೆಗಳ ಕಾಲ ದೂರದರ್ಶನ (ಖಿಗಿ) ಕಾರ್ಯಕ್ರಮಗಳನ್ನು ವೀಕ್ಷಣೆ ಮಾಡಿದರು ಎಂಬುದನ್ನು ಕೇಳಲಾಯಿತು. ಫಲಿತಾಂಶಗಳು ಈ ಕೆಳಗಿನಂತಿವೆ. 1, 6, 2, 3, 5, 12, 5, 8, 4, 8, 10, 3, 4, 12, 2, 8, 15, 1, 17, 6, 3, 2, 8, 5, 9, 6, 8, 7, 14, 12 (i) ಒಂದು ವರ್ಗ ವ್ಯಾಪ್ತಿ 5 - 10 ಆಗಿರುವಂತೆ ಮತ್ತು ವರ್ಗಾಂತರದ ಗಾತ್ರ 5 ಇರುವಂತೆ ಮೇಲಿನ ದತ್ತಾಂಶಗಳಿಗೆ ಒಂದು ವರ್ಗಿಕೃತ ಆವೃತ್ತಿ ವಿತರಣಾ ಪಟ್ಟಿ ತಯಾರಿಸಿ. (ii) ಎಷ್ಟು ವಿದ್ಯಾರ್ಥಿಗಳು ಒಂದು ವಾರದಲ್ಲಿ 15 ಅಥವಾ ಹೆಚ್ಚಿನ ಗಂಟೆಯ ಸಮಯ TV ವೀಕ್ಷಿಸಿದ್ದರು? by Maths experts to help you in doubts & scoring excellent marks in Class 9 exams.

Updated on:21/07/2023