ಸರಿಯಾದ ಆಯ್ಕೆಯನ್ನು ಆರಿಸಿ : ತಾವು ತಿನ್ನುವ ಆಹಾರದ ಬಗ್ಗೆ ಹದಿಹರೆಯದವರು ಜಾಗರೂಕರಾಗಿರಬೇಕು. ಏಕೆಂದರೆ,
A
ಸರಿಯಾದ ಆಹಾರವು ಅವರ ಮಿದುಳಿನ ಬೆಳವಣಿಗೆಯನ್ನು ಉಂಟು ಮಾಡುತ್ತದೆ.
B
ಅವರಲ್ಲಿ ನಡೆಯುತ್ತಿರುವ ಕ್ಷಿಪ್ರ ಬೆಳವಣಿಗೆಗೆ ಸರಿಯಾದ ಆಹಾರ ಬೇಕಾಗುತ್ತದೆ.
C
ಹದಿಹರೆಯದವರು ಎಲ್ಲಾ ಸಮಯದಲ್ಲೂ ಹಸಿದುಕೊಂಡಿರುವುದಾಗಿ ಭಾವಿಸುತ್ತಾರೆ.
D
ಹದಿಹರೆಯದವರಲ್ಲಿ ರುಚಿಮೊಗ್ಗುಗಳು ಚೆನ್ನಾಗಿ ಅಭಿವೃದ್ಧಿ ಹೊಂದಿರುತ್ತವೆ.
Video Solution
|
Answer
Step by step video & image solution for ಸರಿಯಾದ ಆಯ್ಕೆಯನ್ನು ಆರಿಸಿ : ತಾವು ತಿನ್ನುವ ಆಹಾರದ ಬಗ್ಗೆ ಹದಿಹರೆಯದವರು ಜಾಗರೂಕರಾಗಿರಬೇಕು. ಏಕೆಂದರೆ, by Chemistry experts to help you in doubts & scoring excellent marks in Class 8 exams.
Updated on:21/07/2023