A ಮತ್ತು B ಎಂದು ಗುರುತಿಸಿರುವ ಎರಡು ದ್ರಾವಣಗಳ ವಿದ್ಯುದ್ವಾಹಕತೆಯನ್ನು ಪರೀಕ್ಷಿಸಲು ಪರೀಕ್ಷಕವನ್ನು ಉಪಯೋಗಿಸಲಾಗಿದೆ. A ಎಂದು ಗುರುತಿಸಿರುವ ದ್ರವದಲ್ಲಿ ಬಲ್ಬ್ ಹೆಚ್ಚು ಪ್ರಕಾಶಮಾನವಾಗಿ ಬೆಳಗಿದೆ. B ದ್ರವದಲ್ಲಿ ಅದು ತುಂಬಾ ಮಬ್ಬಾಗಿ ಬೆಳಗಿರುವುದು ಕಂಡುಬಂತು. ಇದರಿಂದ ನೀವು ಈ ಕೆಳಗಿನವುಗಳಲ್ಲಿ ಯಾವ ತೀರ್ಮಾನಕ್ಕೆ ಬರುವಿರಿ?

A

ದ್ರವ A ದ್ರವ B ಗಿಂತ ಉತ್ತಮ ವಾಹಕ

B

ದ್ರವ B ದ್ರವ A ಗಿಂತ ಉತ್ತಮ ವಾಹಕ

C

ಎರಡೂ ದ್ರವಗಳು ಸಮ ಪ್ರಮಾಣದ ವಿದ್ಯುದ್ವಾಹಕಗಳು

D

ದ್ರವಗಳ ವಿದ್ಯುದ್ವಾಹಕತೆಯನ್ನು ಈ ರೀತಿ ಹೋಲಿಸುವುದು ಸೂಕ್ತವಲ್ಲ.

Video Solution
Doubtnut Promotions Banner
Text Solution
Verified by Experts

The correct Answer is:A, B

Updated on:21/07/2023
|
Answer

Step by step video, text & image solution for A ಮತ್ತು B ಎಂದು ಗುರುತಿಸಿರುವ ಎರಡು ದ್ರಾವಣಗಳ ವಿದ್ಯುದ್ವಾಹಕತೆಯನ್ನು ಪರೀಕ್ಷಿಸಲು ಪರೀಕ್ಷಕವನ್ನು ಉಪಯೋಗಿಸಲಾಗಿದೆ. A ಎಂದು ಗುರುತಿಸಿರುವ ದ್ರವದಲ್ಲಿ ಬಲ್ಬ್ ಹೆಚ್ಚು ಪ್ರಕಾಶಮಾನವಾಗಿ ಬೆಳಗಿದೆ. B ದ್ರವದಲ್ಲಿ ಅದು ತುಂಬಾ ಮಬ್ಬಾಗಿ ಬೆಳಗಿರುವುದು ಕಂಡುಬಂತು. ಇದರಿಂದ ನೀವು ಈ ಕೆಳಗಿನವುಗಳಲ್ಲಿ ಯಾವ ತೀರ್ಮಾನಕ್ಕೆ ಬರುವಿರಿ? by Chemistry experts to help you in doubts & scoring excellent marks in Class 8 exams.

Updated on:21/07/2023


Topper's Solved these Questions


Similar Questions