ಸಸ್ಯ ಹಾಗೂ ಪ್ರಾಣಿಗಳ ದೇಹವು ಒಳಗೊಂಡಿರುವ ವಸ್ತುಗಳನ್ನು ಜೈವಿಕರಾಶಿ ಎನ್ನುವರು, ಇದು ಮರಗಳಿಂದ ಉಂಟಾಗುವ ತ್ಯಾಜ್ಯ, ಹುಲ್ಲಿನ ಬೆಳೆಗಳು, ಕೃಷಿ ಹಾಗೂ ನಗರ ತ್ಯಾಜ್ಯಗಳನ್ನು ಒಳಗೊಂಡಿದೆ ಜೀವಿಗಳ ತ್ಯಾಜ್ಯ ಹಾಗೂ ಅವುಗಳ ಸತ್ತ ದೇಹಗಳು ಸಹ ಜೈವಿಕ ರಾಶಿಯಾಗಿದೆ. “ಜೈವಿಕ ರಾಶಿಯು ಇಂಧನ ವಾಗಿದೆ .”ಈ ಹೇಳಿಕೆಯನ್ನು ವ್ಯಾಖ್ಯಾನಿಸಿ ಮತ್ತು ಎರಡು ಕಾರಣಗಳನ್ನು ಕೊಡಿ.
Step by step video & image solution for ಸಸ್ಯ ಹಾಗೂ ಪ್ರಾಣಿಗಳ ದೇಹವು ಒಳಗೊಂಡಿರುವ ವಸ್ತುಗಳನ್ನು ಜೈವಿಕರಾಶಿ ಎನ್ನುವರು, ಇದು ಮರಗಳಿಂದ ಉಂಟಾಗುವ ತ್ಯಾಜ್ಯ, ಹುಲ್ಲಿನ ಬೆಳೆಗಳು, ಕೃಷಿ ಹಾಗೂ ನಗರ ತ್ಯಾಜ್ಯಗಳನ್ನು ಒಳಗೊಂಡಿದೆ ಜೀವಿಗಳ ತ್ಯಾಜ್ಯ ಹಾಗೂ ಅವುಗಳ ಸತ್ತ ದೇಹಗಳು ಸಹ ಜೈವಿಕ ರಾಶಿಯಾಗಿದೆ. “ಜೈವಿಕ ರಾಶಿಯು ಇಂಧನ ವಾಗಿದೆ .”ಈ ಹೇಳಿಕೆಯನ್ನು ವ್ಯಾಖ್ಯಾನಿಸಿ ಮತ್ತು ಎರಡು ಕಾರಣಗಳನ್ನು ಕೊಡಿ. by Biology experts to help you in doubts & scoring excellent marks in Class 10 exams.
Similar Questions
ಜೈವಿಕ ಅನಿಲದ ಪ್ರಧಾನ ಘಟಕವನ್ನು ಹೆಸರಿಸಿ.ಜೈವಿಕ ಅನಿಲವು ಒಂದು ಉತ್ತಮ ಇಂಧನವಾಗಲು ಕಾರಣವಾದ ಗುಣಲಕ್ಷಣಗಳನ್ನು ಬರೆಯಿರಿ.
02:13View Solutionಕಾರಣ ಕೊಡಿ.ಅಲ್ಯೂಮಿನಿಯಂ ಆಕ್ಸೈಡ್ನ್ನು ಉಭಯಧರ್ಮಿ ಆಕ್ಸೈಡ್ ಎನ್ನುವರು.
02:14View Solutionರಚನಾರೂಪಿ ಅಂಗಗಳು ಮತ್ತು ಕಾರ್ಯಾನುರೂಪಿ ಅಂಗಗಳಿರುವ ವ್ಯತ್ಯಾಸಗಳನ್ನು ಬರೆಯಿರಿ.
02:23View Solutionಪುರುಷನ ಲಿಂಗವರ್ಣತಂತುಗಳು ಮತ್ತು ಮಹಿಳೆಯ ಲಿಂಗವರ್ಣತಂತುಗಳಿಗಿರುವ ವ್ಯತ್ಯಾಸಗಳನ್ನು ಬರೆಯಿರಿ.
02:09View Solutionಕೊಟ್ಟಿರುವ ಬೀಜದಳದ ಚಿತ್ರದಲ್ಲಿ 'A' ಮತ್ತು 'B' ಎಂದು ಗುರುತಿಸಿರುವ ಭಾಗಗಳು ಕ್ರಮವಾಗಿ
02:06View Solutionಅನುರೂಪ ಶ್ರೇಣಿಯಲ್ಲಿರುವ ಮೂರು ಕಾರ್ಬನ್ ಸಂಯುಕ್ತಗಳ ಅಣುಸೂತ್ರಗಳು C_2H_6 , C_3H_8 , C_4H_10 ಆಗಿವೆ. ಈ ಸಂಯುಕ್ತಗಳಿಗೆ ಸೂಕ್ತವಾದ ಸಾಮಾನ್ಯ ಅಣುಸೂತ್ರ
03:29View Solution"ರೈತರಿಗೆ ಜೈವಿಕ ಅನಿಲ ಸ್ಥಾವರವು ಒಂದು ವರದಾನವಾಗಿದೆ." ಏಕೆ?
01:18View Solutionಒಂದು ಜಮೀನಿಗೆ ಕೃಷಿ ತಜ್ಞರು ನಿರ್ದಿಷ್ಟ ಪ್ರಮಾಣದ ಸುಣ್ಣವನ್ನು ಸೇರಿಸಲು ಸಲಹೆ ನೀಡಿದ್ದಾರೆ.ಇದಕ್ಕೆ ಕಾರಣಗಳೇನಿರಬಹುದು? ವಿವರಿಸಿ.
01:09View Solution