ಮಂತ್ರಿಗಳ ಮಹಲು, ಆಸ್ಪತ್ರೆ ,ಹೋಟೆಲ್ ಗಳ ಮೇಲ್ಚಾವಣಿ ಗಳು ಇತ್ಯಾದಿಗಳಲ್ಲಿ ವಿದ್ಯುತ್ ಶಕ್ತಿ ಗಾಗಿ ಸೌರ ಫಲಕಗಳು ಹಾಗೂ , ಬಿಸಿ ನೀರಿಗಾಗಿ ಸೌರ ಜಲತಾಪಕ ಗಳನ್ನು ಬಳಸುತ್ತಿರುವುದನ್ನು ನೋಡಿರುತ್ತೀರಿ. ಇತ್ತೀಚಿಗೆ ಬಹಳಷ್ಟು ಜನರು ಇದನ್ನು ಈ ವಿಧಾಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. (i) ಇಲ್ಲಿ ಯಾವ ವಿಧದ ಶಕ್ತಿಯ ಆಕರವನ್ನು ಬಳಸಲಾಗಿದೆ?
Step by step video & image solution for ಮಂತ್ರಿಗಳ ಮಹಲು, ಆಸ್ಪತ್ರೆ ,ಹೋಟೆಲ್ ಗಳ ಮೇಲ್ಚಾವಣಿ ಗಳು ಇತ್ಯಾದಿಗಳಲ್ಲಿ ವಿದ್ಯುತ್ ಶಕ್ತಿ ಗಾಗಿ ಸೌರ ಫಲಕಗಳು ಹಾಗೂ , ಬಿಸಿ ನೀರಿಗಾಗಿ ಸೌರ ಜಲತಾಪಕ ಗಳನ್ನು ಬಳಸುತ್ತಿರುವುದನ್ನು ನೋಡಿರುತ್ತೀರಿ. ಇತ್ತೀಚಿಗೆ ಬಹಳಷ್ಟು ಜನರು ಇದನ್ನು ಈ ವಿಧಾಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. (i) ಇಲ್ಲಿ ಯಾವ ವಿಧದ ಶಕ್ತಿಯ ಆಕರವನ್ನು ಬಳಸಲಾಗಿದೆ? by Biology experts to help you in doubts & scoring excellent marks in Class 10 exams.
Updated on:21/07/2023Similar Questions
ಒಬ್ಬ ವಿದ್ಯಾರ್ಥಿಯು ಸೌತೆಕಾಯಿ ಚೂರು, ಗಾಜಿನ ಚೂರು, ಬಾಳೆಹಣ್ಣಿನ ಸಿಪ್ಪೆ ಹಾಗೂ ಪ್ಲಾಸ್ಟಿಕ್ ಪೆನ್ ಇವುಗಳನ್ನು ಒಂದು ಗುಂಡಿಯಲ್ಲಿ ಹಾಕಿ ಮುಚ್ಚುತ್ತಾನೆ. ಒಂದು ತಿಂಗಳಿನ ನಂತರ ಆ ವಸ್ತುಗಳಲ್ಲಿ ಯಾವ ಬದಲಾವಣೆಗಳನ್ನು ಗಮನಿಸಬಹುದು? ಈ ಬದಲಾವಣೆಗಳಿಗೆ ವೈಜ್ಞಾನಿಕ ಕಾರಣ ಕೊಡಿ.
View Solutionಅನುರೂಪ ಶ್ರೇಣಿಯಲ್ಲಿರುವ ಮೂರು ಕಾರ್ಬನ್ ಸಂಯುಕ್ತಗಳ ಅಣುಸೂತ್ರಗಳು C_2H_6 , C_3H_8 , C_4H_10 ಆಗಿವೆ. ಈ ಸಂಯುಕ್ತಗಳಿಗೆ ಸೂಕ್ತವಾದ ಸಾಮಾನ್ಯ ಅಣುಸೂತ್ರ
View Solutionಒಂದು ಕಬ್ಬಿಣದ ಉಂಗುರಕ್ಕೆ ತಾಮ್ರದ ಲೇಪನ ಮಾಡಬೇಕಾಗಿದೆ.ವಿದ್ಯುಚ್ಛಕ್ತಿಯನ್ನು ಉಪಯೋಗಿಸದೇ ಇದನ್ನು ನಾವು ಹೇಗೆ ಮಾಡಬಹುದು?
View Solution20∘Cತಾಪಮಾನದಲ್ಲಿ 1m ಉದ್ದದ ಮ್ಯಾಂಗನೀಸ್ ತಂತಿಯ ರೋಧಶೀಲತೆಯು 1.84∗10−6Ωm ಆಗಿದೆ.ತಂತಿಯ ವ್ಯಾಸವು 3∗10−4m ಆಗಿದೆ, ಈ ತಾಪಮಾನದಲ್ಲಿ ತಂತಿಯ ರೋಧವನ್ನು ಕಂಡುಹಿಡಿಯಿರಿ.
View Solutionಒಂದು ಲೋಹ M' ನಿಸರ್ಗದಲ್ಲಿ ಸಲ್ಫೈಡ್ ರೂಪದಲ್ಲಿ ದೊರೆಯುತ್ತದೆ. ಇದನ್ನು ಕಬ್ಬಿಣದ ಗ್ಯಾಲ್ಪನೀಕರಣದಲ್ಲಿ ಉಪಯೋಗಿಸುತ್ತಾರೆ. M' ನ್ನು ಗುರುತಿಸಿ ಹಾಗೂ ಅದರ ಅದುರನ್ನು ಹೆಸರಿಸಿ. ಈ ಅದುರನ್ನು ಲೋಹವನ್ನಾಗಿ ಹೇಗೆ ಪರಿವರ್ತಿಸುವಿರಿ?
View Solutionಕೆಳಗಿನ ರಾಸಾಯನಿಕ ಕ್ರಿಯೆಗಳನ್ನು ಪೂರ್ಣಗೊಳಿಸಿ : (ii) CH3CH2OHಬಿಸಿಸಾರಯುಕ್ತ−−−−−−−−−−−−→H2SO4.........+H2O
View Solutionಕೆಳಗಿನ ರಾಸಾಯನಿಕ ಸಮೀಕರಣಗಳನ್ನು ಪೂರ್ಣಗೊಳಿಸಿ. (i) CH_3COOH+KHCO_3 overset (ಸೌರ ಬೆಳಕು) rarr
View Solutionವಂಶವಾಹಿಗಳು ಗುಣಗಳನ್ನು ನಿಯಂತ್ರಿಸುತ್ತವೆʼ ಈ ಹೇಳಿಕೆಯನ್ನು ಉದಾಹರಣೆಯೊಂದಿಗೆ ವಿವರಿಸಿ.
View Solution