ಈ ಕೆಳಗಿನವುಗಳಲ್ಲಿ ಪರಿಸರ ಸ್ನೇಹಿ ಅಭ್ಯಾಸಗಳು ಯಾವುವು?

A

ಶಾಪಿಂಗ್ ವೇಳೆ ಖರೀದಿಸಿದ ವಸ್ತುಗಳನ್ನಿಡಲು ಬಟ್ಟೆಯ ಬ್ಯಾಗ ಗಳನ್ನು ಒಯ್ಯುವುದು.

B

ಅನಗತ್ಯವಾಗಿ ಉರಿಯುತ್ತಿರುವ ವಿದ್ಯುತ್ ದೀಪಗಳನ್ನು ಮತ್ತು ಫ್ಯಾನ್ ಗಳನ್ನು ಆರಿಸುವುದು.

C

ಶಾಲೆಗೆ ಬಿಡಲು ನಿಮ್ಮ ತಾಯಿಯ ದ್ವಿಚಕ್ರ ವಾಹನದ ಬದಲು ಕಾಲ್ನಡಿಗೆಯಲ್ಲಿ ತೆರಳುವುದು.

D

ಮೇಲಿನ ಎಲ್ಲವೂ

Video Solution
Doubtnut Promotions Banner
|
Answer

Step by step video & image solution for ಈ ಕೆಳಗಿನವುಗಳಲ್ಲಿ ಪರಿಸರ ಸ್ನೇಹಿ ಅಭ್ಯಾಸಗಳು ಯಾವುವು? by Biology experts to help you in doubts & scoring excellent marks in Class 10 exams.

Updated on:21/07/2023