ನೀರು ತಟಸ್ಥ ವಸ್ತು. ಅಸವಿತ ನೀರು ತುಂಬಿರುವ ಗಾಜಿನ ಪ್ರನಾಳಕ್ಕೆ ಕೆಲವು ಹನಿ ಸಾರ್ವತ್ರಿಕ ಸೂಚಕ ಹಾಕಿದಾಗ, ಅದು ಯಾವ ಬಣ್ನಕ್ಕೆ ಬದಲಾಗುತ್ತದೆ?
Video Solution
|
Answer
Step by step video & image solution for ನೀರು ತಟಸ್ಥ ವಸ್ತು. ಅಸವಿತ ನೀರು ತುಂಬಿರುವ ಗಾಜಿನ ಪ್ರನಾಳಕ್ಕೆ ಕೆಲವು ಹನಿ ಸಾರ್ವತ್ರಿಕ ಸೂಚಕ ಹಾಕಿದಾಗ, ಅದು ಯಾವ ಬಣ್ನಕ್ಕೆ ಬದಲಾಗುತ್ತದೆ? by Chemistry experts to help you in doubts & scoring excellent marks in Class 10 exams.
Updated on:21/07/2023Topper's Solved these Questions
Similar Questions
P , Q ,R ಮತ್ತು S ದ್ರಾವಣಗಳ pH ಮೌಲ್ಯ ಕ್ರಮವಾಗಿ 7.8, 1.0,13.0 ಮತ್ತು 1.4 ಇವುಗಳಲ್ಲಿ ಹೆಚ್ಚಿನ H+ ಅಯಾನುಗಳ ಸಾರತೆ ಹೊಂದಿರುವ ದ್ರಾವಣವನ್ನು ತಿಳಿಸಿ ?
View Solutionನಿಮ್ಮಲ್ಲಿ ‘ಎ’ ಮತ್ತು ‘ಬಿ’ ಎಂಬ ಎರಡು ದ್ರಾವಣಗಳಿವೆ. ದ್ರಾವಣ ಎ’ ಯ pH– 6 ಮತ್ತು ದ್ರಾವಣ ‘ಬಿ’ ಯ pH – 8. ಯಾವ ದ್ರಾವಣದಲ್ಲಿ ಹೈಡ್ರೋಜನ್ ಅಯಾನುಗಳ ಸಾರತೆ ಹೆಚ್ಚಿದೆ? ಇವುಗಳಲ್ಲಿ ಯಾವುದು ಆಮ್ಲ ಮತ್ತು ಯಾವುದು ಪ್ರತ್ಯಾಮ್ಲ?
View Solutionಸ್ನಾಯುಕೋಶಗಳಲ್ಲಿ ಲ್ಯಾಕ್ಟಿಕ್ ಆಮ್ಲವು ಯಾವ ಸಂದರ್ಭದಲ್ಲಿ ಉತ್ಪತ್ತಿಯಾಗುತ್ತದೆ?
View Solution