ಒಂದು ವಸ್ತುವಿನ ಕೆಲವು ಹರಳುಗಳನ್ನು ಮುಚ್ಚಿದ ಪ್ರನಾಳದಲ್ಲಿ ಕಾಯಿಸಿದಾಗ ತನ್ನ ಬಣ್ಣವನ್ನು ಬದಲಾಯಿಸಿಕೊಳ್ಳುತ್ತದೆ. ಅದನ್ನು ತಂಪಾಗಲು ಬಿಟ್ಟರೆ ಕೆಲಸಮಯದ ನಂತರ ಮೊದಲಿನ ಬಣ್ನ ಪಡೆದುಕೊಳ್ಳುತ್ತದೆ: ಅಲ್ಲಿ ನಡೆಯುವ ವಿದ್ಯಾಮಾನವನ್ನು ಹೆಸರಿಸಿ.
Step by step video & image solution for ಒಂದು ವಸ್ತುವಿನ ಕೆಲವು ಹರಳುಗಳನ್ನು ಮುಚ್ಚಿದ ಪ್ರನಾಳದಲ್ಲಿ ಕಾಯಿಸಿದಾಗ ತನ್ನ ಬಣ್ಣವನ್ನು ಬದಲಾಯಿಸಿಕೊಳ್ಳುತ್ತದೆ. ಅದನ್ನು ತಂಪಾಗಲು ಬಿಟ್ಟರೆ ಕೆಲಸಮಯದ ನಂತರ ಮೊದಲಿನ ಬಣ್ನ ಪಡೆದುಕೊಳ್ಳುತ್ತದೆ: ಅಲ್ಲಿ ನಡೆಯುವ ವಿದ್ಯಾಮಾನವನ್ನು ಹೆಸರಿಸಿ. by Chemistry experts to help you in doubts & scoring excellent marks in Class 10 exams.
Updated on:21/07/2023Topper's Solved these Questions
Similar Questions
ಬಾಯಿಯ pH ಮೌಲ್ಯ ಇದಕ್ಕಿಂತ ಕಡಿಮೆಯಾದಾಗ ಹಲ್ಲಿನ ಹುಳುಕು ಪ್ರಾರಂಭವಾಗುತ್ತದೆ:
View SolutionX ಎಂಬ ಧಾತುವಿನ ಪರಮಾಣು ಸಂಖ್ಯೆ 16. ಆಧುನಿಕ ಅವರ್ತಕೋಷ್ಟಕದಲ್ಲಿ ಇದರ ಬ್ಲಾಕ್ ಮತ್ತು ಆವರ್ತ.
View SolutionThe distance between two points A and B on a highway 100 km away from one car A and the other from B B simultaneously. The cars are in one direction, ೇರೆ ಬೇರೆ ಜವದಲ್ಲಿ ಚಲಿಸಿದರೆ ಅವುಗಳಳು 5 ಗಂಟೆಗಳಲ್ಲಿ ಸಂಧಿಸುತ್ತವೆ. A ಕಾರು B ಯ ಕಡೆಗೆ, B ಕಾರು A ಯ ಕಡೆಗೆ ಚಲಿಸಿದರೆ. ಅವುಗಳು ಸಂಧಿಸಲು ಒಂದು ಗಂಟೆ ಬೇಕಾಗುತ್ತದೆ. ಹಾಗಾದರೆ ಕಾರುಗಳ ಜವಗಳನ್ನು ಕಂಡುಹಿಡಿಯಿರಿ.
View Solutionತುರಿಕೆ ಗಿಡದ ಎಲೆಗಳ ಚುಚ್ಚುವ ಕೂದಲುಗಳಲ್ಲಿರುವ ಆಮ್ಲವನ್ನು ಹೆಸರಿಸಿ.
View Solutionಮಾನವನ ಸಣ್ಣ ಕರುಳಿನಲ್ಲಿ ನಡೆಯುವ ಜೀರ್ಣ-ಕ್ರಿಯೆಯನ್ನು ವಿವರಿಸಿ.
View Solutionಕತ್ತರಿಸಿಟ್ಟ ಟೊಮ್ಯಾಟೋ ಹಣ್ಣಿನಲ್ಲಿ ನಾಲ್ಕು ದಿನಗಳ ನಂತರ ದಾರದಂತಹ ರಚನೆಗಳ ಬೆಳವಣಿಗೆಯೊಂದಿಗೆ ಕ್ರಮೇಣವಾಗಿ ಹಣ್ಣು ಕೊಳೆಯುವದು ಕಂಡುಬರುತ್ತದೆ. ಈ ಬದಲಾವಣೆಗೆ ಕಾರಣಗಳನ್ನು ಸ್ಪಷ್ಟಪಡಿಸಿ.
View Solutionಒಬ್ಬ ವಿದ್ಯಾರ್ಥಿಯು ಸೌತೆಕಾಯಿ ಚೂರು, ಗಾಜಿನ ಚೂರು, ಬಾಳೆಹಣ್ಣಿನ ಸಿಪ್ಪೆ ಹಾಗೂ ಪ್ಲಾಸ್ಟಿಕ್ ಪೆನ್ ಇವುಗಳನ್ನು ಒಂದು ಗುಂಡಿಯಲ್ಲಿ ಹಾಕಿ ಮುಚ್ಚುತ್ತಾನೆ. ಒಂದು ತಿಂಗಳಿನ ನಂತರ ಆ ವಸ್ತುಗಳಲ್ಲಿ ಯಾವ ಬದಲಾವಣೆಗಳನ್ನು ಗಮನಿಸಬಹುದು? ಈ ಬದಲಾವಣೆಗಳಿಗೆ ವೈಜ್ಞಾನಿಕ ಕಾರಣ ಕೊಡಿ.
View Solutionಜೈವಿಕ ಅನಿಲದ ಪ್ರಧಾನ ಘಟಕವನ್ನು ಹೆಸರಿಸಿ.ಜೈವಿಕ ಅನಿಲವು ಒಂದು ಉತ್ತಮ ಇಂಧನವಾಗಲು ಕಾರಣವಾದ ಗುಣಲಕ್ಷಣಗಳನ್ನು ಬರೆಯಿರಿ.
View Solutionಇವುಗಳಲ್ಲಿ ಪರ್ಯಾಪ್ತ ಹೈಡ್ರೋಕಾರ್ಬನ್ಗೆ ಒಂದು ಉದಾಹರಣೆ
View Solutionಒಂದು ಕಬ್ಬಿಣದ ಉಂಗುರಕ್ಕೆ ತಾಮ್ರದ ಲೇಪನ ಮಾಡಬೇಕಾಗಿದೆ.ವಿದ್ಯುಚ್ಛಕ್ತಿಯನ್ನು ಉಪಯೋಗಿಸದೇ ಇದನ್ನು ನಾವು ಹೇಗೆ ಮಾಡಬಹುದು?
View Solution"ರೈತರಿಗೆ ಜೈವಿಕ ಅನಿಲ ಸ್ಥಾವರವು ಒಂದು ವರದಾನವಾಗಿದೆ." ಏಕೆ?
View Solution