Doubtnut Promotions Sticky

ಹೋಳಿ ಹಬ್ಬದಲ್ಲಿ ಬಣ್ಣಗಳನ್ನು ನೀರಿನಲ್ಲಿ ವಿಲೀನಗೊಳಿಸಿ ಬಳಸುತ್ತೇವೆ. ಇದರಿಂದ ಬಟ್ಟೆಗಳು ಹಾಳಾಗುತ್ತವೆ. ನಾವು ಹೋಳಿ ಹಬ್ಬದಲ್ಲಿ ಬಳಸುವ ಬಣ್ಣಗಳು ಲೋಹಗಳ ಉತ್ಕರ್ಷಣೆಯಿಂದ ಅಥವಾ ಇಂಜಿನ್ ಆಯಿಲ್ ಮಿಶ್ರಿತ ಕೈಗರಿಕಾ ವರ್ಣಕಗಳಾಗಿವೆ. ಡಾಕ್ಟರ್ ಹೇಳುತ್ತಾರೆ, ಈ ಬಣ್ಣಗಳು ಆರೋಗ್ಯಕ್ಕೆ ಹಾನಿಕಾರಕವಾಗಿದ್ದು, ಇವುಗಳ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಬೇಕು. ತಯಾರಾಕರು ಬಣ್ಣಗಳಿಗೆ ವರ್ಣಕಗಳನ್ನು ಮಿಶ್ರಮಾಡಿ ಲಾಭಕ್ಕಾಗಿ ಮಾರಾಟಮಾಡುತ್ತಾರೆ.ಹೋಳಿಪ್ರೀಯರು ನೈಸರ್ಗಿಕ ಬಣ್ಣ ಬಳಸಿ ಹೋಳಿಯನ್ನು ವರ್ಣಮಯವಾಗಿಸುತ್ತಾರೆ. ನೈಸರ್ಗಿಕ ಬಣ್ಣಗಳು ಸೂರ್ಯನ ಕಿರಣಗಳ ಸಂಪರ್ಕಕ್ಕೆ ಬಂದರೆ ನಿಧಾನವಾಗಿ ಬಣ್ಣ ಮರೆಯಾಗುತ್ತದೆ : ನೈಸರ್ಗಿಕ ಬಣ್ಣಗಳಾವುವು?

Video Solution
Doubtnut Promotions Banner
|
Answer

Step by step video & image solution for ಹೋಳಿ ಹಬ್ಬದಲ್ಲಿ ಬಣ್ಣಗಳನ್ನು ನೀರಿನಲ್ಲಿ ವಿಲೀನಗೊಳಿಸಿ ಬಳಸುತ್ತೇವೆ. ಇದರಿಂದ ಬಟ್ಟೆಗಳು ಹಾಳಾಗುತ್ತವೆ. ನಾವು ಹೋಳಿ ಹಬ್ಬದಲ್ಲಿ ಬಳಸುವ ಬಣ್ಣಗಳು ಲೋಹಗಳ ಉತ್ಕರ್ಷಣೆಯಿಂದ ಅಥವಾ ಇಂಜಿನ್ ಆಯಿಲ್ ಮಿಶ್ರಿತ ಕೈಗರಿಕಾ ವರ್ಣಕಗಳಾಗಿವೆ. ಡಾಕ್ಟರ್ ಹೇಳುತ್ತಾರೆ, ಈ ಬಣ್ಣಗಳು ಆರೋಗ್ಯಕ್ಕೆ ಹಾನಿಕಾರಕವಾಗಿದ್ದು, ಇವುಗಳ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಬೇಕು. ತಯಾರಾಕರು ಬಣ್ಣಗಳಿಗೆ ವರ್ಣಕಗಳನ್ನು ಮಿಶ್ರಮಾಡಿ ಲಾಭಕ್ಕಾಗಿ ಮಾರಾಟಮಾಡುತ್ತಾರೆ.ಹೋಳಿಪ್ರೀಯರು ನೈಸರ್ಗಿಕ ಬಣ್ಣ ಬಳಸಿ ಹೋಳಿಯನ್ನು ವರ್ಣಮಯವಾಗಿಸುತ್ತಾರೆ. ನೈಸರ್ಗಿಕ ಬಣ್ಣಗಳು ಸೂರ್ಯನ ಕಿರಣಗಳ ಸಂಪರ್ಕಕ್ಕೆ ಬಂದರೆ ನಿಧಾನವಾಗಿ ಬಣ್ಣ ಮರೆಯಾಗುತ್ತದೆ : ನೈಸರ್ಗಿಕ ಬಣ್ಣಗಳಾವುವು? by Chemistry experts to help you in doubts & scoring excellent marks in Class 10 exams.

Updated on:21/07/2023

Topper's Solved these Questions


Similar Questions