ಕೆಲವು ಲೋಹಗಳು ನೀರಿನ ಜೊತೆ ಪ್ರತಿವರ್ತಿಸಿದಾಗ ಲೋಹದ ಆಕ್ಸೈಡ್‌ ಅಥವಾ ಹೈಡ್ರಾಕ್ಸೈಡ್‌ಗಳು ಮತ್ತು ಹೈಡ್ರೋಜನ್‌ ಅನಿಲವನ್ನು ಬಿಡುಗಡೆ ಮಾಡುತ್ತದೆ. ಪೊಟ್ಯಾಸಿಯಂ ಮತ್ತು ಸೋಡಿಯಂನಂಥ ಲೋಹಗಳು ಅತ್ಯಂತ ರಭಸವಾಗಿ ತಣ್ಣೀರಿನ ಜೊತೆ ಪ್ರತಿವರ್ತಿಸುತ್ತವೆ. ನೀರಿನೊಂದಿಗೆ ಕ್ಯಾಲ್ಸಿಯಂನ ಪ್ರತಿವರ್ತನೆಯ ತೀವ್ರತೆ ಕಡಿಮೆ ಏಕೆಂದರೆ Na & K ಗೆ ಹೋಲಿಸಿದರೆ ಇದು ಕಡಿಮೆ ಕ್ರಿಯಾಶೀಲ. ಮೆಗ್ನೀಸಿಯಂ ತಣ್ಣೀರಿನೊಂದಿಗೆ ಪ್ರತಿವರ್ತಿಸುವುದಿಲ್ಲ. ಬಿಸಿನೀರಿನೊಂದಿಗೆ ಪ್ರತಿವರ್ತಿಸಿ ಮೆಗ್ನೀಸಿಯಂ ಹೈಡ್ರಾಕ್ಸೈಡ್‌ ಮತ್ತು ಹೈಡ್ರೋಜನ್‌ ಬಿಡುಗಡೆ ಮಾಡುತ್ತದೆ. ಅಲ್ಯುಮಿನಿಯಂ, ಕಬ್ಬಿಣ ಮತ್ತು ಸತುವಿನಂಥ ಲೋಹಗಳು ತಣ್ಣನೆಯ ಅಥವಾ ಬಿಸಿ ನೀರಿನ ಜೊತೆ ಪ್ರತಿವರ್ತಿಸುವುದಿಲ್ಲ. ಆದರೆ ಹಬೆಯ ಜೊತೆ ಪ್ರತಿವರ್ತಿಸಿ ಲೋಹದ ಆಕ್ಸೈಡ್‌ ಮತ್ತು ಹೈಡ್ರೋಜನ್‌ನ್ನು ಉಂಟುಮಾಡುತ್ತದೆ.

Video Solution
Doubtnut Promotions Banner
|
Answer

Step by step video & image solution for ಕೆಲವು ಲೋಹಗಳು ನೀರಿನ ಜೊತೆ ಪ್ರತಿವರ್ತಿಸಿದಾಗ ಲೋಹದ ಆಕ್ಸೈಡ್‌ ಅಥವಾ ಹೈಡ್ರಾಕ್ಸೈಡ್‌ಗಳು ಮತ್ತು ಹೈಡ್ರೋಜನ್‌ ಅನಿಲವನ್ನು ಬಿಡುಗಡೆ ಮಾಡುತ್ತದೆ. ಪೊಟ್ಯಾಸಿಯಂ ಮತ್ತು ಸೋಡಿಯಂನಂಥ ಲೋಹಗಳು ಅತ್ಯಂತ ರಭಸವಾಗಿ ತಣ್ಣೀರಿನ ಜೊತೆ ಪ್ರತಿವರ್ತಿಸುತ್ತವೆ. ನೀರಿನೊಂದಿಗೆ ಕ್ಯಾಲ್ಸಿಯಂನ ಪ್ರತಿವರ್ತನೆಯ ತೀವ್ರತೆ ಕಡಿಮೆ ಏಕೆಂದರೆ Na & K ಗೆ ಹೋಲಿಸಿದರೆ ಇದು ಕಡಿಮೆ ಕ್ರಿಯಾಶೀಲ. ಮೆಗ್ನೀಸಿಯಂ ತಣ್ಣೀರಿನೊಂದಿಗೆ ಪ್ರತಿವರ್ತಿಸುವುದಿಲ್ಲ. ಬಿಸಿನೀರಿನೊಂದಿಗೆ ಪ್ರತಿವರ್ತಿಸಿ ಮೆಗ್ನೀಸಿಯಂ ಹೈಡ್ರಾಕ್ಸೈಡ್‌ ಮತ್ತು ಹೈಡ್ರೋಜನ್‌ ಬಿಡುಗಡೆ ಮಾಡುತ್ತದೆ. ಅಲ್ಯುಮಿನಿಯಂ, ಕಬ್ಬಿಣ ಮತ್ತು ಸತುವಿನಂಥ ಲೋಹಗಳು ತಣ್ಣನೆಯ ಅಥವಾ ಬಿಸಿ ನೀರಿನ ಜೊತೆ ಪ್ರತಿವರ್ತಿಸುವುದಿಲ್ಲ. ಆದರೆ ಹಬೆಯ ಜೊತೆ ಪ್ರತಿವರ್ತಿಸಿ ಲೋಹದ ಆಕ್ಸೈಡ್‌ ಮತ್ತು ಹೈಡ್ರೋಜನ್‌ನ್ನು ಉಂಟುಮಾಡುತ್ತದೆ. by Chemistry experts to help you in doubts & scoring excellent marks in Class 10 exams.

Updated on:21/07/2023


Topper's Solved these Questions


Similar Questions