X' ಎಂಬ ಧಾತುವು 3ನೇ ಆವರ್ತಕ್ಕೆ ಮತ್ತು 16ನೇ ಗುಂಪಿಗೆ ಸೇರಿಸಿ. 'X' ಧಾತುವು ಹೈಡ್ರೋಜನ್ ಜೊತೆ ವರ್ತಿಸಿದಾಗಿನ ಅಣುಸೂತ್ರ ಮತ್ತು ಅದರ ಚುಕ್ಕೆ ಸೂತ್ರವನ್ನು ಬರೆಯಿರಿ.
Step by step video & image solution for X' ಎಂಬ ಧಾತುವು 3ನೇ ಆವರ್ತಕ್ಕೆ ಮತ್ತು 16ನೇ ಗುಂಪಿಗೆ ಸೇರಿಸಿ. 'X' ಧಾತುವು ಹೈಡ್ರೋಜನ್ ಜೊತೆ ವರ್ತಿಸಿದಾಗಿನ ಅಣುಸೂತ್ರ ಮತ್ತು ಅದರ ಚುಕ್ಕೆ ಸೂತ್ರವನ್ನು ಬರೆಯಿರಿ. by Chemistry experts to help you in doubts & scoring excellent marks in Class 10 exams.
Topper's Solved these Questions
- BOOK - OSWAAL PUBLICATIONCHAPTER - ಆಮ್ಲ, ಪ್ರತ್ಯಾಮ್ಲಗಳು ಮತ್ತು ಲವಣಗಳು - ಲವಣ, ಅವುಗಳ ಲಕ್ಷಣಗಳು ಮತ್ತು ಉಪಯೋಗಗಳುEXERCISE - EXERCISE122videos
ಆಮ್ಲ, ಪ್ರತ್ಯಾಮ್ಲಗಳು ಮತ್ತು ಲವಣಗಳು - ಲವಣ, ಅವುಗಳ ಲಕ್ಷಣಗಳು ಮತ್ತು ಉಪಯೋಗಗಳು
- BOOK - OSWAAL PUBLICATIONCHAPTER - ಕಾರ್ಬನ್ ಮತ್ತು ಅದರ ಗುಣಲಕ್ಷಣಗಳು, ಅನುರೂಪ ಶ್ರೇಣಿ ಮತ್ತು IUPAC ಹೆಸರುಗಳುEXERCISE - EXAMPLE6videos
ಕಾರ್ಬನ್ ಮತ್ತು ಅದರ ಗುಣಲಕ್ಷಣಗಳು, ಅನುರೂಪ ಶ್ರೇಣಿ ಮತ್ತು IUPAC ಹೆಸರುಗಳು
Similar Questions
P , Q ,R ಮತ್ತು S ದ್ರಾವಣಗಳ pH ಮೌಲ್ಯ ಕ್ರಮವಾಗಿ 7.8, 1.0,13.0 ಮತ್ತು 1.4 ಇವುಗಳಲ್ಲಿ ಹೆಚ್ಚಿನ H+ ಅಯಾನುಗಳ ಸಾರತೆ ಹೊಂದಿರುವ ದ್ರಾವಣವನ್ನು ತಿಳಿಸಿ ?
03:31View Solutionಈ ಕೆಳಗಿನ ಸಂಯುಕ್ತಗಳ ಹೆಸರನ್ನು ಬರೆಯಿರಿ.
02:32View Solutionನಿಮ್ಮಲ್ಲಿ ‘ಎ’ ಮತ್ತು ‘ಬಿ’ ಎಂಬ ಎರಡು ದ್ರಾವಣಗಳಿವೆ. ದ್ರಾವಣ ಎ’ ಯ pH– 6 ಮತ್ತು ದ್ರಾವಣ ‘ಬಿ’ ಯ pH – 8. ಯಾವ ದ್ರಾವಣದಲ್ಲಿ ಹೈಡ್ರೋಜನ್ ಅಯಾನುಗಳ ಸಾರತೆ ಹೆಚ್ಚಿದೆ? ಇವುಗಳಲ್ಲಿ ಯಾವುದು ಆಮ್ಲ ಮತ್ತು ಯಾವುದು ಪ್ರತ್ಯಾಮ್ಲ?
02:22View SolutionCalculate their unit formulas. ZNO, Na_2O, K_2CO_3 ಪರಮಾಣುಗಳು Zn = 65 u, Na = 23u, K = 39u, C = 12u ಮತ್ತು O = 16u
02:06View SolutionCH_4 ಮತ್ತು C_2H_6 ನಡುವೆ ಯಾವುದು ಹೆಚ್ಚು ವಿಸರಣೆಯನ್ನು ಹೊಂದಿದೆ ?
02:25View Solutionಹಣ್ಣಾಗಿ ಬೆಳೆಯುವ ಹೂವಿನ ಭಾಗ ಮತ್ತು ಸಸ್ಯದ ಬೇರಾಗಿ ಬೆಳೆಯುವ ಬೀಜದ ಭಾಗ ಕ್ರಮವಾಗಿ
02:39View SolutionA ಪಟ್ಟಿಯಲ್ಲಿ ಹಾರ್ಮೋನುಗಳ ಕಾರ್ಯಗಳನ್ನು ಮತ್ತು B ಪಟ್ಟಿಯಲ್ಲಿ ಹಾರ್ಮೋನುಗಳ ಹೆಸರುಗಳನ್ನು ನೀಡಲಾಗಿದೆ. ಅವುಗಳನ್ನು ಹೊಂದಿಸಿ ಕ್ರಮಾಕ್ಷರದೊಂದಿಗೆ ಬರೆಯಿರಿ.
02:12View Solutionಹೂವಿನ ನೀಳಛೇದ ನೋಟವನ್ನು ತೋರಿಸುವ ಚಿತ್ರವನ್ನು ಬರೆಯಿರಿ. ಕೆಳಗಿನ ಭಾಗಗಳನ್ನು ಗುರುತಿಸಿ. ಶಲಾಕ ನಳಿಕೆ
01:58View Solutionಪರಿಸರದ ರಕ್ಷಣೆಯಲ್ಲಿ ʼಮಿತಬಳಕೆʼ ಮತ್ತು ʼಮರುಬಳಕೆʼ ಗಳಿಂದಾಗುವ ಅನುಕೂಲಗಳನ್ನು ಪಟ್ಟಿಮಾಡಿ.
01:36View Solutionಮಾಲಿನ್ಯಕ್ಕೆ ಒಳಪಟ್ಟ ಜಲಪರಿಸರ ವ್ಯವಸ್ಥೆಯಲ್ಲಿ ಕಂಡುಬರುವ ಆಹಾರ ಸರಪಳಿಯೊಂದನ್ನು ನೀಡಿದೆ. ಇದನ್ನು ವೀಕ್ಷಿಸಿ ಮತ್ತು ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ. ಜೈವಿಕ ಸಂವರ್ಧನೆಯಿಂದ ಹೆಚ್ಚು ತೊಂದರೆಗೆ ಒಳಗಾಗುವ ಜೀವಿಗಳು ಯಾವುವು? ಏಕೆ?
04:03View Solutionಮಾಲಿನ್ಯಕ್ಕೆ ಒಳಪಟ್ಟ ಜಲಪರಿಸರ ವ್ಯವಸ್ಥೆಯಲ್ಲಿ ಕಂಡುಬರುವ ಆಹಾರ ಸರಪಳಿಯೊಂದನ್ನು ನೀಡಿದೆ. ಇದನ್ನು ವೀಕ್ಷಿಸಿ ಮತ್ತು ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ. ಜೈವಿಕ ಸಂವರ್ಧನೆಯಿಂದ ಈ ಪರಿಸರ ವ್ಯವಸ್ಥೆಯು ಕ್ರಮೇಣವಾಗಿ ನಶಿಸಿ ಹೋಗುತ್ತದೆ. ಏಕೆ?
04:12View Solutionಮಾನವನ ಹೃದಯದ ನೀಳಛೇದ ನೋಟವನ್ನು ತೋರಿಸುವ ಚಿತ್ರವನ್ನು ಬರೆಯಿರಿ. ಕೆಳಗಿನ ಭಾಗಗಳನ್ನು ಗುರುತಿಸಿ. ಮಹಾ ಅಪಧಮನಿ
02:13View Solutionಮಾನವನ ಹೃದಯದ ನೀಳಛೇದ ನೋಟವನ್ನು ತೋರಿಸುವ ಚಿತ್ರವನ್ನು ಬರೆಯಿರಿ. ಕೆಳಗಿನ ಭಾಗಗಳನ್ನು ಗುರುತಿಸಿ. ಆಮ್ಲಜನಕರಹಿತ ರಕ್ತವನ್ನುಸ್ವೀಕರಿಸುವ ಹೃದಯದ ಕೋಣೆ.
01:37View Solutionಜೈವಿಕ ಅನಿಲದ ಪ್ರಧಾನ ಘಟಕವನ್ನು ಹೆಸರಿಸಿ.ಜೈವಿಕ ಅನಿಲವು ಒಂದು ಉತ್ತಮ ಇಂಧನವಾಗಲು ಕಾರಣವಾದ ಗುಣಲಕ್ಷಣಗಳನ್ನು ಬರೆಯಿರಿ.
02:23View Solutionಸೌರಕೋಶಗಳ ಅನುಕೂಲಗಳನ್ನು ಬರೆಯಿರಿ.
02:09View Solutionರಚನಾರೂಪಿ ಅಂಗಗಳು ಮತ್ತು ಕಾರ್ಯಾನುರೂಪಿ ಅಂಗಗಳಿರುವ ವ್ಯತ್ಯಾಸಗಳನ್ನು ಬರೆಯಿರಿ.
02:06View Solution