Complete Solutions to Example of chapter ನೂತನ ಮಾದರಿ ಪ್ರಶ್ನೆಪತ್ರಿಕೆ 5 of Class 10 book with complete answers and questions

Class 10MATHS
Chapterನೂತನ ಮಾದರಿ ಪ್ರಶ್ನೆಪತ್ರಿಕೆ 5
CAMBRIDGE PUBLICATION(KANNAD)Example
Number Of Questions33
Academic Year2023-24
  1. (-3,10) ಮತ್ತು (6,-8) ಬಿಂದುಗಳನ್ನು ಸೇರಿಸುವ ರೇಖಾಖಂಡವು (-1,6) ರಿಂದ ಯಾವ ಅನುಪಾತದಲ್ಲಿ ವಿಭಾಗಿಸಲ್ಪಡುತ್ತದೇ ಎಂದು ಕಂಡು-ಹಿಡಿಯಿರಿ.


    View Solution
  2. `P(x) = 7x^(5) +8x^(4) + 3x^(3) +2x^(2) +x +3 ` ಈ ಬಹುಪದೋಕ್ತಿಯ ಗರಿಷ್ಠಘಾತ.


    View Solution
  3. ಚೆನ್ನಾಗಿ ಬೆರೆಸಿದ 52 ಕಾರ್ಡ್‌ಗಳ ಒಂದು ಕಟ್ಟನಿಂದ ಒಂದು ಕಾರ್ಡ್‌ನ್ನು ಯಾದೃಚ್ಛಿಕವಾಗಿ ತೆಗೆಯಲಾಗಿದೆ. ಡೈಮಂಡ್‌ನರಾಣಿ ಪಡೆಯುವ ಸಂಭವನೀಯತೆಯನ್ನು ಕಂಡುಹಿಡಿಯಿರಿ.


    View Solution
  4. `2x +2y =8`, `2x- 2y= 4` ಸಮೀಕರಣದ ಪರಿಹಾರಗಳು.


    View Solution
  5. ಎರಡು ಗೋಳಗಳ ಮೇಲ್ಮೈ ವಿಸ್ತೀರ್ಣಗಳ ಅನುಪಾತ 16:9 ಆದರೆ ಅವುಗಳ ಘನಫಲಗಳ ಅನುಪಾತ.


    View Solution
  6. ಎರಡು ಏಕೆ ಕೇಂದ್ರಿಯ ವೃತ್ತಗಳ ತ್ರಿಜ್ಯಗಳು 8 ಸೆಂ.ಮೀ ಮತ್ತು 10 ಸೆಂ.ಮೀ ಆದರೆ ಅದರ ಒಂದು ವೃತ್ತಕ್ಕೆ ಎಳೆದ ಜ್ಯಾವು ಮತ್ತೊಂದು ವೃತ್ತದ ಸ್ಪರ್ಶಕವಾಗುತ್ತದೆ. ಸ್ಪರ್ಶಕದ ಉದ್ದ.


    View Solution
  7. A(0, 6) ಮತ್ತು B(0, -2) ಈ ಜೋಡಿ ಬಿಂದುಗಳಿಗಿರುವ ದೂರ.


    View Solution
  8. `3x^(2) + (k-1)x +9 =0` ಈ ಸಮೀಕರಣದ ಪರಿಹಾರ 3 ಆಗಿದೆ 'K' ನ ಬೆಲೆ


    View Solution
  9. ಪೈಥಾಗೊರಸ್‌ನ ಪ್ರಮೇಯದ ಹೇಳಿಕೆಯನ್ನು ನಿರೂಪಿಸಿ.


    View Solution
  10. ಅಂಕಗಣಿತದ ಮೂಲ ಪ್ರಮೇಯವನ್ನು ನಿರೂಪಿಸಿ.


    View Solution
  11. `cos 85^circ + cos 75^circ`ಅನ್ನು `0^circ` ಮತ್ತು `45^circ` ನಡುವಿನ ತ್ರಿಕೋನಮಿತಿ ಅನುಪಾತಗಳಲ್ಲಿ ವ್ಯಕ್ತಪಡಿಸಿ. ಪರಿಹಾರ.


    View Solution
  12. n' ನೇ ಪದ 3+2n ಇರುವ ಸಂಖ್ಯೆ ಸರಣಿಯ ಮೊದಲ 24 ಪದಗಳ ಮೊತ್ತ ಕಂಡುಹಿಡಿಯಿರಿ.


    View Solution
  13. `2/x +3/y =13` , `5/x - 4/y = -2`ಈ ಸಮೀಕರಣದ ಜೋಡಿಗಳನ್ನು ಬಿಡಿಸಿ. .


    View Solution
  14. ಇಬ್ಬರು ವ್ಯಕ್ತಿಗಳ ಆದಾಯಗಳ ಅನುಪಾತ 9:7 ಮತ್ತು ಅವರ ಖರ್ಚುಗಳ ಅನುಪಾತ 4:3 ಪ್ರತಿಯೊಬ್ಬರೂ ಕೂಡಾ ತಿಂಗಳಿಗೆ ರೂ.2000 ಉಳಿತಾಯ ಮಾಡಿದರೆ ಅದರ ಮಾಸಿಕ ಆದಾಯದನ್ನು ಕಂಡುಹಿಡಿಯಿರಿ.


    View Solution
  15. A(6.1), B(8.2), C(9.4) & D(P, 3) ಬಿಂದುಗಳು ಸಮಾಂತರ ಚತುರ್ಭುಜದ ಅನುಕ್ರಮ ತೃಂಗಗಳಾದರೆ 'P'ಯ ಬೆಲೆಯನ್ನು ಕಂಡುಹಿಡಿಯಿರಿ.


    View Solution
  16. `sqrt 5` ಒಂದು ಅಭಾಗಲಬ್ಧ ಸಂಖ್ಯೆ ಎಂದು ಸಾಧಿಸಿ.


    View Solution
  17. P(x) = `x^2` - 3 ಬಹುಪದೋಕ್ತಿಯ ಶೂನ್ಯತೆಗಳನ್ನು ಕಂಡುಹಿಡಿಯಿರಿ.


    View Solution
  18. ಕೆಳಗಿನ ಪ್ರತಿಯೊಂದರಲ್ಲಿ ಬಹುಪದೋಕ್ತಿ ` p(x) ` ನ್ನು ಬಹುಪದೋಕ್ತಿ ` g(x) ` ದಿಂದ ಭಾಗಿಸಿ, ಭಾಗಲಬ್ಧ ಮತ್ತು ಶೇಷವನ್ನು ಕಂಡುಹಿಡಿಯಿರಿ. ` p(x) = x^4 - 5x + 6 , g(x) = 2 - x^2 `


    View Solution
  19. ವರ್ಗ ಸಮೀಕರಣಗಳ ಮೂಲಗಳನ್ನು ವರ್ಗ ಸಮೀಕರಣದ ಸೂತ್ರದ ಸಹಾಯದಿಂದ ಕಂಡುಹಿಡಿಯಿರಿ. (i) `2x^2` + x - 4 = 0


    View Solution
  20. 50 ಮೀ ಎತ್ತರದಲ್ಲಿರುವ ಒಂದು ವಸ್ತುವನ್ನು 50 ಮೀ ದೂರದಿಂದ ನೋಡಿದಾಗ ಉಂಟಾಗುವ ಉನ್ನತ ಕೋನವನ್ನು ಕಂಡುಹಿಡಿಯಿರಿ.


    View Solution
  21. ಒಂದು ಹೊಲದ ಎರಡು ಕಡೆ 50 ಮೀ ಮತ್ತು 40 ಮೀ ಎತ್ತರವಿರುವ ಎರಡು ಗಾಳಿಯಂತ್ರಗಳಿವೆ. ಆ ಎರಡು ಗಾಳಿಯಂತ್ರಗಳ ನಡುವೆ ನಿಂತಿರುವ ಒಬ್ಬ ವ್ಯಕ್ತಿಯು ಅವುಗಳ ತುದಿಯನ್ನು ವೀಕ್ಷಿಸುತ್ತಾನೆ. ಎರಡೂ ಸಂದರ್ಭಗಳಲ್ಲಿ ಉನ್ನತ ಕೋನವು `45^circ` ಗೆ ಸಮವಾಗಿದೆ. ಗಾಳಿಯಂತ್ರಗಳ ನಡುವಿನ ದೂರವನ್ನು ಕಂಡುಹಿಡಿಯಿರಿ.


    View Solution
  22. ಒಂದು ಪೆಟ್ಟಿಗೆಯಲ್ಲಿ 3 ನೀಲಿ, 2 ಬಿಲಿ ಮತ್ತು 4 ಕೆಂಪು ಗೋಲಿಗಳಿವೆ, ಪೆಟ್ಟಿಗೆಯಿಂದ ಯಾದೃಚ್ಛಿಕವಾಗಿ ಒಂದು ಗೋಲಿಯನ್ನು ತೆಗೆದರೆ ಅದರಲ್ಲಿ (1) ಬಿಳಿ (2) ನೀಲಿ ಆಗಿರುವ ಸಂಭವನೀಯತೆ ಎಷ್ಟು?


    View Solution
  23. ಒಂದು ಶಂಕುವಿನ ಎತ್ತರ 24 ಸೆಂ.ಮೀ ಮತ್ತು ಅದರ ಪಾದದ ತ್ರಿಜ್ಯವು 6 ಸೆಂ.ಮೀ ಇದೆ. ಮಾದರಿಯನ್ನು ತಯಾರಿಸಿದೆ. ಒಂದು ಮಗುವು ಇದನ್ನು ಗೋಲಾಕೃತಿಗೆ ಪರಿವರ್ತಿಸಿದರೆ, ಗೋಲದ ತ್ರಿಜ್ಯವನ್ನು ಕಂಡುಹಿಡಿಯಿರಿ.


    View Solution
  24. ವೃತ್ತದ ಮೇಲಿನ ಯಾವುದೇ ಬಿಂದುವಿನಲ್ಲಿ ಎಳೆದ ಸ್ಪರ್ಶಕವು, ಸ್ಪರ್ಶ ಬಿಂದುವಿನಲ್ಲಿ ಎಳೆದ ತ್ರಿಜ್ಯಕ್ಕೆ ಲಂಬವಾಗಿರುತ್ತದೆ. ಎಂದು ಸಾಧಿಸಿ.


    View Solution
  25. ಎರಡು ಕ್ರಮಾನುಗತ ಬೆಸ ಧನ ಪೂರ್ಣಾಂಕಗಳ ವರ್ಗಗಳ ಮೊತ್ತವು 290 ಆದರೆ ಆ ಪೂರ್ಣಾಂಕಗಳನ್ನು ಕಂಡುಹಿಡಿಯಿರಿ.


    View Solution
  26. Prove that `(cot A - cos A)/(cot A + cos A) = (cosec A -1)/(cosecA+1)`.


    View Solution
  27. ಟೆಲಿವಿಷನ್‌ ಸೆಟ್‌ಗಳ ತಯಾರಕರೊಬ್ಬರು ಮೂರನೇ ವರ್ಷದಲ್ಲಿ 600 ಸೆಟ್‌ಗಳನ್ನು ಮತ್ತು 7ನೇ ವರ್ಷದಲ್ಲಿ 700 ಸೆಟ್‌ಗಳನ್ನು ತಯಾರಿಸುತ್ತಾರೆ. ಪ್ರತಿ ವರ್ಷ ಅವರ ಉತ್ಪಾದನೆ ಸ್ಥಿರವಾದ ಸಂಖ್ಯೆಯಿಂದ ಹೆಚ್ಚಾಗುತ್ತದೆ ಎಂದು ಸಾಧಿಸಿ. 10ನೇ ವರ್ಷದ ಉತ್ಪಾದನೆ


    View Solution
  28. ಟೆಲಿವಿಷನ್‌ ಸೆಟ್‌ಗಳ ತಯಾರಕರೊಬ್ಬರು ಮೂರನೇ ವರ್ಷದಲ್ಲಿ 600 ಸೆಟ್‌ಗಳನ್ನು ಮತ್ತು 7ನೇ ವರ್ಷದಲ್ಲಿ 700 ಸೆಟ್‌ಗಳನ್ನು ತಯಾರಿಸುತ್ತಾರೆ. ಪ್ರತಿ ವರ್ಷ ಅವರ ಉತ್ಪಾದನೆ ಸ್ಥಿರವಾದ ಸಂಖ್ಯೆಯಿಂದ ಹೆಚ್ಚಾಗುತ್ತದೆ ಎಂದು ಸಾಧಿಸಿ. 7 ವರ್ಷಗಳ ಒಟ್ಟು ಉತ್ಪಾದನೆಗಳನ್ನು ಕಂಡುಹಿಡಿಯಿರಿ.


    View Solution
  29. ತ್ರಿಭುಜದ ಎರಡು ಬಾಹುಗಳನ್ನು ವಿಭಿನ್ನ ಬಿಂದುಗಳಲ್ಲಿ ಛೇದಿಸುವಂತೆ ಒಂದು. ಬಾಹುವಿಗೆ ಸಮಾನಾಂತರವಾಗಿ ಎಳೆದ ಸರಳೆ ರೇಖೆಯು ಉಳಿದೆರಡು ಬಾಹುಗಳನ್ನು ಸಮಾನಾಪಾತದಲ್ಲಿ ಎಭಾಗಿಸುತ್ತದೆ.


    View Solution
  30. `x + 3y =6 ` (1) `2x -3y=12` (2) ಈ ಸಮೀಕರಣಗಳು ಸ್ಥಿರವೇ ಎಂಬುದನ್ನು ನಕ್ಸೆಯ ಮೂಲಕ ಪರೀಕ್ಷಿಸಿ., ಹೌದು ಎಂದಾದರೆ ನಕ್ಬಾಕ್ರಮದಿಂದ ಬಿಡಿಸಿ.


    View Solution
  31. (ಬೆಲೆಯನ್ನು ನೀಡುವ ತನಕ `pi=22/7` ಎಂದು ಪರಿಗಣಿಸಿ) 14 cm ಎತ್ತರವಿರುವ ಒಂದು ಕುಡಿಯುವ ನೀರಿನ ಗಾಜಿನ ಲೋಟವು ಶಂಕುವಿನ ಭಿನ್ನಕದ ರೂಪದಲ್ಲಿದೆ. ಅದರ ಎರಡು ವೃತ್ತಾಕಾರದ ಪಾದಗಳ ವ್ಯಾಸಗಳು 4cm, ಮತ್ತು 2cm ಗಳಾಗಿವೆ. ಗಾಜಿನ ಲೋಟದ ಸಾಮಥ್ಯವನ್ನು ಕಂಡುಹಿಡಿಯಿರಿ.


    View Solution
  32. ಒ೦ದು ಪಾತ್ರೆಯು ತಲೆಕೆಳಗಾದ ಶಂಕುವಿನಾಕಾರದಲ್ಲಿದೆ. ಅದರ ಎತ್ತರ 8 cm ಮತ್ತು ತೆರೆದ ಮೇಲ್ಭಾಗದ ತ್ರಿಜ್ಯವು 5 cm ಇದೆ. ಅದರ ಅಂಚಿನವರೆಗೆ ಪೂರ್ಣವಾಗಿ ನೀರನ್ನು ತುಂಬಿದೆ. ಅದರಲ್ಲಿ 0.5 cm ತ್ರಿಜ್ಯವಿರುವ ಸೀಸದ ಗೋಳಗಳನ್ನು ಪಾತ್ರೆಯಲ್ಲಿ ಹಾಕಿದಾಗ, ನಾಲ್ಕನೆಯ ಒಂದು ಭಾಗದಷ್ಟು ನೀರು ಹೊರ ಚಲ್ಲುತ್ತದೆ. ಪಾತ್ರೆಯಲ್ಲಿ ಹಾಕಿದ ಸೀಸದ ಗೋಳಗಳೆಷ್ಟು?


    View Solution
  33. `angle A` ಮತ್ತು ` angle B` ಲಘುಕೋನಗಳಾಗಿದ್ದು cos A = cos B ಆಗಿದೆ. `angle A = angle B` ಎಂದು ತೋರಿಸಿ.


    View Solution

Example questions and complete solutions for chapter ನೂತನ ಮಾದರಿ ಪ್ರಶ್ನೆಪತ್ರಿಕೆ 5 of CAMBRIDGE MATHS (KANNADA) of Class 10

All Exercises from CAMBRIDGE PUBLICATION(KANNAD) Class 10 MATHS ನೂತನ ಮಾದರಿ ಪ್ರಶ್ನೆಪತ್ರಿಕೆ 5