Class 8 | CHEMISTRY |
Chapter | ವಿದ್ಯುತ್ ಪ್ರವಾಹದ ರಾಸಾಯನಿಕ ಪರಿಣಾಮಗಳು |
CAMBRIDGE PUBLICATION(KANNAD) | EXERCISE |
Number Of Questions | 40 |
Academic Year | 2023-24 |
ಬಿಟ್ಟ ಸ್ಥಳ ತುಂಬಿರಿ : ವಿದ್ಯುತ್ ಹರಿಯಲು ಬಿಡುವ ಹೆಚ್ಚಿನವು ______ _____ ಮತ್ತು ______ ಗಳ ದ್ರಾವಣಗಳಾಗಿವೆ.
ಬಿಟ್ಟ ಸ್ಥಳ ತುಂಬಿರಿ : ದ್ರಾವಣದ ಮೂಲಕ ವಿದ್ಯುತ್ ಹರಿಯುವುದರಿಂದ _____ ಪರಿಣಾಮ ಉಂಟಾಗುತ್ತದೆ.
ಬಿಟ್ಟ ಸ್ಥಳ ತುಂಬಿರಿ : ತಾಮ್ರದ ಸಲ್ಫೇಟ್ ದ್ರಾವಣದ ಮೂಲಕ ವಿದ್ಯುತ್ ಹರಿಸಿದಾಗ, ತಾಮ್ರ ಸಂಗ್ರಹಣೆಯಾಗುವ ಪಟ್ಟಿಯನ್ನು ಬ್ಯಾಟರಿಯ ______ ತುದಿಗೆ ಜೋಡಿಸಲಾಗಿರುತ್ತದೆ.
ಬಿಟ್ಟ ಸ್ಥಳ ತುಂಬಿರಿ : ಒಂದು ಲೋಹದ ಮೇಲೆ ಇನ್ನೊಂದು ಲೋಹದ ತೆಳುಪದರದ ಲೇಪನವನ್ನು ವಿದ್ಯುತ್ ಹರಿಸುವ ಮೂಲಕ ಮಾಡುವ ಪ್ರಕ್ರಿಯೆಗೆ ______ ಎನ್ನುತ್ತಾರೆ.
ಪರೀಕ್ಷಕದ ಎರಡು ತುದಿಗಳನ್ನು ದ್ರಾವಣದಲ್ಲಿ ಮುಳುಗಿಸಿದಾದ, ಕಾಂತಸೂಜಿ ವಿಚಲನೆಯನ್ನು ತೋರಿಸುತ್ತದೆ. ಇದಕ್ಕೆ ಕಾರಣ ಕೊಡಬಲ್ಲಿರಾ?
ಪರೀಕ್ಷಕದ ಮೂಲಕ ಚಿತ್ರ 14.9 ರಲ್ಲಿ ತೋರಿಸಿರುವಂತೆ, ಪರೀಕ್ಷಿಸಿದರೆ ಕಾಂತಸೂಜಿ ತನ್ನ ವಿಚಲನೆ ತೋರಿಸುವ ಮೂರು ದ್ರಾವಣಗಳನ್ನು ಹೆಸರಿಸಿ.
ಚಿತ್ರ 14.10 ರಲ್ಲಿ ತೋರಿಸಿರುವ ಹಾಗೆ ಬಲ್ಬ್ ಬೆಳಗುವುದಿಲ್ಲ. ಇದಕ್ಕೆ ಕಾರಣಗಳನ್ನು ಪಟ್ಟಿ ಮಾಡಿ. ನಿಮ್ಮ ಉತ್ತರವನ್ನು ವಿವರಿಸಿ.
A ಮತ್ತು B ಎಂದು ಗುರುತಿಸಿರುವ ಎರಡು ದ್ರಾವಣಗಳ ವಿದ್ಯುದ್ವಾಹಕತೆಯನ್ನು ಪರೀಕ್ಷಿಸಲು ಪರೀಕ್ಷಕವನ್ನು ಉಪಯೋಗಿಸಲಾಗಿದೆ. A ಎಂದು ಗುರುತಿಸಿರುವ ದ್ರವದಲ್ಲಿ ಬಲ್ಬ್ ಹೆಚ್ಚು ಪ್ರಕಾಶಮಾನವಾಗಿ ಬೆಳಗಿದೆ. B ದ್ರವದಲ್ಲಿ ಅದು ತುಂಬಾ ಮಬ್ಬಾಗಿ ಬೆಳಗಿರುವುದು ಕಂಡುಬಂತು. ಇದರಿಂದ ನೀವು ಈ ಕೆಳಗಿನವುಗಳಲ್ಲಿ ಯಾವ ತೀರ್ಮಾನಕ್ಕೆ ಬರುವಿರಿ?
ಸಂಪೂರ್ಣ ಅಸವಿತ ನೀರಿನ ಮೂಲಕ ವಿದ್ಯುತ್ ಹರಿಯುತ್ತದೆಯೇ? ಇಲ್ಲದಿದ್ದಲ್ಲಿ ವಿದ್ಯುದ್ವಾಹಕವಾಗಲು ಏನು ಮಾಡಬೇಕು?
ಬೆಂಕಿ ಹೊತ್ತಿಕೊಂಡಾಗ, ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ಆರಿಸಲು ನೀರನ್ನು ಉಪಯೋಗಿಸುವ ಮೊದಲು ವಿದ್ಯುಚ್ಛಕ್ತಿಯ ಮುಖ್ಯ ಸರಬರಾಜನ್ನು ನಿಲ್ಲಿಸುತ್ತಾರೆ. ಇದಕ್ಕೆ ಕಾರಣವನ್ನು ತಿಳಿಸಿ.
ಕರಾವಳಿ ತೀರ ಪ್ರದೇಶದಲ್ಲಿರುವ ಮಗು, ಕುಡಿಯುವ ನೀರನ್ನು ಮತ್ತು ಸಮುದ್ರದ ನೀರನ್ನು ಪರೀಕ್ಷಕದ ಮೂಲಕ ಪರೀಕ್ಷಿಸುತ್ತಾನೆ. ಕಾಂತಸೂಜಿಯ ಬಾಗುವಿಕೆಯ ಪ್ರಮಾಣ ಸಮುದ್ರದ ನೀರಿನಲ್ಲಿ ಹೆಚ್ಚಿರುವುದನ್ನು ಕಂಡುಕೊಳ್ಳುತ್ತಾನೆ. ಇದಕ್ಕೆ ಕಾರಣವನ್ನು ವಿವರಿಸುವಿರಾ?
ಜೋರಾಗಿ ಮಳೆ ಬರುತ್ತಿರುವಾಗ, ಎಲೆಕ್ಟ್ರಿಷಿಯನ್ ಹೊರಭಾಗದಲ್ಲಿ ವಿದ್ಯುತ್ ರಿಪೇರಿ ಮಾಡುವುದು ಸೂಕ್ತವೇ? ವಿವರಿಸಿ.
ಪಹೇಲಿ ಮಳೆಯ ನೀರು ಸಂಪೂರ್ಣ ಅಸವಿತ ನೀರಿನಷ್ಟೇ ಶುದ್ಧವಾಗಿರುತ್ತದೆ ಎಂದು ಕೇಳಿರುತ್ತಾಳೆ. ಆದ್ದರಿಂದ ಅವಳು ಮಳೆಯ ನೀರನ್ನು ಗಾಜಿನ ಲೋಟದಲ್ಲಿ ಸಂಗ್ರಹಿಸಿ, ಅದನು ಪರೀಕ್ಷಕದ ಮೂಲಕ ಪರೀಕ್ಷಿಸುತ್ತಾಳೆ. ಅವಳಿಗೆ ಆಶ್ಚರ್ಯ ಕಾದಿರುತ್ತದೆ. ಅವಳಿಗೆ ಕಾಂತಸೂಜಿಯ ವಿಚಲನೆ ಕಂಡುಬಂತು. ಹೀಗಾಗಲು ಕಾರಣವೇನು?
ನಿಮ್ಮ ಸುತ್ತಲೂ ಕಂಡುಬರುವ ವಿದ್ಯುಲ್ಲೇಪಿತ ವಸ್ತುಗಳನ್ನು ಪಟ್ಟಿಮಾಡಿ.
ನೀವು ನೋಡಿರುವಂತೆ 14.7 ನೇ ಚಟುವಟಿಕೆಯನ್ನು ತಾಮ್ರದ ಶುದ್ಧೀಕರಣ ಪ್ರಕ್ರಿಯೆಯಲ್ಲಿ ಉಪಯೋಗಿಸುತ್ತಾರೆ. ತೆಳುವಾದ ಶುದ್ಧವಾದ ತಾಮ್ರದ ಪಟ್ಟಿ ಮತ್ತು ದಪ್ಪವಾಗಿರುವ ಅಶುದ್ಧ ತಾಮ್ರದ ದಂಡವನ್ನು ವಿದ್ಯುದ್ವಾರಗಳಾಗಿ ಉಪಯೋಗಿಸಲಾಗಿದೆ. ಅಶುದ್ಧ ತಾಮ್ರದ ದಂಡದಿಂದ ತಾಮ್ರವು ತೆಳುವಾದ ತಾಮ್ರದ ಪಟ್ಟಿಗೆ ವರ್ಗಾವಣೆಯಾಗಬೇಕಾಗಿದೆ. ಈ ಸಂದರ್ಭದಲ್ಲಿ ಯಾವ ವಿದ್ಯುದ್ವಾರವನ್ನು ಬ್ಯಾಟರಿಯ ಧನಾಗ್ರಕ್ಕೆ ಜೋಡಿಸಬೇಕು?
ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ : ವಿದ್ಯುತ್ ವಾಹಕ ಎಂದರೇನು?
ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ : ದುರ್ಬಲ ವಾಹಕಗಳನ್ನು ವಿದ್ಯುತ್ ನಿರೋಧಕೆಂದು ವ್ಯಾಖ್ಯಾನಿಸಿ.
ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ : ವಿದ್ಯುದ್ವಿಭಜನೆ ಎಂದರೇನು? ಇದನ್ನು ಯಾರು ಕಂಡು ಹಿಡಿದರು? ವಿವರಿಸಿ.
ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ : ವಿದ್ಯುತ್ ಪ್ರವಾಹದ ರಾಸಾಯನಿಕ ಪರಿಣಾಮಗಳು ಯಾವುವು?
ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ : ಕೊಟ್ಟಿರುವ ವಸ್ತುಗಳು ವಿದ್ಯುತ್ ವಾಹಕ ಹೌದೋ ಅಲ್ಲವೋ ಎಂಬುದನು ಹೇಗೆ ಪರೀಕ್ಷಿಸುತ್ತೀರಿ?
ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ : ಕೊಟ್ಟಿರುವ ವಸ್ತು ದ್ರವರೂಪದಲ್ಲಿದ್ದರೆ (ನಿಂಬೆರಸ ಅಥವಾ ವಿನೆಗರ್ ಅನು ಪರೀಕ್ಷಿಸುವಂತೆ ಪರೀಕ್ಷಿಸಬೇಕು) ಹೇಗೆ ಪರೀಕ್ಷಿಸಬೇಕು?
ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ : ದ್ಯುತಿ ಉತ್ಸರ್ಜಕ ಡಯೋಡ್‌ಗಳೆಂದರೇನು? ಇದರ ರಚನೆ ಹಾಗೂ ಉಪಯೋಗಗಳನ್ನು ತಿಳಿಸಿ.
ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ : ವಿದ್ಯುಲ್ಲೇಪನ ಎಂದರೇನು? ಒಂದು ಪ್ರಯೋಗದ ಮೂಲಕ ವಿವರಿಸಿ.
ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ : ವಿದ್ಯುಲ್ಲೇಪನದಿಂದ ಇರುವ ಪ್ರಯೋಜನಗಳೇನು?
ಬಿಟ್ಟ ಸ್ಥಳವನ್ನು ತುಂಬಿರಿ : ತಮ್ಮ ಮೂಲಕ ವಿದ್ಯುತ್ ಹರಿಯಲು ಬಿಡುವ ವಸ್ತುಗಳು ______
ಬಿಟ್ಟ ಸ್ಥಳವನ್ನು ತುಂಬಿರಿ : ಅಸವಿತ ನೀರಿನ ಮೂಲಕ ವಿದ್ಯುತ್ _____ ಆದ್ದರಿಂದ ಇದು ವಿದ್ಯುತ್‌ನ ______.
ಬಿಟ್ಟ ಸ್ಥಳವನ್ನು ತುಂಬಿರಿ : ವಿದ್ಯುದ್ವಾಹಕ ದ್ರಾವಣದ ಮೂಲಕ ವಿದ್ಯುತ್ ಹರಿದಾಗ _____ ಪರಿಣಾಮ ಉಂಟಾಗುತ್ತದೆ.
ಬಿಟ್ಟ ಸ್ಥಳವನ್ನು ತುಂಬಿರಿ : ನೀರಿನ ವಿದ್ಯುದ್ವಿಭಜನೆಯನ್ನು ತೋರಿಸಿಕೊಟ್ಟವರು ಬ್ರಿಟಿಷ್ ರಾಸಾಯನ ಶಾಸ್ತ್ರಜ್ಞ ______
ಬಿಟ್ಟ ಸ್ಥಳವನ್ನು ತುಂಬಿರಿ : ನೀರಿನ ವಿದ್ಯುದ್ವಿಭಜನೆಯಿಂದ ಬಿಡುಗಡೆಯಾಗುವ ಅನಿಲಗಳು ____ ಮತ್ತು ______.
ಬಿಟ್ಟ ಸ್ಥಳವನ್ನು ತುಂಬಿರಿ : LED ದ್ಯುತಿ ಉತ್ಸರ್ಜಕ ಡೈಯೋಡ್ ಬಲ್ಬ್ ಗಳು ______
ಹೊಂದಿಸಿ ಬರೆಯಿರಿ
ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ : ವಿದ್ಯುತ್ ಉತ್ತಮವಾಹಕ ಮತ್ತು ದುರ್ಬಲ ವಾಹಕ ಎಂದರೇನು? ವ್ಯಾಖ್ಯಾನಿಸಿ.ಉದಾಹರಣೆ ಕೊಡಿ.
ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ : ದ್ಯುತಿ ಉತ್ಸರ್ಜಕ ಡಯೋಡ್‌ಗಳೆಂದರೇನು? ಇದರ ರಚನೆ ಹಾಗೂ ಉಪಯೋಗಗಳನ್ನು ತಿಳಿಸಿ.
ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ : ನೀರಿನ ವಿದ್ಯುತ್ ವಿಭಜನೆಯನ್ನು ಚಿತ್ರದ ಮೂಲಕ ವಿವರಿಸಿ.
ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ : ವಿದ್ಯುತ್ ಪ್ರವಾಹದ ರಾಸಾಯನಿಕ ಪರಿಣಾಮಗಳು ಯಾವುವು?
ಬಿಟ್ಟ ಸ್ಥಳಗಳನ್ನು ತುಂಬಿರಿ : ವಿದ್ಯುಲ್ಲೇಪನದಿಂದ ಕಬ್ಬಿಣದ ವಸ್ತುಗಳು ______ ತಪ್ಪಿಸಬಹುದು.
ಬಿಟ್ಟ ಸ್ಥಳವನ್ನು ತುಂಬಿರಿ : ಅಸವಿತ ನೀರಿನ ಮೂಲಕ ವಿದ್ಯುತ್ _____ ಆದ್ದರಿಂದ ಇದು ವಿದ್ಯುತ್‌ನ ______.
ಬಿಟ್ಟ ಸ್ಥಳವನ್ನು ತುಂಬಿರಿ : ನೀರಿನ ವಿದ್ಯುದ್ವಿಭಜನೆಯಿಂದ ಬಿಡುಗಡೆಯಾಗುವ ಅನಿಲಗಳು ____ ಮತ್ತು ______.
ಬಿಟ್ಟ ಸ್ಥಳವನ್ನು ತುಂಬಿರಿ : LED ದ್ಯುತಿ ಉತ್ಸರ್ಜಕ ಡೈಯೋಡ್ ಬಲ್ಬ್ ಗಳು ______
ಬಿಟ್ಟ ಸ್ಥಳಗಳನ್ನು ತುಂಬಿರಿ : ಲವಣಯುಕ್ತ ನೀರು ವಿದ್ಯುತ್‌ನ ______
EXERCISE questions and complete solutions for chapter ವಿದ್ಯುತ್ ಪ್ರವಾಹದ ರಾಸಾಯನಿಕ ಪರಿಣಾಮಗಳು of CAMBRIDGE PUBLICATION(KANNAD) of Class 8