ಗಾಳಿಯಲ್ಲಿರುವ ಸಲ್ಪರ್ ಡೈ ಆಕ್ಸೈಡ್ (SO2) ನ ಪ್ರಮಾಣವನ್ನು (ppm ನಲ್ಲಿ = ಮಿಲಿಯನ್ ಗಳಲ್ಲಿ ಒಂದು ಭಾಗ ) ಕಂಡುಹಿಡಿಯುವ ಅಧ್ಯಯನ ನಡೆಸಲಾಯಿತು. 30 ದಿನಗಳಲ್ಲಿ ಪಡೆದ ದತ್ತಾಂಶಗಳು ಈ ರೀತಿ ಇವೆ. 0.03, 0.08, 0.08, 0.09, 0.04, 0.17, 0.16, 0.05, 0.02, 0.06, 0.18, 0.20, 0.11, 0.08, 0.12, 0.13, 0.22, 0.07, 0.08, 0.01, 0.10, 0.06, 0.09, 0.18, 0.11, 0.07, 0.05, 0.07, 0.01, 0.04 (i) ವರ್ಗವ್ಯಾಪ್ತಿಗಳನ್ನು 0.00 - 0.04, 0.04 - 0.08 ಇತ್ಯಾದಿಯಾಗಿ ತೆಗೆದುಕೊಂಡು ಒಂದು ವರ್ಗಿಕೃತ ಆವೃತ್ತಿ ವಿತರಣಾ ಪಟ್ಟಿ ರಚಿಸಿ. (ii) ಎಷ್ಟು ದಿನಗಳಲ್ಲಿ ಸಲ್ಪರ್ ಡೈ ಆಕ್ಸೈಡ್ ಪ್ರಮಾಣವು 0.11 ppm ಗಿಂತ ಹೆಚ್ಚಿದೆ?

Video Solution
Doubtnut Promotions Banner
|
Answer

Step by step video & image solution for ಗಾಳಿಯಲ್ಲಿರುವ ಸಲ್ಪರ್ ಡೈ ಆಕ್ಸೈಡ್ (SO_2) ನ ಪ್ರಮಾಣವನ್ನು (ppm ನಲ್ಲಿ = ಮಿಲಿಯನ್ ಗಳಲ್ಲಿ ಒಂದು ಭಾಗ ) ಕಂಡುಹಿಡಿಯುವ ಅಧ್ಯಯನ ನಡೆಸಲಾಯಿತು. 30 ದಿನಗಳಲ್ಲಿ ಪಡೆದ ದತ್ತಾಂಶಗಳು ಈ ರೀತಿ ಇವೆ. 0.03, 0.08, 0.08, 0.09, 0.04, 0.17, 0.16, 0.05, 0.02, 0.06, 0.18, 0.20, 0.11, 0.08, 0.12, 0.13, 0.22, 0.07, 0.08, 0.01, 0.10, 0.06, 0.09, 0.18, 0.11, 0.07, 0.05, 0.07, 0.01, 0.04 (i) ವರ್ಗವ್ಯಾಪ್ತಿಗಳನ್ನು 0.00 - 0.04, 0.04 - 0.08 ಇತ್ಯಾದಿಯಾಗಿ ತೆಗೆದುಕೊಂಡು ಒಂದು ವರ್ಗಿಕೃತ ಆವೃತ್ತಿ ವಿತರಣಾ ಪಟ್ಟಿ ರಚಿಸಿ. (ii) ಎಷ್ಟು ದಿನಗಳಲ್ಲಿ ಸಲ್ಪರ್ ಡೈ ಆಕ್ಸೈಡ್ ಪ್ರಮಾಣವು 0.11 ppm ಗಿಂತ ಹೆಚ್ಚಿದೆ? by Maths experts to help you in doubts & scoring excellent marks in Class 9 exams.

Updated on:21/07/2023


Similar Questions