ಆವರ್ತಕ ಕೋಷ್ಟಕದಲ್ಲಿ 2ನೇ ಗುಂಪು ಮತ್ತು 3ನೇ ಆವರ್ತದಲ್ಲಿನ ಒಂದು ಧಾತುವು ಆಮ್ಲಜನಕದ ಉಪಸ್ಥಿತಿಯಲ್ಲಿ ಉರಿದು ಪ್ರತ್ಯಾಮ್ಲೀಯ ಆಕ್ಸೈಡ್ನ್ನು ಉಂಟು ಮಾಡಿದೆ. ಇದರ ಇಲೆಕ್ಟ್ರಾನ್ ವಿನ್ಯಾಸವನ್ನು ಬರೆಯಿರಿ.
Step by step video & image solution for ಆವರ್ತಕ ಕೋಷ್ಟಕದಲ್ಲಿ 2ನೇ ಗುಂಪು ಮತ್ತು 3ನೇ ಆವರ್ತದಲ್ಲಿನ ಒಂದು ಧಾತುವು ಆಮ್ಲಜನಕದ ಉಪಸ್ಥಿತಿಯಲ್ಲಿ ಉರಿದು ಪ್ರತ್ಯಾಮ್ಲೀಯ ಆಕ್ಸೈಡ್ನ್ನು ಉಂಟು ಮಾಡಿದೆ. ಇದರ ಇಲೆಕ್ಟ್ರಾನ್ ವಿನ್ಯಾಸವನ್ನು ಬರೆಯಿರಿ. by Chemistry experts to help you in doubts & scoring excellent marks in Class 10 exams.
Updated on:21/07/2023Topper's Solved these Questions
- ಆಮ್ಲ, ಪ್ರತ್ಯಾಮ್ಲಗಳು ಮತ್ತು ಲವಣಗಳು - ಲವಣ, ಅವುಗಳ ಲಕ್ಷಣಗಳು ಮತ್ತು ಉಪಯೋಗಗಳುBOOK - OSWAAL PUBLICATIONCHAPTER - ಆಮ್ಲ, ಪ್ರತ್ಯಾಮ್ಲಗಳು ಮತ್ತು ಲವಣಗಳು - ಲವಣ, ಅವುಗಳ ಲಕ್ಷಣಗಳು ಮತ್ತು ಉಪಯೋಗಗಳುEXERCISE - EXERCISE
122 Videos
- ಕಾರ್ಬನ್ ಮತ್ತು ಅದರ ಗುಣಲಕ್ಷಣಗಳು, ಅನುರೂಪ ಶ್ರೇಣಿ ಮತ್ತು IUPAC ಹೆಸರುಗಳುBOOK - OSWAAL PUBLICATIONCHAPTER - ಕಾರ್ಬನ್ ಮತ್ತು ಅದರ ಗುಣಲಕ್ಷಣಗಳು, ಅನುರೂಪ ಶ್ರೇಣಿ ಮತ್ತು IUPAC ಹೆಸರುಗಳುEXERCISE - EXAMPLE
6 Videos
Similar Questions
P , Q ,R ಮತ್ತು S ದ್ರಾವಣಗಳ pH ಮೌಲ್ಯ ಕ್ರಮವಾಗಿ 7.8, 1.0,13.0 ಮತ್ತು 1.4 ಇವುಗಳಲ್ಲಿ ಹೆಚ್ಚಿನ H+ ಅಯಾನುಗಳ ಸಾರತೆ ಹೊಂದಿರುವ ದ್ರಾವಣವನ್ನು ತಿಳಿಸಿ ?
View Solutionಈ ಕೆಳಗಿನ ಸಂಯುಕ್ತಗಳ ಹೆಸರನ್ನು ಬರೆಯಿರಿ.
View SolutionCH_4 ಮತ್ತು C_2H_6 ನಡುವೆ ಯಾವುದು ಹೆಚ್ಚು ವಿಸರಣೆಯನ್ನು ಹೊಂದಿದೆ ?
View SolutionA ಪಟ್ಟಿಯಲ್ಲಿ ಹಾರ್ಮೋನುಗಳ ಕಾರ್ಯಗಳನ್ನು ಮತ್ತು B ಪಟ್ಟಿಯಲ್ಲಿ ಹಾರ್ಮೋನುಗಳ ಹೆಸರುಗಳನ್ನು ನೀಡಲಾಗಿದೆ. ಅವುಗಳನ್ನು ಹೊಂದಿಸಿ ಕ್ರಮಾಕ್ಷರದೊಂದಿಗೆ ಬರೆಯಿರಿ.
View Solutionಹೂವಿನ ನೀಳಛೇದ ನೋಟವನ್ನು ತೋರಿಸುವ ಚಿತ್ರವನ್ನು ಬರೆಯಿರಿ. ಕೆಳಗಿನ ಭಾಗಗಳನ್ನು ಗುರುತಿಸಿ. ಶಲಾಕ ನಳಿಕೆ
View Solutionಹೂವಿನ ನೀಳಛೇದ ನೋಟವನ್ನು ತೋರಿಸುವ ಚಿತ್ರವನ್ನು ಬರೆಯಿರಿ. ಕೆಳಗಿನ ಭಾಗಗಳನ್ನು ಗುರುತಿಸಿ. ಪರಾಗ ಕೋಶ
View Solutionಪರಿಸರದ ರಕ್ಷಣೆಯಲ್ಲಿ ʼಮಿತಬಳಕೆʼ ಮತ್ತು ʼಮರುಬಳಕೆʼ ಗಳಿಂದಾಗುವ ಅನುಕೂಲಗಳನ್ನು ಪಟ್ಟಿಮಾಡಿ.
View Solutionಮಾನವನ ಹೃದಯದ ನೀಳಛೇದ ನೋಟವನ್ನು ತೋರಿಸುವ ಚಿತ್ರವನ್ನು ಬರೆಯಿರಿ. ಕೆಳಗಿನ ಭಾಗಗಳನ್ನು ಗುರುತಿಸಿ. ಮಹಾ ಅಪಧಮನಿ
View Solutionಮಾನವನ ಹೃದಯದ ನೀಳಛೇದ ನೋಟವನ್ನು ತೋರಿಸುವ ಚಿತ್ರವನ್ನು ಬರೆಯಿರಿ. ಕೆಳಗಿನ ಭಾಗಗಳನ್ನು ಗುರುತಿಸಿ. ಆಮ್ಲಜನಕರಹಿತ ರಕ್ತವನ್ನುಸ್ವೀಕರಿಸುವ ಹೃದಯದ ಕೋಣೆ.
View Solutionಜೈವಿಕ ಅನಿಲದ ಪ್ರಧಾನ ಘಟಕವನ್ನು ಹೆಸರಿಸಿ.ಜೈವಿಕ ಅನಿಲವು ಒಂದು ಉತ್ತಮ ಇಂಧನವಾಗಲು ಕಾರಣವಾದ ಗುಣಲಕ್ಷಣಗಳನ್ನು ಬರೆಯಿರಿ.
View Solutionಸೌರಕೋಶಗಳ ಅನುಕೂಲಗಳನ್ನು ಬರೆಯಿರಿ.
View Solutionಕಾರಣ ಕೊಡಿ.ಅಲ್ಯೂಮಿನಿಯಂ ಆಕ್ಸೈಡ್ನ್ನು ಉಭಯಧರ್ಮಿ ಆಕ್ಸೈಡ್ ಎನ್ನುವರು.
View Solutionರಚನಾರೂಪಿ ಅಂಗಗಳು ಮತ್ತು ಕಾರ್ಯಾನುರೂಪಿ ಅಂಗಗಳಿರುವ ವ್ಯತ್ಯಾಸಗಳನ್ನು ಬರೆಯಿರಿ.
View Solutionಪುರುಷನ ಲಿಂಗವರ್ಣತಂತುಗಳು ಮತ್ತು ಮಹಿಳೆಯ ಲಿಂಗವರ್ಣತಂತುಗಳಿಗಿರುವ ವ್ಯತ್ಯಾಸಗಳನ್ನು ಬರೆಯಿರಿ.
View Solutionಕೊಟ್ಟಿರುವ ಬೀಜದಳದ ಚಿತ್ರದಲ್ಲಿ 'A' ಮತ್ತು 'B' ಎಂದು ಗುರುತಿಸಿರುವ ಭಾಗಗಳು ಕ್ರಮವಾಗಿ
View Solutionಇವುಗಳಲ್ಲಿ ಪರ್ಯಾಪ್ತ ಹೈಡ್ರೋಕಾರ್ಬನ್ಗೆ ಒಂದು ಉದಾಹರಣೆ
View Solution