ಎಂಟು ಧಾತುಗಳ ಪರಮಾಣುಗಳಾದ A, B, C, D, E, F, G & H ಇವು ಒಂದೇ ಸಂಖ್ಯೆಯ ಇಲೆಕ್ಟ್ರಾನಿಕ್‌ ಕವಚಗಳನ್ನೂ ಬೇರೆ ಜೇರೆ ಸಂಖ್ಯೆಯ ಹೊರಕವಚಗಳನ್ನು ಹೊಂದಿವೆ. A & G ಧಾತುಗಳು ಸೇರಿ ಅಯಾನಿಕ್‌ ಸಂಯುಕ್ತವನ್ನು ಉಂಟು ಮಾಡಿವೆ, ಹಾಗೆಯೇ ಆ ಸಂಯುಕ್ತವನ್ನು ಸಮುದ್ರದ ನೀರಿನಿಂದಲೂ ಪಡೆಯಬಹುದು, A & B ಧಾತುಗಳ ಆಕ್ಸೈಡ್‌ಗಳು ಪ್ರತ್ಯಾಮ್ಲೀಯ ಗುಣವನ್ನು, ಹಾಗೆಯೇ E & F ಧಾತುಗಳ ಆಕ್ಸೈಡ್‌ಗಳು ಆಮ್ಲೀಯ ಗುಣವನ್ನು, D ಧಾತುವಿನ ಆಕ್ಸೈಡ್‌ ಹೆಚ್ಚು ಕಡಿಮೆ ತಟಸ್ಥವಾಗಿದೆ. ಮೇಲಿನ ಮಾಹಿತಿಯನ್ನಾಧರಿಸಿ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ. ಇವುಗಳಲ್ಲಿ ಯಾವ ಒಂದು ಧಾತುವು ಅರೆಲೋಹ ಅಥವಾ ಲೋಹಾಭವಾಗಿದೆ?

Video Solution
Doubtnut Promotions Banner
|
Answer

Step by step video & image solution for ಎಂಟು ಧಾತುಗಳ ಪರಮಾಣುಗಳಾದ A, B, C, D, E, F, G & H ಇವು ಒಂದೇ ಸಂಖ್ಯೆಯ ಇಲೆಕ್ಟ್ರಾನಿಕ್‌ ಕವಚಗಳನ್ನೂ ಬೇರೆ ಜೇರೆ ಸಂಖ್ಯೆಯ ಹೊರಕವಚಗಳನ್ನು ಹೊಂದಿವೆ. A & G ಧಾತುಗಳು ಸೇರಿ ಅಯಾನಿಕ್‌ ಸಂಯುಕ್ತವನ್ನು ಉಂಟು ಮಾಡಿವೆ, ಹಾಗೆಯೇ ಆ ಸಂಯುಕ್ತವನ್ನು ಸಮುದ್ರದ ನೀರಿನಿಂದಲೂ ಪಡೆಯಬಹುದು, A & B ಧಾತುಗಳ ಆಕ್ಸೈಡ್‌ಗಳು ಪ್ರತ್ಯಾಮ್ಲೀಯ ಗುಣವನ್ನು, ಹಾಗೆಯೇ E & F ಧಾತುಗಳ ಆಕ್ಸೈಡ್‌ಗಳು ಆಮ್ಲೀಯ ಗುಣವನ್ನು, D ಧಾತುವಿನ ಆಕ್ಸೈಡ್‌ ಹೆಚ್ಚು ಕಡಿಮೆ ತಟಸ್ಥವಾಗಿದೆ. ಮೇಲಿನ ಮಾಹಿತಿಯನ್ನಾಧರಿಸಿ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ. ಇವುಗಳಲ್ಲಿ ಯಾವ ಒಂದು ಧಾತುವು ಅರೆಲೋಹ ಅಥವಾ ಲೋಹಾಭವಾಗಿದೆ? by Chemistry experts to help you in doubts & scoring excellent marks in Class 10 exams.

Updated on:21/07/2023


Topper's Solved these Questions


Similar Questions